ಶಾಲೆ

(Search results - 807)

Education school

Education Jobs31, May 2020, 9:49 AM

ವಠಾರ ಶಾಲೆ ಎಂಬ ಹೊಸ ಪರಿಕಲ್ಪನೆ; ಏನೆಲ್ಲ ಚಟುವಟಿಕೆಗಳಿರಬಹುದು?

ಕೊರೊನಾದಿಂದ ಆತಂಕ ಮತ್ತು ತಲ್ಲಣಗಳ ಮಧ್ಯ ಬದುಕುತ್ತಿರುವ ಜನಸಮುದಾಯಕ್ಕೆ ವೈದ್ಯರು, ಪೋಲೀಸರು, ಆಶಾ ಕಾರ್ಯಕರ್ತರು ಕೊರೊನಾ ವಾರಿಯರ್ಸ… ಆಗಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಶಿಕ್ಷಕರಾಗಿ ನಾವೇಕೆ ಸುಮ್ಮನಿರಬೇಕು.

school children

Education Jobs30, May 2020, 7:08 AM

ಶಾಲಾ ಮಕ್ಕಳಿಗೆ ‘ಲರ್ನ್‌ ಫ್ರಂ ಹೋಮ್‌’?: ಕೇಂದ್ರದ ಚಿಂತನೆ, ಶೀಘ್ರ ಮಾರ್ಗಸೂಚಿ

ಶಾಲಾ ಮಕ್ಕಳಿಗೆ ‘ಲರ್ನ್‌ ಫ್ರಂ ಹೋಮ್‌’?| 100 ದಿನ ಶಾಲೆ, 100 ದಿನ ಮನೆಯಲ್ಲಿ ಕಲಿಕೆ| -ಕೇಂದ್ರದಿಂದ ಚಿಂತನೆ, ಶೀಘ್ರ ಮಾರ್ಗಸೂಚಿ

students

Education Jobs28, May 2020, 2:38 PM

ಹೊಸ ಮಾರ್ಗಸೂಚಿಗಳೊಂದಿಗೆ ಶಾಲೆ ಪ್ರಾರಂಭಿಸಲು ಚಿಂತನೆ: ಯಾವಾಗಿನಿಂದ..?

ಕೊರೋನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿಲಾಕ್‌ಡೌನ್  4.0  ಮೇ 31 ಕ್ಕೆ ಕೊನೆಗೊಳ್ಳಲಿದೆ. ಈಗಾಗಲೇ ಲಾಕ್‌ಡೌನ್‌ನಲ್ಲಿ ಹಲವಾರು ಸಡಿಲಿಕೆಗಳನ್ನು ಮಾಡಲಾಗಿದ್ದು, ಹಂತ ಹಂತವಾಗಿ ಮತ್ತಷ್ಟು ಸಡಿಲಿಕೆ ನಿರ್ಧಾರಗಳನ್ನು ರಾಜ್ಯ ಸರ್ಕಾರ ಕೈಗೊಳ್ಳುತ್ತಿದೆ. ಅದರಂತೆ ಹೊಸ ಮಾರ್ಗಸೂಚಿಗಳೊಂದಿಗೆ  ಶಾಲೆಗಳನ್ನು ಪುನರಾರಂಭಿಸಲು  ಚಿಂತನೆಗಳು ನಡೆದಿವೆ.

• undefined

Karnataka Districts28, May 2020, 2:35 PM

ಕ್ವಾರಂಟೈನ್‌:'ದೆವ್ವಕ್ಕೆ ಇಡುವಂತ ಆಹಾರ ಕೊಡ್ತಿದ್ದಾರೆ, ನಮಗೆ ಜೋಳದ ರೊಟ್ಟಿ ಕೊಡಿ'

ಮಹಾಮಾರಿ ಕೊರೋನಾ ವೈರಸ್‌ ನಿಯಂತ್ರಣ ಹಿನ್ನಲೆಯಲ್ಲಿ ಮಹಾರಾಷ್ಟ್ರ ಇತರೆ ಭಾಗದಿಂದ ಬಂದಿರುವ ತಾಲೂಕಿನ ಜನರನ್ನು ಗ್ರಾಮದ ಸರ್ಕಾರಿ ಶಾಲೆ, ವಸತಿ ನಿಲಯಗಳಲ್ಲಿ ತಾಲೂಕು ಆಡಳಿತ ಕ್ವಾರಂಟೈನ್‌ ಮಾಡಿದ್ದಾರೆ. ಆದರೆ, ನಮಗೆ ಸರಿಯಾದ ಊಟ, ಉಪಹಾರ ನೀಡುತ್ತಿಲ್ಲ. ಸರಿಯಾದ ನೀರಿನ ವ್ಯವಸ್ಥೆ ಕೂಡಾ ಇಲ್ಲ. ನಮ್ಮನ್ನು ಜೈಲಿನಲ್ಲಿ ಇಟ್ಟಂತಾಗಿದೆ ಎಂದು ಕ್ವಾರಂಟೈನ್‌ಗೊಳಗಾದ ಜನರು ಆರೋಪ ಮಾಡುತ್ತಿದ್ದಾರೆ.

Pre school

Education Jobs28, May 2020, 10:44 AM

ರಾಜ್ಯದ 300 ಪ್ರಿ ಸ್ಕೂಲ್‌ಗಳಿಗೆ ಮುಚ್ಚುವ ಭೀತಿ!

ರಾಜ್ಯದ 300 ಪ್ರಿ ಸ್ಕೂಲ್‌ಗಳಿಗೆ ಮುಚ್ಚುವ ಭೀತಿ| ಮಕ್ಕಳ ಸೇರಿಸಲು ಪೋಷಕರ ಹಿಂದೇಟು, ಶಾಲೆಗಳಿಗೆ ಆರ್ಥಿಕ ಸಂಕಷ್ಟ| ಶಾಲೆ ಮಾರಾಟಕ್ಕೆ ಮುಂದಾದ ಆಡಳಿತ ಮಂಡಳಿಗಳು

• undefined

Fact Check28, May 2020, 10:32 AM

Fact Check: ‘ಸಮ-ಬೆಸ’ ಸ್ಕೀಮ್‌ನಲ್ಲಿ ಶಾಲೆ ತೆರೆಯಲು ರಾಹುಲ್ ಗಾಂಧಿ ಸಲಹೆ?

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ‘ಜೂನ್‌ 1ರಿಂದ ಸಮ-ಬೆಸ ಸಂಖ್ಯೆಯಾಧರಿಸಿ ಶಾಲಾ ಕಾಲೇಜುಗಳನ್ನು ಆರಂಭಿಸಿ. ಬೆಸ ಸಂಖ್ಯೆಯ ದಿನದಂದು ಶಿಕ್ಷಕರು ಶಾಲೆಗೆ ಬರಲಿ, ಸಮ ಸಂಖ್ಯೆಯ ದಿನ ಮಕ್ಕಳು ಶಾಲೆಗೆ ಬರಲಿ’ ಎಂದು ಟ್ವೀಟ್‌ ಮಾಡಿದ್ದಾರೆ ಎನ್ನಲಾದ ಸ್ಕ್ರೀನ್‌ಶಾಟ್‌ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ?

Suresh

Karnataka Districts27, May 2020, 2:13 PM

ವಿದ್ಯಾರ್ಥಿನಿಯ ಕವನ ಪುಸ್ತಕಕ್ಕೆ ಅಭಿ​ನಂದನಾ ಪತ್ರ ಬರೆದ ಶಿಕ್ಷಣ ಸಚಿವ

ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಮಾಯಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿನಿ ರೇಷ್ಮಾ ಬರೆದ ‘ಗುರು ಕಾಣಿಕೆ’ ಕವನ ಪುಸ್ತಕವನ್ನು ಮೆಚ್ಚಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಅಭಿನಂದನಾ ಪತ್ರ ಬರೆದಿದ್ದಾರೆ.

Quarantine

Karnataka Districts27, May 2020, 8:11 AM

ಹೂವಿನಹಡಗಲಿ: 87 ಜನರ ಕ್ವಾರಂಟೈನ್‌ ಕಂಪ್ಲೀಟ್‌, ಬಿಡುಗಡೆ

ತಾಲೂಕಿನ ಮೀರಾಕೋರನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕ್ವಾರಂಟೈನ್‌ ಕೇಂದ್ರದಲ್ಲಿ ಇದ್ದ ಎಲ್ಲ 87 ಜನರ ಕೋವಿಡ್‌-19 ಪರೀಕ್ಷಾ ವರದಿಯು ನೆಗೆಟಿವ್‌ ಬಂದಿರುವ ಹಿನ್ನೆಲೆಯಲ್ಲಿ ಎಲ್ಲರ ಕ್ವಾರಂಟೈನ್‌ ಅವ​ಧಿ ಪೂರ್ಣಗೊಂಡಿರುವದರಿಂದ ಬಿಡುಗಡೆಗೊಳಿಸಿ ಸ್ವಗ್ರಾಮಗಳಿಗೆ ವಾಹನ ವ್ಯವಸ್ಥೆ ಮಾಡಿ ಕಳುಹಿಸಿಕೊಡಲಾಯಿತು.

• undefined

Karnataka Districts25, May 2020, 11:56 AM

ಕೊರೋನಾ ಸಂಕಷ್ಟ: RTE ಹಣ ಮರುಪಾವತಿಗೆ ಆಗ್ರಹ

ಖಾಸಗಿ ಶಿಕ್ಷಣ ಸಂಸ್ಥೆಗಳ ಆರ್‌ಟಿಇ ಹಣ ಮರುಪಾವತಿ ಮತ್ತು ಅನುದಾನ ರಹಿತ ಶಾಲೆಗಳಿಗೆ ಆರ್ಥಿಕ ನೆರವು ಹಾಗೂ 6 ನೇ ವೇತನ ಆಯೋಗದನ್ವಯ ವೇತನ ಪಾವತಿ ಪುನರ್ವಿಮರ್ಶೆಗೆ ಒತ್ತಾಯಿಸಿ ಹಾಸನ ಜಿಲ್ಲಾ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದಿಂದ ಶನಿ​ವಾರ ಶಿಕ್ಷಣ ಸಚಿವ ಸುರೇಶ್‌ಕುಮಾರ್‌ ಅವ​ರಿಗೆ ಮನವಿ ಸಲ್ಲಿಸಲಾಯಿತು.

Singer Girija Narayan

News24, May 2020, 10:55 AM

ಕಲಾವಿದರಿಗೆ ಗಾಯಕಿ ಗಿರಿಜಾ ನೆರವು!

ಇತರ ಕ್ಷೇತ್ರಗಳಂತೆ ಸಂಗೀತ, ನೃತ್ಯ ಮತ್ತು ಇತರ ಕಲಾ ಪ್ರಕಾರಗಳಲ್ಲಿ ಕೆಲಸ ಮಾಡುವವರೂ ತೊಂದರೆ| ಕಲಾವಿದರಿಗೆ ಗಾಯಕಿ ಗಿರಿಜಾ ನೆರವು| ಸ್ವರ-ಲಯ ಸಂಗೀತ ಶಾಲೆ ಹಾಗೂ ಆನೂರು ಅನಂತಶರ್ಮ ಸಂಗೀತ ಪ್ರತಿಷ್ಠಾನದ ಸಹಯೋಗದಲ್ಲಿ ಆರ್ಥಿಕ ನೆರವು|

sslc

Karnataka Districts23, May 2020, 10:47 AM

ನಿರ್ಬಂಧ ಉಲ್ಲಂಘಿಸಿ SSLC ವಿದ್ಯಾರ್ಥಿಗಳಿಗೆ ತರಗತಿ!

ಲಾಕ್‌ಡೌನ್‌, ನಿಷೇಧಾಜ್ಞೆಗಳನ್ನು ಮೀರಿ ಕಾರ್ಕಳ ಸರ್ಕಾರಿ ಬೋರ್ಡ್‌ ಹೈಸ್ಕೂಲ್‌ ಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶುಕ್ರವಾರ ತರಗತಿಗಳನ್ನು ನಡೆಸಿದ್ದು, ವಿಷಯ ಬೆಳಕಿಗೆ ಬಂದ ಬಳಿಕ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲಾಗಿದೆ.

জলের মত টাকা খরচ করে এই ৫ রাশি, মিলিয়ে নিন নিজের রাশির সঙ্গে

state23, May 2020, 8:29 AM

ಲಾಕ್‌ಡೌನ್‌ನಲ್ಲಿ ಅಡ್ಮಿಶನ್‌: ಪೋಷಕರಿಂದ ಶುಲ್ಕ ಸಂಗ್ರಹ, 163 ಶಾಲೆಗೆ ಸರ್ಕಾರದ ನೋಟಿಸ್‌

ಲಾಕ್‌ಡೌನ್‌ ಸಮಯದಲ್ಲಿ ಮುಂದಿನ ಶೈಕ್ಷಣಿಕ ವರ್ಷದ ಪ್ರವೇಶ ಪ್ರಕ್ರಿಯೆ ನಡೆಸದಂತೆ ಹಾಗೂ ಪೋಷಕರಿಂದ ಶುಲ್ಕ ಸಂಗ್ರಹಿಸದಂತೆ ಹೊರಡಿಸಿದ್ದ ರಾಜ್ಯ ಸರ್ಕಾರದ ಆದೇಶ ಉಲ್ಲಂಘಿಸಿದ 163 ಶಾಲೆಗಳಿಗೆ ಶಿಕ್ಷಣ ಇಲಾಖೆ ನೋಟಿಸ್‌ ಜಾರಿಗೊಳಿಸಿದೆ.

• Suresh Kumar

state23, May 2020, 8:07 AM

ಕೇಂದ್ರದ ಸೂಚನೆ ನಂತ್ರ ಶಾಲೆ ಆರಂಭದ ಬಗ್ಗೆ ನಿರ್ಧಾರ: ಸಚಿವ ಸುರೇಶ್

ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ತರಗತಿಗಳ ಪ್ರಾರಂಭದ ದಿನಾಂಕವನ್ನು ಮುಂದಿನ ವಾರದಲ್ಲಿ ನಿರ್ಧರಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌ ತಿಳಿಸಿದ್ದಾರೆ.

Mobile

Karnataka Districts22, May 2020, 9:52 AM

ಮನೆಯೊಳಗಿದ್ದೇ ಮಕ್ಕಳ ಮೊಬೈಲ್‌ ಕ್ವಿಜ್‌ ಈಗ ಜನಪ್ರಿಯ!

ಅತ್ತ ಶಾಲೆಯೂ ಇಲ್ಲದೇ ಇನ್ನೊಂದೆಡೆ ಹೊರಗೂ ಸುತ್ತಾಡಲಾಗದೇ ಮನೆಯಲ್ಲೇ ಬಾಕಿಯಾದ ಮಕ್ಕಳಿಗೆ ಲಾಕ್‌ಡೌನ್‌ ಅವಧಿಯುದ್ದಕ್ಕೂ ಮೊಬೈಲ್‌ನಲ್ಲೇ ಸಂಸ್ಕೃತಿ, ಸಂಸ್ಕಾರಕ್ಕೆ ಸಂಬಂಧಿಸಿದಂತೆ ಮೊಬೈಲ್‌ ಕ್ವಿಜ್‌ ಸಂಘಟಿಸುವ ಮೂಲಕ ಪುರೋಹಿತರೊರ್ವರು ಗಮನ ಸೆಳೆದಿದ್ದಾರೆ.

• undefined

Karnataka Districts22, May 2020, 9:23 AM

ಮುಂಬೈನಿಂದ ಬಂದು ಕ್ವಾರೆಂಟೈನ್‌ನಲ್ಲಿದ್ದಾತ 2 ಗಂಟೆಯಲ್ಲೇ ಆತ್ಮಹತ್ಯೆ

ಮುಂಬೈಯಿಂದ ಬಂದು 2 ಗಂಟೆಗಳ ಕಾಲ ಕ್ವಾರಂಟೈನ್‌ನಲ್ಲಿದ್ದ 55ರ ಹರೆಯದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಕಡಂದಲೆ ಶಾಲೆಯಲ್ಲಿ ಗುರುವಾರ ಬೆಳಗ್ಗೆ ಬೆಳಕಿಗೆ ಬಂದಿದೆ.