ಶಾಲೆಗಳು

(Search results - 83)

raichur

Video Icon

Karnataka Districts2, Aug 2020, 12:58 PM

ರಾಯಚೂರು: ಖಾಸಗಿ ಶಾಲೆಗಳ ಕಾಟಕ್ಕೆ ಸುಸ್ತಾದ ಪೋಷಕರು..!

ಅಡ್ಮಿಷನ್‌ ಮಾಡಲ್ಲ ಅಂದ್ರೆ ಟಿಸಿ ತೆಗೆದುಕೊಂಡು ಹೋಗಿ ಎಂದು ನಗರದಲ್ಲಿರುವ ಖಾಸಗಿ ಶಾಲೆಗಳು ಪೋಷಕರಿಗೆ ಮೆಸೇಜ್‌ ಮಾಡಿ ಟಾರ್ಚರ್‌ ನೀಡುತ್ತಿರುವ ಘಟನೆ ನಡೆದಿದೆ. ಇಂತಹ ಮೆಸೇಜ್‌ಗಳಿಂದ ಪೋಷಕರು ಅಕ್ಷರಶಃ ಕಂಗಾಲಾಗಿ ಹೋಗಿದ್ದಾರೆ.

• suresh kumar tippu

state28, Jul 2020, 11:36 AM

7ನೇ ತರಗತಿ ಪುಸ್ತಕದಿಂದ ಟಿಪ್ಪು ಪಠ್ಯ ಕ್ಯಾನ್ಸಲ್..!

7 ನೇ ತರಗತಿ ಪಠ್ಯಪುಸ್ತಕದಿಂದ ಟಿಪ್ಪು ಸುಲ್ತಾನ್ ಪಠ್ಯವನ್ನು ಶಿಕ್ಷಣ ಇಲಾಖೆ ಕೈಬಿಟ್ಟಿದೆ. ಕೋವಿಡ್‌ನಿಂದಾಗಿ ಶಾಲೆಗಳು ಇನ್ನೂ ಪ್ರಾರಂಭವಾಗಿಲ್ಲ. ಕಳೆದ ಎರಡು ತಿಂಗಳಿನಿಂದ ಶಾಲೆಗಳು ಬಂದ್ ಆಗಿವೆ.

Schools As Covid Care

Video Icon

state24, Jul 2020, 4:10 PM

ಕೋವಿಡ್ ಕೇಂದ್ರಕ್ಕೆ ಹೊಸ ಬಿಬಿಎಂಪಿ ಹೊಸ ಪ್ಲಾನ್; ಶಾಲೆಗಳೇ ಕೋವಿಡ್ ಕೇಂದ್ರಗಳು?

ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಮಹಾಮಾರಿ ದಿನೇ ದಿನೇ ಹೆಚ್ಚಾಗುತ್ತಿದೆ. ನಿಯಂತ್ರಣಕ್ಕೆ ಸಿಗುತ್ತಿಲ್ಲ. ಕೊರೊನಾ ಸೋಂಕಿತರ ರಕ್ಷಣೆಗೆ ಬಿಬಿಎಂಪಿ ಹರಸಾಹಸಪಡುತ್ತಿದೆ. ಕೋವಿಡ್ ಕೇಂದ್ರಕ್ಕೆ ಬಿಬಿಎಂಪಿ ಹೊಸ ಪ್ಲಾನ್ ಮಾಡುತ್ತಿದೆ. ಹೊಟೇಲ್ ಆಯ್ತು, ಈಗ ಶಾಲೆಗಳು ಕೋವಿಡ್ ಕೇಂದ್ರಗಳಾಗಲಿದೆ. ಬೆಂಗಳೂರು ದಕ್ಷಿಣ, ಉತ್ತರ ಹಾಗೂ ಗ್ರಾಮಾಂತರ ಪ್ರದೇಶಗಳ ವ್ಯಾಪ್ತಿಯಲ್ಲಿ ಬರುವ ಶಾಲೆಗಳನ್ನು ಕೋವಿಡ್ ಕೇಂದ್ರಗಳಾಗಿ ಮಾರ್ಪಡಿಸಲು ಚಿಂತನೆ ನಡೆಸಲಾಗಿದೆ. ಆದರೆ ಇದಕ್ಕೆ ತಜ್ಞರ ವಿರೋಧ ವ್ಯಕ್ತವಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

प्रवासी बच्‍चों को एडमिशन

केंद्र सभी राज्‍यों को एक और निर्देश दे सकता है। इसमें राज्‍यों को अपने घर लौटे प्रवासी मजदूरों के बच्‍चों को नजदीकी स्‍कूल में तुरंत दाखिला देने के लिए कहा जाएगा। ट्रांसफर सर्टिफिकेट के बगैर किसी भी पहचान पत्र के आधार पर ऐसा करना होगा। साथ ही साथ जिन स्‍कूलों से प्रवासी मजदूरों के बच्‍चे निकले हैं, उन्‍हें खुलने पर तुरंत इन बच्‍चों के नाम काटने के लिए कहा जाएगा।

Education Jobs24, Jul 2020, 1:24 PM

ಶಾಸಕರೇ, ಸರ್ಕಾರಿ ಶಾಲೆಗಳನ್ನು ದತ್ತು ಸ್ವೀಕರಿಸಿ, ಅಭಿವೃದ್ಧಿಪಡಿಸಿ..!

ಉದ್ಯಮಿಗಳು ಹಾಗೂ ದಾನಿಗಳ ನೆರವಿನ ಮೂಲಕ ಶಾಲಾ ದತ್ತು ಯೋಜನೆಯ ಪರಿಕಲ್ಪನೆ 1970 ರಲ್ಲಿ ಚಿಗುರೊಡೆಯಿತು. ಅದೇ ಯೋಜನೆ ಮುಂದೆ ವಿಸ್ತೃತ ರೂಪ ಪಡೆದು ಹೊಸ ಕಾಯ್ದೆಯಾಯಿತು. ಆದರೆ ಈವರೆಗೂ ನಿರೀಕ್ಷಿತ ಪ್ರಗತಿ ಕಾಣಿಸುತ್ತಿಲ್ಲ. ಹೀಗಾಗಿ ಶಾಸಕರು ಸರ್ಕಾರಿ ಶಾಲೆಗಳನ್ನು ದತ್ತು ಪಡೆಯುವ ಮೂಲಕ ಈ ಯೋಜನೆಯನ್ನು ಇನ್ನಷ್ಟು ಜನಪ್ರಿಯಗೊಳಿಸಬೇಕಿದೆ.

Koppal

Karnataka Districts24, Jul 2020, 11:32 AM

ಕೊಪ್ಪಳದಲ್ಲಿ ‘ವಠಾರ ಶಾಲೆ’ಗಳ ಸಪ್ಪಳ: ಸಾಮಾಜಿಕ ಅಂತರ ಕಾಯ್ದುಕೊಂಡು ಪಾಠ

ಕೊರೋನಾ ಅಟ್ಟಹಾಸದಿಂದ ಶಾಲೆಗಳು ಇನ್ನೂ ತೆರೆಯದೆ ಇರುವುದರಿಂದ ವಿದ್ಯಾರ್ಥಿಗಳು ಅತಂತ್ರವಾಗಿದ್ದಾರೆ. ಅವರು ಅಡ್ಡ ಹಾದಿ ಹಿಡಿಯುವ ಸಾಧ್ಯತೆ ಇರುತ್ತದೆ. ಅದನ್ನು ತಡೆಗಟ್ಟಲು ಪ್ರಾಥಮಿಕ ಶಾಲೆಯ ಶಿಕ್ಷಕರು ವಠಾರ ಶಾಲೆಯನ್ನು ಪ್ರಾರಂಭಿಸಿದ್ದಾರೆ. ತಾವು ವಾಸ ಇರುವಲ್ಲಿಯೇ ಸುತ್ತಮುತ್ತಲ ಮಕ್ಕಳನ್ನು ಸೇರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಪಾಠ ಮಾಡುತ್ತಿದ್ದಾರೆ.

Fact Check

Fact Check24, Jul 2020, 8:53 AM

Fact Check: ಭಾರತದಲ್ಲಿ ಕೆಸರು ಗದ್ದೆಯೇ ಶಾಲೆ!

ಕೆಸರು ಗದ್ದೆಯಲ್ಲಿ ಕುಳಿತು ಮಕ್ಕಳು ಪಾಠ ಕೇಳುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಇದನ್ನು ಪೋಸ್ಟ್‌ ಮಾಡಿ, ‘ವಿಶ್ವದ ಅತಿ ಎತ್ತರದ ಪ್ರತಿಮೆ ಹೊಂದಿರುವ ಭಾರತ ದೇಶದಲ್ಲಿ ಶಾಲೆಗಳ ಪಾಡು ಏನಾಗಿದೆ ನೋಡಿ’ ಎಂದು ವ್ಯಂಗ್ಯವಾಗಿ ಟೀಕಿಸಲಾಗಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ?

Online classes

Karnataka Districts23, Jul 2020, 7:12 AM

ಆನ್‌ಲೈನ್‌ ಕ್ಲಾಸ್‌: ಸರ್ಕಾರಿ ಶಾಲಾ ಮಕ್ಕಳಿಗೂ ಗೂಗಲ್‌ ಮೀಟ್‌ ತರಗತಿ

ಖಾಸಗಿ ಶಾಲೆಗಳು ಆನ್‌ಲೈನ್‌ ತರಗತಿ ಪ್ರಾರಂಭಿಸುತ್ತಿದ್ದಂತೆ ಸರ್ಕಾರಿ ಶಾಲೆಗಳ ಮಕ್ಕಳ ಗತಿಯೇನು ಎಂಬ ಪ್ರಶ್ನೆ ಶಿಕ್ಷಣ ಪ್ರೇಮಿಗಳಲ್ಲಿ ಉಂಟಾಗಿತ್ತು. ಸರ್ಕಾರ ಇದೀಗಷ್ಟೇ ಚಂದನ ವಾಹಿನಿಯಲ್ಲಿ ಪ್ರೌಢಶಾಲೆ ಮಕ್ಕಳಿಗೆ ತರಗತಿ ನಡೆಸುವ ಮೂಲಕ ಈ ಪ್ರಶ್ನೆಗೆ ಉತ್ತರಿಸಿದೆ. ಆದರೆ, ಸರ್ಕಾರಕ್ಕೂ ಮುಂಚೆಯೇ ಇಲ್ಲಿನ ಪ್ರತಿಷ್ಠಾನವೊಂದು ಗ್ರಾಮೀಣ ಪ್ರದೇಶ ಹಾಗೂ ಶಹರಗಳಲ್ಲಿನ ಮಕ್ಕಳಿಗೆ ಜು. 1ರಿಂದಲೇ ಆನ್‌ಲೈನ್‌ ತರಗತಿ ನಡೆಸುತ್ತಿದೆ. ಯಾವುದೇ ಖಾಸಗಿ ಶಿಕ್ಷಣ ಸಂಸ್ಥೆಗೂ ಕಡಿಮೆಯಿಲ್ಲದಂತೆ ತರಗತಿಗಳು ನಡೆಯುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

• India18, Jul 2020, 10:50 PM

ವಿದ್ಯಾರ್ಥಿಗೆ ನೆಟ್ವರ್ಕ್ ಸಮಸ್ಯೆ, ಆನ್‌ಲೈನ್ ಕ್ಲಾಸ್‌ಗೆ ಪ್ರತಿ ದಿನ ಏರಲೇಬೇಕು ಪರ್ವತ!

ಕೊರೋನಾ ವೈರಸ್ ಕಾರಣ ಹೆಚ್ಚಿನ ಶಾಲೆಗಳು ಆನ್‌ಲೈನ್ ಕ್ಲಾಸ್ ಆರಂಭಿಸಿದೆ. ಆದರೆ ವಿದ್ಯಾರ್ಥಿಗಳು ಮಾತ್ರ ನೆಟ್‌ವರ್ಕ್ ಸಮಸ್ಯೆಯಿಂದ ಪಡಬಾರದ ಕಷ್ಟ ಪಡುವಂತಾಗಿದೆ. ವಿದ್ಯಾರ್ಥಿಯೋರ್ವ ನೆಟ್‌ವರ್ಕ್‌ಗಾಗಿ ಪರ್ವತವನ್ನೇ ಏರಿ ಪ್ರತಿ ದಿನ ಕ್ಲಾಸ್‌ಗೆ ಹಾಜರಾಗುತ್ತಿದ್ದಾನೆ.

Fees

Education Jobs17, Jul 2020, 10:10 AM

ಕೊರೋನಾ ಭೀತಿ ಮಧ್ಯೆ ಶಾಲೆಗಳಿಂದ ಶುಲ್ಕಕ್ಕಾಗಿ ತೀವ್ರ ಒತ್ತಡ

ಕೊರೋನಾದಿಂದ ಕೆಲಸವಿಲ್ಲದೆ ಅಥವಾ ಆದಾಯ ಕತ್ತರಿಯಿಂದ ಪೋಷಕರು ಪರದಾಡುತ್ತಿರುವ ಸಂದರ್ಭದಲ್ಲಿಯೂ ಖಾಸಗಿ ಶಾಲೆಗಳು ಶುಲ್ಕ ಪಾವತಿಗೆ ಒತ್ತಡ ಹಾಕುತ್ತಿವೆ. ಒಂದು ವೇಳೆ ಶುಲ್ಕ ಪಾವತಿಸದಿದ್ದರೆ ತಮ್ಮ ಮಕ್ಕಳನ್ನು ಶಾಲೆಯಿಂದ ಹೊರದೂಡಲಾಗುತ್ತಿದೆ ಎಂಬ ಬೆದರಿಕೆ ಹಾಕುತ್ತಿವೆ ಎಂಬ ಆರೋಪ ಕೇಳಿಬಂದಿದೆ.

• state10, Jul 2020, 8:44 AM

ಶಾಲೆ ದತ್ತು: ದೊರೆಸ್ವಾಮಿ ಕರೆಗೆ ಶಾಸಕರ ಸ್ಪಂದನೆ

ಶಾಲೆಗಳ ಅಭಿವೃದ್ಧಿಗೆ ಶಾಸಕರು ಈ ಕೈಂಕರ್ಯ ಕೈಗೊಂಡರೆ ರಾಜ್ಯದಲ್ಲಿ ಹೊಸ ಶೈಕ್ಷಣಿಕ ಮನ್ವಂತರ ಆರಂಭವಾಗಲಿದೆ ಎಂದು ತಿಳಿಸಿದ್ದೆ. ಇದಕ್ಕೆ ಮಂಜುನಾಥ್‌ ಸ್ಪಂದಿಸಿ ಕಾರ್ಯತತ್ಪರರಾಗಿದ್ದಾರೆ. ಮಂಜುನಾಥ್‌ ಅವರಂತೆಯೇ ಇತರ ಶಾಸಕರು ಈ ದಿಸೆಯಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಕರೆ ನೀಡಿದ್ದಾರೆ.

Online class

Education Jobs8, Jul 2020, 9:51 AM

ಆನ್‌ಲೈನ್‌ ಶಿಕ್ಷಣ ಜೊತೆಗೆ ಆಫ್‌ಲೈನ್‌ ಪಾಠಕ್ಕೆ ಸಲಹೆ: ಸರ್ಕಾರಕ್ಕೆ ತಜ್ಞರ ಸಮಿತಿ 10 ಶಿಫಾರಸು!

ಆನ್‌ಲೈನ್‌ ಶಿಕ್ಷಣ ಜೊತೆಗೆ ಆಫ್‌ಲೈನ್‌ ಪಾಠಕ್ಕೆ ಸಲಹೆ| ಆನ್‌ಲೈನ್‌ ಇಡೀ ದಿನ ಬೇಡ, ಸೀಮಿತವಾಗಿರಲಿ| ಎಲ್‌ಕೆಜಿಯಿಂದ 10ನೇ ಕ್ಲಾಸ್‌ವರೆಗೆ ಅನ್ವಯ| ಶಾಲೆಗಳು ಆರಂಭವಾಗುವವರೆಗೂ ಆನ್‌ಲೈನ್‌, ಆಫ್‌ಲೈನ್‌ ಪಾಠ| ಆ ನಂತರ ಮಾಡುವಂತಿಲ್ಲ| ತಜ್ಞರ ಸಮಿತಿ 10 ಶಿಫಾರಸು| ವರದಿ ಅಧ್ಯಯನ ಮಾಡಿ ಅಂತಿಮ ನಿರ್ಧಾರ: ರಾಜ್ಯ ಸರ್ಕಾರ

• Video Icon

state29, Jun 2020, 5:06 PM

ಲಾಕ್‌ಡೌನ್‌ನಿಂದ ಸಂಬಳವಿಲ್ಲ, ದುಡಿಮೆಗಾಗಿ ಹೊಸ ಪ್ರಯತ್ನಕ್ಕೆ ಕೈ ಹಾಕಿದ ಶಿಕ್ಷಕ

ಶಿಕ್ಷಕರು ಅಂದ್ರೆ‌ ಸಮಾಜದಲ್ಲಿ ಅಪಾರ ಗೌರವ,ಸೂಕ್ತ ಸ್ಥಾನಮಾನವಿರುತ್ತದೆ. ಅಲ್ಲದೇ ಶಿಕ್ಷಕರ ಬದುಕು ತುಂಭಾ ಸುಲಭವಾದದ್ದು, ನಿತ್ಯ ಶಾಲೆಯಲ್ಲಿ ಗಂಟೆ ಹೊಡೆಯಿರಿ, ಸಂಬಳ ತಗೋಳಿ ಎಂಬ ಹುಡುಗಾಟಿಕೆಯ ಮಾತುಗಳು ಸಾಮಾನ್ಯವಾಗಿದ್ದವು. ಆದ್ರೆ, ಕೊರೋನ ಹರಡದಂತೆ ಭಾರತ ಲಾಕ್ ಡೌನ್ ಆದಾಗಿನಿಂದ ಶಾಲೆಗಳು ಓಪನ್ ಆಗಿಲ್ಲ. ಹೀಗಾಗಿ ವಿದ್ಯಾರ್ಥಿಗಳ ಪೋಷಕರು ಸಹ ಖಾಸಗಿ ಶಾಲೆಗಳಿಗೆ ಶುಲ್ಕ ಕಟ್ಟಿಲ್ಲ. ಇದರಿಂದಾಗಿ ಖಾಸಗಿ ಶಾಲಾ ಶಿಕ್ಷಕರ ಬದುಕು ದುಸ್ತರವಾಗಿದೆ.

Mandya

Video Icon

Karnataka Districts16, Jun 2020, 11:32 AM

ಕೊರೋನಾದಿಂದ ಜನ ತತ್ತರಿಸುತ್ತಿದ್ರೂ ಇವರಿಗೆ ರಿವಿಷನ್ ಚಿಂತೆ: ಮಂಡ್ಯದ ಖಾಸಗಿ ಶಾಲೆಗಳಲ್ಲಿ ಪಾಠ

ಶಾಲೆ ತೆರೆಯಬೇಡಿ ಎಂದು ಸರ್ಕಾರ ಸೂಚನೆ ನೀಡುತ್ತಿದ್ದರೂ, ಮಂಡ್ಯದಲ್ಲಿ ಮಾತ್ರ ಮಕ್ಕಳಿಗೆ ತರಗತಿಗಳನ್ನು ನಡೆಸಲಾಗುತ್ತಿದೆ. ಸರ್ಕಾರವೇ ಶೈಕ್ಷಣಿಕ ವರ್ಷ ಮುಂದೂಡಿದ್ದರೂ, ಶಾಲೆಗಳು ಮಾತ್ರ ಡೋಂಟ್ ಕೇರ್ ಎನ್ನುತ್ತಿವೆ. ಇಲ್ಲಿದೆ ವಿಡಿಯೋ

मीडिया रिपोर्ट्स के मुताबिक, एचआरडी मंत्रालय जल्‍द ही इन दिशानिर्देशों को जारी कर सकता है। जिन बच्‍चों के पास ऑनलाइन लिखने-पढ़ने की सुविधा नहीं है, उन्‍हें स्‍कूलों को मदद मुहैया कराने के लिए कहा जा सकता है।

Education Jobs15, Jun 2020, 6:24 PM

ಹೆಚ್ಚಾಗ್ತಾ ಇದೆ ಖಾಸಗಿ ಶಾಲೆಗಳ ಫೀಸ್‌ ದಂಧೆ; ಸುವರ್ಣ ನ್ಯೂಸ್ ಕ್ಯಾಮೆರಾದಲ್ಲಿ ಸೆರೆ

ಕೊರೊನಾ ಸಮಯದಲ್ಲಿ ಎಲ್ಲರೂ ಸಂಕಷ್ಟದಲ್ಲಿದ್ದಾರೆ. ಅವರವರದ್ದೇ ಆದ ತೊಂದರೆ ತಾಪತ್ರಯಗಳಲ್ಲಿ ಒದ್ದಾಡುತ್ತಿದ್ದಾರೆ. ಈ ಸಮಯದಲ್ಲಿ  ಮಕ್ಕಳ ಅಡ್ಮಿಶನ್ ಮಾಡಿಸಲು ಹೋದ ಪೋಷಕರ ಜೊತೆ ಕೆಲವು ಶಾಲೆಗಳು ವರ್ತಿಸಿದ ರೀತಿ ರಹಸ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

• Video Icon

state15, Jun 2020, 2:33 PM

ಸರ್ಕಾರದ ಆದೇಶಕ್ಕೆ ಕಿಮ್ಮತ್ತಿಲ್ಲ; ಆನ್‌ಲೈನ್‌ ಕ್ಲಾಸ್ ಆರಂಭಿಸಿ ಶಾಲೆಗಳ ಉದ್ಧಟತನ

ಆನ್‌ಲೈನ್ ಕ್ಲಾಸನ್ನು ರದ್ದು ಮಾಡಿದ್ದರೂ ಕೂಡಾ ಶಾಲೆಗಳು ಉದ್ಧಟತನ ತೋರಿಸಿವೆ. ಸರ್ಕಾರದ ಆದೇಶವನ್ನು ಗಾಳಿಗೆ ತೂರಿ ಆನ್‌ಲೈನ್‌ ಕ್ಲಾಸ್ ಆರಂಭಿಸಲಾಗಿದೆ. ಪೋಷಕರ ವಿರೋಧದ ನಡುವೆಯೂ 5 ನೇ ತರಗತಿಯೊಳಗಿನ ಮಕ್ಕಳಿಗೆ ಆನ್‌ಲೈನ್ ಕ್ಲಾಸ್ ಶುರು ಮಾಡಲಾಗಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ.!