ಶಾಪ್

(Search results - 71)

corona salon

Karnataka Districts6, Jul 2020, 8:42 AM

ಕೊರೋನಾ ಹಿನ್ನೆಲೆ 15 ದಿನ ಸೆಲೂನ್‌ಗಳು ಬಂದ್‌..!

ತಾಲೂಕಿನಲ್ಲಿ ಸೋಂಕು ಹೆಚ್ಚಾಗಿ ಒಬ್ಬರು ಮೃತಪಟ್ಟಿದ್ದಾರೆ. ಕ್ಷೌರಿಕ ವೃತ್ತಿಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ತುಂಬಾ ಕಷ್ಟಕರವಾಗಿರುವುದರಿಂದ 15 ದಿನಗಳ ಕಾಲ ಎಲ್ಲ ಕ್ಷೌರಿಕರು ತಮ್ಮ ಅಂಗಡಿಗಳನ್ನು ಮುಚ್ಚುವ ನಿರ್ಣಯ ಕೈಗೊಂಡಿದ್ದಾರೆ.

• jewellery coronavirus

Karnataka Districts4, Jul 2020, 7:58 AM

ನಾಳೆಯಿಂದ 4 ದಿನ ಜ್ಯುವೆಲ್ಲರಿ ಶಾಪ್‌ಗಳು ಬಂದ್‌..! ಚಿನ್ನ ಬೇಕಂದ್ರೆ ಇಂದೇ ತಗೊಳಿ

ದ.ಕ.ಜಿಲ್ಲೆಯಲ್ಲಿ ಕೊರೋನಾ ಸೋಂಕು ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜು.5ರಿಂದ 9ರ ವರೆಗೆ ಜಿಲ್ಲೆಯಲ್ಲಿ ಎಲ್ಲ ಚಿನ್ನಾಭರಣ ಅಂಗಡಿಗಳು ಹಾಗೂ ಕಾರ್ಪೊರೇಟ್‌ ಮಳಿಗೆಗಳು ವ್ಯವಹಾರ ಬಂದ್‌ ಮಾಡಲು ತೀರ್ಮಾನಿಸಿವೆ.

Coronavirus

Karnataka Districts1, Jul 2020, 7:31 AM

ಕಳ್ಳನಿಗೆ ಅಂಟಿದ ಕೊರೋನಾ: ಪೊಲೀಸರಿಗೆ ಭೀತಿ

ಹಾರ್ಡ್‌ವೇರ್‌ ಶಾಪ್‌ನಲ್ಲಿ ಕಳ್ಳತನ ಮಾಡಿರುವ ಆರೋಪಿಗೆ ಕೋವಿಡ್‌-19 ದೃಢಪಟ್ಟಿರುವ ಹಿನ್ನೆಲೆಯಲ್ಲಿ ಮಹಾನಗರ ಉಪನಗರ ಪೊಲೀಸ್‌ ಠಾಣೆ ಸಿಬ್ಬಂದಿಗೆ ಕೊರೋನಾ ಭೀತಿ ಮೂಡಿದೆ. ಆರೋಪಿ ಸಂಪರ್ಕಕ್ಕೆ ಬಂದಿದ್ದ 24 ಸಿಬ್ಬಂದಿ ತಪಾಸಣೆ ಮಾಡಿಸಿಕೊಂಡಿದ್ದಾರೆ.

Police Commissioner

Video Icon

state9, Jun 2020, 7:42 PM

ಬಸವನಗುಡಿಯ ರಂಗರಾವ್ ರಸ್ತೆ ಬ್ರಾಹ್ಮಣರ ಫಲಹಾರ ಮಂದಿರದಲ್ಲಿ ಪೊಲೀಸ್ ಕಮಿಷನರ್ ಉಪಹಾರ

ಬೆಂಗಳೂರಿನಲ್ಲಿ ಕೆಲವೊಂದು ಕಾಫಿ ಶಾಪ್‌ಗಳು, ಹೊಟೇಲ್‌ಗಳು, ಫಲಾಹಾರ ಮಂದಿರಗಳ ಇಡ್ಲಿ, ದೋಸೆಯನ್ನು ಸವಿಯಬೇಕು ಎಂಬ ಮಾತಿದೆ. ಉದಾಹರಣೆಗೆ ವಿದ್ಯಾರ್ಥಿ ಭವನದ ದೋಸೆ, ಬೈಟು ಕಾಫಿಯಲ್ಲಿ ಕಾಫಿ, ಮಯ್ಯಾಸ್‌ನಲ್ಲಿ ಇಡ್ಲಿ, ಎಂಟಿಆರ್‌ನಲ್ಲಿ ಕಾಫಿ ಹೀಗೆ. ಅದರಲ್ಲಿ ಬಸವನಗುಡಿಯ ರಂಗರಾವ್ ರಸ್ತೆ ಬ್ರಾಹ್ಮಣರ ಫಲಹಾರ ಮಂದಿರ ಕೂಡಾ. ಬಸವನಗುಡಿ ಕಡೆ ಹೋದರೆ ಒಮ್ಮೆಯಾದರೂ ಈ ಫಲಾಹಾರ ಮಂದಿರಕ್ಕೆ ಭೇಟಿ ಕೊಟ್ಟು ಇಲ್ಲಿನ ತಿಂಡಿಯನ್ನು ಟೇಸ್ಟ್ ಮಾಡಬೇಕು ಎಂಬುದು ತಿಂಡಿ ಪ್ರಿಯರ ಮಾತು. ಇದು ಅನೇಕ ವಿದ್ವಾಂಸರ, ಸಾಹಿತಿಗಳ ಚರ್ಚಾ ಸ್ಥಳವೂ ಹೌದು. ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಇಂದು ಇಲ್ಲಿಗೆ ಭೇಟಿ ನೀಡಿ ರುಚಿ ರುಚಿಯಾದ ತಿಂಡಿಯನ್ನು ಸವಿದರು.

hair saloon

Video Icon

Karnataka Districts1, Jun 2020, 11:43 AM

ಸಲೂನ್‌ ಶಾಪ್‌ಗೆ ಹೋಗುವವರೇ ಎಚ್ಚರ.. ಎಚ್ಚರ!

ಹೇರ್ ಕಟಿಂಗ್ ಮಾಡಿಸಿಕೊಳ್ಳಲು ಹೋಗುವವರೇ ಎಚ್ಚರ..! ಈ ಸುದ್ದಿಯನ್ನು ನೋಡಿದರೆ ಎಚ್ಚೆತ್ತಕೊಳ್ಳದೇ ಇರ ಮಲೇಷಿಯಾದಿಂದ ಬಂಗಾರಪೇಟೆಗೆ ಬಂದಿದ್ದ ವ್ಯಕ್ತಿ ಸೋಂಕಿನ ಮಾಹಿತಿ ಇಲ್ಲದೇ ಕಟಿಂಗ್ ಮಾಡಿಸಿಕೊಂಡಿದ್ದಾನೆ. ಕೊರೊನಾ ವರದಿ ಬಂದಾಗ ಪಾಸಿಟೀವ್ ಬಂದಿದೆ. ಸೋಂಕಿತನ ಬೇಜಬಾಬ್ದಾರಿಯಿಂದ ಎಡವಟ್ಟಾಗಿದೆ. ಸಂಪರ್ಕದಲ್ಲಿದ್ದ 15 ಜನರನ್ನು ಅಧಿಕಾರಿಗಳು ಕ್ವಾರಂಟೈನ್ ಮಾಡಿದ್ದಾರೆ.

sonu

India25, May 2020, 4:03 PM

ವೈನ್‌ ಶಾಪ್‌ವರೆಗೆ ತಲುಪಿಸ್ತೀರಾ ಎಂದಾತನಿಗೆ ಸೋನು ಕೊಟ್ಟ ರಿಪ್ಲೈ ಫುಲ್ ವೈರಲ್!

ಮುಂಬೈನಲ್ಲಿ ಸಿಕ್ಕಾಕ್ಕೊಂಡ ಕಾರ್ಮಿಕರನ್ನು ತವರೂರಿಗೆ ಕಳುಹಿಸಲು ಹಗಲಿರುಳೆನ್ನದೆ ಶ್ರಮಿಸುತ್ತಿರುವ ನಟ ಸೋನು ಸೀದ್| ಸೋನುಗೆ ಮೆಚ್ಚುಗೆಯ ಮಹಾಪೂರ| ಟ್ವಿಟರ್‌ ಮೂಲಕವೂ ಸೋನು ನೆರವಿನ ಹಸ್ತ| ವೈನ್‌ ಶಾಪ್‌ಗೆ ತಲುಪಿಸ್ತೀರಾ ಎಂದಾನಿಗೆ ಸೋನು ಕೊಟ್ಟ ಉತ್ತರ ವೈರಲ್

Medical

India25, May 2020, 1:36 PM

ಏಕಾಏಕಿ ಮೆಡಿಕಲ್ ಶಾಪ್‌ ಪೋಟೋ ವೈರಲ್: ಸೀಕ್ರೆಟ್ ಗೊತ್ತಾದ್ರೆ ನಿಮಗೂ ಹೆಮ್ಮೆಯಾಗುತ್ತೆ!

ಏಕಾಏಕಿ ವೈರಲ್ ಆಯ್ತು ಲುಧಿಯಾನಾದ ಈ ಮೆಡಿಕಲ್ ಶಾಪ್ ಫೋಟೋ| ಈ ಫೋಟೋದಲ್ಲಿದೆ ಒಂದು ವಿಶೇಷತೆ?| ನೆಟ್ಟಿಗರ ಮನಗೆದ್ದ ಫೋಟೋ

swiggy delivery boy

India21, May 2020, 7:58 PM

ಮನೆಬಾಗಿಲಿಗೆ ಮದ್ಯ ಪೂರೈಕೆ; ಸ್ವಿಗ್ಗಿಯಿಂದ ಭರ್ಜರಿ ಆಫರ್!

ಮನೆಬಾಗಿಲಿಗೆ ಆನ್‌ಲೈನ್ ಮೂಲಕ ಮದ್ಯ ಪೂರೈಕೆಗೆ ಹಲವು ವರ್ಷಗಳಿಂದ ಮಾತುಕತೆ ನಡೆಯುತ್ತಿದೆ. ಇದೀಗ ಕೊರೋನಾ ವೈರಸ್ ಸಮಯದಲ್ಲಿ ಆನ್‌ಲೈನ್ ಡೆಲಿವರಿ ಹೆಚ್ಚು ಸುರಕ್ಷತೆ. ಇದೀಗ ಆಹಾರ ಡೆಲಿವರಿ ಆ್ಯಪ್ ಸ್ವಿಗ್ಗಿ, ಮನೆಬಾಗಿಲಿಗೆ ಎಣ್ಣೆ ಡೆಲಿವರಿ ಮಾಡುತ್ತಿದೆ. ಆ್ಯಪ್ ಮೂಲಕ ವೈನ್ ಶಾಪ್ ವಿಭಾಗದಲ್ಲಿ ಕ್ಲಿಕ್ ಮಾಡಿ, ಮದ್ಯ ಆರ್ಡರ್ ಮಾಡಿದರೆ, ಕುಳಿತಲ್ಲೇ ಕಿಕ್ ಏರಿಸಬಹುದು.

Saloon

Video Icon

state19, May 2020, 2:52 PM

ಬಹುದಿನಗಳ ನಂತರ ಸಲೂನ್‌ಗಳು ಓಪನ್; ತಲೆ 'ಭಾರ' ಇಳಿಸಿಕೊಂಡ ಜನ

ಲಾಕ್‌ಡೌನ್‌ನಿಂದಾಗಿ ಬಹುದಿನಗಳಿಂದ ಮುಚ್ಚಿದ್ದ ಸಲೂನ್ ಶಾಪ್‌ಗಳು ಓಪನ್ ಆಗಿವೆ. ಜನರು ಸಲೂನ್ ಶಾಪ್‌ನತ್ತ ಧಾವಿಸುತ್ತಿದ್ದಾರೆ. ಹೇರ್ ಕಟ್ ಮಾಡಿಸಿಕೊಳ್ಳುತ್ತಿದ್ದಾರೆ. ಮಾಸ್ಕ್, ಹ್ಯಾಂಡ್ ಗ್ಲೌಸ್, ಸ್ಯಾನಿಟೈಸೇಶನ್ ಕಡ್ಡಾಯಗೊಳಿಸಲಾಗಿದೆ. ಒಟ್ಟಾರೆಯಾಗಿ ಸಲೂನ್ ಶಾಪ್ ಓಪನ್ ಆಗಿದ್ದಕ್ಕೆ ಸಾರ್ವಜನಿಕರು ಫುಲ್ ಖುಷ್ ಆಗಿದ್ದಾರೆ.

fungus

International11, May 2020, 5:35 PM

ತಿಂಗಳ ಬಳಿಕ ತೆರೆದ ಶಾಪ್: ಬ್ರ್ಲಾಂಡೆಟ್ ವಸ್ತು ಸ್ಥಿತಿ ನೋಡಿ ಮಾಲೀಕ ಶಾಕ್!

ವಿಶ್ವಾದ್ಯಂತ ಕೊರೋನಾ ಆತಂಕ ಸೃಷ್ಟಿಸಿದೆ. ಹಲವಾರು ದೇಶಗಳಲ್ಲಿ ಈ ವೈರಸ್ ಹೆಣದ ರಾಶಿಗಳನ್ನೇ ಸೃಷ್ಟಿಸಿದೆ. ವೈರಸ್‌ನಿಂದ ಈವರೆಗೂ ವಿಶ್ವವ್ಯಾಪಿ 42 ಲಕ್ಷ ಜನರಿಗೆ ಸೋಂಕು ಹರಡಿದೆ. ಈವರೆಗೂ ಇದನ್ನು ತಡೆಗಟ್ಟಲು ಯಾವುದೇ ಲಸಿಕೆ ಸಿಕ್ಕಿಲ್ಲ. ಭಾರತದಲ್ಲಿ ಮಾರ್ಚ್ 24 ರಂದು ಲಾಕ್ಡೌನ್ ಹೇರಲಾಗಿದ್ದು, ಇನ್ನೂ ಸಂಪೂರ್ಣವಾಗಿ ಅಂತ್ಯವಾಗಿಲ್ಲ. ಮಲೇಷ್ಯಾದಲ್ಲೂ ಮಾರ್ಚ್ 18 ರಂದು ಲಾಕ್‌ಡೌನ್ ಹೇರಲಾಗಿದ್ದು, ಕಳೆದೆರಡು ತಿಂಗಳಿಂದ ಇಲ್ಲಿ ಶಾಲಾ ಕಾಲೇಜು ಸೇರಿದಂತೆ ಅಂಗಡಿಗಳೆಲ್ಲವೂ ಮುಚ್ಚಿವೆ. ಸದ್ಯ ಲಾಕ್‌ಡೌನ್ ಕೊಂಚ ಸಡಿಲಿಸಿದ್ದು, ಎರಡು ತಿಂಗಳ ಬಳಿಕ ಕೆಲ ಶಾಪ್‌ಗಳನ್ನು ತೆರೆಯಲಾಗಿದೆ. ಆದರೆ ಮಲೇಷ್ಯಾದ ಸಬಾಹ್‌ ನಿವಾಸಿಗೆ ಲಾಕ್‌ಡೌನ್ ಬಳಿಕ ತನ್ನ ಶಾಪ್‌ನ ಪರಿಸ್ಥಿತಿ ನೋಡಲಾಗಿಲ್ಲ. ಮಾಲ್‌ ಒಂದರಲ್ಲಿರುವ ಇವರ ಶಾಪ್‌ ಮಾಡಿದಾಗ ಒಳಗಿನ ಪರಿಸ್ಥಿತಿ ನೋಡಿ ಮಾಲೀಕ ಕುಸಿದು ಹೋಗಿದ್ದಾರೆ.

वीडियो में देखने के लिए मिल रहा है कि उन्होंने अपने हाथ में कोई बोतल ली हुई है और लोगों ने समझ लिया कि उन्होंने हाथ में शराब की बोतल ली हुई है। कभी-कभी सेलेब्स को सेलेब होने की बड़ी कीमत चुकानी पड़ती है। उन्हें ट्रोलर्स का सामना करना पड़ता है।

Cine World8, May 2020, 10:51 PM

ಕನ್ನಡದ ನಟಿಯ ಮದ್ಯ ಖರೀದಿ ವಿಡಿಯೋ ವೈರಲ್, ಅಸಲಿ ಕತೆ ಬೇರೆ ಇದೆ!

ಈಕೆ ದಕ್ಷಿಣ ಭಾರತದ ಬಹುಬೇಡಿಕೆಯ ನಟಿ. ಮದ್ಯ ಖರೀದಿ ವಿಚಾರಕ್ಕೆ ಸಂಬಂಧಿಸಿ ನಟಿ ಟೀಕಾಕಾರರ ಮೇಲೆ ಕೆಂಡಾಮಂಡಲವಾಗಿದ್ದಾರೆ, ಮೆಡಿಕಲ್ ಶಾಪ್ ನಲ್ಲಿ ಮದ್ಯ ಸಿಗುತ್ತದೆಯಾ ಎಂದು ಪ್ರಶ್ನೆ ಮಾಡಿದ್ದಾರೆ.

• Karnataka Districts8, May 2020, 5:09 PM

ಮದ್ಯಪ್ರಿಯರಿಗೆ ಮತ್ತೊಂದು ಗುಡ್ ನ್ಯೂಸ್.. ಇಲ್ಲಿಯೂ ಸಿಗುತ್ತದೆ ಮದ್ಯ!

ವೈನ್ ಶಾಪ್ ಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ್ದ ಸರ್ಕಾರ  ಇದೀಗ ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಿದೆ. ಮೇ 9 ರಿಂದ  ಲಾಡ್ಜ್, ಬಾರ್, ಕ್ಲಬ್ ಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗುತ್ತಿದೆ

drunkers

Video Icon

Karnataka Districts6, May 2020, 4:25 PM

ಕೃಷ್ಣ ಭಕ್ತರಿಗೆ ಎಣ್ಣೆ ಪ್ರಿಯರ ಕಾಟ; ಉಡುಪಿ ರಥಬೀದಿಯಲ್ಲಿ ಕುಡುಕರದ್ದೇ ದೊಂಬರಾಟ!

ಯಾವಾಗಲೂ ಭಕ್ತರಿಂದ ತುಂಬಿ ತುಳುಕುತ್ತಿದ್ದ ಉಡುಪಿಯ ರಥಬೀದಿ ಈಗ ಕುಡುಕರಿಂದ ತುಂಬಿ ತುಳುಕುತ್ತಿದೆ. ಎರಡು ದಿನಗಳಿಂದ ಕುಡುಕರ ಕಾಟ ಬೇಸತ್ತಿದ್ದಾರೆ ಅಲ್ಲಿನ ಜನ. ಕುಡಿದು ಕಂಡ ಕಂಡಲ್ಲಿ ಕುಡುಕರು ಬಿದ್ದಿದ್ದಾರೆ. ಇವರನ್ನು ಕಂಟ್ರೋಲ್ ಮಾಡಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರ ವೈನ್ ಶಾಪ್ ಓಪನ್‌ಗೆ ಅನುಮತಿ ಕೊಟ್ಟಿದ್ದೇ ಕೊಟ್ಟಿದ್ದು, ಕುಡುಕರು ಕಂಠಪೂರ್ತಿ ಕುಡಿದು ಕಂಡ ಕಂಡಲ್ಲಿ ಬೀಳುತ್ತಿದ್ದಾರೆ.

Tumkur Women Oppose Liquor Sale Shut the Wine Shop

Video Icon

Karnataka Districts5, May 2020, 9:34 PM

ತುಮಕೂರು:  ಮದ್ಯದ ಅಂಗಡಿ ಮುಚ್ಚಿಸಿದ ಮಹಿಳೆಯರಿಗೊಂದು ಸಲಾಂ

ಕೊರೋನಾ ಲಾಕ್ ಡೌನ್ ನಡುವೆಯೂ ಮದ್ಯ ಮಾರಾಟ ಆರಂಭವಾಗಿದ್ದು ಯಾವುದೇ ಕಾರಣಕ್ಕೂ ಮದ್ಯ ಮಾರಾಟಕ್ಕೆ ಅವಕಾಶ ನೀಡುವುದಿಲ್ಲ ಎಂದು ಬೆಳಗಾವಿಯಲ್ಲಿ ಮಹಿಳೆಯರು ವೈನ್ ಶಾಪ್ ಗೆ ನುಗ್ಗಿದ್ದರು.

Liquor bill kar

state5, May 2020, 6:29 PM

52 ಸಾವಿರ ರೂ ಮದ್ಯ ಬಿಲ್ ವೈರಲ್; ವೈನ್ ಶಾಪ್ ಸೀಝ್, ಖರೀದಿಸಿದಾತನ ಮೇಲೆ ಕೇಸ್!

ಮದ್ಯ ಮಾರಾಟಕ್ಕಾಗಿ ಕಾಯುತ್ತಿದ್ದ ಕುಡುಕರು ಕ್ಯೂನಲ್ಲಿ ನಿಂತು ಮದ್ಯ ಖರೀದಿಸಿ ಸಂಭ್ರಮಿಸಿದ್ದಾರೆ. ಇದೀಗ ಈ ರೀತಿಯ ಸಂಭ್ರಮ ಇದೀಗ ತೀವ್ರ ಸಂಕಷ್ಟಕ್ಕೆ ಕಾರಣವಾಗಿದೆ. ಲಾಕ್‌ಡೌನ್ 4 ತಿಂಗಳಿಗೆ ವಿಸ್ತರಣೆಯಾದರೂ ತನ್ನಲ್ಲಿ ಮದ್ಯ ಸ್ಟಾಕ್ ಇರಬೇಕು ಎಂದುಕೊಂಡ ಮದ್ಯ ಪ್ರೀಯ ಬರೋಬ್ಬರಿ 52,800 ರೂಪಾಯಿ ಮದ್ಯ ಖರೀದಿಸಿದ್ದಾನೆ. ಈತನ ಬಿಲ್‌ನಿಂದ ವೈನ್ ಶಾಪ್ ಸೀಝ್ ಆಗಿದೆ.