ಶಾಸಕರು  

(Search results - 627)
 • Video Icon

  Politics15, Oct 2019, 6:20 PM IST

  ಮದುವೆ ಮನೆಯಲ್ಲಿ ರಾಜೀನಾಮೆ ಸೂತ್ರ, ತೆನೆ ಕೆಳಗಿಳಿಸಲು ರೆಡಿಯಾದ ಜೆಡಿಎಸ್ ಶಾಸಕರು!?

  ಬೆಂಗಳೂರು(ಅ. 15)  ಜೆಡಿಎಸ್ ನಲ್ಲಿ ಏನಾಗುತ್ತಿದೆ ಎಂಬುದು ಅಗ್ರ ನಾಯಕರಿಗೆ ಗೊತ್ತಾಗುತ್ತಿಲ್ಲ. ಮದುವೆ ಮನೆಯಲ್ಲಿಯೂ ಕೆಲ ನಾಯಕರು ಕ್ಷಿಪ್ರ ಕ್ರಾಂತಿ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ. ವರ್ಷಾಂತ್ಯಕ್ಕೆ ಗೌಡರ ಕುಟುಂಬಕ್ಕೆ ಈಗಿರುವ ಕೆಲ ಶಾಸಕರು ಮತ್ತು ಮುಖಂಡರು ಶಾಕ್ ನೀಡಲಿದ್ದಾರೆಯೇ? ಕಾದು ನೋಡಬೇಕು.

  ಇನ್ನೊಂದು ಸುತ್ತಿನ ಸಭೆ ನಡೆಸಲು ವಿಧಾನ ಪರಿಷತ್ ಸದಸ್ಯರು ನಿರ್ಧಾರ ಮಾಡಲಾಗಿದೆ.  ಕುಮಾರಸ್ವಾಮಿ ಸಿಎಂ ಆಗಿದ್ದಾಗ ನಮ್ಮನ್ನು ಕಡೆಗಣಿಸಿದ್ದರು ಎಂಬ ಆಧಾರದಲ್ಲಿಯೇ ಬಂಡಾಯದ ಬಾವುಟ ಹಾರಿಸಲಿದ್ದು ಡಿಸೆಂಬರ್ ಅಂತ್ಯಕ್ಕೆ ಶಾಕ್ ಕೊಡಲು ಸಿದ್ಧರಾಗಿದ್ದಾರೆ.

 • Bagin

  Mandya15, Oct 2019, 3:20 PM IST

  ಮಂಡ್ಯ: ಬಾಗಿನ ಅರ್ಪಿಸಲು ಶಾಸಕರೆದುರೇ ಬಣಗಳ ಕಿತ್ತಾಟ..!

  ಕ್ಷುಲ್ಲಕ ಕಾರಣಕ್ಕೆ ಶಾಕರೆದುರೇ ಎರಡು ಬಣಗಳು ಪರಸ್ಪರ ಜಗಳ ಮಾಡಿಕೊಂಡಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಶಾಸಕರು ಪಕ್ಕದಲ್ಲೇ ನಿಂತಿದ್ರೂ ಕ್ಯಾರೇ ಇಲ್ಲದೆ ಎರಡೂ ಬಣಗಳು ಜಗಳ ಮಾಡಿಕೊಂಡಿವೆ.

 • Kodagu12, Oct 2019, 11:26 AM IST

  ಮಡಿಕೇರಿ: ಶಾಸಕರ ಕೈತೋಟದಿಂದಲೇ ಕಳವು

  ಮಡಿಕೇರಿಯಲ್ಲಿ ಶಾಸಕರ ಕೈತೋಟದಲ್ಲಿಯೇ ಕಳ್ಳತನ ನಡೆದಿದೆ. ಶಾಸಕರು ಬೆಳೆದಿದ್ದ ಕೈತೋಟದಲ್ಲೇ ಕಳ್ಳರು ರಾತ್ರೋ ರಾತ್ರಿ ಕಳ್ಳತನ ನಡೆಸಿದ್ದಾರೆ. ವಾಚ್‌ಮನ್ ನಿದ್ರೆಗೆ ಜಾರಿದ್ದ ಸಂದರ್ಭ ಘಟನೆ ನಡೆದಿದೆ.

 • sharath bachegowda hoskote

  News9, Oct 2019, 4:19 PM IST

  ಶರತ್ ಬಚ್ಚೇಗೌಡ ಸೇರಿ ಟಿಕೆಟ್ ಕೇಳಿದವರಿಗೆಲ್ಲ ದೊಡ್ಡ ದೊಡ್ಡ ಹುದ್ದೆ ಗಿಫ್ಟ್ ಕೊಟ್ಟ BSY

  ಅನರ್ಹರ ಕ್ಷೇತ್ರದಲ್ಲಿ ಟಿಕೆ ಕೇಳಿ ಬಿಜೆಪಿಯಲ್ಲಿ ಬಂಡಾಯದ ಬಾವುಟ ಹಾರಿಸಿದ್ದ ಹಲವರಿಗೆ ಸಿಎಂ ಬಿಎಸ್ ಯಡಿಯೂರಪ್ಪ ಗಿಫ್ಟ್ ನೀಡಿದ್ದಾರೆ. ನಿಗಮ ಮಂಡಳಿ ಹುದ್ದೆ ನೀಡಲಾಗಿದ್ದು ಹೊಸ ರಾಜಕಾರಣದ ಲೆಕ್ಕಾಚಾರ ಮತ್ತೆ ಆರಂಭವಾಗಿದೆ.

 • कर्नाटक विधानसभा का तीसरा दिन।

  state9, Oct 2019, 7:37 AM IST

  ಜೆಡಿಎಸ್‌ನಿಂದ ಇನ್ನಷ್ಟು ಶಾಸಕರು ಹೊರಬರ್ತಾರೆ: ಸಂಚಲನ ಮೂಡಿಸಿದೆ ಬಿಜೆಪಿಗನ ಹೇಳಿಕೆ!

  ಜೆಡಿಎಸ್‌ನಿಂದ ಇನ್ನಷ್ಟು ಶಾಸಕರು ಹೊರಬರ್ತಾರೆ| ಸಚಿವ ಜಗದೀಶ್‌ ಶೆಟ್ಟರ್‌ ಹೊಸ ಬಾಂಬ್‌| ರಾಜಕೀಯದಲ್ಲಿ ಸಂಚಲನ ಮೂಡಿಸಿದ ಹೇಳಿಕೆ| ಒಳ ಜಗಳದಿಂದ ಪ್ರತಿಪಕ್ಷದ ನಾಯಕರ ಆಯ್ಕೆ ಆಗ್ತಿಲ್ಲ

 • Dharwad8, Oct 2019, 2:16 PM IST

  JDSನಿಂದ ಇನ್ನಷ್ಟು ಶಾಸಕರು ಹೊರಕ್ಕೆ, ಶೆಟ್ಟರ್ ಹೊಸ ಬಾಂಬ್..!

  ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರು ಜೆಡಿಎಸ್ ಹಾಗೂ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಜೆಡಿಎಸ್ ಬಗ್ಗೆ ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಶೆಟ್ಟರ್ ಏನು ಮಾತನಾಡಿದರು ಎಂಬುದನ್ನು ತಿಳಿಯಲು ಈ ಸುದ್ದಿ ಓದಿ.

 • bsy
  Video Icon

  News7, Oct 2019, 1:48 PM IST

  ಸಿಎಂ ಆಗಿ ಎರಡೇ ತಿಂಗಳಲ್ಲಿ BSY ಸೈಡ್‌ಲೈನ್? ಕಮಲ ಪಾಳೆಯದಲ್ಲಿ ಗೌಪ್ಯ ಮೀಟಿಂಗ್!

  ಸಿಎಂ ಬಿ.ಎಸ್. ಯಡಿಯೂರಪ್ಪರನ್ನು ಬಿಜೆಪಿಯಲ್ಲಿ ಮೂಲೆಗುಂಪಾಗಿಸುವ ಪ್ರಯತ್ನ ನಡೆಯುತ್ತಿದೆಯಾ? ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ. ಯಡಿಯೂರಪ್ಪ ಅನುಪಸ್ಥಿತಿಯಲ್ಲಿ ಪಕ್ಷದ ಇತರ ನಾಯಕರು ಅನರ್ಹ ಶಾಸಕರೊಂದಿಗೆ ಗೌಪ್ಯ ಸಭೆ ನಡೆಸಿರುವುದು ಈಗ ಚರ್ಚೆಗೆ ಕಾರಣವಾಗಿದೆ. ನೆರೆ ಪರಿಹಾರ ಪರಿಶೀಲನೆಗೆ ಯಡಿಯೂರಪ್ಪ ಉತ್ತರ ಕರ್ನಾಟಕ ಪ್ರವಾಸದಲ್ಲಿದ್ದಾಗ, ಇತ್ತ ಆ ಸಭೆ ನಡೆದಿದೆ.

 • Video Icon

  News7, Oct 2019, 12:57 PM IST

  ಹೈಕಮಾಂಡ್‌ನಿಂದ ಹೊಸ ವಿಘ್ನ; ಸಿದ್ದರಾಮಯ್ಯ ವಿಪಕ್ಷ ನಾಯಕ ಕನಸು ಭಗ್ನ?

  ಬಹುತೇಕ ಶಾಸಕರು ಪರ ಇದ್ದರೂ, ಸಿದ್ದರಾಮಯ್ಯಗೆ ಈ ಸ್ಥಾನ ಸಿಗೋದು ಅಷ್ಟು ಸುಲಭವಲ್ಲ! ವಿಪಕ್ಷ ನಾಯಕ ಸ್ಥಾನದ ಕನಸು ಕಂಡಿದ್ದ ಸಿದ್ದರಾಮಯ್ಯ ಬಣಕ್ಕೆ ಹೈಕಮಾಂಡ್ ಶಾಕ್ ನೀಡಿದೆ. ವರಿಷ್ಠರು ವಿಧಿಸಿರುವ ಹೊಸ ಶರತ್ತು ಸಿದ್ದರಾಮಯ್ಯ ಮತ್ತು ಬೆಂಬಲಿಗರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಇಲ್ಲಿದೆ ವಿವರ...

 • Siddaramaiah

  News7, Oct 2019, 7:29 AM IST

  ಸಿದ್ದರಾಮಯ್ಯ ಪರವಾಗಿ 46 ಕಾಂಗ್ರೆಸ್ ಶಾಸಕರ ಸಹಿ

  ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಪರವಾಗಿ 46 ಕಾಂಗ್ರೆಸ್ ಶಾಸಕರು ಸಹಿ ಮಾಡಿದ್ದಾರೆ. ಯಾಕೆ ಈ ಸಹಿ ಎಲ್ಲಾ ಮಾಹಿತಿ ಇಲ್ಲಿದೆ. 

 • BL Santosh will be new National General Secretary Organisation in BJP

  News7, Oct 2019, 7:21 AM IST

  ಸಂತೋಷ್‌ ಜತೆ ಅನರ್ಹರ ರಹಸ್ಯ ಸಭೆ : ಬಿಎಸ್‌ವೈ ದೂರವಿಟ್ಟು ಭೇಟಿ

  ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರನ್ನು ಅನರ್ಹ ಶಾಸಕರು ಭೇಟಿ ಮಾಡಿ ಸಮಾಲೋಚನೆ ನಡೆಸಿರುವುದು ಕುತೂಹಲ ಮೂಡಿಸಿದೆ.

 • BSY
  Video Icon

  Karnataka Districts5, Oct 2019, 7:12 PM IST

  ಜಿಲ್ಲಾಧ್ಯಕ್ಷನ ಮನೆಗೆ BSY ಹೋದ್ರೂ ಶಾಸಕರು ಕಾಲಿಡಲಿಲ್ಲ: ಸಿಎಂ ಮುಂದೆಯೇ ಭಿನ್ನಮತ ಸ್ಫೋಟ

  ಯಾದಗಿರಿ, [ಅ.05]: ಯಾದಗಿರಿ ಜಿಲ್ಲಾ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಅದು ಇಂದು [ಶನಿವಾರ] ಸಿಎಂ ಯಡಿಯೂರಪ್ಪ ಮುಂದೆ ಬಟಾಯಲಾಗಿದೆ. ಯಾದಗಿರಿ ಬಿಜೆಪಿ ಜಿಲ್ಲಾಧ್ಯಕ್ಷರ ಮನೆಗೆ ಯಡಿಯೂಪ್ಪ ಹೋದ್ರು, ಆದ್ರೆ ಇಬ್ಬರು ಶಾಸಕರು ಮನೆಯೊಳಗೆ ಹೋಗದೇ ಕಾರಿನಲ್ಲಿ ಕುಳಿತುಕೊಂಡು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಹಾಗಾದ್ರೆ ಇಲ್ಲಿ ಏನು ನಡೆಯಿತು ಎನ್ನುವುದನ್ನು ವಿಡಿಯೋನಲ್ಲಿ ನೋಡಿ

 • BSY

  Karnataka Districts5, Oct 2019, 9:58 AM IST

  ತುಂಬಿದ ಆಲಮಟ್ಟಿ ಡ್ಯಾಂ: ಕೃಷ್ಣೆಯ ಜಲಧಿಗೆ ಸಿಎಂ ಗಂಗಾಪೂಜೆ, ಬಾಗಿನ

  ಸಂಪೂರ್ಣ ಭರ್ತಿಯಾದ ಆಲಮಟ್ಟಿ ಅಣೆಕಟ್ಟೆಯಲ್ಲಿ ಇಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಗಂಗಾಪೂಜೆ ಸಲ್ಲಿಸಿ ಬಾಗಿನ ಅರ್ಪಿಸಲಿದ್ದಾರೆ.ಬೆಳಗ್ಗೆ 9 ಗಂಟೆಗೆ ಆಲಮಟ್ಟಿಯಲ್ಲಿ ಜಿಲ್ಲಾ ನೀರಾವರಿ ಯೋಜನೆಗಳ ಕುರಿತು ಜಿಲ್ಲೆಯ ಎಲ್ಲ ಶಾಸಕರು, ಸಂಸದರು, ಕೃಷ್ಣಾ ಭಾಗ್ಯ ಜಲನಿಗಮ ನಿಯಮಿತ ಅಧಿಕಾರಿಗಳೊಂದಿಗೆ ಹಾಗೂ ಇತರೆ ವಿಷಯಗಳ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ. 

 • Karnataka Districts3, Oct 2019, 8:25 AM IST

  'ಅನರ್ಹರ ನೋಯಿಸಿದರೆ ಬಿಜೆಪಿಗೆ ಶಾಪ ತಟ್ಟುತ್ತೆ'

  ಅನರ್ಹರ ನೋಯಿಸಿದರೆ ಬಿಜೆಪಿಗೆ ಶಾಪ: ರಾಜಣ್ಣ| ಬಿಜೆಪಿ ಶಾಸಕರು ತಮಗೆ ಆ ಸ್ಥಾನ ಸಿಗಲಿಲ್ಲ, ಈ ಸ್ಥಾನ ಸಿಗಲಿಲ್ಲ ಎನ್ನಬಾರದು

 • Karnataka Districts1, Oct 2019, 2:24 PM IST

  ಸಿದ್ದರಾಮಯ್ಯರಿಂದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ : ಈಶ್ವರಪ್ಪ

  ಮಾಜಿ ಸಿಎಂ ಸಿದ್ದರಾಮಯ್ಯ ಅವರಿಂದಾಗಿಯೇ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಇನ್ನಷ್ಟು ಮಂದಿ ಶಾಸಕರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಹೇಳಿದರು.

 • కరీంనగర్, ఆదిలాబాద్, సికింద్రాబాద్, నిజామాబాద్ ఎంపీ స్థానాల్లో బీజేపీ విజయం సాధించడం టీఆర్ఎస్ కు తీవ్ర దెబ్బే. నిజామాబాద్, కరీంనగర్ ఎంపీ స్థానాల్లో టీఆర్ఎస్ కీలక నేతలు ఓటమి పాలయ్యారు. నిజామాబాద్ నుండి పోటీ చేసిన కవిత, కరీంనగర్ నుండి వినోద్ కుమార్ లు ఓడిపోవడం టీఆర్ఎస్ నాయకత్వానికి మింగుడుపడలేదు.

  Karnataka Districts1, Oct 2019, 2:13 PM IST

  'ಅನರ್ಹರಿಗೆ ಟಿಕೆಟ್ ಕೊಡದಿದ್ರೆ ದೇವರು ಮೆಚ್ತಾನಾ'..?

  ಅನರ್ಹ ಶಾಸಕರಿಂದಲೇ ನಾವು ಅಧಿಕಾರಕ್ಕೆ ಬಂದಿರುವುದು. ಅಂತಹವರಿಗೆ ಟಿಕೆಟ್‌ ನೀಡದಿದ್ದರೆ ದೇವರು ಮೆಚ್ತಾನಾ? ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಪ್ರಶ್ನಿಸಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಅವರು ಅನರ್ಹರಿಗೆ ಟಿಕೇಟ್‌ ನೀಡಲೇಬೇಕು. ಅವರನ್ನು ಗೆಲ್ಲಿಸಿಯೇ ತೀರಬೇಕು ಎಂದಿದ್ದಾರೆ.