ಶಾಹಿದ್ ಅಫ್ರಿದಿ
(Search results - 30)CricketSep 7, 2020, 5:26 PM IST
ಪಾಕಿಸ್ತಾನಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಜೊತೆ ಲೈಂಗಿಕ ಸಂಬಂಧ ಹೊಂದಿದ್ದೆ ಎಂದ ಬಿಗ್ ಬಾಸ್ ಸ್ಪರ್ಧಿ!
ಬಿಗ್ ಬಾಸ್ 11 ನಲ್ಲಿ ಕಾಣಿಸಿಕೊಂಡಿದ್ದ ಮಾಡೆಲ್ ಕಮ್ ನಟಿ ಅರ್ಷಿ ಖಾನ್ ಅತ್ಯಂತ ವಿವಾದಾತ್ಮಕ ಸ್ಪರ್ಧಿಗಳಲ್ಲಿ ಒಬ್ಬಳು. ಈಕೆ ಬೋಲ್ಡ್ ಹೇಳಿಕೆಗಳಿಂದಾಗಿ ಸಖತ್ ಫೇಮಸ್ ಆಗಿದ್ದಳು. ಒಮ್ಮೆ ತಾನು ಪಾಕಿಸ್ತಾನ ಕ್ರಿಕೆಟಿಗ ಶಾಹಿದ್ ಅಫ್ರಿದಿ ಜೊತೆ ಲೈಂಗಿಕ ಸಂಬಂಧ ಹೊಂದಿದ್ದೇನೆ ಎಂದೂ ಹೇಳಿಕೊಂಡಿದ್ದಾಳೆ.
CricketJul 9, 2020, 6:53 PM IST
ಪ್ರಾಯೋಜಕರಿಲ್ಲದ ಪಾಕ್ ಕ್ರಿಕೆಟ್ ತಂಡಕ್ಕೆ ಅಫ್ರಿದಿ ನೆರವು..!
ಪಿಸಿಬಿ ಹಾಲಿ ಪ್ರಾಯೋಜಕತ್ವದ ತಂಪು ಪಾನೀಯ ಸಂಸ್ಥೆಯೊಂದಿಗಿನ ಒಪ್ಪಂದ ಕೊನೆಗೊಂಡಿದೆ. ಹೀಗಾಗಿ ಪಾಕಿಸ್ತಾನ ತಂಡವು ಇಂಗ್ಲೆಂಡ್ ಪ್ರವಾಸದಲ್ಲಿದ್ದು, ಅಫ್ರಿದಿ ನೆರವಾಗಿದ್ದಾರೆ. ಇದೀಗ ಅಫ್ರಿದಿ ಫೌಂಡೇಶನ್ ಲೋಗೋ ಪಾಕ್ ಕ್ರಿಕೆಟಿಗರ ಕ್ರೀಡಾಪರಿಕರಗಳಲ್ಲಿ ರಾರಾಜಿಸಲಿದೆ.
CricketJun 20, 2020, 7:48 PM IST
ಬಾಂಗ್ಲಾ ಕ್ರಿಕೆಟಿಗ ಮಶ್ರಫೆ ಮೊರ್ತಜಾಗೆ ಕೊರೋನಾ ಸೋಂಕು!
ಕೊರೋನಾ ವೈರಸ್ಗೆ ಇದೀಗ ಕ್ರಿಕೆಟಿಗರನ್ನೂ ಸುತ್ತಿಕೊಳ್ಳುತ್ತಿದೆ. ಪಾಕಿಸ್ತಾನ ಕ್ರಿಕೆಟಿಗ ಶಾಹಿದ್ ಅಫ್ರಿದಿ ಬಳಿಕ ಇದೀಗ ಬಾಂಗ್ಲಾದೇಶ ಕ್ರಿಕೆಟಿಗ ಮಶ್ರಫೆ ಮೊರ್ತಜಾಗೆ ಕೊರೋನಾ ವೈರಸ್ ಕಾಣಿಸಿಕೊಂಡಿದೆ.
CricketJun 13, 2020, 3:35 PM IST
Breaking: ಪಾಕ್ ಮಾಜಿ ನಾಯಕ ಶಾಹಿದ್ ಅಫ್ರಿದಿ ಕೊರೋನಾ ಪಾಸಿಟಿವ್..!
ಸಾಮಾಜಿಕ ಜಾಲತಾಣವಾದ ಟ್ವಿಟರ್ ಮೂಲಕ ಈ ಮಾಹಿತಿಯನ್ನು ಅಫ್ರಿದಿ ಜಗತ್ತಿನ ಮುಂದೆ ಅನಾವರಣ ಮಾಡಿದ್ದಾರೆ. ಬೂಮ್ ಬೂಮ್ ಖ್ಯಾತಿಯ ಅಫ್ರಿದಿ ನಾನು ಬೇಗ ಗುಣಮುಖವಾಗಲಿ ಎಂದು ಪ್ರಾರ್ಥಿಸಿ ಎಂದು ಅಭಿಮಾನಿಗಳನ್ನು ಕೋರಿಕೊಂಡಿದ್ದಾರೆ.
IndiaMay 18, 2020, 3:19 PM IST
ಕಾಶ್ಮೀರ ಯಾವತ್ತಿದ್ದರೂ ಭಾರತದ್ದೇ: ಅಫ್ರಿದಿಗೆ ಗಬ್ಬರ್ ಸಿಂಗ್ ವಾರ್ನಿಂಗ್!
ಕಾಶ್ಮೀರ ಹಾಗೂ ಪಿಎಂ ಮೋದಿ ವಿರುದ್ಧ ಪಾಕ್ ಕ್ರಿಕೆಟಿಗ ಅಫ್ರಿದಿ ವಿವಾದಾತ್ಮಕ ಹೇಳಿಕೆ| ಅಫ್ರಿದಿ ಹೆಳಿಕೆ ಬೆನ್ನಲ್ಲೇ ಸಿಡಿದೆದ್ದ ಭಾರತೀಯ ಕ್ರಿಕೆಟಿಗರು| ಭಾರತತ ಯಾವತ್ತಿದ್ದರೂ ನಮ್ಮದೇ ಎಂಬ ಅಬ್ಬರಿಸಿದ ಗಬ್ಬರ್ ಸಿಂಗ್| ಅಫ್ರಿದಿಗೆ ಛೀಮಾರಿ ಹಾಕಿದ ಯುವಿ ಮತ್ತು ಹರ್ಭಜನ್
CricketApr 13, 2020, 12:06 PM IST
ಕನಸಿನ ಸಾರ್ವಕಾಲಿಕ ಶ್ರೇಷ್ಠ ತಂಡ ಪ್ರಕಟಿಸಿದ ಶಾಹಿದ್ ಅಫ್ರಿದಿ, ಏಕೈಕ ಭಾರತೀಯನಿಗೆ ಸ್ಥಾನ..!
ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ಆಲ್ರೌಂಡರ್, ಪಾಕಿಸ್ತಾನದ ಸ್ಫೋಟಕ ಬ್ಯಾಟ್ಸ್ಮನ್ ಶಾಹಿದ್ ಅಫ್ರಿದಿ ಸಾರ್ವಕಾಲಿನ ಶ್ರೇಷ್ಠ ಕನಸಿನ ತಂಡವನ್ನು ಪ್ರಕಟಿಸಿದ್ದು, ಭಾರತದ ಏಕೈಕ ಕ್ರಿಕೆಟಿಗನಿಗೆ ತಂಡದಲ್ಲಿ ಸ್ಥಾನ ನೀಡಿದ್ದಾರೆ.
ಅಫ್ರದಿ ಕನಸಿನ ತಂಡದಲ್ಲಿ ಐವರು ಪಾಕಿಸ್ತಾನಿ ಆಟಗಾರರು ಸ್ಥಾನ ಪಡೆದಿದ್ದಾರೆ. ಆಡಂ ಗಿಲ್ಕ್ರಿಸ್ಟ್ ಹಾಗೂ ರಶೀದ್ ಲತೀಫ್ ಇಬ್ಬರು ವಿಕೆಟ್ ಕೀಪರ್ಗಳು ಸ್ಥಾನ ಪಡೆದಿದ್ದಾರೆ. ಆಸ್ಟ್ರೇಲಿಯಾದ ನಾಲ್ವರು, ದಕ್ಷಿಣ ಆಫ್ರಿಕಾದ ಒಬ್ಬ ಕ್ರಿಕೆಟಿಗ ಅಫ್ರಿದಿ ಕನಸಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅಫ್ರಿದಿ ಕನಸಿನ ತಂಡ ಹೇಗಿದೆ ಎನ್ನುವುದನ್ನು ನೀವೇ ನೋಡಿ.CricketDec 30, 2019, 7:42 PM IST
ಪಾಕಿಸ್ತಾನ ಅಭಿಮಾನಿಗಳು ಮಾತ್ರವಲ್ಲ, ಅಫ್ರಿದಿ ಕೂಡ ಪುಡಿ ಮಾಡಿದ್ದಾರೆ TV
ಭಾರತ ವಿರುದ್ಧದ ಪಂದ್ಯ ಸೋತ ಬಳಿಕ ಪಾಕಿಸ್ತಾನ ಅಭಿಮಾನಿಗಳು ಟಿವಿ ಪುಡಿ ಮಾಡಿರುವುದು ಹಲವು ಬಾರಿ ವರದಿಯಾಗಿದೆ. ಸೋಲು, ಗೆಲುವು ಇದ್ದಿದ್ದೆ, ಟಿವಿ ಪುಡಿ ಮಾಡಬೇಡಿ ಎಂದು ಮನವಿ ಮಾಡುತ್ತಿದ್ದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿಯೇ ಸಿಟ್ಟಿನಿಂದ ಟಿವಿ ಪುಡಿ ಮಾಡಿದ್ದಾರೆ. ಈ ಕುರಿತು ಅಫ್ರಿದಿಯೇ ಹೇಳಿದ್ದಾರೆ, ಕೇಳಿ.
SPORTSSep 21, 2019, 12:23 PM IST
ಟೆಸ್ಟ್ಗೆ ಸರ್ಫರಾಜ್ ನಾಯಕತ್ವ ಬೇಡವೆಂದ ಅಫ್ರಿದಿ
ಸರ್ಫರಾಜ್ ಅಹಮ್ಮದ್ ನೇತೃತ್ವದ ಪಾಕಿಸ್ತಾನ ತಂಡವು 2017ರಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಚೊಚ್ಚಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಆದರೆ 2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಲೀಗ್ ಹಂತದಲ್ಲೇ ಹೊರಬಿದ್ದು ಮುಖಭಂಗ ಅನುಭವಿಸಿತ್ತು.
SPORTSAug 30, 2019, 5:38 PM IST
ವಿದಾಯದಿಂದ ಹೊರಬಂದ ರಾಯುಡು; ಭಾರತದ ಶಾಹಿದಿ ಆಫ್ರಿದಿ ಎಂದ ಫ್ಯಾನ್ಸ್!
ಮಧ್ಯಮ ಕ್ರಮಾಂಕ ಬ್ಯಾಟ್ಸ್ಮನ್ ಅಂಬಾಟಿ ರಾಯುಡು ವಿದಾಯದಿಂದ ಹೊರಬಂದಿದ್ದಾರೆ. ತಾನು ಎಲ್ಲಾ ಮಾದರಿ ಕ್ರಿಕೆಟ್ ಆಡುತ್ತೇನೆ ಎಂದು ರಾಯುಡು ಪತ್ರ ಬರೆದಿದ್ದಾರೆ. ಇದರೊಂದಿಗೆ ರಾಯುಡು ವಿದಾಯ 2 ತಿಂಗಳಿಗೆ ಅಂತ್ಯವಾಗಿದೆ. ಆದರೆ ರಾಯುಡು ನಿರ್ಧಾರ ಮತ್ತೆ ಟ್ರೋಲ್ ಆಗಿದೆ. ಭಾರತದ ಶಾಹಿದ್ ಅಫ್ರಿದಿ ಎಂದು ಟ್ರೋಲ್ ಮಾಡಲಾಗುತ್ತಿದೆ.
SPORTSAug 6, 2019, 5:48 PM IST
ಕಾಶ್ಮೀರದೊಳಗೆ ಕಡ್ಡಿ ಆಡಿಸಿದ ಆಫ್ರಿದಿಗೆ ಗಂಭೀರ್ ತಿರುಗೇಟು!
ಜಮ್ಮು ಮತ್ತು ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನ ಮಾತ್ರವಲ್ಲ, ಪಾಕ್ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಕೂಡ ಮೂಗು ತುರಿಸಿದ್ದಾರೆ. ಹಲವು ಬಾರಿ ಕಾಶ್ಮೀರ ಕುರಿತು ಟ್ವೀಟ್ ಮಾಡಿ ವಿವಾದ ಸೃಷ್ಟಿಸಿರುವ ಆಫ್ರಿದಿ ಇದೀಗ ಆರ್ಟಿಕಲ್ 370 ರದ್ದು ಕುರಿತು ಟ್ವೀಟ್ ಮಾಡಿದ್ದಾರೆ. ಆದರೆ ಇದಕ್ಕೆ ಗೌತಮ್ ಗಂಭೀರ್ ತಿರುಗೇಟು ನೀಡಿದ್ದಾರೆ.
SPORTSMay 8, 2019, 12:22 PM IST
ಅಫ್ರಿದಿ ವಿರುದ್ಧ ತಿರುಗಿಬಿದ್ದ ಪಾಕ್ ಕ್ರಿಕೆಟಿಗ..!
ಅಫ್ರಿದಿ ಓರ್ವ ಸ್ವಾರ್ಥಿಯಾಗಿದ್ದು, ತಮ್ಮ ಸ್ವಾರ್ಥಕ್ಕಾಗಿ ಅನೇಕ ಆಟಗಾರರ ವೃತ್ತಿ ಜೀವನವನ್ನು ಹಾಳು ಗೆಡವಿದ್ದಾರೆ ಎಂದು ಫರ್ಹಾತ್ ಆರೋಪಿಸಿದ್ದಾರೆ. ಅಫ್ರಿದಿ ವಿರುದ್ಧ ಸರಣಿ ಟ್ವೀಟ್ ಮೂಲಕ ಕಿಡಿಕಾರಿರುವ ಪರ್ಹಾತ್, ತಮ್ಮ ವಯಸ್ಸಿನ ಬಗ್ಗೆ ಸುಳ್ಳು ಹೇಳಿ ಮೋಸ ಮಾಡಿದ್ದ ಅಫ್ರಿದಿ ರಾಜಕಾರಣಿಯಾಗಲು ಯೋಗ್ಯರಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
SPORTSMay 6, 2019, 2:23 PM IST
'ಗಂಭೀರ್ಗೆ ಚಿಕಿತ್ಸೆ ಅಗತ್ಯವಿದೆ, ನಾನೇ ವೀಸಾ ಕೊಡಿಸುವೆ'
ಶಾಹಿದ್ ಅಫ್ರಿದಿ ತಮ್ಮ ಆತ್ಮಕತೆ ’ಗೇಮ್ ಚೇಂಜರ್’ನಲ್ಲಿ ಟೀಂ ಇಂಡಿಯಾ ವಿಶ್ವಕಪ್ ಹೀರೋ ಗೌತಮ್ ಗಂಭೀರ್’ಗೆ ಹೇಳಿಕೊಳ್ಳುವಂತಹ ಯಾವುದೇ ಶ್ರೇಷ್ಠ ದಾಖಲೆಗಳನ್ನು ಬರೆಯದಿದ್ದರೂ, ಅಹಂಕಾರಕ್ಕೇನೂ ಕಡಿಮೆಯಿಲ್ಲ ಎಂದು ಹೇಳುವ ಮೂಲಕ ಗೌತಿ ಕಾಲೆಳೆದಿದ್ದರು. ಇದು ವಾಕ್ಸಮರಕ್ಕೆ ಕಾರಣವಾಗಿದೆ.
SPORTSMay 6, 2019, 11:53 AM IST
ತೆಂಡುಲ್ಕರ್ ಬ್ಯಾಟಲ್ಲಿ ಚೊಚ್ಚಲ ಶತಕ ಸಿಡಿಸಿದ್ಧ ಅಫ್ರಿದಿ..! 36 ಎಸೆತದಲ್ಲೇ ಸೆಂಚುರಿ.!
ಇತ್ತೀಚೆಗಷ್ಟೇ ಬಿಡುಗಡೆಯಾದ ತಮ್ಮ ಜೀವನ ಚರಿತ್ರೆ ‘ಗೇಮ್ ಚೇಂಜರ್’ನಲ್ಲಿ ತಮ್ಮ ಅನುಭವದ ಬಗ್ಗೆ ಹೇಳಿಕೊಂಡಿರುವ ಪಾಕಿಸ್ತಾನದ ಮಾಜಿ ಆಲ್ರೌಂಡರ್ ಶಾಹಿದ್ ಅಫ್ರಿದಿ, ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 37 ಎಸೆತಗಳಲ್ಲಿ ಶತಕ ಪೂರೈಸಿದ ಮರೆಯಲಾರದ ಕ್ಷಣದ ಬಗ್ಗೆ ಹೇಳಿಕೊಂಡಿದ್ದಾರೆ.
SPORTSMay 5, 2019, 5:10 PM IST
ಅಫ್ರಿದಿ ದಾಖಲೆ ಶತಕಕ್ಕೆ ಸಚಿನ್ ಕಾರಣ- ಆತ್ಮಚರಿತ್ರೆಯಲ್ಲಿ ಸೀಕ್ರೆಟ್ ಬಹಿರಂಗ!
ಪಾಕಿಸ್ತಾನ ಕ್ರಿಕೆಟಿಗ ಶಾಹಿದ್ ಅಫ್ರಿದಿ ಗೇಮ್ ಚೇಂಜರ್ ಆತ್ಮಚರಿತ್ರೆ ಹಲವು ಸೀಕ್ರೆಟ್ ಬಹಿರಂಗ ಪಡಿಸಿದೆ. ಇದೀಗ ಅಫ್ರಿದಾ 37 ಎಸೆತದಲ್ಲಿ ದಾಖಲೆಯ ಶತಕ ಸಿಡಿಸಿದ ಸೀಕ್ರೆಟ್ ಕೂಡ ಬಹಿರಂಗವಾಗಿದೆ.
SPORTSMay 5, 2019, 12:18 PM IST
ಮಾನಸಿಕ ಚಿಕಿತ್ಸೆ ಕೊಡಿಸುತ್ತೇನೆ, ಭಾರತಕ್ಕೆ ಬನ್ನಿ: ಅಫ್ರಿದಿಗೆ ಗಂಭೀರ್ ಆಹ್ವಾನ
ಅಫ್ರಿದಿ ತಮ್ಮ ಪುಸ್ತಕದಲ್ಲಿ ಕ್ರಿಕೆಟ್ ಎನ್ನುವ ಶ್ರೇಷ್ಠ ಆಟದಲ್ಲಿ ಗಂಭೀರ್ ಅವರದ್ದೊಂದು ಚಿಕ್ಕ ಪಾತ್ರವಷ್ಟೇ, ಗಂಭೀರ್, ವಿಶ್ವ ಶ್ರೇಷ್ಠ ದಿಗ್ಗಜ ಕ್ರಿಕೆಟಿಗ ಡಾನ್ ಬ್ರಾಡ್ಮನ್-ಜೇಮ್ಸ್ ಬಾಂಡ್ ಮಿಶ್ರಣದಂತೆ ವರ್ತಿಸುತ್ತಾರೆ ಎಂದು ಬರೆದ ಅಫ್ರಿದಿ ಹಗುರವಾಗಿ ಮಾತನಾಡಿದ್ದರು