ಶಾರುಖ್ ಖಾನ್‌  

(Search results - 9)
 • <p>ಶಾರುಖ್ ಖಾನ್ ಮನೆಯಲ್ಲಿ ಊಟ ಮಾಡಲು ಅಮೀರ್ ಖಾನ್ ನಿರಾಕರಸಿದ್ದೇಕೆ?</p>

  Cine World28, Sep 2020, 6:33 PM

  ಶಾರುಖ್ ಮನೇಲಿ ಊಟ ಮಾಡಲು ನಿರಾಕರಿಸಿದ ಆಮೀರ್‌!

  ಆಮೀರ್‌ ಖಾನ್‌ ಹಾಗೂ  ಶಾರುಖ್ ಖಾನ್  ಇಬ್ಬರೂ ಸೂಪರ್‌ ಸ್ಟಾರ್‌ಗಳು. ಇಬ್ಬರೂ ಅನೇಕ ಹಿಟ್‌ ಸಿನಿಮಾಗಳನ್ನು ನೀಡಿ ಸುಮಾರು ವರ್ಷಗಳಿಂದ ಬಾಲಿವುಡ್‌ನಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಒಮ್ಮೆ ಶಾರುಖ್‌ ಮನೆಯಲ್ಲಿ ಪಾರ್ಟಿಗೆ ಆಹ್ವಾನಿಸಿದಾಗ ಅಮೀರ್ ಖಾನ್  ಊಟ ಮಾಡಲು ನಿರಾಕರಿಸಿದ್ದರು ಹಾಗೂ ತಮ್ಮದೇ ಆದ ಟಿಫಿನ್ ಸಹ ಹೊತ್ತುಕೊಂಡು ಹೋಗಿದ್ದರಂತೆ. ಇದಕ್ಕೆ ಕಾರಣವೇನು.?
   

 • <p>Trinbago</p>

  Cricket11, Sep 2020, 1:30 PM

  CPL 2020: ಶಾರುಖ್ ಖಾನ್ ಒಡೆತನದ TKR ಚಾಂಪಿಯನ್

  ಟ್ರಿನ್‌ಬಾಗೋ ನೈಟ್‌ ರೈಡರ್ಸ್ ತಂಡಕ್ಕೆ ಗೆಲ್ಲಲು 155 ರನ್‌ಗಳ ಗುರಿ ನೀಡಲಾಗಿತ್ತು. ತಂಡ 19 ರನ್ ಗಳಿಸುವಷ್ಟರಲ್ಲೇ ಆರಂಭಿಕ ಆಘಾತಕ್ಕೆ ಒಳಗಾಯಿತು. ನಂತರ ಸಿಮೊನ್ಸ್ ಹಾಗೂ ಬ್ರಾವೋ ಜೋಡಿ ಮೂರನೇ ವಿಕೆಟ್‌ಗೆ ಮುರಿಯದ 138 ರನ್‌ಗಳ ಜತೆಯಾಟವಾಡುವ ಮೂಲಕ ಇನ್ನೂ 1.5 ಓವರ್‌ಗಳು ಬಾಕಿ ಇರುವಂತೆಯೇ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದರು.

 • <p>July 27</p>

  News27, Jul 2020, 5:04 PM

  ಚೀನಾ ಮೇಲೆ 2ನೇ ಡಿಜಿಟಲ್ ಸ್ಟ್ರೈಕ್, ನಟಿ ಉತ್ತರಕ್ಕೆ ಬೆಚ್ಚಿ ಬಿದ್ದ ಶಾರುಖ್; ಜು.27ರ ಟಾಪ್ 10 ಸುದ್ದಿ!

  ಚೀನಾ ಮೇಲೆ 2ನೇ ಡಿಜಿಟಲ್ ಸ್ಟ್ರೈಕ್ ಮಾಡಿದ ಭಾರತ ಈ ಬಾರಿ 47 ಚೀನಾ ಆ್ಯಪ್‌ಗಳನ್ನು ಬ್ಯಾನ್ ಮಾಡಿದೆ. ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗಿರುವವರೆಗೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದುಓಮರ್ ಅಬ್ದುಲ್ಲಾ ಹೇಳಿದ್ದಾರೆ. ಸಕ್ರೀಯ ಕೊರೋನಾ ಪ್ರಕರಣದಲ್ಲಿ ಕರ್ನಾಟಕ 2ನೇ ಸ್ಥಾನಕ್ಕೇರಿದೆ. ರೈತ ಕುಟುಂಬಕ್ಕೆ ಸೂನು ಸೂದು ಟ್ರಾಕ್ಟರ್ ಗಿಫ್ಟ್ ನೀಡಿ ಮತ್ತ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಶಾರುಖ್ ಖಾನ್‌ಗೆ ಶಾಕ್ ನೀಡಿದ ನಯನತಾರಾ, ಅನುಷ್ಕಾಗೆ ವಿಶೇಷ ಗಿಫ್ಟ್ ಸೇರಿದಂತೆ ಜುಲೈ 27ರ ಟಾಪ್ 10 ಸುದ್ದಿ ಇಲ್ಲಿವೆ.

 • <p>Shah Rukh Khan</p>

  Cine World23, Jul 2020, 8:58 PM

  ಶಾರುಖ್ ಖಾನ್‌ಗೆ ಉಗ್ರರೊಂದಿಗೆ ನಂಟು? ಪೋಟೋ ವೈರಲ್ !

  ನವದೆಹಲಿ(ಜು.  23)  ಬಾಲಿವುಡ್ ನ ಕೆಲವು ಸೆಲೆಬ್ರಿಟಿಗಳಿಗೆ ಪಾಕಿಸ್ತಾನದ ಐಎಸ್ ಐ ಜತೆ ನಿಕಟ ಸಂಬಂಧವಿದೆ ಎಂದು ಬಿಜೆಪಿ ಹಿರಿಯ ಮುಖಂಡ ಬೈಜಯಂತ್ ಜಯ್ ಪಾಂಡಾ  ಆರೋಪಿಸಿದ್ದರು.  ಇದೀಗ ಮತ್ತೊಂದು ಶಾಕಿಂಗ್ ಮಾಹಿತಿ ಬಹಿರಂಗವಾಗಿದೆ. ಕಿಂಗ್ ಖಾನ್ ಶಾರುಖ್ ಗೆ ಸಂಬಂಧಿಸಿದ ಪೋಟೋ ವೈರಲ್ ಆಗುತ್ತಿದೆ.

 • undefined

  Cine World29, Jun 2020, 4:20 PM

  ಕಾಜೋಲ್‌ ಕೆಟ್ಟ ನಟಿ ಎಂದಿದ್ದರು ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್‌

  ಕಾಜೋಲ್ ಮತ್ತು ಶಾರುಖ್ ಜೋಡಿಯನ್ನು ಇಂದಿಗೂ ಬೆಳ್ಳಿ ಪರದೆಯ ಅತ್ಯಂತ ರೊಮ್ಯಾಂಟಿಕ್‌ ಮತ್ತು ಜನಪ್ರಿಯ ಜೋಡಿಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. 'ಬಾಜಿಗರ್' ನಿಂದ 'ದಿಲ್ವಾಲೆ' ವರೆಗಿನ ಅನೇಕ ಚಿತ್ರಗಳಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದಾರೆ. ಇದಲ್ಲದೆ, ಕಾಜೋಲ್ ಶಾರುಖ್‌ರ ಅನೇಕ ಚಿತ್ರಗಳಲ್ಲಿ ಅತಿಥಿ ಪಾತ್ರಗಳಲ್ಲಿಯಬ ಕಾಣಿಸಿಕೊಂಡಿದ್ದಾರೆ. ಕಾಜೋಲ್ ಶಾರುಖ್ ಕ್ಲೋಸ್‌ ಫ್ರೆಂಡ್‌ಶಿಪ್ ಸಹ ಹೊಂದಿದ್ದಾರೆ. ಆದರೆ ಶಾರುಖ್ ಕಾಜೋಲ್‌ರನ್ನು ದ್ವೇಷಿಸುತ್ತಿದ್ದ ಸಮಯವೂ ಇತ್ತು ಒಂದು ಕಾಲದಲ್ಲಿ.  

 • undefined

  Cine World22, May 2020, 5:57 PM

  20ನೇ ವರ್ಷದ ಬರ್ತ್‌ಡೇ ಸಂಭ್ರಮದಲ್ಲಿ ಕಿಂಗ್‌ ಖಾನ್‌ ಪುತ್ರಿ ಸುಹಾನಾ

  ಬಾಲಿವುಡ್‌ ಸೂಪರ್‌ ಸ್ಟಾರ್‌ ಶಾರುಖ್ ಖಾನ್ ಪುತ್ರಿ ಸುಹಾನಾಳಗೆ 20 ವರ್ಷದ ಸಂಭ್ರಮ. ಅಪ್ಪನ ಮುದ್ದಿನ ಮಗಳು ಸುಹಾನಾ ಮೇ 22, 2000 ರಂದು ಮುಂಬೈನಲ್ಲಿ ಜನಿಸಿದ್ದು. ಸಿನಿಮಾಕ್ಕೆ ಎಂಟ್ರಿ ಕೊಡುವ ಮೊದಲೇ ಸಖತ್‌ ಫೇಮಸ್‌ ಆಗಿರುವ ಸೆಲೆಬ್ರೆಟಿ ಕಿಡ್. ನಟನೆಯ ಬಗ್ಗೆ ಒಲವು ತೋರುತ್ತಿರುವ ಸುಹಾನಾ ಶೀಘ್ರದಲ್ಲೇ ಬಾಲಿವುಡ್‌ ಪ್ರವೇಶಿಸಲು ತಯಾರಿ ನಡೆಸುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ನಡೆದ ಕಾರ್ಯಕ್ರಮವೊಂದರಲ್ಲಿ ಅವರ ತಾಯಿ ಗೌರಿ ಖಾನ್ ಸ್ವತಃ ಇದನ್ನು ಬಹಿರಂಗಪಡಿಸಿದ್ದಾರೆ. ಇದರ ತಯಾರಿಯಲ್ಲಿ ಸುಹಾನಾ ಈಗ ಆ್ಯಕ್ಟಿಂಗ್ ಕಲಿಯುತ್ತಿದ್ದಾಳೆ.
   

 • सुहाना की मम्मी गौरी खान ने भी अपने इंस्टाग्राम पर बेटी की न्यू लुक वाली फोटो शेयर की है। सुहाना इन फोटोज में काफी खूबसूरत लग रही हैं।

  Cine World21, Apr 2020, 7:14 PM

  ವೈರಲ್‌ ಆಗಿದೆ ಕಿಂಗ್‌ ಖಾನ್‌ ಪುತ್ರಿ ಸುಹಾನಾಳ ಹಳೆ ವಿಡಿಯೋ

  ಈ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಹಲವು ಕಾರಣಗಳಿಂದ ಬಿ ಟೌನಿನಲ್ಲಿ ಆಗಾಗ ಸುದ್ದಿಯಾಗುವುದಿದೆ. ಇದೀಗ ಮತ್ತೆ ಸುದ್ದಿಯಲ್ಲಿದ್ದಾಳೆ. ಅದೂ ಹಳೇ ವೀಡಿಯೋವೊಂದು ವೈರಲ್ ಆಗಿರೋದು ಕಾರಣ. ಈ ವೀಡಿಯೊ 2016ರಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಮನೆಯ ದೀಪಾವಳಿ ಪಾರ್ಟಿಯದ್ದಾಗಿದೆ. ಬಾಲಿವುಡ್‌ ಸ್ಟಾರ್‌ಕಿಡ್‌ ಸುಹಾನಾ ಈಗ ಅಮೆರಿಕದಲ್ಲಿದ್ದಾಳೆ ಮತ್ತು ಕೊರೋನಾದ ಕಾರಣದಿಂದಾಗಿ ತನ್ನನ್ನು ಮನೆಯಲ್ಲಿಯೇ ಲಾಕ್ ಮಾಡಿಕೊಂಡಿದ್ದಾಳೆ. 

 • Aishwarya

  Cine World19, Nov 2018, 2:20 PM

  ಐಶ್ವರ್ಯಾ ರೈ ಕನಸು ಕಂಡಿದ್ದ ಶಾರುಖ್‌ಗೆ ಭಾರೀ ನಿರಾಸೆ!

  ಐಶ್ವರ್ಯಾ ರೈ ಬಚ್ಚನ್, ಶಾರುಖ್ ಖಾನ್‌ ಸೇರಿದಂತೆ ಬಿ-ಟೌನ್‌ನ ಬಹುತೇಕ ಎಲ್ಲಾ ಸೆಲೆಬ್ರಿಟಿಗಳು ಭಾನುವಾರ ರಾತ್ರಿ ಮುಂಬೈನಲ್ಲಿ ಆಯೋಜಿಸಿದ್ದ ’ಲಕ್ಸ್‌ ಗೋಲ್ಡನ್ ರೋಜ್ ಅವಾರ್ಡ್ಸ್‌’ನಲ್ಲಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಶಾರುಖ್ ಖಾನ್ ತಾವು ಕಂಡಿದ್ದ ಕನಸನ್ನು ಬಹಿರಂಗಪಡಿಸಿದ್ದಾರೆ ಅಲ್ಲದೇ ಇದು ಪೂರೈಸಿಲ್ಲ ಎಂಬ ದುಃಖವನ್ನೂ ತೋಡಿಕೊಂಡಿದ್ದಾರೆ. ಅಷ್ಟಕ್ಕೂ ಶಾರುಖ್ ಕನಸೇನಾಗಿತ್ತು? ಇಲ್ಲಿದೆ ವಿವರ

 • undefined

  SPORTS2, Nov 2018, 8:02 PM

  ಶಾರುಖ್ ಖಾನ್‌ಗೆ ಕ್ರಿಕೆಟಿಗರಿಂದ ಬರ್ತ್ ಡೆ ವಿಶ್! ಸೆಹ್ವಾಗ್ ಟೀಟ್ ಅದ್ಭುತ!

  ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್‌ ಹುಟ್ಟುಹಬ್ಬಕ್ಕೆ ಟೀಂ ಇಂಡಿಯಾ ಕ್ರಿಕೆಟಿಗರು ಸೇರಿದಂತೆ ವಿದೇಶಿ ಕ್ರಿಕೆಟಿಗರು ಶುಭಾಶಯ ಕೋರಿದ್ದಾರೆ. ಇಲ್ಲಿದೆ ಕ್ರಿಕೆಟಿಗರ ಟ್ವೀಟ್.