ಶಿರಸಿ  

(Search results - 52)
 • Sirsi

  Karnataka Districts27, Feb 2020, 12:42 PM IST

  ಉತ್ತರ ಕನ್ನಡ : ಸುಗಮ ಸಂಚಾರಕ್ಕೆ ವಾಹನ ಮಾರ್ಗ ಬದಲು

  ವಾಹನಗಳ ಸುಗಮ ಸಂಚಾರಕ್ಕಾಗಿ ವಾಹನಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಈ ಮೂಲಕ ಟ್ರಾಫಿಕ್ ಸಮಸ್ಯೆ ನೀಗುವ ಯತ್ನ ಮಾಡಲಾಗಿದೆ. 

 • Honey bee Farmer

  Magazine11, Feb 2020, 3:42 PM IST

  ಜೇನು ಕೃಷಿಯಲ್ಲಿ ಕೋಟ್ಯಂತರ ರುಪಾಯಿ ದುಡಿದ ಶಿರಸಿ ಮಧುಕೇಶ್ವರ ಹೆಗಡೆ!

  ಈ ಬಾರಿಯ ಧಾರವಾಡ ಕೃಷಿ ಮೇಳದಲ್ಲಿ ಎಲ್ಲರ ಗಮನ ಸೆಳೆದವರು ಶಿರಸಿ ತಾಲ್ಲೂಕು ಕಲ್ಲಳ್ಳಿ ಮನೆಯ ಮಧುಕೇಶ್ವರ ಹೆಗಡೆ. ಇವರು ಎರಡೂವರೆ ದಶಕಗಳಿಂದ ಜೇನು ಕೃಷಿಯಲ್ಲಿ ತೊಡಗಿಕೊಂಡು ‘ಮಧು ಬೀ’ ಸಂಸ್ಥೆ ಕಟ್ಟಿಬೆಳೆಸಿದ್ದಾರೆ.

 • Sirsi

  Karnataka Districts30, Jan 2020, 2:40 PM IST

  ಶಿರಸಿ ಜಾತ್ರೆಗೆ ವಿಶೇಷ ಬಸ್ : ಕಡಿಮೆ ದರಕ್ಕೆ ಮನವಿ

  ಶಿರಸಿಯಲ್ಲಿ ನಡೆಯುವ ಮಾರಿಕಾಂಬ ಜಾತ್ರೆಗೆ ವಿಶೇಷ ಬಸ್ ಗಳು ಸಂಚಾರ ಮಾಡಲಿದ್ದು, ಈ ಬಸ್ಸುಗಳಿಗೆ ಹೆಚ್ಚಿನ ದರ ವಿಧಿಸದಂತೆ ಮನವಿ ಮಾಡಲಾಗಿದೆ. 

 • Yakshagana

  Karnataka Districts7, Jan 2020, 10:38 PM IST

  ಯಕ್ಷಋಷಿ ಹೊಸ್ತೋಟ ಮಂಜುನಾಥ್ ಭಾಗವತ ಇನ್ನಿಲ್ಲ, ಮಂದಾರ್ತಿ ಭಾಗವತ ಸುಬ್ರಹ್ಮಣ್ಯ ಆಚಾರ್ ಆತ್ಮಹತ್ಯೆ

  ಎರಡು ಸುದ್ದಿಗಳು ಯಕ್ಷಗಾನ ಲೋಕಕ್ಕೆ ಬಡಿದಪ್ಪಳಿಸಿದೆ. ಯಕ್ಷಗಾನದ ಭೀಷ್ಮ ಎಂದೇ ಪರಿಚಿತರಾಗಿದ್ದ ಹೊಸ್ತೋಟ ಮಂಜುನಾಥ ಭಾಗವತರು ಅಸ್ತಂಗತರಾಗಿದ್ದಾರೆ. ಇನ್ನೊಂದು ಕಡೆ ಮಂದಾರ್ತಿ ಮೇಳದ ಭಾಗವತ ರಾಗಿ ಪ್ರಸಿದ್ಧರಾಗಿದ್ದ ಸುಬ್ರಹ್ಮಣ್ಯ ಆಚಾರ್ ಮಂಗಳೂರಿನ ಕುಲಶೇಖರದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 • Karwar

  Karnataka Districts3, Jan 2020, 10:51 AM IST

  ಶಿರಸಿ ಮಾರಿಕಾಂಬ ಆಡಳಿತ ಮಂಡಳಿ ಅಧ್ಯಕ್ಷರ ಮನೆ ಮುಂದೆ ಇದೆಂಥಾ ಕೃತ್ಯ !

  ಶಿರಸಿಯ ಪ್ರಸಿದ್ಧ ಮಾರಿಕಾಂಬ ದೇವಿಯ ಜಾತ್ರಾ ಮಹೋತ್ಸವಕ್ಕೆ ದಿನಾಂಕ ನಿಗದಿಯಾಗಿದ್ದು ಇದರ ಬೆನ್ನಲ್ಲೇ ಆಡಳಿತ ಮಂಡಳಿ ಅಧ್ಯಕ್ಷರ ಮನೆ ಮುಂದೆ ಇಂತಹ ಕೃತ್ಯ ಎಸಗಲಾಗಿದೆ. 

 • Sirsi

  Karnataka Districts30, Dec 2019, 8:27 AM IST

  ಪ್ರಸಿದ್ಧ ಶಿರಸಿ ಮಾರಿಕಾಂಬಾ ಜಾತ್ರೆಗೆ ಡೇಟ್ ಫಿಕ್ಸ್

  ಶಿರಸಿಯ ಶ್ರೀ ಮಾರಿಕಾಂಬಾ ದೇವಿಯ ದ್ವೈವಾರ್ಷಿಕ ಜಾತ್ರಾ ಮಹೋತ್ಸವ ದಿನಾಂಕ ಪ್ರಕಟವಾಗಿದೆ. ದೇವಸ್ಥಾನ ಆಡಳಿತ ಮಂಡಳಿಯವರು, ಬಾಬುದಾರರು, ಅಧಿಕಾರಿಗಳು ಹಾಗು ಸಾರ್ವಜನಿಕರ ಸಮ್ಮುಖದಲ್ಲಿ ವಿದ್ವಾನ್‌ ಶರಣ ಆಚಾರ್ಯ ಸಂಪ್ರದಾಯಂತೆ ಜಾತ್ರಾ ದಿನಾಂಕ ಪ್ರಕಟಿಸಿದರು.

 • Baby

  Karnataka Districts1, Dec 2019, 10:41 AM IST

  ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ತಾಯಿ!

  ಮಹಿಳೆಯೊಬ್ಬರು ಒಂದೇ ಬಾರಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಘಟನೆ ಶಿರಸಿಯಲ್ಲಿ ನಡೆದಿದೆ. 

 • হাতির ছবি

  Karnataka Districts16, Nov 2019, 2:40 PM IST

  ಮಲೆನಾಡಿಗೆ ಲಗ್ಗೆ ಇಟ್ಟಆನೆಗಳು : ಅರಣ್ಯ ಇಲಾಖೆ ಹರಸಾಹಸ

  ಆನೆಗಳ ಹಿಂಡು ಇದೆ ಮೊದಲ ಬಾರಿಗೆ ಮಲೆನಾಡಿನ ಗ್ರಾಮಗಳತ್ತ ಆಗಮಿಸಿವೆ. ಕಳೆದೆರಡು ವಾರಗಳಿಂದ ಶಿರಸಿ-ಸಿದ್ದಾಪುರ ತಾಲೂಕು ವ್ಯಾಪ್ತಿಯಲ್ಲಿ ಓಡಾಡುತ್ತಿರುವ ಆನೆಗಳ ಹಿಂಡು ಓಡಿಸಲು ಅರಣ್ಯ ಇಲಾಖೆ ನಾಲ್ಕು ತಂಡಗಳನ್ನು ರಚನೆ ಮಾಡಿಕೊಂಡಿದೆ.

 • undefined
  Video Icon

  Politics10, Nov 2019, 4:32 PM IST

  ನೀವು ಹಾಕಿದ್ದೇನು, ಚಾಕುನಾ, ಚೂರಿನಾ? ಸಿದ್ದು ವಿರುದ್ಧ ಅನರ್ಹ ಶಾಸಕ ಬಾಂಬ್!

  ಶಿರಸಿ[ನ. 10] ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಅನರ್ಹ ಶಾಸಕ ಶಿವರಾಮ ಹೆಬ್ಬಾರ್ ಗುಡುಗಿದ್ದಾರೆ. ನಾನು ಸರ್ಕಾರದಿಂದ ಹಣ ತಂದು ಅಭಿವೃದ್ಧಿ ಮಾಡಿದ್ದೆನೆಯೇ ಹೊರತು ಸಿದ್ದರಾಮಯ್ಯ ಜೇಬಿನಿಂದ ಹಣ ತಂದಿಲ್ಲ ಎಂದಿದ್ದಾರೆ.

  ನೀವು ಸಹ ಒಂದು ಕಾಲದಲ್ಲಿ ಜೆಡಿಎಸ್ ಬಿಟ್ಟು ಹೊರಹೋದರಲ್ಲಾ? ಆವಾಗ ನೀವು ಹಾಕಿದ್ದು ಚಾಕುನಾ? ಚೂರಿನಾ? ಎಂದು ಪ್ರಶ್ನೆ ಮಾಡಿದ್ದಾರೆ. 

 • Shivaram Hebbar helpless

  Uttara Kannada10, Nov 2019, 1:21 PM IST

  ‘ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ಕಾಂಗ್ರೆಸ್ ಅನರ್ಹ ಶಾಸಕ’

  ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನನ್ನ ಕ್ಷೇತ್ರಕ್ಕೆ ಕಾಡಿ-ಬೇಡಿ ಹಣ ತಂದಿದ್ದೆ. ಸಿದ್ದರಾಮಯ್ಯ ಜೆಡಿಎಸ್ ಪಕ್ಷ ಬಿಟ್ಟು ಬರುವಾಗ ಏನು‌ ಮಾಡಿದ್ರು ? ಅವರು ಕೂಡಾ ಪಕ್ಷ ಬಿಟ್ಟು ಬಂದಿಲ್ವೆ ? ನಾನು ರಾಜೀನಾಮೆ‌ ಕೊಟ್ಟು ಹೊರ ಬಂದಿದ್ದೇನೆ, ಹೊರತು ಮೋಸ ಮಾಡಿ ಬಂದಿಲ್ಲ ಎಂದು ಅನರ್ಹ ಶಾಸಕ  ಶಿವರಾಮ‌ ಹೆಬ್ಬಾರ್ ಅವರು ಮಾಜಿ ಸಿಎಂ ಸಿದ್ದಾರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ. 

 • Government Bus

  Uttara Kannada23, Oct 2019, 2:33 PM IST

  ಶಿರಸಿ ಮಾರ್ಗದಲ್ಲಿ ಭಾರಿ ವಾಹನ ನಿಷೇಧ

   ಬೇಡ್ತಿ ಸೇತುವೆ ಪ್ರಸ್ತುತ ವರ್ಷದ ಭಾರಿ ಮಳೆಯಿಂದ ಶಿಥಿಲಗೊಂಡಿದ್ದು, ಸುರಕ್ಷತಾ ಕ್ರಮವಾಗಿ 10 ಟನ್‌ಗೂ ಮೀರಿದ ಭಾರಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

 • Cow CCTV
  Video Icon

  Karnataka Districts27, Sep 2019, 8:02 PM IST

  ಶಿರಸಿ: ಕರು ಕಳ್ಳತನಕ್ಕೆ ಬಂದ್ರು, ಕೊನೆ ಕ್ಷಣದಲ್ಲಿ ಏನಾಯ್ತು! ಸಿಸಿಟಿವಿ ಸತ್ಯ

  ಶಿರಸಿ(ಸೆ. 27)  ರಸ್ತೆಯ ಪಕ್ಕದಲ್ಲಿ ಮಲಗಿಕೊಂಡಿದ್ದ ಆಕಳು ಕರುವೊಂದನ್ನು ಕಾರಿಗೆ ತುಂಬಲು ಇಬ್ಬರು ದುಷ್ಕರ್ಮಿಗಳು ಯತ್ನ ನಡೆಸಿರುವುದು ಸಿಸಿಟಿವಿಯಲ್ಲಿ ಸೆರೆ ಸಿಕ್ಕಿದೆ. ಶಿರಸಿಯ  ಹೊಸಪೇಟೆ ರಸ್ತೆಯಲ್ಲಿ ಮಧ್ಯರಾತ್ರಿ ಮಲಗಿದ್ದ ಆಕಳು ಕರುವನ್ನು ಗೋ ಕಳ್ಳರು ಮಧ್ಯರಾತ್ರಿ ಕಾರಿಗೆ ತುಂಬುವ ಯತ್ನ ಮಾಡಿದ್ದಾರೆ.  ಹಿಂಬದಿಯಿಂದ ನಾಲ್ಕಾರು ಜಾನುವಾರುಗಳು ಕರುವನ್ನು ತಪ್ಪಿಸಲು ಓಡಿ ಬಂದಿವೆ. ಕೊನೆ ಕ್ಷಣದಲ್ಲಿ ಕರು ಕಳ್ಳರ ಕೈಯಿಂದ ಬಚಾವ್ ಆಗಿದೆ. 

 • selfie students

  LIFESTYLE26, Sep 2019, 12:39 PM IST

  ಸೆಲ್ಫೀ ಕೇಳಿದ ಸಾತ್ವಿಕ್ ಹೆಗಡೆಗೆ ಧೈರ್ಯ ಬಂದಿದ್ದೆಲ್ಲಿಂದ?

  ಸಾತ್ವಿಕ್ ಹೆಗಡೆ ತನ್ನ ಧೈರ್ಯದಿಂದ ಜಗತ್ತಿನ ಇಬ್ಬರು ಪವರ್‌ಫುಲ್ ವ್ಯಕ್ತಿಗಳೊಂದಿಗೆ ಸೆಲ್ಫೀ ಪಡೆದುಕೊಂಡಿದ್ದಾನೆ. ಅವಕಾಶ ಸಿಕ್ಕಿದರೆ ನಮ್ಮ ಮಕ್ಕಳಿಗೂ ಇದೆಯೇ ಈ ಧೈರ್ಯ?

 • Selfie

  NEWS23, Sep 2019, 1:25 PM IST

  ಬಿಲಿಯನ್ ಡಾಲರ್ ಸೆಲ್ಫೀ: ಮೋದಿ ಟ್ರಂಪ್ ಜೊತೆ ಮಿಂಚಿದ ಕನ್ನಡದ ಕುವರ!

  ಹೌಡಿ ಮೋದಿಯಲ್ಲಿ ಸೌಂಡ್ ಮಾಡಿದ ಸೆಲ್ಫೀ| ಮೋದಿ ಟ್ರಂಪ್ ಬಳಿ ಮನವಿ ಮಾಡಿಕೊಂಡು ಬಿಲಿಯನ್ ಡಾಲರ್ ಸೆಲ್ಫೀ ತೆಗೆಸಿಕೊಂಡ ಬಾಲಕ ಕನ್ನಡ ಕುವರ| ಹೈಸ್ಕೂಲ್ ಬಾಲಕ ಈಗ ಎಲ್ಲರ ಫೇವರಿಟ್

 • Mobile
  Video Icon

  Karnataka Districts13, Sep 2019, 10:34 PM IST

  ಶಿರಸಿ ಕಾಲೇಜಿನಲ್ಲಿ ಸಿಕ್ಕ ಮೊಬೈಲ್ ಪುಡಿಪುಡಿ.. ಪ್ರಿನ್ಸಿಪಾಲ್ ಕಾರ್ಯ ಫುಲ್ ವೈರಲ್!

  ಮೊಬೈಲ್ ಬಳಕೆಯಿಂದ ಕಲಿಕೆಗೆ ಹಿನ್ನಡೆಯಾಗುತ್ತದೆ ಎಂದು ಶಾಲಾ ಕಾಲೇಜುಗಳಲ್ಲಿ ಮೊಬೈಲ್ ಬಳಕೆ ನಿಷೇಧಿಸಲಾಗಿದೆ. ಆದರೆ ಹೀಗೆ ನಿಷೇಧ ಮಾಡಿದ್ದರೂ ಕದ್ದುಮುಚ್ಚಿ ವಿದ್ಯಾರ್ಥಿಗಳು ಮೊಬೈಲ್ ಬಳಸುವುದು ನಿಂತಿಲ್ಲ. ಇಂಥ ವಿದ್ಯಾರ್ಥಿಗಳಿಗೆ ಶಿರಸಿಯ ಕಾಲೇಜಿನ ಪ್ರಾಂಶುಪಾಲರೊಬ್ಬರು ತಕ್ಕ ಪಾಠ ಕಲಿಸಲು ಮುಂದಾಗಿ ಕಾಲೇಜಿನಲ್ಲಿ ಜಪ್ತಾಗಿದ್ದ ಮೊಬೈಲ್ ಗಳನ್ನು ವಿದ್ಯಾರ್ಥಿಗಳ ಎದುರಿನಲ್ಲಿಯೇ ಪುಡಿ ಪುಡಿ ಮಾಡಿ ಹಾಕಿದ್ದಾರೆ.  ಶಿರಸಿಯ ಎಂಇಎಸ್ ಚೈತನ್ಯ ಪದವಿಪೂರ್ವ ಕಾಲೇಜಿನಲ್ಲಿ ಮೊಬೈಲ್ ಬಳಕೆಯನ್ನು ನಿಷೇಧಿಸಲಾಗಿದೆ. ಆದರೂ ವಿದ್ಯಾರ್ಥಿಗಳು ಮೊಬೈಲ್ ಬಳಸುತ್ತಿದ್ದರು. ಈ ವಿಷಯ ಪ್ರಿನ್ಸಿಪಾಲ್ ಆರ್. ಎಂ. ಭಟ್ ಅವರ ಗಮನಕ್ಕೂ ಬಂದಿತ್ತು. ತಪಾಸಣೆ ನಡೆಸಿ ಮೊಬೈಲ್ ವಶಕ್ಕೆ ಪಡೆದು ಪುಡಿ ಪುಡಿ ಮಾಡಿರುವ ವಿಡಿಯೋ ವೈರಲ್ ಆಗಿದ್ದು ಪರ ಮತ್ತು ವಿರೋಧದ ಅಭಿಪ್ರಾಯ ಬರುತ್ತಿದೆ.