ಶಿವಕುಮಾರ ಸ್ವಾಮಿ  

(Search results - 28)
 • Bharat Ratna for Siddaganga seer

  NEWS3, Jun 2019, 10:14 PM IST

  ನಡೆದಾಡುವ ದೇವರಿಗೆ 'ಭಾರತ ರತ್ನ': ಪ್ರಧಾನಿಗೆ ಮತ್ತೆ ಪತ್ರ ಬರೆದ ಸಿಎಂ

  ನಡೆದಾಡುವ ದೇವರು ಡಾ ಶಿವಕುಮಾರ್ ಸ್ವಾಮೀಜಿಗೆ ಭಾರತ ರತ್ನ ನೀಡುವಂತೆ ಪ್ರಧಾನ ಮಂತ್ರಿಗೆ ಪತ್ರ ಬರೆದ ಸಿಎಂ ಕುಮಾರಸ್ವಾಮಿ|ಶಿಕ್ಷಣ ,ದಾಸೋಹ ಕ್ಷೇತ್ರದಲ್ಲಿ ಮಾಡಿದ ಸಾಧನೆ ಪರಿಗಣಿಸಿ ಅವರಿಗೆ ಭಾರತ ರತ್ನ ನೀಡುವಂತೆ ಪತ್ರದ ಮೂಲಕ ಒತ್ತಾಯಿಸಿದ ಎಚ್ ಡಿಕೆ.

 • shivakumara swamy

  NEWS2, Apr 2019, 11:36 AM IST

  112 ಶಿಶುಗಳಿಗೆ ಶಿವಕುಮಾರ ಸ್ವಾಮಿ ನಾಮಕರಣ

  112 ಶಿಶುಗಳಿಗೆ ಶಿವಕುಮಾರಸ್ವಾಮಿ ನಾಮಕರಣ| ಶಿವಕುಮಾರ ಸ್ವಾಮಿಗಳಿಲ್ಲದ ಮೊದಲ ಹುಟ್ಟುಹಬ್ಬ ಆಚರಣೆ| ಶಿವೈಕ್ಯ ಸಿದ್ಧಗಂಗಾ ಶ್ರೀಗಳ 112ನೇ ಜನ್ಮದಿನ

 • Siddaganga

  NEWS15, Mar 2019, 12:26 PM IST

  ಏ.1ರಂದು 112 ಶಿಶುಗಳಿಗೆ ಸಿದ್ಧಗಂಗಾ ಶ್ರೀಗಳ ಹೆಸರು!

  ಏ.1ರಂದು 112 ಶಿಶುಗಳಿಗೆ ಸಿದ್ಧಗಂಗಾ ಶ್ರೀಗಳ ಹೆಸರು| 112ನೇ ಜನ್ಮದಿನದಂದು ‘ಶಿವಕುಮಾರ ಸ್ವಾಮಿ’ ಎಂದು ನಾಮಕರಣ

 • Zameer Ahmed Khan

  Tumakuru29, Jan 2019, 8:00 PM IST

  BPL ಕಾರ್ಡ್ ಮೇಲೆ ಸಿದ್ಧಗಂಗಾ ಶ್ರೀ ಫೋಟೋ: ಸಚಿವ ಜಮೀರ್

  ಇಂದು [ಮಂಗಳವಾರ] ಸಿದ್ಧಗಂಗಾ ಮಠಕ್ಕೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಜಮೀರ್ ಅಹಮದ್  ಖಾನ್ ಭೇಟಿ‌ ನೀಡಿದರು.

 • Dog

  NEWS24, Jan 2019, 3:52 PM IST

  ಕಾಯಕ ಯೋಗಿ ಸಿದ್ದಗಂಗಾ ಶ್ರೀ ಜೊತೆ ಇರುತ್ತಿದ್ದ ಶ್ವಾನ ಕಣ್ಮರೆ

  ಸಿದ್ದಗಂಗಾ ಶ್ರೀಗಳ ಯಾವಾಗಲೂ ಇರುತ್ತಿದ್ದ ಶ್ವಾನ ಭೈರ ಶ್ರೀಗಳ ನಿಧನದ ನಂತರ ಕಾಣಿಸುತ್ತಿಲ್ಲ ಎನ್ನಲಾಗಿದೆ. ಶ್ರೀಗಳು ಎಲ್ಲೇ ಹೋದರೂ ಭೈರ ಅವರನ್ನು ಹಿಂಬಾಲಿಸುತ್ತಿತ್ತು. ಅವರಿಗೆ ಏನಾದರೂ ಆರೋಗ್ಯ ಏರುಪೇರಾಗಿದ್ದರೆ ಭೈರ ಊಟ ತಿಂಡಿ ಬಿಡುತ್ತಿತ್ತು. 

 • Video Icon

  state23, Jan 2019, 6:15 PM IST

  ಸಚಿವ ಸಾ.ರಾ. ಮಹೇಶ್‌ ಬೈಗುಳಕ್ಕೆ IPS ಹೆಣ್ಮಗಳು ದಿವ್ಯಾ ಕೊಟ್ರು ಉತ್ತರ!

  ತುಮಕೂರು ಸಿದ್ಧಗಂಗಾ ಶಿವಕುಮಾರ ಶ್ರೀ ಕ್ರಿಯಾವಿಧಿ ಶಾಂತವಾಗಿ ನಡೆಯಲು ಶ್ರಮಿಸಿದ  ತುಮಕೂರು ಜಿಲ್ಲಾ ಎಸ್ಪಿ ದಿವ್ಯಾ ಗೋಪಿನಾಥ್ ವಿರುದ್ಧ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಗರಂ ಆಗಿದ್ದಾರೆ. ಈ ಘಟನೆಯ ಬಗ್ಗೆ  ಐಪಿಎಸ್ ಅಧಿಕಾರಿ ದಿವ್ಯಾ ಪ್ರತಿಕ್ರಿಯಿಸಿದ್ದಾರೆ. ಮಹಿಳಾ ಐಪಿಎಸ್ ಅಧಿಕಾರಿ ದಿವ್ಯಾ ಗೋಪಿನಾಥ್ ಶ್ರೀಗಳು ಶಿವೈಕ್ಯರಾದ ಹಿನ್ನೆಲೆ ಮಗುವಿನ ಆರೋಗ್ಯವನ್ನೂ ಲೆಕ್ಕಿಸದೇ, ರಜೆ ಬಿಟ್ಟು ಕರ್ತವ್ಯಕ್ಕೆ ಹಾಜರಾಗಿದ್ದರು. 

 • Muslim guy
  Video Icon

  NEWS23, Jan 2019, 12:13 PM IST

  ಜಾತಿ, ಧರ್ಮ ಅಂತ ಯಾಕ್ ಬಡಿದಾಡ್ತಿ?: ಪಠಣದಲ್ಲಿ ಶ್ರೀಗಳ ನೆನೆದ ಮುಸ್ಲಿಂ ವಿದ್ಯಾರ್ಥಿ!

  ಸಿದ್ಧಗಂಗಾ ಮಠ ಜಾತಿ, ಮತ, ಧರ್ಮವನ್ನು ಮೀರಿ ನಿಂತಿದ್ದು ಎಂಬುವುದರಲ್ಲಿ ಅನುಮಾನವೇ ಇಲ್ಲ. ಎಲ್ಲಾ ಧರ್ಮದ ಮಕ್ಕಳಿಗೂ ಇಲ್ಲಿ ವಿದ್ಯಾದಾನ ಮಾಡಲಾಗುತ್ತದೆ. ಇದಕ್ಕೆ ನಿದರ್ಶನ ಎಂಬಂತೆ ಮಹಮ್ಮದ್ ಎಂಬ ಮುಸ್ಲಿಂ ವಿದ್ಯಾರ್ಥಿ ಈ ಮಠದಲ್ಲಿ ಫಸ್ಟ್ ಪಿಯುಸಿ ಕಲಿಯುತ್ತಿದ್ದಾನೆ. ಎಲ್ಲಾ ವಿದ್ಯಾರ್ಥಿಗಳಂತೆ ಈತ ವಿಭೂತಿ ಹಚ್ಚುತ್ತಾನೆ. ಮಂತ್ರಗಳನ್ನು ಪಠಿಸುತ್ತಾನೆ. ಶ್ರೀಗಳ ಬಗ್ಗೆ ಈ ವಿದ್ಯಾರ್ಥಿ ಹೇಳುವ ಮಾತನ್ನು ಕೇಳಿದರೆ ಬಹಳ ಹೆಮ್ಮೆ ಎನಿಸುತ್ತದೆ. 

 • Siddaganga-guy
  Video Icon

  NEWS23, Jan 2019, 11:20 AM IST

  ಶ್ರೀಗಳ ಆಶಯದಂತೆ ಭಕ್ತರಿಗೆ ಅನ್ನದ ಮಹತ್ವ ತಿಳಿಸಿದ ವಿದ್ಯಾರ್ಥಿ

  ಸಿದ್ಧಗಂಗಾ ಶ್ರೀಗಳೆಂದರೆ ಮಕ್ಕಳಿಗೆ ಅಪಾರ ಭಯ, ಭಕ್ತಿ ಜಾಸ್ತಿ. ಶ್ರೀಗಳು ಕೂಡಾ ಮಕ್ಕಳನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಮಕ್ಕಳಿಗೆ ನೀತಿ ಪಾಠವನ್ನು ಹೇಳಿ ಬೆಳೆಸುತ್ತಿದ್ದರು. ಅದಕ್ಕೆ ಉದಾಹರಣೆ ಎಂಬಂತೆ ವಿದ್ಯಾರ್ಥಿಯೊಬ್ಬ ನಡೆದುಕೊಂಡಿದ್ದಾನೆ. ಮಠದ ಭಕ್ತರೊಬ್ಬರು ಅನ್ನ ದಾಸೋಹದಲ್ಲಿ ಅನ್ನ ಚೆಲ್ಲಲು ಮುಂದಾದಾಗ ಶಿವು ಎಂಬ ವಿದ್ಯಾರ್ಥಿ ಅವರನ್ನು ತಡೆದು ಅನ್ನ ಬಿಡದಂತೆ ಒತ್ತಾಯಿಸಿದ್ದಾನೆ. ಈ ವಿಡಿಯೋ ಎಲ್ಲಾ ಕಡೆ ವೈರಲ್ ಆಗಿದೆ.  

 • Siddaganga Shri
  Video Icon

  NEWS23, Jan 2019, 9:23 AM IST

  ಸಿದ್ಧಗಂಗಾ ಶ್ರೀಗಳ ಗದ್ದುಗೆ ದರ್ಶನಕ್ಕೆ ಹರಿದು ಬರುತ್ತಿದೆ ಭಕ್ತ ಸಾಗರ

  ಸಿದ್ಧಗಂಗಾ ಶ್ರೀಗಳು ನಿನ್ನೆ ಐಕ್ಯರಾಗಿದ್ದಾರೆ. ಶ್ರೀಗಳ ಗದ್ದುಗೆ ದರ್ಶನಕ್ಕೆ ಭಕ್ತಾದಿಗಳು ಆಗಮಿಸುತ್ತಿದ್ದಾರೆ. ಮಠದಲ್ಲಿ ಎಂದಿನಂತೆ ಶಿವಪೂಜೆ ಆರಂಭವಾಗಿದೆ. ಗದ್ದುಗೆ ದರ್ಶನಕ್ಕಾಗಿ ರಾತ್ರಿ ಇಡೀ ಮಠದಲ್ಲೇ ಭಕ್ತರು ವಾಸ್ತವ್ಯ ಹೂಡಿದ್ದಾರೆ. ಕಿರಿಯ ಶ್ರೀಗಳು ಶಿವಲಿಂಗ ಪೂಜೆ ನೆರವೇರಿಸಿದ್ದಾರೆ. 

 • Siddaganga Shri

  WEB SPECIAL22, Jan 2019, 5:29 PM IST

  ಧರೆಯಲ್ಲಿ ಅಳಿಯದ ಇತಿಹಾಸ ಬರೆದ ಸಿದ್ಧಗಂಗಾ ಶ್ರೀಗಳು

  ಕಾಯಕಯೋಗಿ ಸಿದ್ಧಗಂಗಾ ಶ್ರೀಗಳು ಲಿಂಗೈಕ್ಯರಾಗಿದ್ದಾರೆ. ಲೋಕ ಜಂಗಮರಾಗಿ, ಅನಾಥರ ಪಾಲಿಗೆ, ಮಕ್ಕಳ ಪಾಲಿನ ಭಾಗ್ಯ ವಿಧಾತರಾಗಿ 111 ವರ್ಷ ಸಾರ್ಥಕ ಜೀವನ ನಡೆಸಿದವರು. ಶ್ರೀಗಳು ತಮ್ಮ ಯಾತ್ರೆಯನ್ನು ಮುಗಿಸಿ ಶಿವನ ಕಡೆ ಯಾತ್ರೆಗೆ ಹೊರಟಿದ್ದಾರೆ. ಅಸಂಖ್ಯಾತ ಮಂದಿ ಬಂದು ಶ್ರೀಗಳ ಅಂತಿಮ ದರ್ಶನ ಪಡೆದಿದ್ದಾರೆ. ಅಲ್ಲಿನ ಕೆಲವು ಫೋಟೋಗಳು ಇಲ್ಲಿವೆ ನೋಡಿ. 

  - ಇಲ್ಲಿನ ಎಲ್ಲಾ ಫೋಟೋಗಳ ಕೃಪೆ: ಎ. ವೀರಮಣಿ 

 • ಅನಾಥ ಬಂಧುವೇ ಬಾ.. ನಾವೆಲ್ಲಾ ನಿನ್ನೆಯ ಹೂವುಗಳು... ಶ್ರೀಗಳಿಗೆ ವಂದಿಸುತ್ತಿರುವ ವಿಷ್ಣುವರ್ಧನ್

  WEB SPECIAL22, Jan 2019, 3:44 PM IST

  ನಾಡು ನೆನಪಿಡುವ ನಿಷ್ಕಾಮ ಯೋಗಿ ಜೊತೆ ಗಣ್ಯರು

  ನಿಷ್ಕಾಮ ಯೋಗಿ ಸಿದ್ಧಗಂಗಾ ಶ್ರೀಗಳು ಲಿಂಗೈಕ್ಯರಾಗಿದ್ದಾರೆ. 111 ವರ್ಷಗಳ ಸಾರ್ಥಕ ಜೀವನ ನಡೆಸಿದ ಮಹಾತ್ಮ.  ಶಿವಕುಮಾರ ಶ್ರೀಗಳು ಗಣ್ಯರೊಂದಿಗಿರುವ ಅಪರೂಪದ ಫೋಟೋಗಳು ಇಲ್ಲಿವೆ ನೋಡಿ. 

 • Darshan
  Video Icon

  NEWS22, Jan 2019, 1:59 PM IST

  ಸಿದ್ಧಗಂಗಾ ಶ್ರೀಗಳಿಗೆ ಅಂತಿಮ ನಮನ ಸಲ್ಲಿಸಿದ ದರ್ಶನ್

  ಸಿದ್ಧಗಂಗಾ ಶ್ರೀಗಳ ಅಂತಿಮ ದರ್ಶನಕ್ಕೆ ದರ್ಶನ್ ಆಗಮಿಸಿ ಅಂತಿಮ ನಮನ ಸಲ್ಲಿಸಿದರು.  "ನಡೆದಾಡುವ ದೇವರು ಸಿದ್ಧಗಂಗಾ ಮಠದ ಶ್ರೀಗಳು ಇಹಲೋಕ ತ್ಯಜಿಸಿರುವುದು ನೋವಿನ ಸಂಗತಿ. ಅವರು ದೈಹಿಕವಾಗಿ ನಮ್ಮನ್ನು ಅಗಲಿದ್ದರೂ ಎಲ್ಲರ ಮನೆ ಮನಗಳಲ್ಲಿ ಭದ್ರವಾಗಿ ನೆಲೆಸಿದ್ದಾರೆ" ಎಂದು ದರ್ಶನ್ ಹೇಳಿದ್ದಾರೆ. 

 • ಸಿದ್ಧಗಂಗಾ ಶ್ರೀಗಳ ಅಂತಿಮ ದರ್ಶನ
  Video Icon

  NEWS22, Jan 2019, 12:07 PM IST

  ಸಿದ್ಧಗಂಗಾ ಶ್ರೀಗಳ ಅಂತಿಮ ಯಾತ್ರೆಗೆ ಸಕಲ ಸಿದ್ಧತೆ

  ಸಿದ್ಧಗಂಗಾ ಶ್ರೀಗಳ ಅಂತಿಮ ಮೆರವಣಿಗೆಗೆ ಸಕಲ ಸಿದ್ಧತೆ ನಡೆದಿದೆ. ಮಠದ ಆವರಣದಲ್ಲೇ ಈ ಮೆರವಣಿಗೆ ನಡೆಯುತ್ತದೆ. ಅಂತಿಮ ದರ್ಶನದ ಬಳಿಕ ಸಮಾಧಿ ಸ್ಥಳದವರೆಗೂ ಮೆರವಣಿಗೆ ನಡೆಯಲಿದೆ. ಶ್ರೀಗಳ ಸೂಚನೆಯಂತೆ ಕ್ರಿಯಾ ಸಮಾಧಿಯ ಕಟ್ಟಡ ವಿನ್ಯಾಸ ಮಾಡಲಾಗಿದೆ. ಸುಮಾರು 5 ವರ್ಷದ ಹಿಂದೆ ಆರಂಭಿಸಿ ಇತ್ತೀಚಿಗೆ ಅಂತ್ಯವಾಗಿದೆ ಕಟ್ಟಡ ಕಾರ್ಯ. ಹಳೇ ಮಠದಿಂದ ಬರುವ ಮಾರ್ಗದಲ್ಲಿ ಉದ್ಧಾನ ಶಿವಯೋಗಿ ಗದ್ದುಗೆ ಪಕ್ಕ ಕಟ್ಟಡ ನಿರ್ಮಿಸಲಾಗಿದೆ. 

 • Siddaganga- Car Driver
  Video Icon

  NEWS22, Jan 2019, 11:17 AM IST

  ಸಿದ್ಧಗಂಗಾ ಶ್ರೀಗಳ ಜೊತೆ 41 ವರ್ಷ ಸೇವೆ ಸಲ್ಲಿಸಿದ ಕಾರು ಚಾಲಕನ ಮಾತನ್ನು ಕೇಳಿ

  ತ್ರಿವಿಧ ದಾಸೋಹಿ, ಕಾಯಕಯೋಗಿ ಸಿದ್ಧಗಂಗಾ ಶ್ರೀಗಳು ಶಿವನೆಡೆಗೆ ನಡೆಗೆ ಬೆಳೆಸಿದ್ದಾರೆ. ನಡೆದಾಡುವ ದೇವರೆಂದೇ ಎನಿಸಿಕೊಳ್ಳುವ ಶ್ರೀಗಳು 111 ವರ್ಷ ಸಾರ್ಥಕ ಜೀವನ ನಡೆಸಿದವರು. ಇತರರಿಗೆ ಆದರ್ಶ ಪ್ರಾಯರಾಗಿ ಬದುಕಿದವರು. 
  ಶ್ರೀಗಳ ಕಾರು ಚಾಲಕರಾಗಿ 41 ವರ್ಷಗಳ ಕಾಲ ಸೇವೇ ಸಲ್ಲಿಸಿರುವ ರಾಜಶೇಖರಯ್ಯ ಶ್ರೀಗಳ ಜೊತೆಗಿನ ಒಡನಾಟವನ್ನು ನೆನೆಸಿಕೊಂಡಿದ್ದಾರೆ. ಏನ್ ಹೇಳಿದ್ದಾರೆ ನೀವೇ ಕೇಳಿ. 

 • Siddaganga mutt

  WEB SPECIAL22, Jan 2019, 10:35 AM IST

  ಸಿದ್ಧಗಂಗಾ ಮಠದ ವೈಭವ ನೋಡಲು ಅರ್ಧ ದಿನವೇ ಬೇಕು!

  ಸಿದ್ಧಗಂಗಾ ಮಠಕ್ಕೆ ಪ್ರವೇಶ ಮಾಡಿದಿರೆಂದರೆ ಕನಿಷ್ಠ ಅರ್ಧ ದಿನ ನೋಡುವಂತಹ ಸ್ಥಳಗಳು ಇವೆ. ಸಿದ್ಧಗಂಗೆ ಪ್ರವೇಶ ಮಾಡಿ ದೇವರಾಯನದುರ್ಗ ಅರಣ್ಯ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಬಲಕ್ಕೆ ತಿರುಗಿದರೆ ರಸ್ತೆಯಿದ್ದು ಅಲ್ಲಿಂದ 200 ಮೀಟರ್ ಕ್ರಮಿಸಿದರೆ ಸಿದ್ಧಲಿಂಗೇಶ್ವರ ಹಾಗೂ ಗಂಗಾಮಾತೆಯವರ ದೇವ ಮಂದಿರಗಳು ಪ್ರಕೃತಿ ಮಧ್ಯದಲ್ಲಿ ಕಂಗೊಳಿಸುತ್ತಿವೆ.