ಶಾರುಖ್‌ ಖಾನ್‌

(Search results - 43)

ನಟಿಯರು ಸಿನಿಮಾದಲ್ಲಿ ಎಕ್ಸ್‌ಪೋಸ್‌ ಮಾಡಿದರೆ ಭಾರಿ ಸುದ್ದಿಯಾಗುವುದು ಕಾಮನ್‌. ತೆರೆಯ ಮೇಲೆ ನಗ್ನವಾಗಿ ಕಾಣಿಸಿಕೊಂಡ ಹೀರೊಯಿನ್‌  ನೆನಪಿನಲ್ಲಿಟ್ಟು ಕೊಂಡಿರುತ್ತಾರೆ ಕೂಡ. ಅದರಂತೆ ಹಲವು ನಟರು ಸಹ ತೆರೆಯ ಮೇಲೆ ನಗ್ನವಾಗಿ ಪೋಸ್‌ ನೀಡಿದ್ದಾರೆ. ಕಿಂಗ್‌ ಖಾನ್‌ ಶಾರುಖ್‌ನಿಂದ ಹಿಡಿದು ರಣವೀರ್‌ ಸಿಂಗ್‌ ವರೆಗೆ ಹಲವರು ಇದಕ್ಕೆ ಉದಾಹರಣೆ. ಅದರೆ ಇವರು ಹೆಚ್ಚು ಸುದ್ದಿಯಾಗಿಲ್ಲ ಅಥವಾ ಜನರು ಬೇಗ ಮರೆತು ಬಿಟ್ಟಿದ್ದಾರೆ ಎನ್ನುವುದು ನಿಜ. ಇಲ್ಲಿದೆ ನೋಡಿ   ಕ್ಯಾಮೆರಾ ಮುಂದೆ ಬೆತ್ತಲೆಯಾಗಿರುವ ಬಾಲಿವುಡ್‌ ಹೀರೊಗಳು ಯಾರಾರು ಅನ್ನುವುದು.

Cine World7, Sep 2020, 5:28 PM

ರಣವೀರ್ - ಶಾರುಖ್ ಖಾನ್: ಕ್ಯಾಮೆರಾ ಮುಂದೆ ಬೆತ್ತಲೆಯಾಗಿರುವ ಬಾಲಿವುಡ್‌ ಹೀರೊಗಳು

ನಟಿಯರು ಸಿನಿಮಾದಲ್ಲಿ ಎಕ್ಸ್‌ಪೋಸ್‌ ಮಾಡಿದರೆ ಭಾರಿ ಸುದ್ದಿಯಾಗುವುದು ಕಾಮನ್‌. ತೆರೆಯ ಮೇಲೆ ನಗ್ನವಾಗಿ ಕಾಣಿಸಿಕೊಂಡ ಹೀರೊಯಿನ್‌  ನೆನಪಿನಲ್ಲಿಟ್ಟು ಕೊಂಡಿರುತ್ತಾರೆ ಕೂಡ. ಅದರಂತೆ ಹಲವು ನಟರು ಸಹ ತೆರೆಯ ಮೇಲೆ ನಗ್ನವಾಗಿ ಪೋಸ್‌ ನೀಡಿದ್ದಾರೆ. ಕಿಂಗ್‌ ಖಾನ್‌ ಶಾರುಖ್‌ನಿಂದ ಹಿಡಿದು ರಣವೀರ್‌ ಸಿಂಗ್‌ ವರೆಗೆ ಹಲವರು ಇದಕ್ಕೆ ಉದಾಹರಣೆ. ಅದರೆ ಇವರು ಹೆಚ್ಚು ಸುದ್ದಿಯಾಗಿಲ್ಲ ಅಥವಾ ಜನರು ಬೇಗ ಮರೆತು ಬಿಟ್ಟಿದ್ದಾರೆ ಎನ್ನುವುದು ನಿಜ. ಇಲ್ಲಿದೆ ನೋಡಿ   ಕ್ಯಾಮೆರಾ ಮುಂದೆ ಬೆತ್ತಲೆಯಾಗಿರುವ ಬಾಲಿವುಡ್‌ ಹೀರೊಗಳು ಯಾರಾರು ಅನ್ನುವುದು.

ಮಲೈಕಾ ಅರೋರಾರ  ಸಿನಿಮಾದ ಜೊತೆಗೆ  ಆಕೆಯ ವೈಯಕ್ತಿಕ ಜೀವನ ಮತ್ತು ಫಿಟ್ನೆಸ್  ಕೂಡ ಚರ್ಚೆಯಾಗುತ್ತಿರುತ್ತದೆ. 1998 ರಲ್ಲಿ ಮಣಿರತ್ನಂ ಅವರ 'ದಿಲ್ ಸೆ' ಚಿತ್ರದಿಂದ ಅವರು ತಮ್ಮ ವೃತ್ತಿಜೀವನದಲ್ಲಿ ಹೆಸರು ಮತ್ತು ಖ್ಯಾತಿಯನ್ನು ಪಡೆದರು. ಆ ಸಿನಿಮಾದ   ಶಾರುಖ್ ಜೊತೆಯ  'ಚೈಯಾ-ಚೈಯಾ' ಹಾಡು ಸಖತ್‌ ಹಿಟ್‌ ಆಗಿತ್ತು ಹಾಗೂ ಈ ಹಾಡು ಮಲೈಕಾಳನ್ನು ಯಶಸ್ಸಿನ  ಎತ್ತರಕ್ಕೆ ಕೊಂಡೊಯ್ದಿತು.

Cine World21, Aug 2020, 5:14 PM

'ಚೈಯಾ-ಚೈಯಾ' ಹಾಡಿನ ಶೂಟಿಂಗ್‌ನಲ್ಲಿ ಗಾಯಗೊಂಡಿದ್ದ ನಟಿ ಮಲೈಕಾ ಅರೋರಾ

ಮಲೈಕಾ ಅರೋರಾರ  ಸಿನಿಮಾದ ಜೊತೆಗೆ  ಆಕೆಯ ವೈಯಕ್ತಿಕ ಜೀವನ ಮತ್ತು ಫಿಟ್ನೆಸ್  ಕೂಡ ಚರ್ಚೆಯಾಗುತ್ತಿರುತ್ತದೆ. 1998 ರಲ್ಲಿ ಮಣಿರತ್ನಂ ಅವರ 'ದಿಲ್ ಸೆ' ಚಿತ್ರದಿಂದ ಅವರು ತಮ್ಮ ವೃತ್ತಿಜೀವನದಲ್ಲಿ ಹೆಸರು ಮತ್ತು ಖ್ಯಾತಿಯನ್ನು ಪಡೆದರು. ಆ ಸಿನಿಮಾದ   ಶಾರುಖ್ ಜೊತೆಯ  'ಚೈಯಾ-ಚೈಯಾ' ಹಾಡು ಸಖತ್‌ ಹಿಟ್‌ ಆಗಿತ್ತು ಹಾಗೂ ಈ ಹಾಡು ಮಲೈಕಾಳನ್ನು ಯಶಸ್ಸಿನ  ಎತ್ತರಕ್ಕೆ ಕೊಂಡೊಯ್ದಿತು.

ಚಿತ್ರವೊಂದರಲ್ಲಿ ಐಶ್ವರ್ಯಾ ರೈಗೆ ಅಣ್ಣನಾಗಿ ನಟಿಸಲು, ಸಲ್ಮಾನ್ ಖಾನ್ ಅವರನ್ನು ಕೇಳಿಕೊಂಡಾಗ....!

Cine World3, Aug 2020, 3:58 PM

ಐಶ್ವರ್ಯಾಳ ಅಣ್ಣನಾಗಿ ನಟಿಸಲು ಕೇಳಿದಾಗ, ಹೇಗಿತ್ತು ಸಲ್ಮಾನ್‌ ರಿಯಾಕ್ಷನ್‌?

ಸಲ್ಮಾನ್‌ ಖಾನ್‌, ಐಶ್ವರ್ಯಾ ರೈ ಪ್ರೇಮಕಥೆ ಎಲ್ಲರಿಗೂ ತಿಳಿದೆ ಇದೆ. ಅವರ ಅನ್‌ ಸ್ಕ್ರೀನ್‌ ಹಾಗೂ ಅಫ್‌ ಸ್ಕ್ರೀನ್‌ ಪ್ರೀತಿಗೆ  ಫ್ಯಾನ್ಸ್‌  ಸೇರಿ ಬಾಲಿವುಡ್‌ ಸಹ ಫಿದಾ ಆಗಿತ್ತು. ಅವರ ಲವ್‌ಸ್ಟೋರಿ ಚಾಲ್ತಿಯಲ್ಲಿದಾಗಲೇ ಒಬ್ಬ ಸಿನಿಮಾ ನಿರ್ಮಾಪಕರು ಸಲ್ಮಾನ್‌ ಖಾನ್‌ರನ್ನು ಐಶ್ವರ್ಯಾ ರೈ ಅಣ್ಣನಾಗಿ ನಟಿಸಲು ಕೇಳಿದ್ದರು. ಹೇಗಿತ್ತು ಸಲ್ಲುವಿನ ರಿಯಾಕ್ಷನ್‌?

ನಯನತಾರ ಒಮ್ಮೆ ಖಾನ್‌ ಜೊತೆ ನಟಿಸಲು ನೋ ಅಂದಿದ್ದರಂತೆ. ಏಕೆ?

Cine World27, Jul 2020, 3:40 PM

ಶಾರುಖ್ ಖಾನ್ ಜೊತೆ ನಟಿಸಲು ನಿರಾಕರಿಸಿದ್ದರಂತೆ ನಯನತಾರಾ!

ಶಾರುಖ್‌ ಖಾನ್‌ ಬಾಲಿವುಡ್‌ನ ಸೂಪರ್‌ ಸ್ಟಾರ್‌. ಕಿಂಗ್‌ ಖಾನ್‌ ಎಂದೇ ಕರೆಯಲ್ಪಡುವ ಶಾರುಖ್‌ ಜೊತೆ ನಟಿಸಲು ನಟಿಯರು ತುದಿಗಾಲಲ್ಲಿ ನಿಂತಿರುತ್ತಾರೆ. ಹಾಗೆ ನಯನತಾರಾ ದಕ್ಷಿಣದಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ ಮತ್ತು ಅವರನ್ನು ಲೇಡಿ ಸೂಪರ್‌ಸ್ಟಾರ್‌ ಎಂದೂ ಕರೆಯಲಾಗುತ್ತದೆ. ಆದರೆ ನಯನತಾರ ಒಮ್ಮೆ ಖಾನ್‌ ಜೊತೆ ನಟಿಸಲು ನೋ ಅಂದಿದ್ದರಂತೆ. ಏಕೆ?

ಬಾಲಿವುಡ್ ನಟ ಶಾರುಖ್ ಖಾನ್ ಮಗಳು ಸುಹಾನಾ ಖಾನ್.

Cine World22, Jul 2020, 5:45 PM

ವೈರಲ್‌ ಆಗುತ್ತಿದೆ ಶಾರುಖ್ ಮಗಳು ಸುಹಾನಾಳ ಹೊಸ ಗ್ಲಾಮರಸ್‌ ಪೋಟೋ

ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆ್ಯಕ್ಟಿವ್.ಸುಹಾನಾ ತನ್ನ ಸ್ಟೈಲಿಗೆ ಫೇಮಸ್‌. ಇತ್ತೀಚೆಗೆ ಸುಹಾನಾಕೆಲವು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ. ಈವ್ನಿಂಗ್‌ ಮೇಕಪ್‌ನಲ್ಲಿ ಕಾಣಿಸಿಕೊಂಡಿರುವ ಸುಹಾನಾಳ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಕಪ್ಪು ಟಾಪ್ ಮತ್ತು ತೆರೆದ ಕೂದಲಿನ ಸುಹಾನಾಳ ಫೋಟೋಗೆ ಸಖತ್‌ ಕಾಮೆಂಟ್‌ಗಳು ಬರುತ್ತಿವೆ.

Fatima sanas Sharukh Khan

Cine World21, Jul 2020, 5:26 PM

ಶಾರುಕ್ ಗೆ ಮದ್ವೆಯಾಗಿದೆ ಅಂತ ಗೊತ್ತಾಗಿ ಬಿಕ್ಕಿ ಬಿಕ್ಕಿ ಅತ್ತ ಫಾತಿಮಾ ಸನಾ

ಈಕೆ ಶಾರೂಕ್ ನ ಯಾವ ಪರಿ ಇಷ್ಟ ಪಡ್ತಿದ್ಲು ಅಂದರೆ ಆಕೆಯ ಫಸ್ಟ್ ಕ್ರಶ್ ಶಾರೂಕ್ ಖಾನ್ ಆಗಿದ್ರಂತೆ. ಆಗ ಒಂದು ಆಘಾತಕರ ಸಂಗತಿ ಗೊತ್ತಾಯ್ತು, ಅದು ಶಾರೂಕ್ ಖಾನ್‌ ಗೆ ಮದ್ವೆ ಆಗಿದೆ ಅಂತ. ಬಹಳ ಶಾಕಿಂಗ್ ಆಗಿದ್ದ ಈ ವಿಷ್ಯ ಕೇಳಿ ಪುಟ್ಟ ನಟಿಯ ಹೃದಯವೇ ಒಡೆದುಹೋಯ್ತಂತೆ. ಆಕೆ ಬಿಕ್ಕಿಬಿಕ್ಕಿ ಅತ್ತಿದ್ಲಂತೆ.

Surrogate Mother of Sharukh Khan's son Abram revealed.

Cine World19, Jul 2020, 3:43 PM

ಕಿಂಗ್ ಖಾನ್‌ ಅಂತ ಸುಮ್ನೆ ಬಂದಿಲ್ಲ ಹೆಸರು ಶಾರುಖ್‌ಗೆ, ಒಟ್ಟು ಆಸ್ತಿ ಎಷ್ಟು ಗೊತ್ತಾ?

ಬಾಲಿವುಡ್‌ನಲ್ಲಿ 'ಕಿಂಗ್ ಆಫ್ ರೋಮ್ಯಾನ್ಸ್' ಎಂದು ಜನಪ್ರಿಯವಾಗಿರುವ ಶಾರುಖ್ ಖಾನ್ ಸುಮಾರು ಒಂದೂವರೆ ವರ್ಷಗಳಿಂದ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಶಾರುಖ್ ಕೊನೆಯ ಬಾರಿಗೆ ಡಿಸೆಂಬರ್ 2018ರ  ಜಿರೋ ಸಿನಿಮಾದಲ್ಲಿ ಕಾಣಿಸಿಕೊಂಡರು. ಇದರ ಹೊರತಾಗಿಯೂ, ಶಾರುಖ್ ಖಾನ್ ಐಷಾರಾಮಿ ಜೀವನಶೈಲಿಯಲ್ಲಿ ಯಾವುದೇ ಕೊರತೆಯಿಲ್ಲ. ಒಂದೂವರೆ ವರ್ಷ ಮನೆಯಲ್ಲಿ ಕುಳಿತ ನಂತರವೂ ಶಾರುಖ್ ಬಾಲಿವುಡ್ ಸೂಪರ್‌ಸ್ಟಾರ್‌ಗಳಾದ ಸಲ್ಮಾನ್ ಖಾನ್ ಮತ್ತು ಅಕ್ಷಯ್ ಕುಮಾರ್ ಅವರಿಗಿಂತ ಹೆಚ್ಚು ಶ್ರೀಮಂತರು.

• undefined

Cine World16, Jul 2020, 11:57 AM

ಶಾರುಖ್‌ ಖಾನ್‌ ಜತೆ ನಟಿಸಲ್ಲ; ನಯನತಾರಾ ಕೊಟ್ಟ ಕಾರಣ ವೈರಲ್!

ಬಾಲಿವುಡ್ ನಟ ಶಾರುಖ್‌ ಖಾನ್‌ ಜೊತೆ ಅಭಿನಯಿಸಲು ನಿರಾಕರಿಸಿದ ಲೇಡಿ ಸೂಪರ್ ಸ್ಟಾರ್, ಅಸಲಿ ಕಾರಣ ಕೇಳಿದ್ರೆ ಶಾಕ್ ಆಗ್ತೀರಾ.....

• undefined

Cine World15, Jul 2020, 6:58 PM

18 ವರ್ಷ ಪೂರೈಸಿದ ದೇವದಾಸ್‌ ಸಿನಿಮಾದ ಇಂಟರೆಸ್ಟಿಂಗ್‌ facts

ಬರಹಗಾರ ಮತ್ತು ಕಾದಂಬರಿಕಾರ ಶರತ್ ಚಂದ್ರ ಚಟ್ಟೋಪಾಧ್ಯಾಯ ಅವರ ಜನಪ್ರಿಯ ಕಾದಂಬರಗಳಲ್ಲಿ ಒಂದು ದೇವದಾಸ್. ಈ ಕಾದಂಬರಿಯನ್ನು ಬಾಲಿವುಡ್‌ನಲ್ಲಿ ಹಲವಾರು ಬಾರಿ ಸಿನಿಮಾ ಮಾಡಲಾಗಿದೆ. ಕೆ.ಎಲ್ ಸೆಹಗಲ್, ದಿಲೀಪ್ ಕುಮಾರ್  ನಂತರ, ಸಾಕಷ್ಟು ಸಮಯದ ನಂತರ 2002ರಲ್ಲಿ ಸಂಜಯ್‌ ಲೀಲಾ ಭನ್ಸಾಲಿ ಶಾರುಖ್ ಖಾನ್ ಜೊತೆ ಸೇರಿ 'ದೇವದಾಸ್' ಕಲರ್‌ ಸಿನಿಮಾ ಮಾಡಿದರು. ಈ ಚಿತ್ರ ಸೂಪರ್ ಹಿಟ್ ಆಗಿದ್ದು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಿತು. ಇದರ ಹಾಡುಗಳು ಎವರ್ಗ್ರೀನ್ ಹಿಟ್ಸ್. ಶಾರುಖ್ ಖಾನ್ ಅವರ 'ದೇವದಾಸ್' ಬಿಡುಗಡೆಯಾದ 18 ವರ್ಷಗಳನ್ನು ಪೂರೈಸಿದೆ. ಪಾರು ಪಾತ್ರದಲ್ಲಿ ಐಶ್ವರ್ಯಾ ರೈ ಬಚ್ಚನ್ ಮತ್ತು ಚಂದ್ರಮುಖಿ ಪಾತ್ರದಲ್ಲಿ ಮಾಧುರಿ ದೀಕ್ಷಿತ್ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಚಿತ್ರಕ್ಕೆ ಸಂಬಂಧಿಸಿದ ಕೆಲವು ಇಂಟರೆಸ್ಟಿಂಗ್‌ ವಿಷಯಗಳು ಇಲ್ಲಿವೆ.

• undefined

Cine World7, Jul 2020, 6:59 PM

ಶಾರುಖ್‌ ಧರ್ಮಕ್ಕೆ ಮತಾಂತರಗೊಳ್ಳುವ ಬಗ್ಗೆ ಗೌರಿ ಹೇಳಿದ್ದೇನು?

ಶಾರುಖ್‌ ಖಾನ್‌ ಹಾಗೂ ಗೌರಿ ಖಾನ್‌ ಬಾಲಿವುಡ್‌ನ ಲವಿಂಗ್‌ ಕಪಲ್‌. ಗೌರಿ ಹಿಂದೂ ಹಾಗೂ ಶಾರುಖ್‌ ಮುಸ್ಲಿಂ ಎಂದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಇವರ ಪ್ರೀತಿಗೆ ಧರ್ಮ ಎಂದಿಗೂ ಅಡ್ಡ ಬರಲಿಲ್ಲ, ಎಂಬುದು ಸಂತೋಷದ ವಿಷಯ. ಈ ಜೋಡಿಯ ಪ್ರೀತಿ ಹಾಗೂ ವೈವಾಹಿಕ ಜೀವನ ಹಲವರಿಗೆ ಸ್ಪೂರ್ತಿ. ಗೌರಿ ಖಾನ್ ಪತಿ ಶಾರುಖ್ ಖಾನ್ ಧರ್ಮದ ಕುರಿತು ಮಾತನಾಡುವಾಗ 'ನಾನು ಶಾರುಖ್ ಧರ್ಮವನ್ನು ಗೌರವಿಸುತ್ತೇನೆ, ಆದರೆ ಇದರರ್ಥ ನಾನು ಮತಾಂತರಗೊಳ್ಳುತ್ತೇನೆ ಎಂದರ್ಥವಲ್ಲ' ಎಂದು ಹೇಳಿದ್ದರು.

• undefined

Cine World26, Jun 2020, 7:10 PM

ದೀವಾನಾ ತೆರೆ ಕಂಡು 28 ವರ್ಷ: ಚೊಚ್ಚಲ ಚಿತ್ರವಿನ್ನೂ ನೋಡಿಲ್ವಂತೆ ಶಾರುಖ್!

ಬಾಲಿವುಡ್‌ನ 'ಕಿಂಗ್ ಆಫ್ ರೋಮ್ಯಾನ್ಸ್'  ಶಾರುಖ್ ಖಾನ್ 'ದಿವಾನಾ' ಸಿನಿಮಾದೊಂದಿಗೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಈ ಚಲನಚಿತ್ರವು ಜೂನ್ 25,1992 ರಂದು ಬಿಡುಗಡೆಯಾಗಿತ್ತು. ಜೊತೆಗೆ ಇಂಡಸ್ಟ್ರಿಯಲ್ಲಿ ಶಾರುಖ್ ವೃತ್ತಿ ಜೀವನವು 28 ವರ್ಷಗಳನ್ನು ಪೂರೈಸಿದೆ. ಸೂಪರ್‌ ಹಿಟ್‌ ಸಿನಿಮಾ ದಿವಾನಾದಿಂದ ಜರ್ನಿ ಶುರು ಮಾಡಿದ ನಟ ದಿನದಿಂದ ದಿನಕ್ಕೆ ಬೆಳೆಯುತ್ತಾ ಹೋದರು. ಅನೇಕ ಹಿಟ್ ಚಿತ್ರಗಳನ್ನೂ ನೀಡಿದರು. ಮೊದಲ ಚಿತ್ರ ಬಿಡುಗಡೆಯಾಗಿ  28 ವರ್ಷಗಳನ್ನು ಪೂರೈಸಿದರೂ, ಸೂಪರ್‌ ಸ್ಟಾರ್‌ ಇನ್ನೂ ತಮ್ಮ ಚೊಚ್ಚಲ ಸಿನಿಮಾವನ್ನೇ ನೋಡಿಲ್ಲವಂತೆ.

• undefined

Cine World24, Jun 2020, 7:04 PM

ಗೌರಿ ಸತ್ತೇ ಹೋದರೆ ಅಂತ ಶಾರುಖ್‌ಗೆ ಭಯವಾಗಿತ್ತಂತೆ!

ಇಬ್ಬರೂ ಮೊದಲಿನಿಂದಲೂ ಸುಖ ದುಃಖದ ಕ್ಷಣಗಳಲ್ಲೆಲ್ಲಾ ಒಂದಾಗಿ ಇದ್ದವರು. ಸಿಸೇರಿಯನ್‌ ನಡೆಯುವ ಕೋಣೆಯಲ್ಲಿ ಗೌರಿಯನ್ನು ನೋಡಿದಾಗ ಶಾರುಖ್‌ ನಡುಗಿಬಿಟ್ಟನಂತೆ. ಈಕೆಯನ್ನು ಕಳೆದುಕೊಂಡು ಬಿಡುತ್ತೇನೇನೋ ಅಂತ ಶಾರುಖ್‌ ಭಯವಾಗಿ ತತ್ತರಿಸಿ ಹೋಗಿದ್ದನಂತೆ.

• undefined

Cine World20, Jun 2020, 5:02 PM

ಫೇಮಸ್‌ ನಟರ ನಾನ್‌ಸೆಲೆಬ್ರೆಟಿ ಮಡದಿಯರ ಫೊಟೋಗಳಿವು..

ಸೆಲೆಬ್ರೆಟಿಗಳು ತಮ್ಮದೇ ಕ್ಷೇತ್ರದಲ್ಲಿರುವುದನ್ನು ಲೈಫ್‌ ಪಾರ್ಟನರ್‌ಗಳನ್ನಾಗಿ‌‌ ಆರಿಸಿಕೊಳ್ಳುವುದು ಸಾಮಾನ್ಯ. ಸಿನಿಮಾ ರಂಗದಲ್ಲಿ ನಟ ನಟಿಯರು ಪರಸ್ಪರ ಮದುವೆಯಾಗಿರುವುದನ್ನು ಕಾಣುತ್ತೇವೆ. ಆದರೆ ಕೆಲವು ಸೆಲೆಬ್ರೆಟಿಗಳು ಇದಕ್ಕೆ ವ್ಯತಿರಿಕ್ತ.  ಬಾಲಿವುಡ್‌ನಲ್ಲಿಯೂ ಈ ರೀತಿಯ ಉದಾರಹರಣೆಗಳಿವೆ. ಸೂಪರ್‌ ಸ್ಟಾರ್‌ ಶಾರುಖ್‌ ಖಾನ್‌ನಿಂದ ಹಿಡಿದು ಶಾಹಿದ್‌ ಕಪೂರ್‌ವರೆಗೆ ಹಲವು ನಟರು ಸಾಮಾನ್ಯ ವರ್ಗದ ಹುಡುಗಿಯನ್ನು ಮದುವೆಯಾಗಿದ್ದಾರೆ. ಹಿಂದಿ ಚಿತ್ರರಂಗದ ಫೇಮಸ್‌ ನಟರ ನಾನ್‌ಸೆಲೆಬ್ರೆಟಿ ಹೆಂಡತಿಯರ ಫೊಟೋಗಳಿವೆ ಇಲ್ಲಿ.

• undefined

Cine World13, Jun 2020, 5:32 PM

ಶಾರುಖ್‌ ಪಿಗ್ಗಿ ಅಫೇರ್‌ ವಿಷಯ ಕೇಳಿದಾಗ ಗೌರಿ ಮಾಡಿದ್ದೇನು?

ಬಾಲಿವುಡ್‌ನ ಸೂಪರ್‌ಸ್ಟಾರ್‌ ಶಾರುಖ್‌ ಖಾನ್‌ ಹಾಗೂ ಗೌರಿ ಮೊಸ್ಟ್‌ ಲವಿಂಗ್‌ ಕಪಲ್‌. ಇವರ ಪ್ರೀತಿಯನ್ನೂ ನಾವು ನೋಡಿದ್ದೇವೆ. ಸುಮಾರು 28 ವರ್ಷಗಳ ಇವರ ದಾಪಂತ್ಯ ಜೀವನ ಇವರದ್ದು. ಗೌರಿ ಮತ್ತು ಶಾರುಖ್‌ ನಡುವೆ ಒಮ್ಮೆ ಪ್ರಿಯಾಂಕ ಚೋಪ್ರಾ ಎಂಬ ಬಿರುಗಾಳಿ ಎದ್ದಿತ್ತು. ನಿಮಗೆ ಗೊತ್ತೇ ಇರೋ ವಿಷಯವಿದು. ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರೊಂದಿಗೆ ನಟಿ ಪ್ರಿಯಾಂಕಾ ಚೋಪ್ರಾರ ಹೆಸರು ಸೇರಿಕೊಂಡಿತ್ತು. ಇಬ್ಬರ ಸಂಬಂಧದ ಬಗ್ಗೆ ಗಾಳಿ ಸುದ್ದಿಗಳು ಹರಿದಾಡುತ್ತಿತ್ತು. ಮಾತು ಗೌರಿ ಶಾರುಖ್‌ಗೆ ಡಿವೋರ್ಸ್‌ ಕೊಡುವವರೆಗೂ ತಲುಪಿತ್ತಂತೆ. ತಮ್ಮ ವೈವಾಹಿಕ ಜೀವನ ಉಳಿಸಿಕೊಳ್ಳಲು ಗೌರಿ ಏನು ಮಾಡಿದರು ಗೊತ್ತಾ?

• undefined

Cine World10, Jun 2020, 5:23 PM

ಗೌರಿಗೆ ಪತಿ ಶಾರುಖ್‌ ಈ ಕೆಲಸ ಮಾಡೋದು ಇಷ್ಟವಿಲ್ಲವಂತೆ!

ಬಾಲಿವುಡ್‌ನ ಮೋಸ್ಟ್‌ ಲವಿಂಗ್‌ ಕಪಲ್‌ ಪಟ್ಟಿಯಲ್ಲಿ ಶಾರುಖ್‌ ಹಾಗೂ ಗೌರಿ ಹೆಸರು ಮೊದಲು ಕೇಳಿಬರುತ್ತದೆ. ಇವರಿಬ್ಬರ ನಡುವಿನ ಪ್ರೀತಿ ಎಲ್ಲರಿಗೂ ಗೊತ್ತಿರುವ ವಿಷಯ ಹಾಗೂ ಶಾರುಖ್ ಖಾನ್ ಗೌರಿಯ ದಾಂಪತ್ಯ ಜೀವನ ಎಲ್ಲರಿಗೂ ಮಾದರಿ. ಶಾರುಖ್‌ ಸಿನಿಮಾ ಜೀವನ ಆರಂಭವಾಗುವ ಮುಂಚಿನಿಂದಲೂ ಅವರ ಬೆನ್ನ ಹಿಂದೆ ಇರುವರು ಗೌರಿ. 2 ದಶಕಗಳಿಗಿಂತ ಹೆಚ್ಚು ಕಾಲದಿಂದ ಜನರನ್ನು ರಂಜಿಸಿತ್ತಿರುವ ಶಾರುಖ್ ಖಾನ್‌ರ ಒಂದು ಕೆಲಸ ಪತ್ನಿ ಗೌರಿಗೆ ಇಷ್ಟವಿಲ್ಲವಂತೆ. ಸೂಪರ್‌ ಸ್ಟಾರ್‌ ಈ ರೀತಿ ಕೆಲಸ ಮಾಡುವುದನ್ನು ಗೌರಿ ಬಯಸುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ಏನದು?