ಶಿಕ್ಷಣ ಕ್ಷೇತ್ರ  

(Search results - 11)
 • education

  BUSINESS1, Feb 2020, 12:36 PM

  ಇನ್ಮುಂದೆ ಆನ್‌ಲೈನ್ ಡಿಗ್ರಿ ವ್ಯವಸ್ಥೆ: ವಿದ್ಯಾರ್ಥಿ ಸಮುದಾಯಕ್ಕೆ ಬಂಪರ್!

   ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಕೇಂದ್ರ ಬಜೆಟ್ 2020ನ್ನು ಮಂಡಿಸುತ್ತಿದ್ದಾರೆ. ಕೃಷಿ ಕ್ಷೇತ್ರ, ಆರೋಗ್ಯ ಕ್ಷೇತ್ರದ ಬಳಿಕ ಶಿಕ್ಷಣ ಕ್ಷೇತ್ರದತ್ತ ನಿರ್ಮಲಾ ಸೀತಾರಾಮನ್ ಗಮನ ಕೇಂದ್ರೀಕರಿಸಿದ್ದಾರೆ.

 • Baba Ramdev is happy with SC's decision on Ayodhya, said- PM Modi should lay the foundation stone of Ram temple
  Video Icon

  India25, Jan 2020, 4:49 PM

  ರಾಜಕೀಯ ಬಿಟ್ಟು ದೇಶದ ಬಗ್ಗೆ ವಿಚಾರ ಮಾಡಬೇಕು: ಕೇಂದ್ರ, ರಾಜ್ಯಕ್ಕೆ ರಾಮ್‌ದೇವ್ ಮನವಿ

  'ರಾಜಕೀಯ ಬಿಟ್ಟು ದೇಶದ ಬಗ್ಗೆ ವಿಚಾರ ಮಾಡಿ ಎಂದು ಕೇಂದ್ರ ಹಾಗೂ ರಾಜ್ಯಕ್ಕೆ ಬಾಬಾ ರಾಮದೇವ್ ಮನವಿ ಮಾಡಿದ್ದಾರೆ. 2025 ಕ್ಕೆ ಭಾರತದ ಆರ್ಥಿಕತೆ 5 ಟ್ರಿಲಿಯನ್ ಮುಟ್ಟಬೇಕು ಎಂದು ಗುರಿ ಇಟ್ಟುಕೊಂಡಿದ್ದೀರಲ್ಲ, ಈ ಯೋಜನೆ ವಿಚಾರದಲ್ಲಿ ಯಾವುದೇ ರಾಜಕೀಯ ಬೇಡ. ಕೃಷಿ, ಸಂಶೋಧನೆ, ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ಕೊಡಿ. ಭಾರತದಲ್ಲಿ ಧರ್ಮ, ಸಂಸತ್‌ಗೆ ಬಹಳ ಗೌರವ ಇದೆ. ಅದೇ ಗೌರವವನ್ನು ಕೃಷಿ, ವ್ಯಾಪಾರ, ಉದ್ಯಮಕ್ಕೆ ನೀಡಿ' ಎಂದು ಬಾಬಾ ರಾಮ್‌ದೇವ್ ಮನವಿ ಮಾಡಿದ್ದಾರೆ. 

 • Video Icon

  NEWS5, Sep 2019, 4:38 PM

  ಶಿಕ್ಷಕರ ದಿನ: ನಿತ್ಯ ಸ್ಮರಣೀಯ ಶಿಕ್ಷಕರಿವರು

  ಸೆಪ್ಟೆಂಬರ್ 5 ರಂದು ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನವನ್ನು ಶಿಕ್ಷಕರ ದಿನವೆಂದು ಆಚರಿಸಲಾಗುತ್ತದೆ.  ಭಾರತದ ಶಿಕ್ಷಣ ಕ್ಷೇತ್ರದಲ್ಲಿ ಸದಾ ಸ್ಮರಿಸುವಂಥ ಕೆಲವು  ಶ್ರೇಷ್ಠ ಶಿಕ್ಷಕರನ್ನು ಈ ದಿನ ಸ್ಮರಿಸಲೇ ಬೇಕು. ಯಾರವರು?
   

 • Budget Highlights

  BUSINESS5, Jul 2019, 5:16 PM

  ನಿರ್ಮಲಾ ಮಂಡಿಸಿದ ಎರಡೂವರೆ ತಾಸು ಬಜೆಟ್ ಹೈಲೈಟ್ಸ್...

  ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಹುನಿರೀಕ್ಷಿತ ಬಜೆಟ್ 2019-20 ಮಂಡಿಸಿದ್ದಾರೆ. ಬಹಳಷ್ಟು ಲೆಕ್ಕಾಚಾರ ಮಾಡಿ ಮಂಡಿಸಲಾದ ಈ ಬಜೆಟ್ ಜನ ಸಾಮಾನ್ಯರಿಗೆ ಕೊಂಚ ಸಿಹಿ, ಕೊಂಚ ಕಹಿ ನೀಡಿದೆ. ಶಿಕ್ಷಣ ಕ್ಷೇತ್ರ, ಮಹಿಳಾ ಸಬಲೀಕರಣ ಸೇರಿದಂತೆ ಹಲವಾರು ಕ್ಷೇತ್ರ ಅಭಿವೃದ್ಧಿಗೆ ಒತ್ತು ನೀಡಿ ಖುಷಿ ನೀಡಿದ್ದರೆ, ಪೆಟ್ರೋಲ್, ಡೀಸೆಲ್, ಚಿನ್ನ ಮೊದಲಾದವುಗಳ ತೆರಿಗೆ ಏರಿಸಿ ಕಹಿ ನೀಡಿದ್ದಾರೆ. ಒಟ್ಟು 28.86ಲಕ್ಷ ಕೋಟಿ ಗಾತ್ರದ ಕೇಂದ್ರ ಬಜೆಟ್ ಮಂಡಿಸಲು ಬರೋಬ್ಬರಿ 2 ಗಂಟೆ 20 ನಿಮಿಷಗಳು ತಗುಲಿದೆ. ನಿರ್ಮಲಾ ಸೀತಾರಾಮನ್ ಮಂಡಿಸಿದ ಎರಡೂವರೆ ಗಂಟೆಯ ಈ ಬಜೆಟ್ ಅರ್ಥೈಸಿಕೊಳ್ಳುವುದು ಕೊಂಚ ಕಷ್ಟ. ಹೀಗಿರುವಾಗ ಬಜೆಟ್‌ನಲ್ಲಿ ಏನಿದೆ, ಏನಿಲ್ಲ ಎಂದು ತಿಳಿಸುವ ಬಜೆಟ್‌ನ ಹೈಲೈಟ್ಸ್ ಇಲ್ಲಿದೆ

 • Education

  BUSINESS5, Jul 2019, 3:19 PM

  ಕೇಂದ್ರ ಬಜೆಟ್ 2019: ಹೊಸ ಶಿಕ್ಷಣ ನೀತಿ ಜಾರಿ, ಉನ್ನತ ಶಿಕ್ಷಣಕ್ಕೆ ಹೆಚ್ಚು ಒತ್ತು!

  ವಿದೆಶೀ ವಿದ್ಯಾರ್ಥಿಗಳಿಗಾಗಿ 'ಸ್ಟಡಿ ಇನ್ ಇಂಡಿಯಾ' ಯೋಜನೆ| ಶಿಕ್ಷಣ ಕ್ಷೇತ್ರದ ಕ್ರಾಂತಿಗೆ ನಿರ್ಮಲಾ ಬಜೆಟ್‌ನಲ್ಲಿ ಒತ್ತು| ನೂತನ ಶಿಕ್ಷಣ ನೀತಿ ಜಾರಿಗೊಳಿಸಲು ಚಿಂತನೆ

 • Jogi

  Karnataka Districts3, Jun 2019, 9:29 AM

  ಪ್ರಸ್ತುತ ದಿನಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕನ್ನಡ ಮರೆಯಾಗುತ್ತಿದೆ : ಜೋಗಿ

  ಪ್ರಸ್ತುತ ದಿನಗಳಲ್ಲಿ  ಶಿಕ್ಷಣ ಕ್ಷೇತ್ರಗಳಲ್ಲಿ ಕನ್ನಡ ಮರೆಯಾಗುತ್ತಿದ್ದು, ಆಂಗ್ಲ ಸಾಹಿತ್ಯಕ್ಕೆ ಬೇಡಿಕೆ ಹೆಚ್ಚುತ್ತಿದೆ ಎಂದು ಕನ್ನಡಪ್ರಭ ಪುರವಾಣಿ ಸಂಪಾದಕರಾದ ಜೋಗಿ ಹೇಳಿದರು.

 • plus 2 exam start

  NEWS1, May 2019, 7:34 AM

  ಮತ್ತೆ ಶಿಕ್ಷಣ ಕ್ಷೇತ್ರದಲ್ಲಿ ಹಳೆ ನಿಯಮ ಜಾರಿ : ಸರ್ಕಾರ ಚಿಂತನೆ

  ಹಿಂದೆ ಇದ್ದ ವ್ಯವಸ್ಥೆಯೊಂದನ್ನು ಆರಂಭಿಸಲು ಇದೀಗ ಕರ್ನಾಟಕ ಸರ್ಕಾರ ಚಿಂತನೆ ನಡೆಸಿದೆ.  

 • ಶ್ರೀಗಳ ಕಾಲಿಗೆರಗುತ್ತಿರುವ ದೇವೇಗೌಡ್ರು
  Video Icon

  NEWS27, Jan 2019, 2:35 PM

  ’ಮನ್ ಕಿ ಬಾತ್‌’ನಲ್ಲಿ ಶ್ರೀಗಳನ್ನು ಸ್ಮರಿಸಿದ ಪ್ರಧಾನಿ ಮೋದಿ

  ಪ್ರಧಾನಿ ಮೋದಿ ಮನ್ ಕಿ ಬಾತ್ ನಲ್ಲಿ ಸಿದ್ದಗಂಗಾ ಶ್ರೀಗಳನ್ನು ಸ್ಮರಿಸಿದ್ದಾರೆ. ಶ್ರೀಗಳ ತ್ರಿವಿಧ ದಾಸೋಹದ ಬಗ್ಗೆ ಮೋದಿ ಶ್ಲಾಘಿಸಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಸಿದ್ಧಗಂಗಾ ಶ್ರೀಗಳ ಕೊಡುಗೆ ಅಪಾರ. ಬಸವಣ್ಣನವರು ಕಾಯಕವೇ ಕೈಲಾಸ ಎಂದರು. ಶ್ರೀಗಳು ಕೂಡಾ ಅದರಂತೆ ಬದುಕಿದರು ಎಂದು ಮೋದಿ ಹೇಳಿದ್ದಾರೆ. 

 • Suvarna Kannada prabha Women Award 2018
  Video Icon

  NEWS6, Oct 2018, 10:57 PM

  ಸಾರ್ಥಕ ಸಾಧಕಿಯರಿಗೆ ಸುವರ್ಣ ನ್ಯೂಸ್, ಕನ್ನಡ ಪ್ರಭ ಮಹಿಳಾ ಸಾಧಕಿ ಪ್ರಶಸ್ತಿ ಸನ್ಮಾನ

   ಮಹಾದೇವಿ ವಣದೆ(ಕೃಷಿ ಕ್ಷೇತ್ರ ಸಾಧಕಿ - ಆಳಂದ) - ರೀಟಾ ಪ್ರಿಯಾಂಕಾ(ಕ್ರೀಡಾ ಕ್ಷೇತ್ರದಲ್ಲಿ ಸಾಧನೆ - ಮಂಡ್ಯ) - ನಾಗರತ್ನ(ಜನಧಾನ್ಯ ಮಹಿಳಾ ಸಂಘಟನೆ - ಕಾರ್ಪೊರೇಟ್ ಕ್ಷೇತ್ರ - ರಾಮನಗರ) - ಅನನ್ಯಾ ಭಟ್(ಕಲೆ ಮತ್ತು ಸಂಸ್ಕೃತಿ - ಮೈಸೂರು) - ಅನಿತಾ ಸತೀಶ್ (ಅಂಧರಿಗೆ ನೆರವು - ಶಿವಮೊಗ್ಗ) - ತೇಜಶ್ರೀ(ಸಾಹಿತ್ಯ - ಹಾಸನ) - ಲೂಸಿ ಸಲ್ಡಾನ(ಸಮಾಜ ಸೇವೆ - ಧಾರವಾಡ) - ಅಮ್ರೀನ್ ಖಾನ್(ಶಿಕ್ಷಣ ಕ್ಷೇತ್ರ - ಬೆಂಗಳೂರು) ಪ್ರಶಸ್ತಿಗೆ ಭಾಜನರಾದರು. 

 • NEWS13, Jul 2018, 2:46 PM

  ಪುರುಷ ಸಂತಾನಹರಣ ಶಸ್ತ್ರಚಿಕಿತ್ಸೆ: ದ.ಕ.ಕ್ಕೆ 29ನೇ ಸ್ಥಾನ!

  • ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿ,ವ್ಯಾಸೆಕ್ಟಮಿ ಶಸ್ತ್ರಚಿಕಿತ್ಸೆಯಲ್ಲಿ  29ನೇ ಸ್ಥಾನ
  • ಹೆಚ್ಚುತ್ತಿರುವ ಜನಸಂಖ್ಯೆಯಿಂದ ದೇಶಕ್ಕೆ ಗಂಭೀರ ಸಮಸ್ಯೆ 
 • Prakash Rai

  NEWS18, Jun 2018, 11:16 AM

  ಸರ್ಕಾರಿ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಚರ್ಚೆ ನಡೆಸಿದ ಪ್ರಕಾಶ್ ರೈ

  ಇಲ್ಲಿನ ಸರ್ಕಾರಿ ಶಾಲೆಗೆ ನಟ ಪ್ರಕಾಶ್ ರೈ ಭೇಟಿ ನೀಡಿ ಮಕ್ಕಳೊಂದಿಗೆ ಮಾತುಕತೆ ನಡೆಸಿದ್ದಾರೆ. ಇತ್ತೀಚಿಗೆ  ಶಿಕ್ಷಣ ವ್ಯಾಪಾರೀಕರಣವಾಗಿದೆ. ಶಿಕ್ಷಣ ಕ್ಷೇತ್ರದ ಅಭಿವೃದ್ದಿಗಾಗಿ ನನ್ನದೊಂದು ಅಳಿಲು ಸೇವೆ.  ಜನರಲ್ಲಿ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ. ಮಕ್ಕಳಲ್ಲಿ ಸಮಾನತೆಯ ಶಿಕ್ಷಣ ಬರಬೇಕು ಅನ್ನೋದು ನಮ್ಮ ಆಸೆ. ಒಂದು ಹತ್ತು ಶಾಲೆಗಳನ್ನು ಮಾದರಿ ಶಾಲೆಗಳನ್ನು ಮಾಡಬೇಕೆಂಬ ಆಸೆ ಇದೆ ಎಂದು ಪ್ರಕಾಶ್ ರೈ ಹೇಳಿದ್ದಾರೆ.