ಶಿಕ್ಷಣ ಇಲಾಖೆ  

(Search results - 65)
 • INDIA VS SOUTH KOREA KABADDI

  Dharwad10, Oct 2019, 7:30 AM IST

  ಅ.11 ರಿಂದ ಧಾರವಾಡದಲ್ಲಿ ರಾಜ್ಯ ಮಟ್ಟದ ಹೊನಲು-ಬೆಳಕಿನ ಕಬಡ್ಡಿ

  ಮೊಟ್ಟಮೊದಲ ಬಾರಿಗೆ ರಾಜ್ಯ ಮಟ್ಟದ ಪದವಿಪೂರ್ವ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಹೊನಲು- ಬೆಳಕಿನ ಕಬಡ್ಡಿ ಪಂದ್ಯಾ​ವ​ಳಿ​ಯ​ನ್ನು ಅ. 11 ರಿಂದ 3 ದಿನ​ಗಳ ಕಾಲ ನಗರದ ಆರ್‌.ಎನ್‌. ಶೆಟ್ಟಿ ಒಳಾಂಗಣ ಕ್ರೀಡಾಂಗಣದ ಮ್ಯಾಟ್‌ (ಅಂತಾರಾಷ್ಟ್ರೀಯ ಗುಣಮಟ್ಟದ ಮೈದಾನ) ಮೇಲೆ ನಡೆ​ಸ​ಲಾ​ಗು​ತ್ತಿದೆ ಎಂದು ಪದವಿ ಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆ ಪ್ರಭಾರಿ ಉಪ ನಿರ್ದೇ​ಶ​ಕಿ ಶಾರದಾ ಕಿರೇ​ಸೂರ ಹೇಳಿದ್ದಾರೆ.
   

 • Suresh Kumar

  NEWS11, Sep 2019, 8:45 AM IST

  ಕ್ಯಾನ್ಸರ್‌ ಪೀಡಿತ ಶಿಕ್ಷಕಿ ವರ್ಗಕ್ಕೆ ವಿನಾಯಿತಿ ಕೊಟ್ಟ ಶಿಕ್ಷಣ ಸಚಿವರು

  ಕ್ಯಾನ್ಸರ್ ಪೀಡಿತ ಶಿಕ್ಷಕಿಗೆ ವರ್ಗಾವಣೆಯಿಂದ ವಿನಾಯಿತಿ ನೀಡಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಮಾನವೀಯತೆ ಮೆರೆದಿದ್ದಾರೆ.

 • suresh Kumar

  NEWS9, Sep 2019, 8:09 AM IST

  ಶಿಕ್ಷಣ ಸಿಬ್ಬಂದಿಗೆ ಕಿರುಕುಳ: ಕ್ರಮಕ್ಕೆ ಸಚಿವರ ಆದೇಶ

  ಶಿಕ್ಷಣ ಇಲಾಖೆಯಲ್ಲಿ ಕಿರಕುಳದ ಬಗ್ಗೆ ದೂರುಗಳು ಬರುತ್ತಿದ್ದು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಆದೇಶ ನೀಡಿದ್ದಾರೆ. 

 • PUC

  NEWS20, Aug 2019, 8:12 AM IST

  ನೆರೆ ಸಂತ್ರಸ್ತ ವಿದ್ಯಾರ್ಥಿಗಳಿಗೆ ಉಚಿತ ಪಿಯುಸಿ ಅಂಕಪಟ್ಟಿ

  ಪ್ರವಾಹಪೀಡಿತ ಜಿಲ್ಲೆಗಳ ಪದವಿ ಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ದ್ವಿಪ್ರತಿ ಅಂಕಪಟ್ಟಿಮತ್ತು ಇತರೆ ಶೈಕ್ಷಣಿಕ ದಾಖಲೆಗಳನ್ನು ಶುಲ್ಕರಹಿತವಾಗಿ ಶೀಘ್ರದಲ್ಲಿಯೇ ವಿತರಿಸಲಾಗುವುದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.

 • बच्चों ने इसका नाम लक्ष्मी रखा है। लक्ष्मी स्कूल में आकर सारे बच्चों के साथ क्लास अटेंड करती है। वो इतनी अनुशाषित है कि स्कूल की असेंबली में भी शामिल होती है। इसके बाद क्लासेज अटेंड करती है और फिर लंच ब्रेक में ही खाना भी खाती है। सबसे हैरानी की बता ये है कि जबसे लक्ष्मी क्लास आने लगी है, बाकी स्टूडेंट्स भी क्लास में प्रेजेंट रहने लगे हैं।

  NEWS14, Aug 2019, 8:52 AM IST

  ದಸರಾ ರಜೆಯಲ್ಲೂ ಮಕ್ಕಳಿಗೆ ಪಾಠ?

  ಪ್ರವಾಹದಿಂದ ರಾಜ್ಯದ 17 ಜಿಲ್ಲೆಗಳಲ್ಲಿ ಶಾಲೆಗಳಿಗೆ ನೀಡಿರುವ ರಜೆಯನ್ನು ಸರಿದೂಗಿಸಲು ಮುಂಬರುವ ಸರ್ಕಾರಿ ರಜೆಗಳನ್ನು ಬಳಸಿಕೊಳ್ಳಲಾಗುತ್ತದೆ. ಅಗತ್ಯಬಿದ್ದರೆ ದಸರಾ ರಜೆಯನ್ನು ಕೂಡ ಬಳಸಿಕೊಳ್ಳಲು ಸಾರ್ವಜನಿಕ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.

 • Kids Children School Bag

  NEWS14, Aug 2019, 8:19 AM IST

  ಸಂತ್ರಸ್ತ ಮಕ್ಕಳಿಗೆ ಎಲ್ಲಾ ಶಾಲೆಗಳಲ್ಲಿ ಪ್ರವೇಶ

  ನೆರೆಯಿಂದ ಹಾನಿಗೊಳಗಾಗಿರುವ ಶಾಲೆಗಳ ವಿದ್ಯಾರ್ಥಿಗಳು ರಾಜ್ಯದ ಯಾವುದೇ ಶಾಲೆಗಳಿಗೆ ದಾಖಲಾತಿ ಕೋರಿ ಬಂದಲ್ಲಿ ಅಂತಹ ಮಕ್ಕಳನ್ನು ತಮ್ಮ ಶಾಲೆಗಳಲ್ಲಿ ಪ್ರವೇಶ ನೀಡುವಂತೆ ಹಾಗೂ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ದಾಖಲಾಗುವ ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ಕಡ್ಡಾಯಗೊಳಿಸದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚನೆಯು ಶಿಕ್ಷಕರಿಗೆ ಸೂಚನೆ ನೀಡಿದೆ.

 • Vegetable garden

  Karnataka Districts7, Aug 2019, 3:37 PM IST

  ತುಮಕೂರು: ಎಲ್ಲಾ ಶಾಲೆಗಳಲ್ಲೂ ಕೈತೋಟ ಕಡ್ಡಾಯ

  ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯ ಎಲ್ಲ ಶಾಲೆಗಳ ಆವರಣದಲ್ಲೂ ಶಿಕ್ಷಕರು ಕಡ್ಡಾಯವಾಗಿ ಕೈತೋಟ ಬೆಳೆಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಕಾಮಾಕ್ಷಿ ತಿಳಿಸಿದರು. ಪ್ರತಿಯೊಂದು ಶಾಲೆಗಳಲ್ಲೂ ಶಿಕ್ಷಕರು ಪಠ್ಯೇತರ ಚಟುವಟಿಕೆಗಳನ್ನು ಹೆಚ್ಚು ಹಮ್ಮಿಕೊಳ್ಳಬೇಕಿದೆ. ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಕೈತೋಟ ಬೆಳೆಸುವ ಮೂಲಕ ಗಿಡಗಳ ಸಂರಕ್ಷಣೆ ಬಗ್ಗೆ ತಿಳಿಸಬೇಕಿದೆ ಎಂದರು.

 • college lecturers

  NEWS21, Jul 2019, 8:22 AM IST

  ಪ.ಕಾಲೇಜು ಸಿಬ್ಬಂದಿ ನಿಯೋಜನೆಯಲ್ಲಿ ನಿಯಮ ಉಲ್ಲಂಘನೆ?

  ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ನಡುವೆಯೇ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಪ್ರೊಬೆಷನರಿ ಅವಧಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪದವಿ ಕಾಲೇಜುಗಳ 162 ಮಂದಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯನ್ನು ದಿಢೀರನೆ ನಿಯೋಜನೆ(ಡೆಪ್ಯುಟೇಶನ್‌) ಗೊಳಿಸಿ ಆದೇಶ ಹೊರಡಿಸಲಾಗಿದೆ. ಈ ನಿಯೋಜನೆ ವೇಳೆ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

 • Teachers Strike

  NEWS3, Jul 2019, 10:30 AM IST

  ವರ್ಗಾವಣೆ ತಪ್ಪಿಸಿಕೊಳ್ಳಲು ಸುಳ್ಳು ಮಾಹಿತಿ ನೀಡಿದ್ರೆ ಕ್ರಿಮಿನಲ್‌ ಕೇಸ್‌

  ನಕಲಿ ದಾಖಲೆ ಸಲ್ಲಿಕೆ ಹಾಗೂ ತಪ್ಪು ಮಾಹಿತಿ ನೀಡುವ ಶಿಕ್ಷಕರು, ಹಾಗೂ ಅದನ್ನು ಸ್ವೀಕರಿಸಿ ದೃಢೀಕರಿಸಿದ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದ ಮೇಲೆ ಕ್ರಿಮಿನಲ್‌ ದೂರು ದಾಖಲಿಸಲಾಗುವುದು ಎಂದು ಶಿಕ್ಷಣ ಇಲಾಖೆ ಎಚ್ಚರಿಸಿದೆ. 

 • Video Icon

  Karnataka Districts28, Jun 2019, 1:06 PM IST

  ಶಿಕ್ಷಣ ಇಲಾಖೆಗೇ ತಲೆನೋವು ಈ ಶಿಕ್ಷಕಿ! ಶಿಕ್ಷಕರ ನೆಮ್ಮದಿ ಭಕ್ಷಕಿ

  ಇದೊಂದು ವಿಚಿತ್ರ ಸಮಸ್ಯೆ. ನೀವು ಈ ಹಿಂದೆ ಇಂತಹ ಸಮಸ್ಯೆ ಕೇಳಿರಲಿಕ್ಕಿಲ್ಲ. ಉತ್ತರ ಕನ್ನಡ ಜಿಲ್ಲೆಯ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿಯೊಬ್ಬಳ ಕಾಟಕ್ಕೆ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ನರಳಾಡುವ ಸನ್ನಿವೇಶ ಉಂಟಾಗಿದೆ. ಈಕೆ ಮನವಿಗೂ ಒಪ್ಪಲ್ಲ, ನಿಯಮಗಳಿಗೂ ಜಗ್ಗಲ್ಲ, ಅಧಿಕಾರಿಗಳಿಗೂ ಕ್ಯಾರೇ ಅನ್ನಲ್ಲ! ಸಂಬಳ ಶಿಕ್ಷಕರ ಹಕ್ಕು, ಅದು ಸರ್ಕಾರ ಕೊಡುತ್ತೆ. ಅದಕ್ಕೂ ಈ ಮುಖ್ಯ ಶಿಕ್ಷಕಿಯ ಅಡ್ಡಗಾಲು! ಪಾಪ, ಪಾಠ ಮಾಡಿ ಕೂದಲು ಬೆಳ್ಳಗಾಗಿರುವ ಹಿರಿಯ ಶಿಕ್ಷಕರಿಗೆ ಸಂಬಳ ಕೊಡದೇ ಸತಾಯಿಸೋದು ಈಕೆಯ ಚಾಳಿ! ಈಕೆ ಶಿಕ್ಷಕಿಯೋ? ಅಥವಾ ಶಿಕ್ಷೆಯೋ? ಇದು ಸರ್ಕಾರಿ ಶಾಲೆಯೋ? ಅಥವಾ ಈಕೆಯ ಖಾಸಗಿ ಕಂಪನಿಯೋ? ಏನಿದು ಕಥೆ? ಈ ಸ್ಟೋರಿ ನೋಡಿ...

 • School

  NEWS14, Jun 2019, 9:04 AM IST

  ಮನ್ಸೂರ್ ನಡೆಸುತ್ತಿದ್ದ ಶಾಲೆಗೆ 21 ಶಿಕ್ಷಕರ ನೇಮಕ

  ಐಎಂಎ ವಂಚಕ ಮನ್ಸೂರ್ ದತ್ತು ಪಡೆದಿದ್ದ ಶಾಲೆಗೆ ಇದೀಗ 21 ಮಂದಿ ಶಿಕ್ಷಕರನ್ನು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ನಿರ್ದೇಶನದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ನಿಯೋಜಿಸಿದೆ.

 • kannada Medium Science

  NEWS10, Jun 2019, 8:38 AM IST

  ಕನ್ನಡಕ್ಕೆ 5 ವಿದ್ಯಾರ್ಥಿಗಳಿದ್ದರೂ ಪಾಠಕ್ಕೆ ಪ್ರಸ್ತಾವನೆ

  ಸರ್ಕಾರಿ ಪದವಿ ಕಾಲೇಜುಗಳಲ್ಲಿ ಐಚ್ಛಿಕ ಕನ್ನಡ ವಿಷಯಕ್ಕೆ ಕನಿಷ್ಠ ಐವರು ವಿದ್ಯಾರ್ಥಿಗಳಿದ್ದರೆ ಬೋಧನೆಗೆ ಅವಕಾಶ ಕಲ್ಪಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ.

 • Collage Students

  EDUCATION-JOBS4, Jun 2019, 8:52 AM IST

  ಡಿಗ್ರಿ, ಪೀಜಿಗೆ ಇನ್ಮುಂದೆ ಮುದ್ರಿತ ಅಂಕಪಟ್ಟಿ ಇಲ್ಲ!

  ರಾಜ್ಯದಲ್ಲಿ ವ್ಯಾಸಂಗ ಮಾಡುವ ಎಲ್ಲಾ ಪದವಿ, ಸ್ನಾತಕೋತ್ತರ ಪದವಿ ಹಾಗೂ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಇನ್ನು ಮುಂದೆ ಮುದ್ರಿತ ಅಂಕಪಟ್ಟಿದೊರೆಯುವುದಿಲ್ಲ. ಏಕೆಂದರೆ, ರಾಜ್ಯದಲ್ಲಿ ಅಂಕಪಟ್ಟಿಗಳನ್ನು ಡಿಜಿಟಲೀಕರಣಗೊಳಿಸಲು ಉನ್ನತ ಶಿಕ್ಷಣ ಇಲಾಖೆ ನಿರ್ಧರಿಸಿದೆ.

 • government teacher

  EDUCATION-JOBS14, May 2019, 7:53 AM IST

  ಒಂದು ವಾರದಲ್ಲಿ ವರ್ಗಾವಣೆ ಪ್ರಕ್ರಿಯೆ ಶುರು: ಶಿಕ್ಷಕರೇ ನೀವಿದನ್ನು ಓದಲೇಬೇಕು!

  ಒಂದು ವಾರದಲ್ಲಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಶುರು| 4 ವರ್ಷದಿಂದ ಆಗದ್ದು, ಈಗ ಆಗುತ್ತಾ?| ಇನ್ನು 2-3 ದಿನದಲ್ಲಿ ವೇಳಾಪಟ್ಟಿಪ್ರಕಟವಾಗುವ ಸಾಧ್ಯತೆ- ಶಿಕ್ಷಕರ ವರ್ಗಾವಣೆಗೆ ಸಿಎಂ ಕಚೇರಿ, ಚುನಾವಣಾ ಆಯೋಗದಿಂದ ಅನುಮತಿ| ಹಾಗಾಗಿ, ವರ್ಗಾವಣೆ ಸಿದ್ಧತೆ ಮತ್ತು ವೇಳಾಪಟ್ಟಿರಚಿಸಲು ಇಲಾಖೆಗೆ ಸೂಚನೆ| ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಾದ ಡಾ| ಎಂ.ಟಿ.ರೇಜು ಮಾಹಿತಿ

 • valuation camp

  NEWS26, Mar 2019, 9:00 AM IST

  ಪಿಯು ಮೌಲ್ಯಮಾಪನಕ್ಕೆ ಗೈರಾದರೆ ಕ್ರಮ: ಪಿಯು ಬೋರ್ಡ್ ಎಚ್ಚರಿಕೆ

  ಈಗಾಗಲೇ ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಆರಂಭವಾಗಿದ್ದು, ಮೌಲ್ಯಮಾಪನಕ್ಕೆ ಗೈರು ಹಾಜರಾಗುವ ಉಪನ್ಯಾಸಕರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಎಚ್ಚರಿಕೆ ನೀಡಿದೆ.