ಶಾಮಿಲಿ  

(Search results - 3)
 • <p>Baby shamili shamili</p>

  Sandalwood18, Jul 2020, 3:59 PM

  ಅಬ್ಬಾ! ಇಷ್ಟೊಂದು ಹಾಟ್‌ ಆಗೋದ್ರಾ ಬೇಬಿ ಶಾಮಿಲಿ...

   ಕನ್ನಡ ಚಿತ್ರರಂಗದ ಹೆಸರಾಂತ ಬಾಲನಟಿ  ಬೇಬಿ ಶಾಮಿಲಿ ಇತ್ತೀಚಿನ ದಿನಗಳಲ್ಲಿ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ ಎಂದು ನೆಟ್ಟಿಗರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.  ಅವರೇ ಶೇರ್ ಮಾಡಿರುವ  ಫೋಟೋಗಳಿವು.....

 • Video Icon

  Sandalwood13, Jul 2020, 4:40 PM

  33 ವರ್ಷ ಬೇಬಿ ಶಾಮಿಲಿ ಹೇಗಿದ್ದಾರೆ ನೋಡಿ....

  ಬಾಲ್ಯದಿಂದ ಸಿನಿ ಜರ್ನಿ ಆರಂಭಿಸಿದ ಕಲಾವಿದರಿಗೆ ಬೇಬಿ ಮತ್ತು ಮಾಸ್ಟರ್ ಅಂತ ಬಳುಸುತ್ತಾರೆ. ಅದರಲ್ಲೂ 90ರ ದಶಕದಲ್ಲಿ ಅತಿ ಹೆಚ್ಚು ಸಿನಿಮಾಗಳಲ್ಲಿ ಅಭಿಯಿಸಿದ ಪುಟ್ಟ ಹುಡುಗಿ ಬೇಬಿ ಶಾಮಿಲಿ ಇದ್ದಕ್ಕಿದಂತೆ ಚಿತ್ರರಂಗದಿಂದ ದೂರವಾದರು. ಇತ್ತೀಚಿಗೆ 33 ವಸಂತಕ್ಕೆ ಕಾಲಿಟ್ಟ ಪ್ರಯುಕ್ತ ಸಾಮಾಜಿಕ ಜಾಲತಾಣದಲ್ಲಿ ಅವರ ಹೆಸರು ಹೆಚ್ಚಾಗಿ ಕೇಳಿ ಬರುತ್ತಿದೆ. ಈಗ ಬೇಬಿ ಹೇಗಿದ್ದಾಳೆ ನೋಡಿದ್ದೀರಾ?

 • baby shamili old

  Sandalwood21, Jan 2020, 3:18 PM

  ಕೋಟಿ ಸಂಪಾದಿಸುತ್ತಿದ್ದ ಬೇಬಿ ಶಾಮಿಲಿ ಫ್ಲಾಪ್‌ ನಟಿಯಾಗಲು ಕಾರಣವೇನು?

  ಕಾಲ್‌ ಶೀಟ್‌ ಫ್ರೀ ಇಲ್ಲದಷ್ಟು ಚಿತ್ರರಂಗದಲ್ಲಿ ಹೆಸರು ಮಾಡಿದ ಬಾಲನಟಿ ಬೇಬಿ ಶಾಮಿಲಿಯನ್ನು ದಕ್ಷಿಣ ಭಾರತೀಯ ಚಿತ್ರರಂಗ ಬಿಗದಪ್ಪಿಕೊಂಡಿತ್ತು. ಇವಳ ಬಗ್ಗೆ ಚಿತ್ರ ರಸಿಕರಿಗೆ ಅಪಾರ ಭರವಸೆಯೂ ಇತ್ತು. ದೊಡ್ಡವಳಾದ ಮೇಲೆ ದೊಡ್ಡ ಹೀರೋಯಿನ್ ಆಗ್ತಾರೆ ಎಂದೇ ಹೇಳಲಾಗುತ್ತಿತ್ತು. ಆದರೆ, ಅವರು ಹೋಗಿದ್ದೆಲ್ಲಿಗೆ?