ಶಿಕ್ಷಕ  

(Search results - 249)
 • karnataka government school

  Dakshina Kannada15, Oct 2019, 10:16 AM IST

  ಕಾಸರಗೋಡು : ಕನ್ನಡ ಬಾರದ ಶಿಕ್ಷಕಿಯನ್ನು ವಾಪಸ್‌ ಕಳುಹಿಸಿದ ವಿದ್ಯಾರ್ಥಿಗಳು!

  ಕನ್ನಡ ಮಾಧ್ಯಮ ಶಾಲೆಗೆ ಕನ್ನಡ ಬಾರದ ಮಲಯಾಳಿ ಶಿಕ್ಷಕರ ನೇಮಕ ಖಂಡಿಸಿ ತರಗತಿ ಬಹಿಷ್ಕರಿಸಿದ್ದ ವಿದ್ಯಾರ್ಥಿಗಳು ಇದೀಗ ಸೋಮವಾರ ಮತ್ತೆ ಪ್ರತಿಭಟನೆ ನಡೆಸಿದ್ದಾರೆ. ಕನ್ನಡ ಬಾರದ ಅಧ್ಯಾಪಕಿಯನ್ನು ಶಾಲೆ ಗೇಟ್‌ನಿಂದಲೇ ವಾಪಸ್‌ ಕಳುಹಿಸಿದ್ದಾರೆ.

 • suresh kumar

  state13, Oct 2019, 8:28 AM IST

  ಗಡಿ ಶಾಲೆಗಳಿಗೆ ಕನ್ನಡ ಶಿಕ್ಷಕರನ್ನೇ ನೇಮಿಸಿ: ಕೇರಳ ಸರ್ಕಾರಕ್ಕೆ ಪತ್ರ

  ಗಡಿ ಶಾಲೆಗಳಿಗೆ ಕನ್ನಡ ಶಿಕ್ಷಕರನ್ನೇ ನೇಮಿಸಿ: ಕೇರಳ ಸರ್ಕಾರಕ್ಕೆ ಪತ್ರ| ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ರಿಂದ ಮನವಿ

 • School

  Dakshina Kannada12, Oct 2019, 11:01 AM IST

  ಬೇಕಲ ಆಯ್ತು, ಈಗ ಉದುಮ ಕನ್ನಡ ಶಾಲೆಗೆ ಮಲಯಾಳಿ ಶಿಕ್ಷಕ!

  ಕನ್ನಡ ಮಾಧ್ಯಮ ಶಾಲೆಗಳಿಗೆ ಮಲಯಾಳಿ ಭಾಷಿಕ ಶಿಕ್ಷಕರ ನೇಮಕ ವಿರೋಧಿಸಿ ಗಡಿನಾಡು ಕಾಸರಗೋಡಿನ ಬೇಕಲ ಶಾಲೆಯ ಕನ್ನಡಿಗ ವಿದ್ಯಾರ್ಥಿಗಳ ತರಗತಿ ಬಹಿಷ್ಕಾರ ಪ್ರತಿಭಟನೆ ಶುಕ್ರವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಉದುಮದಲ್ಲಿ ಶುಕ್ರವಾರ ಮತ್ತೊಬ್ಬ ಮಲಯಾಳಿ ಭಾಷಿಕ ಶಿಕ್ಷಕರು ಕರ್ತವ್ಯಕ್ಕೆ ನೇಮಕಗೊಂಡಿದ್ದು, ಅಲ್ಲಿಯೂ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದಾರೆ.

 • Kids Children School Bag

  Dakshina Kannada11, Oct 2019, 9:23 AM IST

  ಕಾಸರಗೋಡಿನಲ್ಲಿ ಕನ್ನಡ ಶಾಲೆಗಳಿಗೆ ಮತ್ತೆ ಮಲಯಾಳಂ ಶಿಕ್ಷಕರು

  ಮತ್ತೆ ಕಾಸರಗೋಡಿನ ಕನ್ನಡ ಶಾಲೆಗಳಿಗೆ ಮಲಯಾಳಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಈ ಸಂಬಂಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. 

 • Smoking

  News7, Oct 2019, 9:00 AM IST

  ವಿದ್ಯಾರ್ಥಿಗಳ ಎದುರೇ ಧಮ್‌ ಹೊಡದ ಶಿಕ್ಷಕ ಸಸ್ಪೆಂಡ್‌!

  ವಿದ್ಯಾರ್ಥಿಗಳ ಎದುರೇ ಕಡ್ಡಿ ಗೀರಿ ಬೀಡಿಗೆ ಬೆಂಕಿ ಹಚ್ಚಿ ಬೀಡಿ ಸೇದಿದ ಶಿಕ್ಷಕ| ವಿಡಿಯೊ ವೈರಲ್ ಆದ ಬೆನ್ನಲ್ಲೇ ಶಿಕ್ಷಕ ಅಮಾನತ್ತು

 • Karnataka Districts6, Oct 2019, 9:11 AM IST

  ಕನ್ನಡ ಹೋರಾಟಕ್ಕೆ ತಲೆಬಾಗಿದ ಕೇರಳ : ಕನ್ನಡ ಮಕ್ಕಳಿಗೆ ಕನ್ನಡದಲ್ಲೇ ಪಾಠ

   ಕೇರಳ ಸರ್ಕಾರ ಇದೀಗ ನೇಮಕವಾದ ಕನ್ನಡ ಗೊತ್ತಿರದ ಮಲಯಾಳಿ ಶಿಕ್ಷಕರಿಗೆ ಕನ್ನಡ ಕಲಿಯಲು ಆದೇಶಿಸಿದೆ. ಈಗಾಗಲೇ ಕನ್ನಡ ಮಾಧ್ಯಮ ಹೈಸ್ಕೂಲ್‌ಗಳಿಗೆ ನೇಮಕಗೊಂಡ ಇಬ್ಬರು ಮಲಯಾಳಂ ಅಧ್ಯಾಪಕರನ್ನು ಕನ್ನಡ ಕಡ್ಡಾಯ ಕಲಿಕೆಗಾಗಿ ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆಗೆ 1 ವರ್ಷ ವೇತನ ಸಹಿತ ಕಳುಹಿಸಿದೆ.
   

 • Jobs

  Karnataka Districts6, Oct 2019, 8:30 AM IST

  ನಿರುದ್ಯೋಗಿಗಳಿಗೊಂದು ಶುಭ ಸುದ್ದಿ

  ಸಮಗ್ರ ಶಿಕ್ಷಣ ಕರ್ನಾಟಕ ವತಿಯಿಂದ ಪ್ರಸಕ್ತ ಸಾಲಿಗೆ ವಿಶೇಷ ಚೇತನ ಮಕ್ಕಳಿಗೆ ಶಿಕ್ಷಣ ನೀಡಲು ಸಂಪನ್ಮೂಲ ಕೇಂದ್ರಗಳಿಗೆ ಬ್ಲಾಕ್‌ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರ ಪ್ರಾಥಮಿಕ ಮತ್ತು ಪ್ರೌಢ ವೃಂದದ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
   

 • suresh kumar

  Karnataka Districts29, Sep 2019, 12:43 PM IST

  ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿದ ಶಿಕ್ಷಣ ಸಚಿವ ಸುರೇಶಕುಮಾರ

  ಮುಂದೆ ಏನಾಗಬೇಕೆಂದುಕೊಂಡಿದ್ದೀರಾ? ಯಾರ್ಯಾರು ಡಾಕ್ಟರ್ ಆಗಬೇಕೆಂದುಕೊಂಡಿದ್ದೀರಿ? ಯಾರು ಎಂಜಿನಿಯರ್ ಆಗುತ್ತೀರಿ? ಯಾರು ಶಿಕ್ಷಕರು ಆಗುತ್ತೀರಿ ಕೈ ಎತ್ತಿ ನೋಡೋಣ, ಓ... ಇಲ್ಲಿ ಶಿಕ್ಷಕರಾಗುವರು ಹೆಚ್ಚು ಕಾಣುತ್ತೇ. ಕೇವಲ ಶಿಕ್ಷಕರಾಗಬಾರದು, ಉತ್ತಮ ಶಿಕ್ಷಕರಾಗಬೇಕು. ಉತ್ತಮ ಡಾಕ್ಟರ್, ಎಂಜನಿಯರ್ ಆಗುತ್ತೀರಲ್ಲ, ನಿಮ್ಮ ತಂದೆ ತಾಯಿ ಹೆಸರು ತರುತ್ತೀರಲ್ಲ ಹೀಗೆ ಆತ್ಮೀಯವಾಗಿ ಮಾತಾಡುತ್ತಾ ಸಂವಾದ ನಡೆಸಿದರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶಕುಮಾರ. 

 • suresh kumar

  Jobs28, Sep 2019, 6:46 PM IST

  ಕಲ್ಯಾಣ ಕರ್ನಾಟಕದಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ಸುರೇಶ್ ಕುಮಾರ್ ಮಹತ್ವದ ನಿರ್ಧಾರ

  ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ ದೈಹಿಕ ಶಿಕ್ಷಕರು, ಕ್ರಾಫ್ಟ್ ಹಾಗೂ ಸಂಗೀತ ಶಿಕ್ಷಕರ ಹುದ್ದೆ ಸೇರಿದಂತೆ ಇತರ ಇಲಾಖೆಗಳ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚೆ ನಡೆಸಿ ಆದಷ್ಟು ಶೀಘ್ರದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.

 • Government School

  Karnataka Districts28, Sep 2019, 9:04 AM IST

  ಉದುರುವ ಚಾವಣಿ: ಈ ಶಾಲೆಯಲ್ಲಿ ಮಕ್ಕಳ ಜೀವಕ್ಕಿದೆ ಭಯ!

  ತಾಲೂಕಿನ ಗಡಿಭಾಗದ ಸಿದ್ದಾಪುರ ಪಿಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು, ಶಿಕ್ಷಕರು ಜೀವಭಯದಲ್ಲೇ ಪಾಠ ಕಲಿಯುವ ಹಾಗೂ ಪಾಠ ಮಾಡುವ ಪರಿಸ್ಥಿತಿ ಉದ್ಭವವಾಗಿದೆ. ಇತ್ತೀಚೆಗೆ ನಿರಂತರ ಮಳೆಗೆ ಕೋಣೆಗಳ ಚಾವಣಿ ಸೋರುತ್ತಿರುವುದು ಒಂದು ಸಮಸ್ಯೆ ಆಗಿದ್ದರೆ, ಒಂದೆರಡು ಕೋಣೆಗಳು ಮತ್ತು ಕಾರಿಡಾರ್ ಚಾವಣಿ ಸಿಮೆಂಟ್ ಪ್ಲಾಸ್ಟರ್ ಸಮಯ ಸಿಕ್ಕಾಗೆಲ್ಲ ಉದುರಿ ಬೀಳುತ್ತಿರುವುದು ಮತ್ತೊಂದು ಸಮಸ್ಯೆ ಆಗಿದೆ. ಯಾವಾಗ ಮಕ್ಕಳು, ಶಿಕ್ಷಕರ ತಲೆ ಮೇಲೆ ಬಿದ್ದು ಅನಾಹುತ ಸಂಭವಿಸುತ್ತದೆ ಎಂಬ ಭೀತಿ ಉಂಟಾಗಿದೆ. 
   

 • Teacher

  Karnataka Districts27, Sep 2019, 6:47 PM IST

  ಕಡ್ಡಾಯ ವರ್ಗಾವಣೆ ಶಾಕ್‌ನಿಂದ ಕೋಮಾ ಸೇರಿದ್ದ ಹುಬ್ಬಳ್ಳಿ ಶಿಕ್ಷಕ ನಿಧನ

  ಶಿಕ್ಷಕರ ಕಡ್ಡಾಯ ಶಿಕ್ಷಕರ ವರ್ಗಾವಣೆಯಿಂದ ಶಾಕ್ ಗೆ ಒಳಗಾಗಿ ಕೋಮಾಕ್ಕೆ ಜಾರಿದ್ದ ಹುಬ್ಬಳ್ಳಿಯ ಶಿಕ್ಷಕರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

 • old age

  Karnataka Districts26, Sep 2019, 1:30 PM IST

  ಸಾವಿನಲ್ಲೂ ಒಂದಾದ್ರು ದಶಕಗಳ ಕಾಲ ವಿದ್ಯೆ ಧಾರೆ ಎರೆದ ಶಿಕ್ಷಕ ದಂಪತಿ!

  ಪತಿಯ ಸಾವಿನ ಸುದ್ದಿ ಕೇಳಿದ ಕೇವಲ ಒಂದೇ ಗಂಟೆಯೊಳಗೆ ಕೊನೆಯುಸಿರೆಳೆದ ಪತ್ನಿ| ಗಂಡ ಮರಳಿ ಬರಲ್ಲ ಎಂದು ಆಘಾತಕ್ಕೊಳಗಾದ ವೃದ್ಧ ಮಹಿಳೆ ಚೇತರಿಸಿಕೊಳ್ಳಲೇ ಇಲ್ಲ| ಸವಿನಲ್ಲೂ ಒಂದಾದ ದಂಪತಿ

 • CKM SCHOOL
  Video Icon

  Karnataka Districts26, Sep 2019, 11:55 AM IST

  ಸರಕಾರಿ ಶಾಲೆಯಲ್ಲಿ ಮಾತ್ರ ಈ ಗುರು-ಶಿಷ್ಯ ಬಾಂಧವ್ಯ ಸಾಧ್ಯ!

  ತಣಿಗೆಬೈಲ್ ಸರಕಾರಿ ಪ್ರಾಥಮಿಕ ಶಾಲೆಯಿಂದ ಲಿಂಗದಹಳ್ಳಿ ಶಾಲೆಗೆ ವರ್ಗವಾದ ಶಿಕ್ಷಕ ನಾಗರಾಜಪ್ಪ ಅವರನ್ನು ಅಪ್ಪಿ, ಕಣ್ಣೀರಿನೊಂದಿಗೆ ಮಕ್ಕಳು ಬೀಳ್ಕೊಟ್ಟಿರುವ ಈ ದೃಶ್ಯ ಎಂಥವರ ಮನವನ್ನೂ ಕಲಕುತ್ತದೆ. ಈ ಆಧುನಿಕ ಯುಗದಲ್ಲಿಯೂ ಮಕ್ಕಳೊಂದಿಗೆ ಇಂಥದ್ದೊಂದು ವಿಶೇಷ ಬಾಂಧವ್ಯ ವೃದ್ಧಿಸಿಕೊಂಡ ಈ ಶಿಕ್ಷಕನಿಗೆ ನಮೋ ನಮಃ.

 • kannada kotyadipathi

  ENTERTAINMENT25, Sep 2019, 12:17 PM IST

  25 ಲಕ್ಷದ ಪ್ರಶ್ನೆ ನೋಡಿ ಕೋಟ್ಯಧಿಪತಿ ಕ್ವಿಟ್‌ ಮಾಡಿದ ಸಂಸ್ಕೃತ ಶಿಕ್ಷಕ!

  ಕೋಟಿ ಆಟದಲ್ಲಿ ಹಾಟ್ ಸೀಟ್ ಸಿಗುವುದೇ ಕಷ್ಟ. ಅದರಲ್ಲೂ 25 ಲಕ್ಷ ಪ್ರಶ್ನೆ ಎದುರಿಸುವುದು ಮತ್ತೊಂದು ಬಿಗ್ ಟಾಸ್ಕ್‌, ನೆಹರು-ಗಾಂಧಿ ಕುಟುಂಬಕ್ಕೆ ಸಂಬಂಧಿಸಿದ ಪ್ರಶ್ನೆ ನೋಡಿ ಆಟ ಕ್ವಿಟ್ ಮಾಡಿದ ಶಿಕ್ಷಕ!

 • teacher

  Karnataka Districts23, Sep 2019, 11:08 AM IST

  ಶಿವಮೊಗ್ಗ : 2 ಸಾವಿರಕ್ಕೂ ಹೆಚ್ಚು ನಿವೇಶನ ಹಂಚಿಕೆ

  ಸಮಾಜವನ್ನು ಅಭಿವೃದ್ಧಿ ಮಾಡುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಶಿವಮೊಗ್ಗದ ನೂತನ ಡಿಡಿಪಿಐ ಮಂಜುನಾಥ್‌ ಕಾರ್ಯಕ್ರಮವೊಂದರಲ್ಲಿ ಹೇಳಿದರು.