ಶಿಕ್ಷಣ ಸಂಸ್ಥೆಗಳು  

(Search results - 11)
 • <p>money</p>

  Karnataka Districts11, Jun 2020, 7:59 AM

  ಶುಲ್ಕ ವಸೂಲಿಗೆ ಹೊಸ ವಿಧಾನ ಕಂಡುಕೊಂಡ ಶಿಕ್ಷಣ ಸಂಸ್ಥೆಗಳು..!

  ಜಿಲ್ಲೆಯಲ್ಲಿ ಖಾಸಗಿ ಶಾಲೆಗಳ ಲಾಬಿ ಜೋರಾಗಿದ್ದು, ಬಲವಂತದ ಬದಲಾಗಿ ಪಾಲಕರನ್ನು ಶಾಲೆಗೆ ಕರೆಯಿಸಿ ಪ್ರೀತಿ ವಿಶ್ವಾಸದಿಂದಲೇ ಶುಲ್ಕ ವಸೂಲಿ ಮಾಡುತ್ತಿದ್ದಾರೆ.
   

 • Video Icon

  India4, May 2020, 10:51 AM

  ರಾಜ್ಯದಲ್ಲಿ ಈಗ 'ಅನ್‌ಲಾಕ್ 1.0' ಶುರು; ಜನರಿಗೆ ತುಸು ರಿಲೀಫ್

  ರಾಜ್ಯದಲ್ಲಿ ಇಂದಿನಿಂದ ಅನ್‌ಲಾಕ್‌ 1.0 ಶುರುವಾಗಿದೆ. ಇಂದಿನಿಂದ ಅನೇಕ ಚಟುವಟಿಕೆ ಪುನಾರಂಭವಾಗಿದೆ. ರೆಡ್, ಆರೆಂಜ್ ಹಾಗೂ ಗ್ರೀನ್ ಝೋನ್‌ನಲ್ಲಿ ಆರ್ಥಿಕ ಚಟುವಟಿಕೆಗಳು ಶುರುವಾಗಿವೆ. 41 ದಿನಗಳ ಮನೆವಾಸ ಅನುಭವಿಸಿದ್ದ ಜನರಿಗೆ ಕೊಂಚ ರಿಲೀಫ್ ಸಿಕ್ಕಿದೆ. ರೈಲು, ಮೆಟ್ರೋ, ವಿಮಾನ ಸೇರಿ ಬಹುತೇಕ ಕಡೆ ಸಾರಿಗೆ ಸೇವೆ ಬಂದ್ ಆಗಿದೆ. ಶಾಲಾ- ಕಾಲೇಜು ಸೇರಿದಂತೆ ಎಲ್ಲಾ ರೀತಿಯ ಶಿಕ್ಷಣ ಸಂಸ್ಥೆಗಳು ಬಂದ್ ಆಗಿವೆ. ವಲಸೆ ಕಾರ್ಮಿಕರಿಗೆ ಅವರವರ ಊರಿಗೆ ತೆರಳಲು ಅವಕಾಶ ಮಾಡಿಕೊಡಲಾಗಿದೆ. 

 • Education Jobs23, Apr 2020, 7:46 PM

  ಖಾಸಗಿ ಶಿಕ್ಷಣ ಸಂಸ್ಥೆಗಳೇ ಎಚ್ಚರ, ಶಿಕ್ಷಣ ಇಲಾಖೆಯ ಖಡಕ್ ಸೂಚನೆ ಒಮ್ಮೆ ನೋಡಿ

  ಖಾಸಗಿ ಶಿಕ್ಷಣ ಸಂಸ್ಥೆಗಳು ಒತ್ತಾಯಪೂರ್ವಕವಾಗಿ ಪೋಷಕರಿಂದ ಶುಲ್ಕ ವಸೂಲಿ ಮಾಡುವಂತೆ ಇಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟ ಸುತ್ತೋಲೆ ಹೊರಡಿಸಿದೆ.

 • Karnataka Districts14, Mar 2020, 9:34 AM

  ಕೊರೋನಾ ಭೀತಿ: ಪರೀಕ್ಷೆ ರದ್ದು, ಮೇಲಿನ ತರಗತಿಗೆ ಮಕ್ಕಳಿಗೆ ಬಡ್ತಿ

  ಕೊರೋನಾ ಭೀತಿಯಿಂದಾಗಿ ಕಲಬುರಗಿ ನಗರ ಹಾಗೂ ಜಿಲ್ಲೆಯ ಪ್ರಮುಖ ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ಶಾಲೆಯಲ್ಲಿ ಓದುತ್ತಿರುವ 1 ರಿಂದ 6, 8 ಮತ್ತು 9ನೇ ತರಗತಿ ಮಕ್ಕಳ ಪರೀಕ್ಷೆಗಳನ್ನು ರದ್ದುಪಡಿಸಿ ಅವರೆಲ್ಲರಿಗೂ ಹಿಂದಿನ ಪರೀಕ್ಷೆ ಅಂಕಗಳ ಆಧಾರದಲ್ಲಿ ಮುಂದಿನ ತರಗತಿಗಳಿಗೆ ನೇರ ಬಡ್ತಿ ನೀಡಿದ್ದಾರೆ. 
   

 • ips harsha

  Dakshina Kannada7, Nov 2019, 10:56 AM

  ಗಾಂಜಾ ಸಪ್ಲೈ: ಶಿಕ್ಷಣ ಸಂಸ್ಥೆಗಳಿಗೆ IPS ಹರ್ಷ ಖಡಕ್ ವಾರ್ನಿಂಗ್..!

  ಅಂತಾರಾಜ್ಯ ಗಾಂಜಾ ಮಾರಾಟ ಜಾಲವನ್ನು ಮಂಗಳೂರು ಪೊಲೀಸರು ಭೇದಿಸಿದ್ದು, 10 ಕೆಜಿ ಗಾಂಜಾ ವಶಪಡಿಸಿರುವ ಹಿನ್ನೆಲೆಯಲ್ಲಿ ಕಮಿಷನರ್‌ ಐಪಿಎಸ್ ಹರ್ಷ ಶಿಕ್ಷಣ ಸಂಸ್ಥೆಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಶಿಕ್ಷಣ ಸಂಸ್ಥೆಗಳು ಕ್ರಮ ಕೈಗೊಳ್ಳದೇ ಇದ್ದಲ್ಲಿ ಪೊಲೀಸ್ ಇಲಾಖೆ ನೇರ ಕಾರ್ಯಾಚರಣೆ ನಡೆಸುವುದಾಗಿ ತಿಳಿಸಿದ್ದಾರೆ.

 • Parameshwar Naik

  Ballari15, Oct 2019, 9:53 AM

  ‘ಬಿಜೆಪಿಗರು ಸತ್ಯ ಹರಿಶ್ಚಂದ್ರರಾ, ಐಟಿ ದಾಳಿ ಅವರ ಮೇಲೇಕಿಲ್ಲ’

  ಐಟಿಯವರು ಕಾಂಗ್ರೆಸಿಗರನ್ನು ಮಾತ್ರ ಟಾರ್ಗೆಟ್ ಮಾಡಿದ್ದಾರೆ. ಬಿಜೆಪಿಯವರು ಸತ್ಯ ಹರಿಶ್ಚಂದ್ರರಾ, ಅವರದ್ದು ಶಿಕ್ಷಣ ಸಂಸ್ಥೆಗಳು. ರಿಯಲ್ ಎಸ್ಟೆಟ್ ಇಲ್ಲವಾ ಅವರ ಮೇಲೆ ಏಕೆ ದಾಳಿ ಮಾಡುತ್ತಿಲ್ಲ ಎಂದು ಹೂವಿನ ಹಡಗಲಿ ಶಾಸಕ ಪಿ.ಟಿ. ಪರಮೇಶ್ವರನಾಯ್ಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
   

 • School Reopen

  NEWS3, Jun 2019, 8:44 AM

  ಖಾಸಗಿ ಶಾಲೆಯಂತೆ ಸರ್ಕಾರಿ ಶಾಲೆಗೂ ವೆಬ್‌ಸೈಟ್!

  ಶಾಲೆಯಲ್ಲಿ ಸಿಗುವ ಶಿಕ್ಷಣ ಕ್ರಮ, ಸೌಲಭ್ಯಗಳನ್ನು ವೆಬ್‌ಸೈಟ್‌ನಲ್ಲಿ ಪ್ರಚಾರ ಮಾಡುವ ಮೂಲಕ ಮಕ್ಕಳನ್ನು ತಮ್ಮ ಶಾಲೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಸೆಳೆಯುವ ಮಾದರಿಯಲ್ಲಿ ಇನ್ನುಮುಂದೆ ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳ ವಿವರಗಳೂ ಬೆರಳ ತುದಿಯಲ್ಲಿ, ಶೀಘ್ರದಲ್ಲೇ ಲಭ್ಯವಾಗಲಿದೆ.

 • NEWS16, Jan 2019, 8:47 AM

  ಇದೇ ವರ್ಷದಿಂದ ವಿವಿಗಳಲ್ಲಿ ‘ಸಾಮಾನ್ಯ ವರ್ಗ ಮೀಸಲು’ ಜಾರಿ

  ‘ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗಗಳ ಶೇ.10 ಮೀಸಲು ಸೌಲಭ್ಯ’ವನ್ನು ವಿಶ್ವವಿದ್ಯಾಲಯಗಳು ಹಾಗೂ ಅಧೀನ ಕಾಲೇಜುಗಳಲ್ಲಿ 2019ರ ಶೈಕ್ಷಣಿಕ ವರ್ಷದಲ್ಲೇ ಕೇಂದ್ರ ಸರ್ಕಾರ ಜಾರಿಗೊಳಿಸಲಿದೆ. ಇದರ ಜತೆಗೆ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಎಸ್‌ಸಿ-ಎಸ್‌ಟಿ ಕೋಟಾಗೆ ಧಕ್ಕೆ ಆಗದಂತಾಗಲು, ಶೇ.25ರಷ್ಟುಸೀಟುಗಳನ್ನು ಹೆಚ್ಚು ಮಾಡಲು ನಿರ್ಧರಿಸಿದೆ.

 • Mysuru30, Aug 2018, 3:25 PM

  ಮೈಸೂರಿನಲ್ಲಿ ನಾಳೆ ಸಾರ್ವತ್ರಿಕ ರಜೆ ಘೋಷಣೆ

  • ಚುನಾವಣೆ ಪ್ರಯುಕ್ತ ಅನುದಾನಿತ ಶಿಕ್ಷಣ ಸಂಸ್ಥೆಗಳು ಒಳಗೊಂಡಂತೆ ಸರ್ಕಾರಿ ಸ್ವಾಮ್ಯದ ಅಂಗಸಂಸ್ಥೆಗಳು ಹಾಗೂ ಶಾಲಾ ಕಾಲೇಜುಗಳಿಗೆ ರಜೆ
  • 31ರ ಮಧ್ಯರಾತ್ರಿಯವರೆಗೆ ಹಾಗೂ ಮತ ಎಣಿಕೆ ಪ್ರಯುಕ್ತ ಸೆ.2ರ ಮಧ್ಯರಾತ್ರಿಯವರೆಗೆ ಮದ್ಯಪಾನ ನಿಷೇಧ
 • 14, May 2018, 9:44 AM

  ಸ್ಕಾಲರ್ ಶಿಪ್ ಪಡೆದವರು ಪಾಸಾಗದಿದ್ದರೆ ಶಿಕ್ಷಣ ಸಂಸ್ಥೆ ಕಪ್ಪು ಪಟ್ಟಿಗೆ

  10ನೇ ತರಗತಿ ಬಳಿಕ ಉನ್ನತ ಶಿಕ್ಷಣ ಕೈಗೊಳ್ಳಲು ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ನೀಡುವ ವಿದ್ಯಾರ್ಥಿವೇತನವನ್ನು ಪಡೆದ ಫಲಾನುಭವಿಗಳಲ್ಲಿ ಶೇ.50 ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಆಗುವುದನ್ನು ಶಿಕ್ಷಣ ಸಂಸ್ಥೆಗಳು ಖಾತರಿಪಡಿಸಿಕೊಳ್ಳಬೇಕು.