ಶಾರುಖ್ ಖಾನ್
(Search results - 60)Cine WorldJan 7, 2021, 8:42 PM IST
ಶಾರುಖ್ ಮನೆ ಮುಂದೆ ಕಾಯುತ್ತಿರುವ ಕನ್ನಡ ಕತೆಗಾರ!
ಕನ್ನಡದ ಕತೆಗಾರೊಬ್ಬರು ಸಿನಿಮಾ ರಂಗದಲ್ಲಿ ಮಿಂಚುವ ಆಸೆ ಹೊಂದಿದ್ದಾರೆ. ಕಿಂಖ್ ಖಾನ್ ಶಾರುಖ್ ಮನೆ ಮುಂದ ಪೋಸ್ಟರ್ ಹಿಡಿದು ನಿಂತಿದ್ದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
Cine WorldDec 22, 2020, 10:31 PM IST
ಶಾರುಖ್ ಜತೆ ನಟಿಸಿ, ಕೊರೋನಾ ಕಾಲದಲ್ಲಿ ನರ್ಸ್ ಆಗಿದ್ದ ನಟಿಗೆ ಪಾರ್ಶ್ವವಾಯು
ನವದೆಹಲಿ (ಡಿ. 22) ಶಾರುಖ್ ಖಾನ್ ಜತೆ ತೆರೆ ಹಂಚಿಕೊಂಡಿದ್ದ ನಟಿ ಪಾರ್ಶ್ವವಾಯುಗೆ ತುತ್ತಾಗಿದ್ದಾರೆ. ಕೊರೋನಾ ಸಂಕಷ್ಟದ ಸಮಯದಲ್ಲಿ ನರ್ಸ್ ಆಗಿಯೂ ಕೆಲಸ ಮಾಡಿದ್ದ ನಟಿ ಶಿಖಾ ಮಲ್ಹೋತ್ರಾ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Cine WorldDec 16, 2020, 6:11 PM IST
ಅಸೂಯೆ ಕಾರಣದಿಂದ ಹೃತಿಕ್ರನ್ನು ದೂರ ಇಟ್ಟ ಶಾರುಖ್ ಖಾನ್!
ಬಾಲಿವುಡ್ನ ಸೂಪರ್ ಹಿಟ್ ಸಿನಿಮಾ ಕಭಿ ಖುಷಿ ಕಭಿ ಗಮ್ ಸಿನಿಮಾ 19 ವರ್ಷಗಳನ್ನು ಪೂರೈಸಿದೆ. ಡಿಸೆಂಬರ್ 14, 2001ರಂದು ಬಿಡುಗಡೆಯಾದ ಈ ಚಿತ್ರ ಕುಚ್ ಕುಚ್ ಹೋತಾ ಹೈ ನಂತರ ಕರಣ್ ಜೋಹರ್ ನಿರ್ದೇಶಿಸಿದ ಎರಡನೇ ಚಿತ್ರ. 2001ರಲ್ಲಿ ಅತಿ ಹೆಚ್ಚು ಸಂಪಾದಿಸಿದ ಚಿತ್ರ ಎಂಬ ಕೀರ್ತಿಯನ್ನು ಪಡೆದಿದೆ. ಅಂದ ಹಾಗೆ, ಈ ಸಿನಿಮಾಕ್ಕೆ ಸಂಬಂಧಿಸಿದ ಕೆಲವು ಇಂಟರೆಸ್ಟಿಂಗ್ ವಿಷಯಗಳು ಕರಣ್ ಅವರ ಆನ್ ಅನ್ಸ್ಯೂಟಬಲ್ ಬಾಯ್ ಎಂಬ ಪುಸ್ತಕದಲ್ಲಿ ಹೇಳಿದ್ದಾರೆ.
Cine WorldNov 30, 2020, 7:22 PM IST
ಭಾರತದ ತ್ರಿವರ್ಣವನ್ನು ಅವಮಾನಿಸಿದ ಸೆಲೆಬ್ರೆಟಿಗಳಿವರು
ಪ್ರತಿಯೊಬ್ಬ ಭಾರತೀಯನಿಗೂ ನಮ್ಮ ತ್ರಿವರ್ಣ ರಾಷ್ಟ್ರ ಧ್ವಜ ಎತ್ತರಕ್ಕೆ ಹಾರುವುದನ್ನು ನೋಡುವುದು ಯಾವಾಗಲೂ ಹೆಮ್ಮೆಯ ಕ್ಷಣ. ಅಲ್ಲದೇ, ನೀವು ರಾಷ್ಟ್ರಗೀತೆ ಕೇಳಿದಾಗ ರೋಮಾಂಚನವಾಗುತ್ತದೆ. ರಾಷ್ಟ್ರ ಧ್ವಜದ ಜೊತೆಗೆ ಅನೇಕ ಭಾವನೆಗಳನ್ನು ಭಾರತೀಯರು ಸಹಜವಾಗಿಯೇ ಹೊಂದಿರುತ್ತಾರೆ. ಅದಕ್ಕೆ ಅಗೌರವ ತೋರಿಸುವುದು ಅಕ್ಷಮ್ಯ ಅಪರಾಧವಾಗುತ್ತದೆ. ಅನೇಕ ಭಾರತೀಯ ಸೆಲೆಬ್ರೆಟಿಗಳು ಈ ರೀತಿ ಮಾಡಿ ಸಮಸ್ಯೆ ಹಾಗೂ ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
Cine WorldNov 27, 2020, 5:25 PM IST
ಗೌರಿಗೆ ಬುರ್ಖಾ ಧರಿಸಿ ಆಯೆಷಾ ಎಂದು ಹೆಸರು ಬದಲಾಯಿಸಲು ಹೇಳಿದ ಶಾರುಖ್!
ಶಾರುಖ್ ಖಾನ್ ಹಾಗೂ ಗೌರಿ ಖಾನ್ ಬಾಲಿವುಡ್ನ ಲವಿಂಗ್ ಕಪಲ್. ಗೌರಿ ಹಿಂದೂ ಹಾಗೂ ಶಾರುಖ್ ಮುಸ್ಲಿಂ ಎಂದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಇವರ ಪ್ರೀತಿಗೆ ಧರ್ಮ ಎಂದಿಗೂ ಅಡ್ಡ ಬರಲಿಲ್ಲ. ಆದರೆ ಗೌರಿ ಖಾನ್ಗೆ ಒಮ್ಮೆ 'ಬುರ್ಖಾ' ಧರಿಸಿ ಹೆಸರನ್ನು 'ಆಯೆಷಾ' ಎಂದು ಬದಲಾಯಿಸುವಂತೆ ಕೇಳಿಕೊಂಡಿದ್ದನ್ನು ಶಾರುಖ್ ಖಾನ್ ಬಹಿರಂಗಪಡಿಸಿದ್ದಾರೆ.
Cine WorldNov 22, 2020, 5:45 PM IST
ಶಾರುಖ್ ಖಾನ್ - ರಜನಿಕಾಂತ್: ಬಡತನದಿಂದ ಖ್ಯಾತಿಗೆ ಏರಿದ ಟಾಪ್ ನಟರು!
ಸಿನಿಮಾ ಪ್ರಪಂಚವು ಗ್ಲಾಮರ್ ಹಾಗೂ ಶ್ರಿಮಂತಿಕೆಯಿಂದ ತುಂಬಿದೆ. ಆದರೆ ಇಲ್ಲಿನ ಕೆಲವು ಸೆಲೆಬ್ರೆಟಿಗಳು ತುಂಬಾ ಬಡತನದ ಹಿನ್ನೆಲೆಯಿಂದ ಬಂದಿದ್ದಾರೆ. ನಂತರ ತಮ್ಮ ಕಠಿಣ ಪರಿಶ್ರಮ ಮತ್ತು ಡೇಡಿಕೇಷನ್ನಿಂದಾಗಿ ಯಶಸ್ಸು ಹಾಗೂ ಹಣ ಸಂಪಾದಿಸಿದ್ದಾರೆ.
Cine WorldNov 14, 2020, 6:00 PM IST
ಶಾರುಖ್ ಖಾನ್ ಬಂಗ್ಲೆ 'ಮನ್ನತ್'ನಲ್ಲಿರಬೇಕಾ? ಬೆಲೆ ಹೇಳಿದ ನಟ
ಬಾಲಿವುಡ್ ಸೂಪರ್ಸ್ಟಾರ್ ಶಾರುಖ್ ಖಾನ್ ಒಮ್ಮೆ ತಮ್ಮ ಅಭಿಮಾನಿಗಳ ಕೆಲವು ಪ್ರಶ್ನೆಗಳಿಗೆ ಉತ್ತರಿಸಲು ಟ್ವಿಟರ್ನಲ್ಲಿ #AskSRK ಸೆಷನ್ ಅನ್ನು ಅಯೋಜಿಸಿದ್ದರು. ನೆಟ್ಟಿಗ್ಗರ ಪ್ರಶ್ನೆಗಳಿಗೆ ಕಿಂಗ್ ಖಾನ್ ಉತ್ತರಿಸಿದರು. ಶಾರುಖ್ರ ಲಕ್ಷುರಿಯಸ್ ಬಂಗ್ಲೆ ಮನ್ನತ್ನಲ್ಲಿ ವಾಸಿಸಲು ಎಷ್ಟು ಬೆಲೆಯಾಗುತ್ತದೆ ಎಂದು ಫ್ಯಾನ್ ಒಬ್ಬರು ನಟನಿಗೆ ಕೇಳಿದ್ದರು. ಅದಕ್ಕೆ ಶಾರುಖ್ ನೀಡಿದ ಉತ್ತರ ವೈರಲ್ ಆಗಿದೆ. ಏನದು?
Cine WorldNov 3, 2020, 10:15 AM IST
ಥೇಟ್ ಶಾರುಖ್ನಂತೆ ಕಾಣುವ ವ್ಯಕ್ತಿ ಬಂಧಿಸಿದ್ರಾ ಪೊಲೀಸರು? ಹಿಂದಿದೆ ಥ್ರಿಲಿಂಗ್ ಸ್ಟೋರಿ
ನಟ- ನಟಿಯನ್ನು ಅನುಕರಣೆ ಮಾಡುವವರು ಹಲವು ಮಂದಿ ಇದ್ದಾರೆ. ಆದರೆ ಅವರಂಥೇ ಕಾಣುವ ವ್ಯಕ್ತಿಗಳು ಅಪರೂಪ. ಶಾರುಖ್ ಥರವೇ ಇದ್ದ ಆ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ರಾ? ಇಲ್ಲಿದೆ ನೋಡಿ...
Cine WorldOct 21, 2020, 12:45 AM IST
ಶಾರುಖ್ ಪುತ್ರನ ಜತೆ ಕಾಜೋಲ್ ಮಗಳ ಮ್ಯಾರೇಜ್! ಸುದ್ದಿ ಬಂದಿದ್ದೆಲ್ಲಿಂದ?
ಮುಂಬೈ(ಅ. 21) ಇಂಥ ಸುದ್ದಿಗಳು ಅದು ಎಲ್ಲಿಂದ ಹುಟ್ಟಿಕೊಳ್ಳುತ್ತವೆಯೋ ಗೊತ್ತಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಕೇಳಬೇಕೆ? ಕ್ಷಣಮಾತ್ರದಲ್ಲಿ ವೈರಲ್ ಆಗಿ ಬಿಡುತ್ತವೆ. ಇಲ್ಲಿ ಆದ ಕತೆಯನ್ನು ವಿವರವಾಗಿ ಹೇಳುತ್ತೇವೆ ಕೇಳಿ!
Cine WorldOct 17, 2020, 9:11 PM IST
22 ವರ್ಷ ಪೂರೈಸಿದ ಕುಛ್ ಕುಛ್ ಹೋತಾ ಹೈ: ಇಷ್ಟು ಬದಲಾಗಿದ್ದಾರೆ ನಟ, ನಟಿಯರು!
ಕೊರೋನಾತಂಕ ನಡುವೆ ಎಲ್ಲಾ ಸಂಭ್ರಮಗಳಿಗೆ ಪೂರ್ಣ ವಿರಾಮ ಬಿದ್ದಿತ್ತು.. ಲಾಕ್ಡೌನ್ನಿಂದಾಗಿ ಸ್ತಬ್ಧಗೊಂಡಿದ್ದ ಅನೇಕ ಕ್ಷೇತ್ರಗಳು ಈಗ ಮತ್ತೆ ನಿಧಾನವಾಗಿ ತಲೆ ಎತ್ತಿವೆ. ಇದರಲ್ಲಿ ಸಿನಿ ಕ್ಷೇತ್ರವೂ ಒಂದು ಸ್ಯಾಂಡಲ್ವುಡ್, ಬಾಲಿವುಡ್ ಹೀಗೆ ಎಲ್ಲಾ ಸಿನಿ ಇಂಡಸ್ಟ್ರಿ ಮತ್ತೆ ಕೆಲಸ ಆರಂಭಿಸಿವೆ. ಹೀಗಿರುವಾಗ ಶಾರುಖ್ ಹಾಗು ಕಾಜೋಲ್ ಅಭಿನಯದ ಬ್ಲಾಕ್ಬಾಸ್ಟರ್ ಸಿನಿಮಾ ಕುಛ್ ಕುಛ್ ಹೋತಾ ಹೈ ತೆರೆ ಕಂಡು ಬರೋಬ್ಬರಿ 22 ವರ್ಷಗಳನ್ನು ಪೂರೈಸಿದೆ. ಕರಣ್ ಜೋಹರ್ ನಿರ್ದೇಶನದ ಈ ಸಿನಿಮಾ 1998ರಲ್ಲಿ ರಿಲೀಸ್ ಆಗಿತ್ತು. ಈ ಸಿನಿಮಾ ದೇಶಾದ್ಯಂತ ಭಾರೀ ಸದ್ದು ಮಾಡಿತ್ತು. ಅನೇಕರ ಮನ ಗೆದಸ್ದಿತ್ತು. ರಾನಿ ಮುಖರ್ಜಿ ಸೇರಿ ಪುಟ್ಟ ಮಕ್ಕಳಿಬ್ಬರು ಈ ಸಿನಿಮಾದಲ್ಲಿ ನಟಿಸಿದ್ದರು. ಆದರೀಗ 22 ವರ್ಷಗಳ ನಂತರ ಈ ಸಿನಿಮಾದಲ್ಲಿ ನಟಿಸಿದ ನಟ, ನಟಿಯರು ಹೇಗಾಗಿದ್ದಾರೆ? ಎಂಬ ಕುತೂಹಲ ಹಲವರಲ್ಲಿದೆ. ಇಲ್ಲಿದೆ ನೋಡಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡವರ ಅಂದಿನ ಹಾಗೂ ಇಂದಿನ ಚಿತ್ರಗಳು.
Cine WorldOct 5, 2020, 5:41 PM IST
ಸಂಖ್ಯಾಶಾಸ್ತ್ರ ಕಾರಣದಿಂದ ಶಾರುಖ್ ಖಾನ್ ಸೋಪ್ ಬಳಸಲ್ವಂತೆ!
ಹಲವಾರು ಹಿಟ್ ಸಿನಿಮಾಗಳು, ಮರೆಯಲಾಗದ ಪಾತ್ರಗಳು, ರೋಮ್ಯಾಂಟಿಕ್ ಡೈಲಾಗ್ಸ್ ಮತ್ತು ಸೂಪರ್ ಹಿಟ್ ಹಾಡುಗಳನ್ನು ಬಾಲಿವುಡ್ಗೆ ನೀಡಿದ್ದಾರೆ ಶಾರುಖ್ ಖಾನ್. ಎರಡು ದಶಕಗಳಿಂತ ಹೆಚ್ಚು ಕಾಲದಿಂದ ರಂಜಿಸಿಸುತ್ತಿರುವ ನಟ ಐಕಾನ್ ಆಗಿ ಬೆಳೆದಿದ್ದಾರೆ. ಇಂದು ಬಾಲಿವುಡ್ನಲ್ಲಿ ಯಾರೂ ಅವರ ಸ್ಥಾನವನ್ನು ಪಡೆಯಲು ಸಾಧ್ಯವಿಲ್ಲ. ಕಿಂಗ್ ಖಾನ್ ಪರ್ಸನಲ್ ಲೈಫ್ಗೆ ಸಂಬಂಧಿಸಿದ ಕೆಲವು ರಹಸ್ಯಗಳು ಇಲ್ಲಿವೆ.
Cine WorldSep 28, 2020, 6:33 PM IST
ಶಾರುಖ್ ಮನೇಲಿ ಊಟ ಮಾಡಲು ನಿರಾಕರಿಸಿದ ಆಮೀರ್!
ಆಮೀರ್ ಖಾನ್ ಹಾಗೂ ಶಾರುಖ್ ಖಾನ್ ಇಬ್ಬರೂ ಸೂಪರ್ ಸ್ಟಾರ್ಗಳು. ಇಬ್ಬರೂ ಅನೇಕ ಹಿಟ್ ಸಿನಿಮಾಗಳನ್ನು ನೀಡಿ ಸುಮಾರು ವರ್ಷಗಳಿಂದ ಬಾಲಿವುಡ್ನಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಒಮ್ಮೆ ಶಾರುಖ್ ಮನೆಯಲ್ಲಿ ಪಾರ್ಟಿಗೆ ಆಹ್ವಾನಿಸಿದಾಗ ಅಮೀರ್ ಖಾನ್ ಊಟ ಮಾಡಲು ನಿರಾಕರಿಸಿದ್ದರು ಹಾಗೂ ತಮ್ಮದೇ ಆದ ಟಿಫಿನ್ ಸಹ ಹೊತ್ತುಕೊಂಡು ಹೋಗಿದ್ದರಂತೆ. ಇದಕ್ಕೆ ಕಾರಣವೇನು.?
Cine WorldSep 14, 2020, 5:37 PM IST
ಎರಡು ವರ್ಷದ ಬಳಿಕೆ 'ಪಠಾಣ್ ಸಿನಿಮಾಗೆ ಸಹಿ ಮಾಡಿದ ಶಾರುಖ್!
ಯಶ್ ರಾಜ್ ಬ್ಯಾನರ್ನಲ್ಲಿ ನಿರ್ಮಾಣವಾಗುತ್ತಿರುವ ಪಠಾಣ್ ಸಿನಿಮಾವನ್ನು ಸತತ ಎರಡು ವರ್ಷಗಳ ನಂತರ ಶಾರುಖ್ ಸಹಿ ಮಾಡಿದ್ದಾರೆ. ಚಿತ್ರರಂಗದಲ್ಲಿ ಸತತ ಸೋಲುಗಳನ್ನು ನೋಡಿರುವ ಕಿಂಗ್ ವಿಭಿನ್ನ ಕಥೆಗಾಗಿ ಕಾಯುತ್ತಿದ್ದರಂತೆ.
CricketSep 12, 2020, 5:06 PM IST
CPL ಟೂರ್ನಿ ನೋಡಿ IPL ಫ್ರಾಂಚೈಸಿಗಳು ಫುಲ್ ಖುಷ್..!
ಪ್ರೇಕ್ಷಕರಿಲ್ಲದೆಯೇ ನಡೆದ ಚುಟುಕು ಕ್ರಿಕೆಟ್ ಸರಣಿ ಅದ್ಧೂರಿಯಾಗಿ ಅಂತ್ಯ ಕಂಡಿದೆ. ಹೇಗಿತ್ತು ಸಿಪಿಎಲ್ ಟೂರ್ನಿ? ಯಾವೆಲ್ಲಾ ಆಟಗಾರರು ಮಿಂಚಿದರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
CricketSep 11, 2020, 1:30 PM IST
CPL 2020: ಶಾರುಖ್ ಖಾನ್ ಒಡೆತನದ TKR ಚಾಂಪಿಯನ್
ಟ್ರಿನ್ಬಾಗೋ ನೈಟ್ ರೈಡರ್ಸ್ ತಂಡಕ್ಕೆ ಗೆಲ್ಲಲು 155 ರನ್ಗಳ ಗುರಿ ನೀಡಲಾಗಿತ್ತು. ತಂಡ 19 ರನ್ ಗಳಿಸುವಷ್ಟರಲ್ಲೇ ಆರಂಭಿಕ ಆಘಾತಕ್ಕೆ ಒಳಗಾಯಿತು. ನಂತರ ಸಿಮೊನ್ಸ್ ಹಾಗೂ ಬ್ರಾವೋ ಜೋಡಿ ಮೂರನೇ ವಿಕೆಟ್ಗೆ ಮುರಿಯದ 138 ರನ್ಗಳ ಜತೆಯಾಟವಾಡುವ ಮೂಲಕ ಇನ್ನೂ 1.5 ಓವರ್ಗಳು ಬಾಕಿ ಇರುವಂತೆಯೇ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದರು.