ಶಿಕ್ಷಕರು

(Search results - 140)

Suresh kumar

state22, Sep 2020, 8:30 AM

ಕಲ್ಯಾಣ ಕರ್ನಾ​ಟಕ ಶಿಕ್ಷಕ ನೇಮಕ ನಿಯಮ ತಿದ್ದು​ಪ​ಡಿ

ಕಲ್ಯಾಣ ಕರ್ನಾಟಕ ಭಾಗದ ಶಾಲೆಗಳ ಶಿಕ್ಷಕರ ಹುದ್ದೆಗಳಿಗೆ ಪ್ರತ್ಯೇಕ ನೇಮಕಾತಿ ನಡೆಸಲು ವೃಂದ ಮತ್ತು ನೇಮಕಾತಿ ನಿಯಮಾವಳಿಗೆ ತಿದ್ದುಪಡಿ ತರಲು ಸರ್ಕಾರ ತೀರ್ಮಾನಿಸಿದೆ

Job

BUSINESS19, Sep 2020, 7:50 AM

ಲಾಕ್ಡೌನಿಂದ ಉನ್ನತ ಶ್ರೇಣಿಯ 66 ಲಕ್ಷ ಜನರ ಉದ್ಯೋಗ ಕಟ್‌!

ಲಾಕ್ಡೌನಿಂದ ಉನ್ನತ ಶ್ರೇಣಿಯ 66 ಲಕ್ಷ ಜನರ ಉದ್ಯೋಗ ಕಟ್‌| ಟೆಕಿ, ಡಾಕ್ಟರ್‌, ಶಿಕ್ಷಕರು, ಅಕೌಂಟೆಂಟ್‌ಗಳಿಗೆ ಹೆಚ್ಚು ಉದ್ಯೋಗ ನಷ್ಟ|  2ನೇ ಅತಿ ಹೆಚ್ಚು ಉದ್ಯೋಗ ನಷ್ಟವಾಗಿದ್ದು ಕಾರ್ಮಿಕರಿಗೆ: 50 ಲಕ್ಷ

suresh kumar

Education11, Sep 2020, 7:57 AM

ಖಾಸಗಿ ಶಾಲಾ ಶಿಕ್ಷಕರಿಗೆ 10 ಸಾವಿರ ರು. ಆರ್ಥಿಕ ಸಹಕಾರ?

ಕೊರೋನಾ ಹೊಡೆತಕ್ಕೆ ಖಾಸಗಿ ಶಾಲಾ ಶಿಕ್ಷಕರು ತೊಂದರೆಗೆ ಸಿಲುಕಿದ್ದ ಅವರ ನೆರವಿಗೆ ನಿಲ್ಲಲು ಇದೀಗ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

Coronavirus

Karnataka Districts10, Sep 2020, 10:29 AM

ಕೊರೋನಾಗೆ ಹಾವೇರಿ ಜಿಲ್ಲೆಯಲ್ಲಿ 9 ಶಿಕ್ಷಕರು ಬಲಿ!

ಕೊರೋನಾ ರಣಕೇಕೆ ಎಲ್ಲೆಡೆ ಮುಂದುವರಿದಿದ್ದು, ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆಯೂ ಹೆಚ್ಚಿದೆ. ವಿದ್ಯಾಗಮ ಸೇರಿದಂತೆ ವಿದ್ಯಾರ್ಥಿಗಳ ಕಲಿಕೆಗೆ ಶ್ರಮಿಸುತ್ತಿರುವ ಅನೇಕ ಶಿಕ್ಷಕರು ಸೋಂಕಿನಿಂದ ಮೃತಪಡುತ್ತಿರುವುದು ಆತಂಕ ಹೆಚ್ಚಿಸುವಂತೆ ಮಾಡಿದೆ.

Modi

BUSINESS6, Sep 2020, 4:51 PM

ಇಲ್ಲಿನ ಶಿಕ್ಷಕರು ಪಿಎಂ ಮೋದಿಗಿಂತಲೂ ಹೆಚ್ಚು ಸ್ಯಾಲರಿ ಪಡೆಯುತ್ತಾರೆ!

ಇಂದು 5 ಸೆಪ್ಟೆಂಬರ್ ಭಾರತದಲ್ಲಿ ಶಿಕ್ಷಕರ ದಿನಾಚರಣೆ ಮಾಡಲಾಗುತ್ತದೆ. ಅನೇಕ ಕಾರಣಗಳಿಂದ ಈ ಬಾರಿ ಶಿಕ್ಷಕರ ದಿನ ವಿಭಿನ್ನವಾಗಿ ಆಚರಿಸಲಾಗುತ್ತದೆ. ಈ ಹಿಂದೆ ಇಂದಿನ ದಿನ ಕಾರ್ಯಕ್ರಮಗಳು ನಡೆಯುತ್ತಿದ್ದರೆ, ಈ ಬಾರಿ ಶಾಲೆಗಳು ಬಂದ್ ಆಗಿವೆ. ಹೀಗಿರುವಾಗ ವಿದ್ಯಾರ್ಥಿಗಳು ಶಿಕ್ಷಕರಿಗೆ ಆನ್‌ಲೈನ್ ಮೂಲಕವೇ ವಿಶ್ ಮಾಡಲಿದ್ದಾರೆ. ಇನ್ನು ಭಾರತದಲ್ಲಿ ಶಿಕ್ಷಕರಿಗೆ ಬಹಳಷ್ಟು ಗೌರವಿಸಲಾಗುತ್ತದೆ. ಅದರೆ ಹಣದ ವಿಚಾರ ಬಂದ ಕೂಡಲೇ ಶಿಕ್ಷಕರು ಕೊಂಚ ಡಲ್ ಆಗುತ್ತಾರೆ. ಸರ್ಕಾರಿ ನೌಕರಿ ಆದರೆ ಪರ್ವಾಗಿಲ್ಲ, ಆದರೆ ಖಾಸಗಿ ಶಾಲೆಯ ಶಿಕ್ಷಕರ ಪರಿಸ್ಥಿತಿ ವಿಭಿನ್ನವಾಗಿದೆ. ಆದರೆ ಕೆಲ ದೇಶಗಳಲ್ಲಿ ಶಿಕ್ಷಕರ ವೃತ್ತಿ ಎಂದರೆ ಲಾಟರಿ ಹೊಡೆದಂತೆ, ಇಲ್ಲಿ ಅವರ ಸ್ಯಾಲರಿ ಪಿಎಂ ಮೋದಿಗಿಂತಲೂ ಅಧಿಕವಾಗಿರುತ್ತದೆ. ಇಲ್ಲಿದೆ ನೋಡಿ ಅಂತಹ ದೇಶಗಳ ಪಟ್ಟಿ.

Money

Education6, Sep 2020, 8:07 AM

ಕೆಲಸ ಕಳೆದುಕೊಂಡ 40 ಸಾವಿರ ಖಾಸಗಿ ಶಿಕ್ಷಕರು

40 ಸಾವಿರಕ್ಕೂ ಅಧಿಕ ಶಿಕ್ಷಕರು ಕೆಲಸ ಕಳೆದುಕೊಂಡಿದ್ದು, ಸಾಲ ಮಾಡಿ ಅವರಿಗೆ ವೇತನ ನೀಡಬೇಕೆಂದು ಕಾಂಗ್ರೆಸ್ ಮುಖಂಡರು ಆಗ್ರಹಿಸಿದ್ದಾರೆ.

wall

India5, Sep 2020, 1:30 PM

ಗ್ರಾಮದ ಗೋಡೆಗಳೇ ಇವರಿಗೆ ಲ್ಯಾಪ್‌ಟಾಪ್, ನೆಟ್ಟೂ ಬೇಡ, ಮೊಬೈಲೂ ಬೇಡ..!

ಗ್ರಾಮದ ಬಡ ಮಕ್ಕಳಿಗೆ ಡಿಜಿಟಲ್ ರೂಪದ ಶಿಕ್ಷಣ ಕೊಡಲಾಗದ ಶಿಕ್ಷಕರು ಮಾಡಿದ್ರು ಹೊಸ ಐಡಿಯಾ..! ಈಗ ದಿನಪೂರ್ತಿ ಕಲಿಕೆ

teacher 1

Education5, Sep 2020, 9:08 AM

ಈ ಗ್ರಾಮದ ಪ್ರತಿ ಮನೆಯಲ್ಲಿದ್ದಾರೆ ಶಿಕ್ಷಕರು!

ಮಠಾಧೀಶರು ಮನಸ್ಸು ಮಾಡಿದರೆ ಸಮಾಜದಲ್ಲಿ ಏನೆಲ್ಲ ಬದಲಾವಣೆ ತರಬಹುದು ಎಂಬುದಕ್ಕೆ ಶಿವಾನಂದ ಭಾರತಿ ಸ್ವಾಮೀಜಿ ಸಾಕ್ಷಿಯಾಗಿದ್ದಾರೆ.  ಶ್ರೀಗಳ ಪ್ರಯತ್ನದ ಫಲವಾಗಿ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಇಂಚಲ ಗ್ರಾಮ ಶಿಕ್ಷಣದ ತವರೂರಾಗಿ ಮಾರ್ಪಟ್ಟಿದೆ.

teachers

relationship3, Sep 2020, 6:39 PM

ನೆಚ್ಚಿನ ಗುರುವಿಗೆ ಅಚ್ಚುಮೆಚ್ಚಾಗೋವಂಥ ಉಡುಗೊರೆ ನೀಡಿ

ಇನ್ನೆರಡೇ ದಿನ, ಶಿಕ್ಷಕರ ದಿನ ಬಂದೇಬಿಟ್ಟಿದೆ. ಉತ್ತಮ ವ್ಯಕ್ತಿಯಾಗಿ, ಸಮಾಜಕ್ಕೆ ಉಪಯೋಗವಾಗುವಂತೆ ಬಾಳುವುದೇ ಕಲಿಸಿದ ಗುರುವಿಗೆ ನಾವು ನೀಡಬಹುದಾದ ದೊಡ್ಡ ಉಡುಗೊರೆ. ಆದರೆ, ನಮ್ಮ ನೆಚ್ಚಿನ ಗುರುವಿಗೆ ನಮ್ಮದೇ ಆದ ರೀತಿಯಲ್ಲಿ ಕೃತಜ್ಞತೆ ವ್ಯಕ್ತಪಡಿಸುವುದೂ ಅಷ್ಟೇ ಮುಖ್ಯ. ಇದರಿಂದ ಅವರಲ್ಲಿ ಸಾರ್ಥಕ್ಯ ಭಾವನೆ ಉಂಟಾಗುತ್ತದೆ. ವೈಯಕ್ತಿಕ ಮಟ್ಟದಲ್ಲಿ ನಾವು ನಮ್ಮ ನೆಚ್ಚಿನ ಶಿಕ್ಷಕರು ನೆನಪಿಡುವಂಥ ಉಡುಗೊರೆ ನೀಡಿ ಅವರಿಗೆ ಅಭಿನಂದನೆ ಹೇಳಬಹುದು. ಐಡಿಯಾ ಏನೋ ಚೆನಾಗಿದೆ, ಆದರೆ ಏನು ಉಡುಗೊರೆ ಕೊಟ್ಟರೆ ಚೆನ್ನಾಗಿರುತ್ತದೆ ಎಂದು ಯೋಚಿಸುತ್ತಿದ್ದೀರಾ? ಇಲ್ಲಿವೆ ನೋಡಿ ಕೆಲ ಸಲಹೆಗಳು.

suresh kumar

Jobs3, Sep 2020, 7:26 AM

15ರೊಳಗೆ ಪ್ರೌಢಶಾಲಾ ಶಿಕ್ಷಕರಿಗೆ ಬಡ್ತಿ

ಪ್ರೌಢ ಶಾಲಾ ಶಿಕ್ಷಕರಿಗೆ ಸೆ.9ರೊಳಗೆ ಚರ್ಚಿಸಿ 15ರೊಳಗೆ ಕೌನ್ಸೆಲಿಂಗ್‌ ನಡೆಸಿ ಬಡ್ತಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

labors

Karnataka Districts28, Aug 2020, 4:20 PM

ಮಂಗಳೂರು : ಗಾರೆ, ಕೂಲಿ, ಬೀಡಿ ಕೆಲಸಕ್ಕಿಳಿದ ಖಾಸಗಿ ಶಿಕ್ಷಕರು!

ಕೊರೋನಾ ಜನರನ್ನು ಅತ್ಯಂತ ದುಸ್ಥಿತಿಗೆ ತಳ್ಳಿದೆ. ಅನೇಕರು ಉದ್ಯೋಗ ರಹಿತರಾಗಿದ್ದು, ಅನೇಕ ಶಾಲಾ ಶಿಕ್ಷಕರು ಕೂಲಿ ಕಾರ್ಮಿಕರಾಗಿದ್ದಾರೆ.

स्वास्थ्य मंत्रालय के आंकड़ों के अनुसार देश में कोरोना वायरस के 48,661 नए मामले सामने आए हैं। 705 लोगों की मौत हुई है। इसके साथ ही मरने वालों का आंकड़ा बढ़कर 32063 हो गया है।

state22, Aug 2020, 8:51 AM

ರಾಜ್ಯದ ಇಬ್ಬರು ಶಿಕ್ಷಕರಿಗೆ ರಾಷ್ಟ್ರ ಪ್ರಶಸ್ತಿ

2020ರ ಸಾಲಿನ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಪ್ರಕಟಿಸಲಾಗಿದ್ದು, ಕರ್ನಾಟಕದ ಇಬ್ಬರು ಸೇರಿ ಒಟ್ಟು 47 ಮಂದಿ ಶಿಕ್ಷಕರಿಗೆ ಪ್ರಶಸ್ತಿ ಲಭಿಸಿದೆ.

ಓರ್ವ ವಿದ್ಯಾರ್ಥಿಗೆ ಪಾಠ ಮಾಡಲು 10 ಕಿ.ಮೀ ಬೆಟ್ಟ, ಗುಡ್ಡ ಹತ್ತಿ ಹೋಗುವ ಶಿಕ್ಷಕರು

Education Jobs21, Aug 2020, 5:57 PM

ಕಾಯಕವೇ ಕೈಲಾಸ: ಓರ್ವ ವಿದ್ಯಾರ್ಥಿಗೆ ಪಾಠ ಮಾಡಲು 10 ಕಿ.ಮೀ ನಡೆದು ಹೋಗುವ ಶಿಕ್ಷಕರ ಸಾಹಸ

ಕೋವಿಡ್-19 ಸೋಂಕು ಹರಡುವ ಭೀತಿ ಜಗತ್ತಿನ ಎಲ್ಲ ಚಟುವಟಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ಪ್ರಗತಿಗೆ ಹಿನ್ನಡೆಯನ್ನುಂಟು ಮಾಡಿರುವ ಪ್ರಸ್ತುತ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ. ಬದಲಾಗಿ ಇತರ ಕ್ಷೇತ್ರಗಳಲ್ಲಿ ಆರ್ಥಿಕ ನೆರವು, ಪರ್ಯಾಯ ವ್ಯವಸ್ಥೆ ಮೂಲಕ ಸಮಸ್ಯೆಯನ್ನು ಬಗೆಹರಿಸಬಹುದಾಗಿದ್ದರೂ ಶೈಕ್ಷಣಿಕ ವಿಚಾರದಲ್ಲಿ ಮಾತ್ರ ಇದೂ ಕೂಡ ಅಸಾಧ್ಯದ ಮಾತು. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಸೂಚನೆ ಮೇರಿಗೆ ಮನೆಮನೆಗೆ ತೆರಳಿ ಪಾಠ ಮಾಡುತ್ತಿದ್ದಾರೆ. ಆದ್ರೆ, ಈ ಶಿಕ್ಷಕರು 10 ಕಿ.ಮೀ ಬೆಟ್ಟ, ಗುಡ್ಡ ಹತ್ತಿ ಕಾಡು ಹಾದಿಯಲ್ಲಿ ಸಾಗಿ ವಿದ್ಯಾರ್ಥಿಗೆ ಪಾಠ ಮಾಡಿ ಮಾದರಿಯಾಗಿದ್ದಾರೆ.

Online Class

India21, Aug 2020, 9:52 AM

ಶೇ.27ರಷ್ಟುವಿದ್ಯಾರ್ಥಿಗಳ ಬಳಿ ಇಲ್ಲ ಲ್ಯಾಪ್‌ಟಾಪ್‌, ಸ್ಮಾರ್ಟ್‌ ಫೋನ್‌ಗಳು!!

ಶೇ.27ರಷ್ಟುವಿದ್ಯಾರ್ಥಿಗಳ ಬಳಿ ಇಲ್ಲ ಲ್ಯಾಪ್‌ಟಾಪ್‌, ಸ್ಮಾರ್ಟ್‌ ಫೋನ್‌ಗಳು!| ಶಾಲಾ ಶಿಕ್ಷಕರಲ್ಲೂ ಆನ್‌ಲೈನ್‌ ಬೋಧನಾ ಕೌಶಲ್ಯಗಳ ಕೊರತೆ| -ಎನ್‌ಸಿಇಆರ್‌ಟಿ ನಡೆಸಿದ ಸಮೀಕ್ಷೆಯಲ್ಲಿ ಈ ಮಾಹಿತಿ ಉಲ್ಲೇಖ| ಸಿಬಿಎಸ್‌ಇ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳ ಸಂದರ್ಶನ ನಡೆಸಿ ಸಮೀಕ್ಷೆ

He added that the new strain could mean that existing studies on vaccines might be incomplete or ineffective against the mutation

state18, Aug 2020, 7:52 AM

ಮುಖ್ಯ ಶಿಕ್ಷಕರು ಇನ್ಮುಂದೆ ಈ ಕೆಲಸದಿಂದ ವಾಪಸ್

ಇನ್ಮುಂದೆ ಶಾಲಾ ಮುಖ್ಯಶಿಕ್ಷಕರನ್ನು ಈ ಕೆಲಸದಿಂದ ವಾಪಸ್ ಕರೆಸಿಕೊಳ್ಳಲಾಗುತ್ತಿದೆ. ಹಾಗಾದ್ರೆ ಯಾವ ಕೆಲಸ ಕಮ್ಮಿಯಾಗುತ್ತಿದೆ.?