ಶಾರೂಖ್ ಖಾನ್
(Search results - 34)Cine WorldJan 19, 2021, 11:02 AM IST
ಮದುವೆ ನಂತ್ರ ಬುರ್ಖಾ ಮಾತ್ರ ಧರಿಸ್ಬೇಕು: ರಿಸೆಪ್ಶನ್ ದಿನ ಹಿಂದೂ ಪತ್ನಿಗೆ ಶಾಕ್ ಕೊಟ್ಟ ನಟ
ಭಿನ್ನ ಮತದ ಇಬ್ಬರು ಪ್ರೀತಿಸಿ ಮದುವೆಯಾಗಿ ನಂತರ ಮತಾಂತರವಾಗು, ಹಾಗೇ ಇರು, ಹೀಗೆ ಇರು ಎಂದರೆ ಹೇಗಾಗಬಹುದು ಹೇಳಿ..? ನಂಬಿ ಮದುವೆಯಾದ ಹುಡುಗಿಗೆ ಇನ್ಮುಂದೆ ಬುರ್ಖಾ ಮಾತ್ರ ಧರಿಸ್ಬೇಕು ಎಂದು ಶಾಕ್ ಕೊಟ್ಟಿದ್ದರು ಈ ನಟ
Cine WorldJan 16, 2021, 3:04 PM IST
ಉಸಿರಾಡೋದು ಹೇಗನ್ನೋದೇ ಮರೆತ್ರಂತೆ ಶಾರೂಖ್ ಮಗಳು..!
ಬಾಲಿವುಡ್ ಸ್ಟಾರ್ ಕಿಡ್ಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇರುವವರಲ್ಲಿ ಒಬ್ಬರು ಸುಹಾನಾ ಖಾನ್. ಲೇಟೆಸ್ಟ್ ಆಗಿ ನಟಿ ಹಾಕಿರೋ ವಿಚಿತ್ರ ಪೋಸ್ಟ್ ಹೇಗಿದೆ ನೋಡಿ
Cine WorldDec 11, 2020, 12:45 PM IST
ಕೊರೋನಾ ರೋಗಿಗಳಿಗೆ 500 Remdesivir ಇಂಜೆಕ್ಷನ್ ನೀಡಿದ ಶಾರೂಖ್
ಬಾಲಿವುಡ್ ಕಿಂಗ್ ಖಾನ್ ಕೊರೋನಾ ರೋಗಿಗಳ ನೆರವಿಗೆ ಧಾವಿಸಿದ್ದಾರೆ.
Cine WorldDec 5, 2020, 5:08 PM IST
ಶಾರೂಖ್ ಪುತ್ರ ಎಷ್ಟು ಹ್ಯಾಂಡ್ಸಂ ಇದ್ದಾರೆ ನೋಡಿ, ತಮ್ಮ ಅಂದ್ರೆ ಭಾರೀ ಪ್ರೀತಿ
ಬಾಲಿವುಡ್ ಕಿಂಗ್ ಖಾನ್ ಪುತ್ರ ಆರ್ಯನ್ ಖಾನ್ ಈಗ ಹಾಟ್ & ಹ್ಯಾಂಡ್ಸಂ. ಆರ್ಯನ್ ಖಾನ್ಗೆ ತಮ್ಮ ಅಂದ್ರೆ ಮುದ್ದು. ಇಲ್ನೋಡಿ ಫೋಟೋಸ್
Cine WorldNov 29, 2020, 11:32 AM IST
ಪತ್ನಿ ಪಾರ್ಟಿ ಮಾಡೋವಾಗ ತನ್ನ ಮಗಳ ಜೊತೆ, ಪತ್ನಿ ಫ್ರೆಂಡ್ಸ್ ಮಕ್ಕಳನ್ನೂ ಒಬ್ರೇ ನೋಡ್ಕೊಳ್ತಿದ್ರು ಶಾರೂಖ್
ಬಾಲಿವುಡ್ ಬಾದ್ ಶಾ ಮಕ್ಕಳನ್ನು ನೋಡ್ಕೊಳ್ಳೋದ್ರಲ್ಲಿ ಎಕ್ಸ್ಪರ್ಟ್ ಗೊತ್ತಾ..? ಪತ್ನಿ ಗೌರಿ ಖಾನ್ ಗೆಳತಿಯರ ಜೊತೆ ಪಾರ್ಟಿ ಮಾಡ್ಬೇಕಾದ್ರೆ ತನ್ನ ಮಗಳ ಜೊತೆ ಪತ್ನಿಯ ಗೆಳತಿಯರ ಮಕ್ಕಳನ್ನೂ ಚೆನ್ನಾಗಿ ನೋಡ್ಕೊಳ್ತಿದ್ರು ಶಾರೂಖ್ ಖಾನ್
Cine WorldNov 26, 2020, 1:46 PM IST
ಶಾರೂಖ್ ಖಾನ್ನ ಲಂಡನ್ನ ಮನೆ ಬೇಕು ಎಂದ ಕರೀನಾ ಕಪೂರ್..!
ಬಾಲಿವುಡ್ನಲ್ಲಿ ಸುಮಾರು ಎರಡು ದಶಕಗಳಿಂದ ಪ್ರೇಕ್ಷಕರ ಹೃದಯವನ್ನು ಆಳುತ್ತಿರುವ ನಟಿ ಶಾರೂಝ್ ಮನೆ ಬೇಕು ಅಂತ ಹೇಳಿದ್ರು. ಶಾರೂಖ್ನ ಮನೆ ಬೇಕಂತೆ ಕರೀನಾ ಕಪೂರ್ಗೆ
Cine WorldNov 19, 2020, 9:49 AM IST
ಶಾರೂಖ್ ಖಾನ್ ಪಠಾಣ್ ಲುಕ್ ವೈರಲ್..! ಹೊಸ ಸ್ಟೈಲ್ ನೋಡಿ
ಯಶ್ ರಾಜ್ ಸ್ಟುಡಿಯೋದಲ್ಲಿ ಶಾರೂಖ್ ಖಾನ್ ಹೊಸ ಲುಕ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪಠಾಣ್ ಸಿನಿಮಾ ಶೂಟಿಂಗ್ ಆರಂಭವಾಗಿದ್ಯಾ ಅಂತ ಕೇಳ್ತಿದ್ದಾರೆ ಫ್ಯಾನ್ಸ್
Cine WorldNov 18, 2020, 5:31 PM IST
ವಾಲ್ ತುಂಬಾ ಮಕ್ಕಳದ್ದೇ ಫೋಟೋ: ಶಾರೂಖ್ ಮನೆ ಒಳಗೆ ಹೀಗಿದೆ..!
ಬಾಲಿವುಡ್ ಕಿಂಗ್ ಖಾನ್ ಶಾರೂಕ್ ದೆಹಲಿಯ ಮನೆ ಹೇಗಿದೆ ಗೊತ್ತಾ..? ಮನೆ ಗೋಡೆ ತುಂಬಾ ಮಕ್ಕಳದ್ದೇ ಫೋಟೋಗಳಿವೆ. ಸುಂದರವಾದ ಮನೆ ಒಳಗಿನ ದೃಶ್ಯ ನೋಡೋಣ ಬನ್ನಿ
Cine WorldNov 3, 2020, 9:36 AM IST
ಬುರ್ಜ್ ಕಲೀಫಾದಲ್ಲಿ ಕಿಂಗ್ ಖಾನ್: ಬಾಲಿವುಡ್ ಬಾದ್ ಶಾಗೆ ದುಬೈನಲ್ಲಿ ಗೌರವ
ಬುರ್ಜ್ ಕಲೀಫಾದಲ್ಲಿ ಕಿಂಗ್ ಖಾನ್ | ಅತ್ಯಂತ ಎತ್ತರದ ಟವರ್ನಲ್ಲಿ ಶಾರೂಖ್ ಖಾನ್ ಬಿಂಬ
Cine WorldOct 25, 2020, 11:39 AM IST
ಐಫೆಲ್ ಟವರ್ ತೋರಿಸ್ತೀನಂತ ಗೌರಿನ ಫೂಲ್ ಮಾಡಿದ ಶಾರೂಖ್: ಕಿಂಗ್ ಖಾನ್ ಹತ್ರ ಹನಿಮೂನ್ಗೂ ಹಣವಿರಲಿಲ್ಲ
ಹ್ಯಾಪಿ ಆನಿವರ್ಸರಿ ಶಾರೂಖ್-ಗೌರಿ ಖಾನ್ | 29 ವರ್ಷದ ದಾಂಪತ್ಯ ಜೀವನ | ಐಫೆಲ್ ಟವರ್ ತೋರಿಸ್ತೀನಂತ ಪತ್ನಿನ ಫೂಲ್ ಮಾಡಿದ ನಟ
SandalwoodOct 20, 2020, 12:38 PM IST
ಸತತ 20 ವರ್ಷ ಪ್ರದರ್ಶನ ಕಂಡ ದಿಲ್ವಾಲೆ ದುಲ್ಹಾನಿಯಾ ಲೇಜಾಯೇಂಗೆ ಸಿನಿಮಾಗೆ 25 ವರ್ಷ
ದಿಲ್ವಾಲೆ ದುಲ್ಹನಿಯಾ ಲೇಜಾಯೇಂಗೆ ಸಿನಿಮಾಗೆ 25 ವರ್ಷ ಪೂರ್ತಿಯಾಗಿದೆ. ಎವರ್ಗ್ರೀನ್ ಸಿನಿಮಾ ಪ್ರೇಮಕಥೆಗೆ ಇಂದಿಗೂ ಬಹಳ ದೊಡ್ಡ ಫ್ಯಾನ್ ಬೇಸ್ ಇದೆ. ಈ ಸಿನಿಮಾ ಸತತ 20 ವರ್ಷ ಪ್ರದರ್ಶನ ಕಂಡಿದೆ. ಸಿನಿಮಾ ಬಗ್ಗೆ ಇಂಟ್ರೆಸ್ಟಿಂಗ್ ವಿಷಯ ಇಲ್ಲಿದೆ.
Cine WorldOct 9, 2020, 9:33 AM IST
ಲವರ್ ಅಣ್ಣ ಗನ್ ಇಟ್ಟು ಹೆದರಿಸಿದ್ರೂ ಗೌರಿನ ಬಿಡಲಿಲ್ಲ ಶಾರೂಖ್: ಕಿಂಗ್ ಖಾನ್ ರಿಯಲ್ ಲವ್ ಸ್ಟೋರಿ ಇದು
ಇತ್ತೀಚೆಗಷ್ಟೇ ಶಾರೂಖ್ ಪತ್ನಿ ಗೌರಿ ಖಾನ್ 50ನೇ ಹುಟ್ಟುಹಬ್ಬ ಆಚರಿಸಿದ್ರು. ಇವರಿಬ್ಬರೂ ಮದುವೆಯಾಗೋ ಮುನ್ನ ಬಹಳಷ್ಟು ಚಾಲೆಂಜಸ್ ಎದುರಿಸಿದ್ದಾರೆ. ಇವರ ಲವ್ ಸ್ಟೋರಿ ಯಾವ ಸಿನಿಮಾಗೂ ಕಮ್ಮಿ ಇಲ್ಲ
Cine WorldOct 1, 2020, 10:57 AM IST
ಶಾರೂಖ್, ರಣಬೀರ್ಗೂ ಡ್ರಗ್ಸ್ ಕಂಟಕ..! ಶೀಘ್ರ NCB ವಿಚಾರಣೆ
ಬಾಲಿವುಡ್ನ ತಾರೆಯರ ವಿಚಾರಣೆ ಮಾಡಿದ ಎನ್ಸಿಬಿ ಈಗ ಪ್ರಮುಖ ನಟರತ್ತ ಗಮನ ಹರಿಸಿದೆ. ಕಿಂಗ್ ಖಾನ್ ಶಾರೂಖ್, ರಣಬೀರ್ ಕಪೂರ್ ವಿಚಾರಣೆಯೂ ಸದ್ಯದಲ್ಲಿಯೇ ನಡೆಯಲಿದೆ ಎನ್ನಲಾಗಿದೆ
Cine WorldSep 30, 2020, 7:07 PM IST
ಶಾರೂಖ್ ಖಾನ್ ಮಗಳು ಸುಹಾನಳನ್ನು ಕಪ್ಪು ದೆವ್ವ ಎಂದ ನೆಟ್ಟಿಗರು!
ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ನಂತರ, ಬಾಲಿವುಡ್ ಉದ್ಯಮದಲ್ಲಿ ಸ್ವಜನಪಕ್ಷಪಾತದ ಬಗ್ಗೆ ತೀವ್ರ ಚರ್ಚೆ ಶುರುವಾಗಿದ್ದು, ಮುಂದುವರಿಯುತ್ತಲೇ ಇದೆ. ಪ್ರತಿದಿನ ಜನರು ಸೆಲೆಬ್ರೆಟಿಗಳ ಮಕ್ಕಳನ್ನು ಟ್ರೋಲ್ ಮಾಡುತ್ತಾರೆ ಹಾಗೂ ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಇದಕ್ಕೆ ತೀವ್ರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಮೈ ಬಣ್ಣವನ್ನು ಗೇಲಿ ಮಾಡುವ ಟ್ರೋಲರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Cine WorldSep 19, 2020, 11:23 AM IST
ಶಾರೂಕ್, ದೀಪಿಕಾ ಸಿನಿಮಾವನ್ನು ನಾನ್ಸೆನ್ಸ್ ಎಂದಿದ್ದ ಜಯಾಬಚ್ಚನ್..!
ಬಾಲಿವುಡ್ ಡ್ರಗ್ಸ್ ಮಾಫಿಯಾ ಆರೋಪದ ಬಗ್ಗೆ ಸಂಸತ್ತಿನಲ್ಲಿ ವಿರೋಧ ವ್ಯಕ್ತಪಡಿಸಿದ ನಟಿ, ಸಂಸದೆ ಜಯಾ ಬಚ್ಚನ್ ಬೋಲ್ಡ್ ಹೇಳಿಕೆ ಕೊಟ್ಟಿದ್ದು ಇದೇ ಮೊದಲಲ್ಲ, ಇದಕ್ಕೂ ಮುನ್ನ ತನ್ನ ಇಂತಹ ಖಡಕ್ ಹೇಳಿಕೆಗಳಿಂದಲೇ ಹೆಡ್ಲೈನ್ ಆಗಿದ್ದಾರೆ ಈ ಬಾಲಿವುಡ್ ನಟಿ.