ಶಿರೂರು ಸ್ವಾಮೀಜಿ  

(Search results - 8)
 • undefined

  NEWS9, Sep 2018, 9:18 AM

  ಶಿರೂರು ಸ್ವಾಮೀಜಿ ಸಾವಿನ ರಿಪೋರ್ಟ್ ಪೊಲೀಸರಿಗೆ : ಏನಿದೆ ವರದಿಯಲ್ಲಿ?

  ಉಡುಪಿ ಕೃಷ್ಣ ಮಠದ ಶಿರೂರು ಸ್ವಾಮೀಜಿ ಸಾವಿನ ಸಂಬಂಧದ ವರದಿಯನ್ನು ಇದೀಗ ಮಣಿಪಾಲದ ಕೆಎಂಸಿ ವೈದ್ಯರ ತಂಡ ಪೊಲೀಸರಿಗೆ ಸಲ್ಲಿಸಿದೆ. ಈ ವರದಿಯಲ್ಲಿ ಸ್ವಾಮೀಜಿ ಸಾವು ಸಹಜವೆಂದು ತಿಳಿಸಲಾಗಿದೆ. 

 • undefined

  NEWS24, Aug 2018, 12:10 PM

  ಶಿರೂರು ಸ್ವಾಮೀಜಿಗಳ ಆರಾಧನೆ ಮುಂದೂಡಿಕೆ

  ಇಂದು ಮತ್ತು ನಾಳೆ ನಡೆಯಬೇಕಿದ್ದ  ಶಿರೂರು ಸ್ವಾಮೀಜಿಗಳ ಆರಾಧನೆ ಮುಂದೂಡಿಕೆಯಾಗಿದೆ.  ಶ್ರೀಗಳು ಮೃತರಾಗಿ 13 ನೇ ದಿನಕ್ಕೆ ಆರಾಧನೆ ನಡೆಯಬೇಕಾಗಿತ್ತು. ಆದರೆ ಶ್ರೀಗಳದ್ದು ಅಸಹಜ ಸಾವು ಎನ್ನುವ ಕಾರಣಕ್ಕೆ ಮುಂದೂಡಲಾಗಿತ್ತು.

 • Udupi Krishna Mutt new

  Udupi27, Jul 2018, 8:16 PM

  ಶಿರೂರು ಮಠದ ಆಸ್ತಿ ಎಷ್ಟು? ಯಾರು ಮುಂದಿನ ಉತ್ತರಾಧಿಕಾರಿ?

  ಶಿರೂರು ಸ್ವಾಮೀಜಿ ನಿಧನದ ನಂತರ ಮಠದ ಆಸ್ತಿ ಸನ್ಯಾಸಿ ನೇಮಕ ವಿಚಾರದಲ್ಲಿ ಹಲವಾರು ಅನುಮಾನಗಳು ಎದ್ದಿವೆ. ಮಠಕ್ಕೆ ಹೊಸ ವಟು ನೇಮಕದ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

 • undefined
  Video Icon

  CRIME27, Jul 2018, 5:41 PM

  ಶಿರೂರು ಶ್ರೀಗಳ 3KG ಒಡವೆಗಳ ರಹಸ್ಯ!

  ಕೆಲ ತಿಂಗಳ ಹಿಂದೆ ಸ್ವತಃ ಶಿರೂರು ಸ್ವಾಮೀಜಿ ಅವರೇ ತನ್ನ ಬಳಿ 3 ಕೆ.ಜಿ.ಯಷ್ಟು ಚಿನ್ನಾಭರಣಗಳಿವೆ ಎಂದು ಸುದ್ದಿಗಾರರಿಗೆ ಹೇಳಿದ್ದರು. 3 ಕೆ.ಜಿ. ಚಿನ್ನಾಭರಣಗಳ ಬೆಲೆ ಇಂದಿನ ಮಾರುಕಟ್ಟೆಯಲ್ಲಿ ಸರಿಸುಮಾರು 75  ಲಕ್ಷ ರುಪಾಯಿಗಳಿಗೂ ಅಧಿಕವಾಗುತ್ತದೆ.  ಸ್ವಾಮೀಜಿಯವರು ಮಣಿಪಾಲದ ಆಸ್ಪತ್ರೆಗೆ ಸೇರುವಾಗ ಮೈಮೇಲೆ ಚಿನ್ನಾಭರಣಗಳಿರಲಿಲ್ಲ, ಎಲ್ಲವನ್ನೂ ಮೂಲಮಠದಲ್ಲಿ ತೆಗೆದು ಇಟ್ಟು ಹೋಗಿದ್ದರು. ಆದರೆ ಅವುಗಳು ಈಗ ಏನಾಗಿದೆ, ಯಾರ ಕೈಯಲ್ಲಿದೆ ಎಂಬುದು ನಿಗೂಢವಾಗಿದೆ. 

 • undefined

  NEWS25, Jul 2018, 8:09 AM

  ಶಿರೂರು ಶ್ರೀ 3 ಕೆ.ಜಿ ಚಿನ್ನ ಎಲ್ಲಿ ಹೋಯ್ತು..?

  ಶಿರೂರು ಸ್ವಾಮೀಜಿ ಅವರ ಬಳಿಕ ಇದ್ದ ಸುಮಾರು  3 ಕೆಜಿಯಷ್ಟು ಚಿನ್ನಾ ಭರಣ ನಾಪತ್ತೆಯಾಗಿದೆ. ಅವರ ನಿಧನ ನಂತರ ಆಭರಣಗಳು ನಾಪತ್ತೆಯಾಗಿದ್ದು, ಇದು ಸಾಕಷ್ಟು ಅನುಮಾನಗಳೀಗೆ ಎಡೆ ಮಾಡಿಕೊಟ್ಟಿದೆ. 

 • undefined

  Hassan21, Jul 2018, 7:46 PM

  ಶಿರೂರು ಸ್ವಾಮೀಜಿಗೂ ಇತ್ತಾ ಅಕ್ರಮ ಸಂಬಂಧ?

  ಶಿರೂರು ಮಠದ ಸ್ವಾಮೀಜಿ ನಿಧನ ಪ್ರಕರಣ ಪ್ರತಿದಿನ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಇದೀಗ ಸ್ವಾಮೀಜಿ ಸಾವಿನ ಹಿಂದೆ ಮಹಿಳೆಯೊಬ್ಬರ ಕೈವಾಡವಿದೆ ಎಂಬ ಗಂಭೀರ ಆರೋಪ ಕೇಳಬಂದಿದೆ. 

 • undefined

  Udupi19, Jul 2018, 11:04 AM

  ಆಹಾರದಲ್ಲಿ ‘ವಿಷ’ವೋ? ‘ವಿಷ’ ಆಹಾರವೋ..? ಶ್ರೀಗಳ ಸಾವಿನ ಸಿಕ್ರೇಟ್

   ಶಿರೂರು ಸ್ವಾಮೀಜಿ ನಿಧನದ ಸುತ್ತ ಹಲವಾರು ಅನುಮಾನ ಎದ್ದಿದೆ. ಸಾಮಾಜಿಕ ತಾಣದಲ್ಲಿಯೂ ಶ್ರೀಗಳ ಸಾವು ಅಸಹಜ ಎಂದು ಹಲವಾರು ಭಕ್ತರು ಆರೋಪ ಮಾಡುತ್ತಿದ್ದಾರೆ.