ಶಾಸ್ತ್ರ

(Search results - 285)

ಟಾಲಿವುಡ್‌ನ ಮೊಸ್ಟ್‌ ಎಲಿಜಿಬಲ್‌ ಬ್ಯಾಚುಲರ್   ರಾಣಾ ದಗ್ಗುಬಾಟಿ ಹೈದರಾಬಾದ್‌ನ ರಾಮನೈಡು ಸ್ಟುಡಿಯೋದಲ್ಲಿ ಲೇಡಿಲೋವ್ ಮಿಹೀಕಾ ಬಜಾಜ್ ಅವರೊಂದಿಗೆ  ಮದುವೆಯಾಗಲಿದ್ದಾರೆ. ಮದುವೆಯ ಮುಂಚಿನ ಶಾಸ್ತ್ರದ ಪೋಟೋಗಳು ವೈರಲ್‌ ಆಗಿವೆ.  ಮೊದಲಿಗೆ ಅರಿಶಿನ ಶಾಸ್ತ್ರದ ಪೋಟೋಗಳು ನಂತರ ಈಗ ಮೆಹಂದಿಯ ಪೋಟೋಗಳು ಸೋಶಿಯಲ್‌ ಮಿಡೀಯಾದಲ್ಲಿ ಸೌಂಡ್‌ ಮಾಡುತ್ತಿವೆ. ರಾಣಾ ಹಾಗೂ ಮಿಹೀಕಾರ ಮೆಹಂದಿ ಕಾರ್ಯಕ್ರಮದಲ್ಲಿ ನಟಿ ಸಮಂತಾ ಅಕ್ಕಿನೇನಿ ಹಾಜಾರಾಗಿ ಮದುವೆ ಮನೆಯ ಕಳೆ ಹೆಚ್ಚಿದಂತೆ ಕಾಣುತ್ತಿದೆ. ಫೊಟೋಗಳು ಇಲ್ಲಿವೆ.

Cine World8, Aug 2020, 4:54 PM

ರಾಣಾ ದಗ್ಗುಬಟಿ ಮಿಹಿಕಾ ಬಜಾಜ್ 'ಮೆಹಂದಿ' ರಂಗು ಹೆಚ್ಚಿಸಿದ ಸಮಂತಾ

ಟಾಲಿವುಡ್‌ನ ಮೊಸ್ಟ್‌ ಎಲಿಜಿಬಲ್‌ ಬ್ಯಾಚುಲರ್   ರಾಣಾ ದಗ್ಗುಬಾಟಿ ಹೈದರಾಬಾದ್‌ನ ರಾಮನೈಡು ಸ್ಟುಡಿಯೋದಲ್ಲಿ ಲೇಡಿಲೋವ್ ಮಿಹೀಕಾ ಬಜಾಜ್ ಅವರೊಂದಿಗೆ  ಮದುವೆಯಾಗಲಿದ್ದಾರೆ. ಮದುವೆಯ ಮುಂಚಿನ ಶಾಸ್ತ್ರದ ಪೋಟೋಗಳು ವೈರಲ್‌ ಆಗಿವೆ.  ಮೊದಲಿಗೆ ಅರಿಶಿನ ಶಾಸ್ತ್ರದ ಪೋಟೋಗಳು ನಂತರ ಈಗ ಮೆಹಂದಿಯ ಪೋಟೋಗಳು ಸೋಶಿಯಲ್‌ ಮಿಡೀಯಾದಲ್ಲಿ ಸೌಂಡ್‌ ಮಾಡುತ್ತಿವೆ. ರಾಣಾ ಹಾಗೂ ಮಿಹೀಕಾರ ಮೆಹಂದಿ ಕಾರ್ಯಕ್ರಮದಲ್ಲಿ ನಟಿ ಸಮಂತಾ ಅಕ್ಕಿನೇನಿ ಹಾಜಾರಾಗಿ ಮದುವೆ ಮನೆಯ ಕಳೆ ಹೆಚ್ಚಿದಂತೆ ಕಾಣುತ್ತಿದೆ. ಫೊಟೋಗಳು ಇಲ್ಲಿವೆ.

ಹೈದರಾಬಾದ್‌ನಲ್ಲಿ ರಾಣಾ ಹಾಗೂ ಮಿಹಿಕಾ ಹಸೆಮಣೆ ಏರುತ್ತಿದ್ದು, ಮದುವೆ ಶಾಸ್ತ್ರಗಳು ಆರಂಭವಾಗಿವೆ.

Cine World7, Aug 2020, 9:28 AM

ರಾಣಾ ದಗ್ಗುಬಾಟಿ, ಮಿಹೀಕಾ ಬಜಾಜ್ ಅರಿಶಿನ ಶಾಸ್ತ್ರದ ಫೋಟೋಗಳು

'ಬಾಹುಬಲಿ' ಚಿತ್ರದಲ್ಲಿ ಭಲ್ಲಾಲ್‌ದೇವ್‌ ಫೇಮ್‌ನ ರಾಣಾ ದಗ್ಗುಬಾಟಿ ಮತ್ತು ಭಾವಿ ಪತ್ನಿ ಮಿಹಿಕಾ ಬಜಾಜ್ ತಮ್ಮ ವಿವಾಹ ಶಾಸ್ತ್ರಗಳನ್ನು ಪ್ರಾರಂಭಿಸಿದ್ದಾರೆ. ಮಿಹಿಕಾ ಮತ್ತು ರಾಣಾ ದಗ್ಗುಬಾಟಿಯ ಅರಿಶಿನ ಮತ್ತು ಮೆಹಂದಿ ಸಮಾರಂಭಗಳ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಫ್ಯಾನ್ಸ್‌ ಈ ಲವ್ಲಿ ಕಪಲ್‌ಗೆ ಫಿದಾ ಆಗಿದ್ದು ಫೋಟೋಗಳು ವೈರಲ್‌ ಆಗಿವೆ. ಅಭಿಮಾನಿಗಳು ವಿಶ್‌ ಮಾಡುತ್ತಿರುವುದು ಕಂಡುಬರುತ್ತದೆ. ಆಗಸ್ಟ್ 8 ರಂದು ಹೈದರಾಬಾದ್‌ನಲ್ಲಿ ರಾಣಾ ಮತ್ತು ಮಿಹಿಕಾ ಸಪ್ತಪದಿ ತುಳಿಯಲಿದ್ದಾರೆ.

Ram Mandir

Video Icon

Panchanga5, Aug 2020, 8:59 AM

ಪಂಚಾಂಗ: ರಾಮ ಮಂದಿರ ಮುಹೂರ್ತದ ಬಗ್ಗೆ ಶಾಸ್ತ್ರ ಹೇಳೋದು ಹೀಗೆ!

ಆಗಸ್ಟ್ 5 2020, ಬುಧವಾರದ ಪಂಚಾಂಗ| ಇದು ಅತ್ಯಂತ ಪ್ರಶಸ್ತವಾದ ದಿನ. ಇದು ಎಲ್ಲರಿಗೂ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿಯುವಂತಹ ದಿನ. ನಮ್ಮ ಇಡೀ ದೇಶದ ದೇಗುಲ ರಾಮ ಮಂದಿರಕ್ಕಿಂದು ಶಂಕು ಸ್ಥಾಪನೆ. ಜೊತೆಗೆ ರಾಯರ, ರಾಘವೇಂದ್ರ ಸ್ವಾಮಿಗಳ ಮಧ್ಯ ಆರಾಧನೆ ದಿನ.

• Video Icon

Festivals3, Aug 2020, 11:26 AM

ಬೇರೆಯವರ ಸಂಪತ್ತನ್ನ ನೋಡಿ ಹೊಟ್ಟೆ ಕಿಚ್ಚುಪಡದೇ ಖುಷಿಪಡಬೇಕು: ಸಚ್ಚಿದಾನಂದ ಸ್ವಾಮೀಜಿ

ಬೇರೆ ಹೆಣ್ಣು ಮಕ್ಕಳನ್ನು, ಅಕ್ಕ ತಂಗಿಯರನ್ನು ಗೌರವಿಸುತ್ತಾನೋ, ಬೇರೆಯವರ ಹಣಕ್ಕೆ ಆಸೆಪಡುವುದಿಲ್ಲವೋ ಅವನೇ ನಿಜವಾದ ಪಂಡಿತ ಎನ್ನುತ್ತದೆ ಶಾಸ್ತ್ರ. ನಮ್ಮ ಸಂಪ್ರದಾಯದಲ್ಲಿ ತಾಯಿಯನ್ನು ಪೂಜಿಸುತ್ತೇವೆ. ಅದೇ ರೀತಿ ಬೇರೆ ಹೆಣ್ಣುಮಕ್ಕಳನ್ನು ಗೌರವದಿಂದ ಕಾಣಬೇಕು. ಬೇರೆಯವರ ಸಂಪತ್ತಿಗೆ ಆಸೆಪಡಬಾರದು. ಬೇರೆಯವರು ಚೆನ್ನಾಗಿದ್ದರೆ ನೋಡಿ ಖುಷಿಪಡಬೇಕು. ಸನ್ಮಾರ್ಗವಾಗಿ ನಡೆಯುವ ಬಗ್ಗೆ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಬಹಳ ಅರ್ಥಪೂರ್ಣವಾಗಿ ಹೇಳಿದ್ದಾರೆ. ಇಲ್ಲಿದೆ ಕೇಳಿ..!

• People of these 6 zodiac signs make the most loyal partners in a relationship

Festivals28, Jul 2020, 6:53 PM

ಈ ರಾಶಿಯವರಿಗೆ ಸಂಬಂಧದಲ್ಲಿ ಅಭದ್ರತೆ ಹೆಚ್ಚು, ನಿಮ್ಮ ರಾಶಿ ಇದೆಯಾ?

ಮನುಷ್ಯ ಸಂಘ ಜೀವಿ, ಹುಟ್ಟಿನಲ್ಲಿ ಅಪ್ಪ-ಅಮ್ಮ, ಸಹೋದರ, ಸಹೋದರಿ, ಬೆಳೆಯುತ್ತಾ ಸ್ನೇಹಿತರು, ಬಳಿಕ ಸಂಗಾತಿ ಹೀಗೆ ಜೊತೆಗಾರರು ಇರಲೇಬೇಕು. ಸಂಗಾತಿಗಳಾದ ಮೇಲಂತೂ ಪರಸ್ಪರ ಸಾಮರಸ್ಯ ಇರಲೇಬೇಕು. ಆದರೆ, ಕೆಲವೊಮ್ಮೆ ಎಷ್ಟೇ ಸಾಮರಸ್ಯವಾಗಿದ್ದರೂ ಅಭದ್ರತಾ ಭಾವ ಕಾಡುತ್ತಲೇ ಇರುತ್ತದೆ. ಇದಕ್ಕೆ ರಾಶಿ ಚಕ್ರದ ಪ್ರಭಾವವೂ ಇರುತ್ತದೆ. ಒಂದೊಂದು ರಾಶಿಯವರಿಗೆ ಒಂದೊಂದು ರೀತಿಯ ಅಭದ್ರತಾ ಭಾವ ಇರುತ್ತದೆ. ಹಾಗಾಗಿ ನಿಮ್ಮ ರಾಶಿಗನುಗುಣವಾಗಿ ಯಾವ ರೀತಿ ಅಭದ್ರತೆ ಕಾಡುತ್ತದೆ ಎಂಬುದನ್ನು ನೋಡೋಣ ಬನ್ನಿ…

ಶ್ರೇಯೋಭಿವೃದ್ಧಿಗೆ ಸ್ನಾನ ಹೇಗೆ ಮಾಡಬೇಕೆಂದು ಹೇಳುತ್ತೆ ಶಾಸ್ತ್ರ.

Video Icon

Festivals28, Jul 2020, 1:25 PM

ಯಾರಿಗೆ ಶಾಸ್ತ್ರ ವಿದ್ಯೆ ಒಲಿಯುತ್ತದೆ? ಅದಕ್ಕಾಗಿ ಏನು ಮಾಡಬೇಕು?

ಬುದ್ಧಿವಂತರಿಗೆ ಮಾತ್ರ ಶಾಸ್ತ್ರ ಉಪಯೋಗಕ್ಕೆ ಬರುತ್ತದೆ. ಶಾಸ್ತ್ರ ಅನ್ನೋದು ಶಸ್ತ್ರ ಇದ್ದ ಹಾಗೆ. ಶಾಸ್ತ್ರವೂ ಸಹ ಎಲ್ಲರಿಗೂ ಒಂದೇ ಧರ್ಮವನ್ನು ಬೋಧಿಸುತ್ತದೆ. ಯಾರಲ್ಲೂ ಭೇದ ಮಾಡಲ್ಲ. ಶಾಸ್ತ್ರವನ್ನು ಓದಬೇಕಾದರೆ ಜಿಜ್ಞಾಸೆ, ಹಂಬಲ, ಮೇಧಾವಿತನ ಇರಲೇಬೇಕಾಗುತ್ತದೆ. ಆಗ ಮಾತ್ರ ಶಾಸ್ತ್ರ ಒಲಿಯುತ್ತದೆ. ಈ ಬಗ್ಗೆ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಬಹಳ ಅರ್ಥಪೂರ್ಣವಾಗಿ ಹೇಳಿದ್ದಾರೆ ನೋಡಿ..!

• Festivals27, Jul 2020, 5:31 PM

ಬೆಕ್ಕಷ್ಟೇ ಅಲ್ಲ, ಈ ಪ್ರಾಣಿಗಳು ಅಡ್ಡಬಂದರೂ ಅಪಶಕುನ!

ದಾರಿಯಲ್ಲಿ ಬೆಕ್ಕು ನೋಡಿ ಮನೆಗೆ ವಾಪಸ್ ಬರುವುದೋ ಅಥವಾ ಅಲ್ಲೇ ಕೆಲ ಸಮಯ ಕಾದು ಬಳಿಕ ಹೊರಡುವುದನ್ನೋ ಎಷ್ಟೋ ಬಾರಿ ಹಲವರು ಮಾಡಿರುತ್ತಾರೆ. ಕಾರಣ, ಪ್ರಯಾಣದಲ್ಲಿರುವಾಗ ಯಾವುದೇ ಕಷ್ಟಗಳು ಎದುರಾಗಬಾರದು, ಹೋಗುತ್ತಿರುವ ಕೆಲಸ ಸಮಸ್ಯೆಗಳಿಲ್ಲದೇ ಮುಗಿಯಬೇಕು ಎಂಬುದಾಗಿರುತ್ತದೆ. ಆದರೆ, ಇಲ್ಲಿ ಕೇವಲ ಬೆಕ್ಕು ಮಾತ್ರವಲ್ಲ, ಈ ಪ್ರಾಣಿಗಳು ನಿಮಗೆ ಮಾರ್ಗ ಮಧ್ಯೆ ಎದುರಾದರೂ ಅಪಶಕುನವೇ… ಅವು ಯಾವುವು ಎಂಬ ಬಗ್ಗೆ ನೋಡೋಣ ಬನ್ನಿ…

Mukthi naga

Festivals25, Jul 2020, 2:39 PM

ಬೆಂಗಳೂರಿನಲ್ಲಿರುವ ಮುಕ್ತಿನಾಗ ಕ್ಷೇತ್ರದ ಮಹಿಮೆ ಕೇಳಿದ್ದೀರಾ?

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲೂ ಭವ್ಯವಾದ ಮುಕ್ತಿನಾಗ ದೇವಾಲಯವಿದೆ. ಕೆಂಗೇರಿ ದಾಟಿ ಬಲಕ್ಕೆ ತಿರುಗಿದರೆ ಸಿಗುವ ರಾಮೋಹಳ್ಳಿ ಬಳಿಯ ಮುಕ್ತಿನಾಗ ಕ್ಷೇತ್ರ, ಹೆಸರಿಗೆ ತಕ್ಕಂತೆ ನಾಗ ದೇವರ ಸಂಬಂಧಿತ ಎಲ್ಲ ದೋಷಗಳಿಗೆ ಮುಕ್ತಿ ದೊರಕಿಸಿಕೊಡುವ ತಾಣ. ಈ ದೇವಾಲಯ ನವಸುಬ್ರಹ್ಮಣ್ಯ ದೇವಸ್ಥಾನವೆಂದೂ ಪ್ರಸಿದ್ಧಿಯಾಗಿದೆ. ಇಲ್ಲಿ ಗರ್ಭ ಗೃಹವೆಂಬ ರಚನೆ ಇರದೆ ವಿಶಾಲವಾದ ಮುಖ ಮಂಟಪ ನಿರ್ಮಿಸಿ ಅದರಲ್ಲಿ ಎತ್ತರವಾದ ಅಧಿಷ್ಠಾನವುಳ್ಳ ವೇದಿಕೆ ರಚಿಸಲಾಗಿದೆ. ವೇದಿಕೆಯ ಮೇಲೆ ಭವ್ಯವಾದ ಸಪ್ತಫಣಾವಳಿಯುಳ್ಳ ಆದಿಶೇಷನು ಮಂಡಲಾಕಾರವಾಗಿ ಹೆಡೆ ಬಿಚ್ಚಿ ಕುಳಿತಿರುವಂತೆ ಬಿಡಿಸಿರುವ ಶಿಲ್ಪವಿದೆ.

ghati subramanya temple

Festivals25, Jul 2020, 12:45 PM

ಮಧ್ಯ ಸುಬ್ರಹ್ಮಣ್ಯವೆಂದೇ ಖ್ಯಾತಿವೆತ್ತ ಘಾಟಿ ಕ್ಷೇತ್ರ!

ನಾಗಾರಾಧನೆಯ ಪ್ರಮುಖ ಕ್ಷೇತ್ರಗಳಲ್ಲೊಂದಾದ ಘಾಟಿ ಸುಬ್ರಹ್ಮಣ್ಯ ದೇವಸ್ಥಾನ ಮಧ್ಯ ಸುಬ್ರಹ್ಮಣ್ಯ ಎಂದೇ ಖ್ಯಾತವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ಈ ಕ್ಷೇತ್ರ, ತನ್ನ ಪಾರಂಪರಿಕ ಮತ್ತು ಪೌರಾಣಿಕ ಹಿನ್ನಲೆಯಿಂದ ಭಕ್ತ ಜನರನ್ನು ಆಕರ್ಷಿಸುತ್ತಿದೆ.

kukke subramanya

Festivals25, Jul 2020, 12:03 PM

ನಾಗಾರಾಧನೆಯೆ ಪ್ರಮುಖ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ನಾಗಾರಾಧನೆಯ ಪ್ರಮುಖ ಶ್ರದ್ಧಾಕೇಂದ್ರ. ಈಶ್ವರ ಪುತ್ರ ಷಣ್ಮುಖ (ಸುಬ್ರಹ್ಮಣ್ಯ) ಇಲ್ಲಿ ನಾಗರೂಪಿಯಾಗಿ ನೆಲೆನಿಂತಿದ್ದಾನೆಂಬ ನಂಬಿಕೆಯಿದೆ.

mukthi naga temple

Festivals25, Jul 2020, 9:36 AM

ಕಷ್ಟಗಳ ಮುಕ್ತಿ, ಪವಾಡಗಳ ಶಕ್ತಿ; ಇದು ಬೆಂಗಳೂರಿನ ಮುಕ್ತಿನಾಗ ಕ್ಷೇತ್ರ ಮಹಿಮೆ

ನಾಗಸರ್ಪಗಳ ಬಗ್ಗೆ ಹಿಂದೂ ಧರ್ಮದಲ್ಲಿ ಅಪಾರವಾದ ನಂಬಿಕೆ ಹಾಗೂ ಭಕ್ತಿ ಇದೆ. ಪೌರಾಣಿಕ ಗ್ರಂಥಗಳ ಪ್ರಕಾರ ನಾಗಗಳು ಮನುಷ್ಯನ ಜೀವನದಲ್ಲಿ ಸಾಕಷ್ಟುಪ್ರಭಾವವನ್ನು ಬೀರುತ್ತವೆ. ನಾಗದೋಷವಿದ್ದವರು ಸಾಮಾನ್ಯವಾಗಿ ಜೀವನದಲ್ಲಿ ಹಲವಾರು ಅಡೆತಡೆಗಳನ್ನು ಅನುಭವಿಸುತ್ತಾರೆ. ಆ ಕಾರಣದಿಂದಾಗಿಯೇ ನಾಗ ದೇವತೆಗಳು ನೆಲೆಸಿರುವ ಪುಣ್ಯಕ್ಷೇತ್ರಕ್ಕೆ ತೆರಳಿ ಪೂಜೆ, ಶಾಂತಿಗಳನ್ನು ಮಾಡುತ್ತಾರೆ.

Naga panchami

Festivals25, Jul 2020, 9:25 AM

ಮನೆಯಲ್ಲೇ ನಾಗಪೂಜೆ ಮಾಡುವುದು ಹೇಗೆ?

ಕೊರೋನಾ ವೈರಸ್‌ ಭೀತಿಯಿರುವುದರಿಂದ ಈ ಬಾರಿಯ ನಾಗರ ಪಂಚಮಿಗೆ ಮನೆಯಿಂದ ಹೊರಗೆ ಹೋಗಿ ಹುತ್ತದ ಬಳಿ ಅಥವಾ ದೇವಸ್ಥಾನಗಳಲ್ಲಿರುವ ನಾಗ ಪ್ರತಿಮೆಗೆ ಪೂಜೆ ಮಾಡುವುದು ಕಷ್ಟ. ಹೀಗಾಗಿ ಮನೆಯಲ್ಲೇ ಶಾಸೊತ್ರೕಕ್ತವಾಗಿ ನಾಗಪೂಜೆ ಮಾಡುವ ವಿಧಾನವನ್ನು ಇಲ್ಲಿ ನೀಡಲಾಗಿದೆ.

ಶ್ರೇಯೋಭಿವೃದ್ಧಿಗೆ ಸ್ನಾನ ಹೇಗೆ ಮಾಡಬೇಕೆಂದು ಹೇಳುತ್ತೆ ಶಾಸ್ತ್ರ.

Festivals22, Jul 2020, 6:00 PM

ಶಾಸ್ತ್ರ ಉಲ್ಲೇಖಿಸಿದ ಸ್ನಾನದ ವಿಧಗಳು ಮತ್ತು ವಿಧಾನ !

ಸನಾತನ ಧರ್ಮವಾದ ಹಿಂದೂ ಧರ್ಮದಲ್ಲಿ ಪ್ರತಿ ಕಾರ್ಯಗಳಿಗೂ ಅದರದ್ದೇ ಆದ ಮಹತ್ವವಿದೆ. ಪ್ರಾತಃಕಾಲದಲ್ಲಿ ಎದ್ದು ಹಸ್ತವನ್ನು ನೋಡಿಕೊಂಡು ಕರಾಗ್ರೇ ವಸತೇ ಲಕ್ಷ್ಮೀ ಪಠಿಸುವುದರಿಂದ ಆರಂಭಿಸಿ ರಾತ್ರಿ ಮಲಗುವ ಸಮಯದಲ್ಲಿ ರಾಮಸ್ಕಂದಮ್ ಹನುಮಂತಮ್ ಸ್ತೋತ್ರವನ್ನು ಹೇಳುವವರೆಗಿನ ಸರ್ವಕಾರ್ಯಗಳಿಗಿರುವ ವಿಶೇಷತೆ ಮತ್ತು ಲಾಭವನ್ನು ಶಾಸ್ತ್ರದಲ್ಲಿ ತಿಳಿಸಿಕೊಟ್ಟಿದ್ದಾರೆ. ಹಾಗೆಯೇ ನಿತ್ಯಕಾರ್ಯವಾದ ಸ್ನಾನದ ಬಗ್ಗೆಯೂ ಹಲವಾರು ಮಹತ್ವದ ವಿಷಯಗಳಿವೆ. ಸ್ನಾನದ ಪ್ರಕಾರಗಳನ್ನು,ಸರಿಯಾದ ಸಮಯದಲ್ಲಿ ಸ್ನಾನ ಮಾಡುವುದರಿಂದ ಆಗುವ ಲಾಭಗಳ ಬಗ್ಗೆ ತಿಳಿಯೋಣ.

• Money Zodiac sign

Festivals20, Jul 2020, 2:53 PM

ಚಿಕ್ಕ ವಯಸ್ಸಿನಲ್ಲಿಯೇ ಧನವಂತರಾಗುವ ಅದೃಷ್ಟ ಈ ರಾಶಿಯವರಿಗಿದೆ!

ರಾಶಿಚಕ್ರದಲ್ಲಿ ಪ್ರತಿ ರಾಶಿಯಲ್ಲೂ ಒಂದೊಂದು ವಿಶೇಷತೆ ಇರುತ್ತದೆ. ರಾಶಿ ಮತ್ತು ಅಧಿಪತಿ ಗ್ರಹದ ಆಧಾರದ ಮೇಲೆ ರಾಶಿಯ ಸ್ವಭಾವಗುಣಗಳನ್ನು, ಅದೃಷ್ಟ ಯೋಗಗಳನ್ನು ತಿಳಿಯಬಹುದು. ಧನ ಸಮೃದ್ಧಿ, ಅದೃಷ್ಟ, ಬುದ್ಧಿವಂತಿಕೆ, ಪ್ರಾಮಾಣಿಕತೆ, ಪರಿಶ್ರಮ ಹೀಗೆ ಹಲವು ಗುಣಗಳಲ್ಲಿ ಕೆಲವು ರಾಶಿಯವರು ಭಾಗ್ಯಶಾಲಿಗಳಾಗಿರುತ್ತಾರೆ. ಕೆಲವು ರಾಶಿಯವರು ಉತ್ತಮ ವಾಗ್ಮಿಗಳಾದರೆ, ಕೆಲವರು ಚತುರತೆಯನ್ನು ಹೊಂದಿರುತ್ತಾರೆ. ಹಾಗೆಯೇ ಈ ಕೆಲವು ರಾಶಿಯವರು ಚಿಕ್ಕ ವಯಸ್ಸಿನಲ್ಲೇ ಧನವಂತರಾಗುವ ಅದೃಷ್ಟವನ್ನು ಹೊಂದಿರುತ್ತಾರೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ಆ ರಾಶಿಗಳ ಬಗ್ಗೆ ತಿಳಿಯೋಣ..

कोर्ट ने याचिका को खारिज करते हुए कहा कि पूरे देश की सभी परीक्षाओं में उत्तरमाला को चैलेंज करने का कल्चर बन गया है। हालांकि सुप्रीम कोर्ट ने कहा है कि याचिकाकर्ता चाहें तो हाई कोर्ट जा सकते हैं। (प्रतीकात्मक फोटो)

Video Icon

Festivals19, Jul 2020, 5:13 PM

ಎಲ್ಲಾ ದಾನಗಳಿಗಿಂತ ವಿದ್ಯಾದಾನ, ಅನ್ನದಾನ ಬಹಳ ಮುಖ್ಯ..!

ಮನುಷ್ಯನನ್ನು ಸಂಸ್ಕಾರವಂತನನ್ನಾಗಿ ಮಾಡಲು 16 ಕರ್ಮಗಳನ್ನು ಮಾಡಬೇಕು ಅಂತ ಶಾಸ್ತ್ರ ಹೇಳುತ್ತೆ. ಅದೇ ರೀತಿ 16 ದಾನಗಳನ್ನು ಮಾಡಬೇಕು ಅಂತಾರೆ. ಅದರಲ್ಲಿ ಅನ್ನದಾನ ಹಾಗೂ ವಿದ್ಯಾದಾನ ಮಹಾದಾನಗಳು. ಇವೆರಡು ದಾನಗಳಿಂದ ಬರುವ ಫಲ ಜನ್ಮ ಜನ್ಮಾಂತರವರೆಗೆ ಇರುತ್ತದೆ. ಯಾವ ದಾನವೂ ಅನ್ನದಾನಕ್ಕೆ ಸಮ ಅಲ್ಲ ಅಂತಾರೆ. ಅದೇ ವಿದ್ಯಾದಾನವೂ ಕೂಡಾ ಮಹತ್ವವನ್ನು ಪಡೆದುಕೊಂಡಿದೆ. ದಾನದ ಬಗ್ಗೆ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಬಹಳ ಅರ್ಥಪೂರ್ಣವಾಗಿ ಹೇಳಿದ್ದಾರೆ. ಇಲ್ಲಿದೆ ನೋಡಿ..!