ಶಿವಮೊಗ್ಗ  

(Search results - 415)
 • drinking water

  Karnataka Districts14, Jul 2019, 11:27 AM IST

  ಏತ ನೀರಾವರಿ ಯೋಜನೆಯ ವಾಲ್ವ್‌ - ಪೈಪ್ ಕಿತ್ತು ನೀರು ಪೋಲು

  ಏತ ನೀರಾವರಿ ಯೋಜನೆ ಪೈಪ್‌ ಲೈನ್‌ನ ವಾಲ್ವ್‌ ಮತ್ತು ಪೈಪ್‌ ಸಂಪರ್ಕ ತಪ್ಪಿ ಅಪಾರ ಪ್ರಮಾಣದ ನೀರು ವ್ಯರ್ಥವಾಗಿದೆ. ನಗರದ ಹೊರ ವಲಯದ ಬೈಪಾಸ್‌ ರಸ್ತೆ ಬಳಿ ವಾಲ್ವ್‌ ಮತ್ತು ಪೈಪ್‌ ಸಂಪರ್ಕ ತಪ್ಪಿ ನೀರು ಪೋಲಾಗಿದೆ.

 • Karnataka Districts14, Jul 2019, 10:45 AM IST

  ಕಾಡುಕೋಣಗಳ ಸರಣಿ ಮರಣ: ತಿಳಿದಿಲ್ಲ ಕಾರಣ

  ತೀರ್ಥಹಳ್ಳಿ ತಾಲೂಕಿನಲ್ಲಿ ಕಳೆದೊಂದು ತಿಂಗಳಲ್ಲಿ ಎರಡು ಕಾಡುಕೋಣಗಳು ಅಸಹಜವಾಗಿ ಮೃತಪಟ್ಟಿವೆ. ಮೃತ ಕಾಡುಕೋಣಗಳ ದೇಹದ ಕೆಲ ಭಾಗಗಳನ್ನು ಫೊರೆನ್ಸಿಕ್ ಲ್ಯಾಬ್‌ಗೆ ಕಳುಹಿಸಲಾಗಿದೆ.

 • বই'য়ের বোঝা বাড়ার পাশাপাশি এক লাফে ৩০০ শতাংশ হারে দাম বাড়ল পাঠ্যবইয়ের

  Karnataka Districts14, Jul 2019, 8:45 AM IST

  ಅಲೆಮಾರಿ ಮಕ್ಕಳಿಗೆ ಪುಸ್ತಕ ವಿತರಣೆ

  ಶಿರಾಳಕೊಪ್ಪ ಪಟ್ಟಣದ ಶಿಕಾರಿಪುರ ರಸ್ತೆಯಲ್ಲಿ ಹಲವಾರು ವರ್ಷಗಳಿಂದ ಟೆಂಟ್‌ ಹಾಕಿಕೊಂಡು ಜೀವನ ಮಾಡುತ್ತಿರುವ ಅಲೆಮಾರಿಗಳ ಮಕ್ಕಳಿಗೆ ಲಯನ್ಸ್‌ ಕ್ಲಬ್‌ ವತಿಯಿಂದ ಬುಕ್‌ ಮತ್ತು ಇತರ ಪರಿಕರಗಳನ್ನು ವಿತರಿಸಲಾಯಿತು.

 • jayarajan elephant 2

  Karnataka Districts14, Jul 2019, 8:02 AM IST

  ಹುಲ್ಲೆಮನೆ ಬಳಿ ಗಂಡಾನೆ ಸಾವು

  ಶಿವಮೊಗ್ಗದ ಹುಲ್ಲೆಮನೆ ಬಳಿ 8 ವರ್ಷದ ಗಂಡಾನೆ ಮೃತಪಟ್ಟಿದೆ. ಕಾಫಿ ತೋಟಕ್ಕೆ ಅಳವಡಿಸಿರುವ ವಿದ್ಯುತ್‌ ಬೇಲಿಯ ಸ್ಪರ್ಶದಿಂದ ಆನೆ ಮೃತಪಟ್ಟಿರಬಹುದು ಎಂದು ಹೇಳಲಾಗುತ್ತಿದೆ.

 • Congress MLA

  Karnataka Districts13, Jul 2019, 9:42 AM IST

  ಶಾಸಕರಿಗೆ ಉಗಿಯುವ ವಿಶೇಷ ಚಳವಳಿ

  ಶಿವಮೊಗ್ಗದ ಶಿವಪ್ಪನಾಯಕ ಸರ್ಕಲ್‌ನಲ್ಲಿ ಜು.15ರಂದು ಶಾಸಕರಿಗೆ ಉಗಿಯುವ ವಿಶೇಷ ಚಳವಳಿ ನಡೆಯಲಿದೆ. ರೈತ ಸಂಘ ಈ ಚಳವಳಿಯನ್ನು ಹಮ್ಮಿಕೊಂಡಿದ್ದು, ಬೆಳಗ್ಗೆ 10 ಗಂಟೆಯಿಂದ ಚಳವಳಿ ನಡೆಯಲಿದೆ.

 • Karnataka Districts13, Jul 2019, 9:24 AM IST

  ಸೈಬರ್‌ ವಂಚನೆ: 6 ತಿಂಗಳಲ್ಲೇ 56 ಪ್ರಕರಣ

  6 ತಿಂಗಳಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 56 ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿದೆ. ಸೈಬರ್‌, ಎಕಾನಿಮಿಕ್‌, ನಾರ್ಕೋಟಿಕ್‌ ಮತ್ತು ಅಪರಾಧ ಠಾಣೆಯಲ್ಲಿ ಕಳೆದೆರಡು ವರ್ಷದಿಂದ ಸೈಬರ್‌ ಸಂಬಂಧಿತ ಪ್ರಕರಣ ಹಾಗೂ ವಂಚನೆಯ ಮೊತ್ತದಲ್ಲಿ ಏರಿಕೆ ಕಂಡು ಬಂದಿದೆ.

 • Karnataka Districts13, Jul 2019, 9:01 AM IST

  ಅಂಗನವಾಡಿಯಲ್ಲಿ  ಎಲ್‌ಕೆಜಿ, ಯುಕೆಜಿ ಪ್ರಾರಂಭಿಸಲು ಆಗ್ರಹ

  ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿ ಪ್ರಾರಂಭಿಸಬೇಕು. ಬಾಕಿ ಇರುವ ಗೌರವಧನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ರಾಜ್ಯ
  ಅಂಗನವಾಡಿ ಸಹಾಯಕಿಯರ ಸಂಘ (ಸಿಐಟಿಯು)ದ ಜಿಲ್ಲಾ ಘಟಕದಿಂದ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

 • Scripture

  Karnataka Districts13, Jul 2019, 8:31 AM IST

  ಹೊಯ್ಸಳರ ಕಾಲದ ಬಸದಿ, ನಿಸಿಧಿ ಶಾಸನ ಶಿಲ್ಪ ಪತ್ತೆ

  ಭದ್ರಾವತಿ ತಾಲೂಕಿನ ಉಂಬ್ಳೆಬೈಲು ಸಮೀಪದ ಗಣಿದಾಳು ಪ್ರದೇಶದಲ್ಲಿ ಪುರಾತತ್ವ ಸ್ಮಾರಕಗಳ ಸ್ವಚ್ಛಾತಾ ಕಾರ್ಯದ ಸಂದರ್ಭದಲ್ಲಿ ಜೈನ ಬಸದಿಯ ಕುರುಹುಗಳು ಕಂಡು ಬಂದಿದೆ. ಹಾಗೆಯೇ ಎರಡು ನಿಸಿಧಿ ಕಲ್ಲುಗಳು ದೊರಕಿವೆ. ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಮತ್ತು ಆಚಾರ್ಯ ತುಳಿಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು ಎನ್‌ಎಸ್‌ಎಸ್ ಘಟಕಗಳ ಸಹಯೋಗದೊಂದಿಗೆ ಪುರಾತತ್ವ ಸ್ಮಾರಕಗಳ ಸ್ವಚ್ಛಾತಾ ಕಾರ್ಯ ಹಮ್ಮಿಕೊಂಡಿತ್ತು.

 • Karnataka Districts12, Jul 2019, 9:18 AM IST

  ಅರಣ್ಯ ಸಂರಕ್ಷಣಾಧಿಕಾರಿ ಸೇರಿ ಮೂವರ ವಿರುದ್ಧ ಎಫ್‌ಐಆರ್‌ಗೆ ಆದೇಶ

  ಅಕ್ರಮ ನೇಮಕಾತಿ ಸಂಬಂಧ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೇರಿ 3 ಮಂದಿ ವಿರುದ್ಧ ಎಫ್‌ಐಆರ್‌ಗೆ ಶಿವಮೊಗ್ಗ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಬುಧವಾರ ಆದೇಶಿಸಿದೆ.

 • JDS Congress

  Karnataka Districts12, Jul 2019, 8:47 AM IST

  ಬಿಜೆಪಿ ವಿರುದ್ಧ ಜೆಡಿಎಸ್‌ ಜಿಲ್ಲಾ ಘಟಕದಿಂದ ಪ್ರತಿಭಟನೆ

  ಆಪರೇಷನ್‌ ಕಮಲದ ಮೂಲಕ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನವನ್ನು ಬಿಜೆಪಿ ನಡೆಸುತ್ತಿರುವುದಾಗಿ ಆರೋಪಿಸಿ ಶಿವಮೊಗ್ಗ ಜೆಡಿಎಸ್‌ ಘಟಕ ಪ್ರತಿಭಟನೆ ನಡೆಸಿದೆ.

 • NEWS12, Jul 2019, 8:22 AM IST

  ಬೇರುಹುಳುಗಳ ನಿಯಂತ್ರಣಕ್ಕೆ ಅಡಕೆ ಬೆಳೆಗಾರರಿಗೆ ಸಲಹೆ

  ಅಡಕೆ ಬೆಳೆಗೆ ಕಂಟಕವಾಗಿರುವ ಬೇರು ಹುಳುಗಳ ಸಮಸ್ಯೆ ನಿಯಂತ್ರಣಕ್ಕೆ ಜಿಲ್ಲಾ ತೋಟಗಾರಿಕೆ ಇಲಾಖೆಯು ಅಡಕೆ ಬೆಳೆಗಾರರಿಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆ. ಅಡಕೆ ಬೆಳೆಯನ್ನು ಬೇರು ಹುಳುಗಳಿಂದ ರಕ್ಷಿಸಲು ಕೈಗೊಳ್ಳಬೇಕಾದ ನಿಯಂತ್ರಣ ಕ್ರಮಗಳನ್ನೂ ತಿಳಿಸಲಾಗಿದೆ.

 • Shivamogga bandh

  Shivamogga10, Jul 2019, 12:20 PM IST

  ಶರಾವತಿ ಉಳಿವಿಗೆ ನಡೆಯುತ್ತಿರುವ ಶಿವಮೊಗ್ಗ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

  ಶರಾವತಿ ಉಳಿಸಿ ಹೋರಾಟ ಒಕ್ಕೂಟದ ನೇತೃತ್ವದಲ್ಲಿ ಬುಧವಾರ ಶಿವಮೊಗ್ಗ ಬಂದ್‌ಗೆ ಕರೆ ನೀಡಲಾಗಿದ್ದು, ಬಂದ್ ಬಹುತೇಕ ಯಶಸ್ವಿಯಾಗುವ ಎಲ್ಲ ಲಕ್ಷಣಗಳು ಇವೆ.

 • Karnataka Districts9, Jul 2019, 4:07 PM IST

  ಜು.10ಕ್ಕೆ ಶಿವಮೊಗ್ಗ ಬಂದ್ : ಸಂಪೂರ್ಣ ಸ್ತಬ್ಧವಾಗಲಿದೆ ಜಿಲ್ಲೆ

  ಶರಾವತಿ ನೀರನ್ನು ಬೆಂಗಳೂರಿಗೆ ಹರಿಸುವುದನ್ನು ವಿರೋಧಿಸಿ ಶಿವಮೊಗ್ಗ ಬಂದ್ ಗೆ ಕರೆ ನೀಡಲಾಗಿದೆ. ಹೋರಾಟ ಹಿನ್ನೆಲೆ ಜಿಲ್ಲೆ ಸಂಪೂರ್ಣ ಸ್ತಬ್ಧವಾಗಲಿದೆ. 

 • Mattur

  NEWS8, Jul 2019, 9:45 AM IST

  ಮತ್ತೂರು ಬಳಿಕ, ಕರ್ನಾಟಕಕ್ಕೆ ಮತ್ತೊಂದು ಸಂಸ್ಕೃತ ಗ್ರಾಮ!

  ಕರ್ನಾಟಕಕ್ಕೆ ಮತ್ತೊಂದು ಸಂಸ್ಕೃತ ಗ್ರಾಮ| ಮತ್ತೂರು ಬಳಿಕ ಚಿಟ್ಟೆಬೈಲ್‌ಗೂ ಪಟ್ಟ | ಕೇಂದ್ರದಿಂದ ಐದು ಗ್ರಾಮಗಳ ಆಯ್ಕೆ

 • heavy rain in south districts

  NEWS7, Jul 2019, 9:49 AM IST

  ಮಲೆನಾಡಲ್ಲಿ ಮಳೆ ಅಬ್ಬರ: ಕರಾವಳಿಯಲ್ಲಿ ರೆಡ್ ಅಲರ್ಟ್!

  ಮಲೆನಾಡಲ್ಲಿ ಮಳೆ ಅಬ್ಬರ: ಮೈದುಂಬಿದ ನದಿಗಳು| ಕೊಡಗು, ಶಿವಮೊಗ್ಗ, ಚಿಕ್ಕಮಗಳೂರಲ್ಲಿ ಮಳೆ| ಕರಾವಳಿಯಲ್ಲಿ ರೆಡ್ ಅಲರ್ಟ್