ಶಾಲಾ ಶಿಕ್ಷಕ

(Search results - 20)

H D Kumaraswamy

state9, Aug 2020, 3:38 PM

ಖಾಸಗಿ ಶಾಲಾ ಶಿಕ್ಷಕರಿಗೆ ನೆರವು ನೀಡಿ: ಸರ್ಕಾರಕ್ಕೆ ಎಚ್‌.ಡಿ.ಕುಮಾರಸ್ವಾಮಿ ಆಗ್ರಹ

ಕೊರೋನಾ ಸಂಕಷ್ಟ ಕಾಲದಲ್ಲಿ ವೇತನವಿಲ್ಲದೆ ಕಂಗೆಟ್ಟಿರುವ ರಾಜ್ಯದ ಸುಮಾರು ಎರಡೂವರೆ ಲಕ್ಷ ಖಾಸಗಿ ಶಾಲಾ ಶಿಕ್ಷಕರು ಮತ್ತು ಅತಿಥಿ ಉಪನ್ಯಾಸಕರ ನೆರವಿಗೆ ಸರ್ಕಾರ ತಕ್ಷಣವೇ ಮುಂದಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

Online class

Video Icon

Education Jobs28, Jul 2020, 7:14 PM

ಆನ್‌ಲೈನ್‌ ಕ್ಲಾಸ್‌ನಲ್ಲಿ ಮಾದರಿಯಾದ ಗ್ರಾಮೀಣ ಶಾಲೆ; ಪಾಠದ ವಿಡಿಯೊ ವೈರಲ್

ಈಗ ಎಲ್ಲಾ ಕಡೆ ಆನ್‌ಲೈನ್ ಕ್ಲಾಸ್ ಶುರುವಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಎಲಗುಳಿಗೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು ಆನ್‌ಲೈನ್ ಕ್ಲಾಸ್ ಶುರು ಮಾಡಿದ್ದಾರೆ. ಮಕ್ಕಳಿಗೆ ಪಾಠ ಕೇಳಲು ಸ್ಮಾರ್ಟ್‌ ಫೋನ್ ವ್ಯವಸ್ಥೆ ಮಾಡಲಾಗಿದೆ. 15 ದಿನಗಳಿಂದ ಕ್ಲಾಸ್ ಮಾಡಲಾಗಿದ್ದು ಶಾಲೆಯಲ್ಲಿ 17 ವಿದ್ಯಾರ್ಥಿಗಳಿದ್ಧಾರೆ. ಈ ಶಾಲೆಗೆ ಇಬ್ಬರು ಶಿಕ್ಷಕರಿದ್ದಾರೆ. ಇವರು ಪಾಠ ಮಾಡಿದ ವಿಡಿಯೋವನ್ನು ಯುಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಿದ್ದು ವೈರಲ್ ಆಗಿದೆ.

10वीं कक्षा को पढ़ाने वाले चिरंजीवी के पास तीन डिग्रियां हैं। वह एमए (सोशल वर्क), एमफिल (रूरल डेवलपमेंट) और बीएड हैं। यही नहीं, प्राइवेट स्‍कूल में पढ़ा रहीं उनकी एमबीए पत्‍नी भी पिछले एक हफ्ते से मजदूरी के काम में लगी हैं। लॉकडाउन से पहले परिवार की मासिक इनकम 60,000 रुपये थी। आज यह जीरो हो गई है।

(DEMO PIC)

state17, Jul 2020, 10:41 AM

ಕೊರೋನಾ ಆರ್ಭಟ: ಜು.31ರವರೆಗೆ ಶಿಕ್ಷಕರಿಗೆ ಮನೆಯಲ್ಲೇ ಕೆಲಸ

ಕೊರೋನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿ ಜು.31ರವರೆಗೆ ಮನೆಯಿಂದಲೇ ಕೆಲಸ ನಿರ್ವಹಿಸುವಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

Coronavirus

Karnataka Districts12, Jul 2020, 8:15 AM

ಕೊರೋನಾ ಅಟ್ಟಹಾಸದ ವೇಳೆ ಶಿಕ್ಷಕರಿಗೆ ಕಾರ್ಯಾಗಾರ ಬೇಕಾ?

ಗುಣಮಟ್ಟದ ಶಿಕ್ಷಣದ ಉದ್ದೇಶವಿಟ್ಟುಕೊಂಡು ಪ್ರಾಥಮಿಕ ಶಾಲಾ ಶಿಕ್ಷಕರಿಗೆ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯು 10 ದಿನಗಳ ಕಾರ್ಯಾಗಾರ ನಡೆಸಲು ಮುಂದಾಗಿದೆ. ಆದರೆ ಕೊರೋನಾ ವೇಳೆ ತರಬೇತಿ ಕಾರ್ಯಾಗಾರವೆಲ್ಲ ಬೇಡವೇ ಬೇಡ. ತರಬೇತಿ ಕೊಡಲೇಬೇಕೆಂದರೆ ಆನ್‌ಲೈನ್‌ನಲ್ಲಿ ನೀಡಿ ಅಥವಾ ಕೊರೋನಾ ಹಾವಳಿ ಕಡಿಮೆಯಾದ ಬಳಿಕ ಕೊಡಿ ಎಂದು ಇದೀಗ ಶಿಕ್ಷಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ವ್ಯಾಟ್ಸ್‌ಆ್ಯಪ್‌ ಹಾಗೂ ಈ ಮೇಲ್‌ ಮೂಲಕ ಆಂದೋಲನ ಶುರು ಮಾಡಿದ್ದಾರೆ.

• Video Icon

Karnataka Districts8, Jul 2020, 3:57 PM

ಅಯ್ಯಯ್ಯೋ.. ಶಾಲೆಯೊಳಗೇ ಟೀಚರ್ ಎಣ್ಣೆ ಪಾರ್ಟಿ..!

ಶಾಲೆಯ ಹೆಡ್‌ಮಾಸ್ಟರ್ ನೇತೃತ್ವದಲ್ಲೇ ಎಣ್ಣೆ ಪಾರ್ಟಿ ನಡೆದಿದೆ. ಜೂನ್ 03ರಂದು SSLC ಪರೀಕ್ಷೆ ಮುಕ್ತಾಯವಾದ ದಿನದ ರಾತ್ರಿ  ಎಣ್ಣೆಪಾರ್ಟಿ ನಡೆದಿದ್ದು, ಈ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

• Video Icon

state29, Jun 2020, 5:06 PM

ಲಾಕ್‌ಡೌನ್‌ನಿಂದ ಸಂಬಳವಿಲ್ಲ, ದುಡಿಮೆಗಾಗಿ ಹೊಸ ಪ್ರಯತ್ನಕ್ಕೆ ಕೈ ಹಾಕಿದ ಶಿಕ್ಷಕ

ಶಿಕ್ಷಕರು ಅಂದ್ರೆ‌ ಸಮಾಜದಲ್ಲಿ ಅಪಾರ ಗೌರವ,ಸೂಕ್ತ ಸ್ಥಾನಮಾನವಿರುತ್ತದೆ. ಅಲ್ಲದೇ ಶಿಕ್ಷಕರ ಬದುಕು ತುಂಭಾ ಸುಲಭವಾದದ್ದು, ನಿತ್ಯ ಶಾಲೆಯಲ್ಲಿ ಗಂಟೆ ಹೊಡೆಯಿರಿ, ಸಂಬಳ ತಗೋಳಿ ಎಂಬ ಹುಡುಗಾಟಿಕೆಯ ಮಾತುಗಳು ಸಾಮಾನ್ಯವಾಗಿದ್ದವು. ಆದ್ರೆ, ಕೊರೋನ ಹರಡದಂತೆ ಭಾರತ ಲಾಕ್ ಡೌನ್ ಆದಾಗಿನಿಂದ ಶಾಲೆಗಳು ಓಪನ್ ಆಗಿಲ್ಲ. ಹೀಗಾಗಿ ವಿದ್ಯಾರ್ಥಿಗಳ ಪೋಷಕರು ಸಹ ಖಾಸಗಿ ಶಾಲೆಗಳಿಗೆ ಶುಲ್ಕ ಕಟ್ಟಿಲ್ಲ. ಇದರಿಂದಾಗಿ ಖಾಸಗಿ ಶಾಲಾ ಶಿಕ್ಷಕರ ಬದುಕು ದುಸ್ತರವಾಗಿದೆ.

• India18, Apr 2020, 9:50 AM

ವೈರಸ್ ಭೀತಿ: ರಸ್ತೆ ಮೇಲೆ 500 ರು. ನೋಟುಗಳು ಬಿದ್ರೂ ಕೇಳೋರಿಲ್ಲ!

ರಸ್ತೆ ಮೇಲೆ 500 ರು. ನೋಟುಗಳು ಬಿದ್ರೂ ಕೇಳೋರಿಲ್ಲ!| ಎಲ್ಲಾ ಕೊರೋನಾ ಮಹಿಮೆ; ನೋಟಲ್ಲಿ ವೈರಸ್‌ ಇರುವ ಶಂಕೆ| ನೋಟು ತೆಗೆದುಕೊಳ್ಳದೇ ಪೊಲೀಸರಿಗೆ ದೂರಿದ ಜನ| ಸ್ಯಾನಿಟೈಸರ್‌ ಪ್ರೋಕ್ಷಿಸಿ ನೋಟನ್ನು ಠಾಣೆಗೆ ಒಯ್ದ ಪೊಲೀಸರು| ಕೊನೆಗೆ ಈ ನೋಟು ನನ್ನವು ಎಂದು ಬಂದ ಶಾಲಾ ಶಿಕ್ಷಕಿ| ಪರಿಶೀಲನೆ ಮಾಡಿ ಶಿಕ್ಷಕಿಗೆ ಒಪ್ಪಿಸಿದ ಪೊಲೀಸರು

• Mysuru
Video Icon

Mysore2, Mar 2020, 1:07 PM

ಸ್ಟೂಡೆಂಟ್ ಜೊತೆ ಶಿಕ್ಷಕನ ಲವ್ವಿ ಡವ್ವಿ; ರಾಸಲೀಲೆ ಫೋಟೋಗಳು ವೈರಲ್!

ಸರ್ಕಾರಿ ಶಾಲಾ ಶಿಕ್ಷಕನ ಕಾಮದಾಟ ಬಯಲಾಗಿದೆ.  ನಂಜನಗೂಡಿನ ರಾಂಪುರ ಸರ್ಕಾರಿ ಶಾಲೆಯ ಶಿಕ್ಷಕ ಸಿದ್ದರಾಜು ಹಳೆ ವಿದ್ಯಾರ್ಥಿನಿ ಜೊತೆ ರಾಸಲೀಲೆ ನಡೆಸುತ್ತಿರುವ ಫೋಟೋ ವೈರಲ್ ಆಗಿದೆ. ಫೋಟೋ ವೈರಲ್ ಆಗುತ್ತಿದ್ದಂತೆ ಶಿಕ್ಷಕ ನಾಪತ್ತೆಯಾಗಿದ್ದಾರೆ.

• Video Icon

Karnataka Districts21, Jan 2020, 6:43 PM

ಗುಡ್ ಮಾರ್ನಿಂಗ್ ಕಿಡ್ಸ್ ಎಂದ ಹಾವು; ಶಿಕ್ಷಕರ ಜಾಣ್ಮೆಯಿಂದ ಮಕ್ಕಳೆಲ್ಲಾ ಬಚಾವು!

ಸರ್ಕಾರಿ ಶಾಲೆಗೆ ಬಂದ ಹಾವು; ಬೆಚ್ಚಿ ಬಿದ್ದ ಮಕ್ಕಳು; ತಕ್ಷಣ ಕಾರ್ಯಪ್ರವೃತ್ತರಾದ ಶಾಲಾ ಶಿಕ್ಷಕರು; ಉರಗ ಪ್ರೇಮಿಗೆ ಬುಲಾವ್; ಹಾವು ಸೆರೆ, ಕಾಡಿನಲ್ಲಿ ಬಿಡುಗಡೆ

• Student

CRIME12, Dec 2019, 10:40 PM

ಬೆಂಗಳೂರು: ವೈಯಕ್ತಿಕ ಕಾರಣಕ್ಕೆ 1ನೇ ಕ್ಲಾಸ್ ವಿದ್ಯಾರ್ಥಿನಿ ಥಳಿಸಿದ ಶಿಕ್ಷಕಿ

ವೈಯಕ್ತಿಕ ದ್ವೇಷ ಇಟ್ಟುಕೊಂಡು ಶಾಲಾ ಶಿಕ್ಷಕಿ ಒಂದನೇ ತರಗತಿ ವಿದ್ಯಾರ್ಥಿನಿ ಮೇಲೆ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ.  ಥಳಿಸಿದ್ದನ್ನು ಪ್ರಶ್ನೆ ಮಾಡಿದಕ್ಕೆ ಪೋಷಕರಿಗೂ ಪ್ರಾಂಶುಪಾಲೆ ಹಾಗೂ ಶಾಲಾ ನಿರ್ದೇಶಕ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

• byju

BUSINESS29, Jul 2019, 6:40 PM

ಬೆಂಗಳೂರಿನ ಶಾಲಾ ಶಿಕ್ಷಕ ಭಾರತದ ನೂತನ ಬಿಲಿಯನೇರ್!

ವಿದ್ಯಾರ್ಥಿಗಳಿಗೆ ಪಾಠ ಹೇಳಿ ಕೊಡುವ ಮೂಲಕ ಮನೆಮಾತಾಗಿರುವ ಬೈಜು’ಸ್ ಸಂಸ್ಥೆಯ ಹಿಂದಿದ್ದಾರೆ ಬೈಜು ರವೀಂದ್ರನ್ | ಬಹಳ ಕಡಿಮೆ ಅವಧಿಯಲ್ಲಿ ಜಾಗತಿಕ ಮನ್ನಣೆ ಪಡೆದ ಶಿಕ್ಷಣತಜ್ಞ | ವಿನೂತನ, ವಿಭಿನ್ನ, ವಿಷಿಷ್ಟ ಕಲಿಕಾ ವಿಧಾನ ಪರಿಚಯಿಸಿ ಬಿಲಿಯನೇರ್ ಸಾಲಿಗೆ ಸೇರಿದ ಬೈಜು

• Teachers Strike

NEWS29, Jun 2019, 8:26 AM

ಜು.1ರಿಂದ ಸರ್ಕಾರಿ ಶಿಕ್ಷಕರಿಂದ ಮುಷ್ಕರ

ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೂ ಬಡ್ತಿ ನೀಡುವಂತೆ ಒತ್ತಾಯಿಸಿ ಜು.1 ರಿಂದ ರಾಜ್ಯಾದ್ಯಂತ ತರಗತಿ ಬಹಿಷ್ಕರಿಸಿ ಹೋರಾಟ ನಡೆಸಲು ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘ ನಿರ್ಧರಿಸಿದೆ.

• Video Icon

Karnataka Districts28, Jun 2019, 5:22 PM

ಕೊನೆಗೂ ಶಿಕ್ಷಕರಿಗೆ ಸಂಬಳ! ಮೋದಿ ಟೀಚರ್ ಎತ್ತಂಗಡಿ

ಕಳೆದ ನಾಲ್ಕು ತಿಂಗಳಿನಿಂದ ಶಿಕ್ಷಕರಿಗೆ ಸಂಬಳ ನೀಡದೆ ಸತಾಯಿಸುತ್ತಿದ್ದ ಮುಖ್ಯ ಶಿಕ್ಷಕಿಯ ಸುದ್ದಿಯನ್ನು BIG 3 ವರದಿ ಮಾಡಿತ್ತು. ಸುದ್ದಿ ಪ್ರಸಾರವಾದ ಬೆನ್ನಲ್ಲೇ, ಅಧಿಕಾರಿಗಳು, ಸರ್ಕಾರಿ ಶಾಲಾ ಶಿಕ್ಷಕರಿಗೆ ಬಾಕಿ ಸಂಬಳ ಕೊಡಿಸಲು ಸೂಕ್ತ ಕ್ರಮ ಕೈಗೊಂಡಿದ್ದಾರೆ. ಅಷ್ಟೇ ಅಲ್ಲ, ಶಿಕ್ಷಕರನ್ನು ಸತಾಯಿಸುತ್ತಿದ್ದ ಆ ಮುಖ್ಯ ಶಿಕ್ಷಕಿಯನ್ನು ಎತ್ತಂಗಡಿ ಕೂಡಾ ಮಾಡಲಾಗಿದೆ.

• Police

Karnataka Districts14, Jun 2019, 11:13 AM

ಕೊಡಗು: ಶಿಕ್ಷಕಿ ಮೇಲೆ ಗುಂಡು ಹಾರಿಸಿ, ಆತ್ಮಹತ್ಯೆಗೆ ಶರಣು

ಕೊಡಗಿನಲ್ಲಿ ವ್ಯಕ್ತಿಯೋರ್ವ ಶಾಲಾ ಶಿಕ್ಷಕಿಯೋರ್ವರನ್ನು ಗುಂಡಿಕ್ಕಿ ಹತ್ಯೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

• Shivaputra

Lok Sabha Election News22, Apr 2019, 9:46 PM

ಚುನಾವಣೆ ಕರ್ತವ್ಯದಲ್ಲಿದ್ದ ಶಿಕ್ಷಕ ಹೃದಯಾಘಾತದಿಂದ ಸಾವು!

ಚುನಾವಣೆ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಶಾಲಾ ಶಿಕ್ಷಕನೋರ್ವ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಯಾದಗಿರಿಯಲ್ಲಿ ನಡೆದಿದೆ.