ಶಾಲಾ ಬಾಲಕಿ
(Search results - 9)Karnataka DistrictsMay 14, 2020, 7:26 AM IST
ಶಾಲಾ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಬಾಲಕಿ ಗರ್ಭಿಣಿ
ವ್ಯಕ್ತಿಯೊಬ್ಬ ಶಾಲಾ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಆಕೆ ಗರ್ಭಿಣಿಯಾಗಿರುವ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ನಂತರದಲ್ಲಿ ಬಾಲಕಿ ಗರ್ಭಿಣಿಯಾಗಿರುವುದು ಪೋಷಕರಿಗೆ ತಿಳಿದಿದೆ.
Karnataka DistrictsMay 13, 2019, 6:20 PM IST
ಕೊಠಡಿಯಲ್ಲೇ ಕಿತಾಪತಿ ಮಾಡಿದ ಬಾಗಲಕೋಟೆ ಶಿಕ್ಷಕ ಅರೆಸ್ಟ್
ಬಾಗಲಕೋಟೆ[ಮೇ. 13] ಶಾಲಾ ಬಾಲಕಿಯೊಂದಿಗೆ ಅನುಚಿತ ವರ್ತನೆ ತೋರಿದ ಪರಿಣಾಮ ಶಿಕ್ಷಕರೊಬ್ಬರು ಇದೀಗ ಜೈಲು ಸೇರಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಗ್ರಾಮವೊಂದರಲ್ಲಿ ನಡೆದ ಪ್ರಕರಣದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಶಾಲೆಯ ಮುಖ್ಯ ಶಿಕ್ಷಕರ ಕೊಠಡಿಯಲ್ಲಿ ಬಾಲಕಿಯೊಂದಿಗೆ ಅನುಚಿತ ವತ೯ನೆ ತೋರಿದ ಶಿಕ್ಷಕ ಬೇಲೂರಪ್ಪನ ವಿರುದ್ದ ಮುಖ್ಯೋಪಾಧ್ಯಾಯರರೇ ಕೇಸ್ ದಾಖಲಿಸಿದ್ದು, ಕಾಮುಕ ಶಿಕ್ಷಕ ಈಗ ಅರೆಸ್ಟ್ ಆಗಿದ್ದಾನೆ. ಬಾದಾಮಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾದೆ.
NEWSApr 10, 2019, 12:14 PM IST
ಕುದುರೆ ಸವಾರಿ ನಿಂಗಲ್ಲ ಅಂದಿದ್ದ: ಕುದುರೆಯೂ ಅಂದಿತ್ತು ಅಯ್ಯೋ ಪೆದ್ದ!
ಪರೀಕ್ಷೆಗೆ ತಡವಾದ ಕಾರಣಕ್ಕೆ ಶಾಲೆಗೆ ಕುದುರೆ ಏರಿ ಬಂದಿದ್ದ ಬಾಲಕಿಯ ಹೆಸರು ಇದೀಗ ಭಾರತದ ನಾಲಿಗೆ ಮೇಲೆ ಹರಿದಾಡುತ್ತಿದೆ. ಅದರಲ್ಲೂ ಆನಂದ್ ಶರ್ಮಾ ಈಕೆಯ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ ಮೇಲಂತೂ, ಯುವ ಭಾರತದಲ್ಲಿ ಈಕೆಯದ್ದೇ ಮಾತು.
NEWSJan 31, 2019, 3:47 PM IST
ಎನ್ಆರ್ ಪುರ ಬಾಲಕಿಯ ಆಂಗ್ಲ ಭಾಷಣಕ್ಕೆ ಫಿದಾ ಆಗ್ಲೇಬೇಕು
ಗ್ರಾಮೀಣ ಪ್ರದೇಶದಲ್ಲಿಯೂ ಆಂಗ್ಲ ಮಾಧ್ಯಮ ಎಂಬ ಹುಚ್ಚು ನಿಧಾನವಾಗಿ ಆವರಿಸತೊಡಗಿದೆ. ಖಾಸಗಿ ಶಾಲೆಯಲ್ಲಿ ಇದ್ದರೆ ಮಾತ್ರ ಇಂಗ್ಲಿಷ್ ಕಲಿಯಬಹುದು ಎಂಬ ಭಾವನೆಯೂ ಹಲವು ಪೋಷಕರಲ್ಲಿದೆ. ಆದರೆ ಗ್ರಾಮೀಣ ಭಾಗದ ಈ ಶಾಲೆ ಎಲ್ಲರ ಊಹೆಯನ್ನು ಮೀರಿ ನಿಂತಿದೆ. ಚಿಕ್ಕಮಗಳೂರು ಜಿಲ್ಲೆಯ ಸರ್ಕಾರಿ ಶಾಲೆ ಮಕ್ಕಳ ಇಂಗ್ಲೀಷ್ ಸ್ಪೀಚ್ ಯಾವ ಕಾನ್ವೆಂಟ್ ಸ್ಕೂಲ್ ಮಕ್ಕಳಿಗೂ ಕಡಿಮೆ ಇಲ್ಲ. ಗಣರಾಜ್ಯೋತ್ಸವದಲ್ಲಿ ಇಂಗ್ಲೀಷಿನಲ್ಲೇ ಭಾಷಣವನ್ನು ನೀವು ಒಮ್ಮೆ ಕೇಳಲೇಬೇಕು. ಎನ್.ಆರ್.ಪುರ ತಾಲೂಕಿನ ಶೆಟ್ಟಿಕೊಪ್ಪದ ಶಾಲಾ ಬಾಲಕಿ ಏಳನೇ ತರಗತಿ ಬಾಲಕಿ ಅನನ್ಯಳ ಅದ್ಭುತ ಮಾತಿಗೆ ಎಂಥವರು ಫಿದಾ ಆಗಲೇಬೇಕು. ಖಾಸಗಿ ಬಸ್ ಡ್ರೈವರ್ ಮಗಳ ಭಾಷಣವನ್ನು ನೀವು ಒಮ್ಮೆ ಕೇಳಲೇಬೇಕು.
stateNov 30, 2018, 9:35 AM IST
ಶಾಲಾ ಬಾಲಕಿಯನ್ನು ಅಡ್ಗಗಟ್ಟಿ ಅರಶಿಣ ಕೊಂಬು ಕಟ್ಟಿದ!
ಶಾಲಾ ಬಾಲಕಿಯನ್ನು ಅಡ್ಡಗಟ್ಟಿದ ಯುವಕನೋರ್ವ ಅರಿಶಿನದ ಕೊಂಬಿರುವ ದಾರವನ್ನು ಕಟ್ಟಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.
Jun 11, 2018, 7:41 PM IST
ನೀರೆಂದು ಥಿನ್ನರ್ ಕುಡಿದ ಬಾಲಕಿ; ಆಸ್ಪತ್ರೆಯಲ್ಲಿ ಸಾವು-ಬದುಕಿನ ಹೋರಾಟ
ಕಲಬುರಗಿ ಜಿಲ್ಲೆಯ ಆಳಂದದಲ್ಲಿ ಶಾಲಾ ಬಾಲಕಿಯೊಬ್ಬಳು ನೀರೆಂದು ಪೈಂಟ್’ಗೆ ಬಳಸುವ ಥಿನ್ನರ್ ಕುಡಿದಿದ್ದಾಳೆ. ಆಸ್ಪತ್ರೆಗೆ ದಾಖಲಾಗಿರುವ ಬಾಲಕಿ ಸಾವು-ಬದುಕಿನ ಹೋರಾಟ ನಡೆಸುತ್ತಿದ್ದಾಳೆ. ಆಕೆಯ ಬಡ ಪೋಷಕರು ಈಗಾಗಲೇ ಲಕ್ಷಾಂತರ ರೂ. ಚಿಕಿತ್ಸೆಗಾಗಿ ಖರ್ಚು ಮಾಡಿದ್ದು, ಸಹೃದಯರಿಂದ ಆರ್ಥಿಕ ನೆರವು ಎದುರು ನೋಡುತ್ತಿದ್ದಾರೆ.
Jan 21, 2018, 12:09 PM IST
Feb 26, 2017, 3:27 PM IST
Jan 16, 2017, 12:32 PM IST