ಶಾಪಿಂಗ್  

(Search results - 31)
 • bride

  News6, Oct 2019, 10:49 AM IST

  ಮದುವೆ ಉಡುಗೆಯಲ್ಲೇ ಶಾಪಿಂಗ್ ಹೋಗ್ತಾಳೆ ಈಕೆ!

  ತಮಾಷೆಯಲ್ಲ....! ಈಕೆ ಮದುವೆ ಉಡುಗೆಯಲ್ಲೇ ಶಾಪಿಂಗ್ ಹೋಗ್ತಾಳೆ!| ವಿಚಿತ್ರ ಕಾರಣವೂ ಬಯಲಾಯ್ತು!

 • Radhika Yash

  ENTERTAINMENT18, Sep 2019, 1:28 PM IST

  ಐರಾಗೋಸ್ಕರ ಒಟ್ಟಾಗಿ ಶಾಪಿಂಗ್ ಮಾಡಿದ ಯಶ್-ರಾಧಿಕಾ!

  ಸ್ಯಾಂಡಲ್‌ವುಡ್ ರಾಕಿಂಗ್ ಕಪಲ್ ತಮ್ಮ ಮುದ್ದು ಮಗಳಿಗೆ ಟಾಯ್ಸ್ ಶಾಪಿಂಗ್ ಹೋಗಿದ್ದನ್ನು ರಾಧಿಕಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಬಹಳ ವರ್ಷಗಳ ನಂತರ ಶಾಪಿಂಗ್ ಮಾಡಿದ್ದು, ಅದೂ ಪತಿ ಯಶ್ ಒಟ್ಟಿಗೆ, ಮಗಳಿಗಾಗಿ...

 • Shopping

  Karnataka Districts9, Aug 2019, 9:37 AM IST

  ತುಮಕೂರು: ಮಳೆಯನ್ನೂ ಲೆಕ್ಕಿಸದೆ ವರಮಹಾಲಕ್ಷ್ಮೀ ಹಬ್ಬಕ್ಕೆ ಭರ್ಜರಿ ಶಾಪಿಂಗ್

  ಮಳೆಯನ್ನೂ ಲೆಕ್ಕಿಸದೇ ತುಮಕೂರಿನ ಜನ ಭರ್ಜರಿಯಾಗಿ ಹಬ್ಬದ ಶಾಪಿಂಗ್ ಮಾಡಿದರು. ತುಮಕೂರಿನ ಮಾರುಕಟ್ಟೆಯಲ್ಲಿ ಜನಜಂಗುಳಿ ಏರ್ಪಟ್ಟಿತ್ತು. ಸುರಿವ ಮಳೆಯನ್ನು ಲೆಕ್ಕಿಸದೆ ಜನತೆ ಹಬ್ಬದ ವಸ್ತು ಖರೀದಿಗೆ ಮುಂದಾಗಿದ್ದರು. ಸುರಿವ ಮಳೆಯಲ್ಲಿ ಕೆಸರುಗದ್ದೆಯೇ ಆಗಿದ್ದ ಮಾರುಕಟ್ಟೆಯಲ್ಲೇ ಜನ ಹೂವು, ಹಣ್ಣು, ತರಕಾರಿ ಖರೀದಿಸುವಲ್ಲಿ ನಿರತರಾಗಿದ್ದರು.

 • Online shopping

  Karnataka Districts26, Jul 2019, 8:13 AM IST

  ಆನ್‌ಲೈನ್ ಶಾಪ್ ಮಾಡ್ತೀರಾ.. ಹುಷಾರ್‌..! ಪುಸ್ತಕದ ಬದಲಿಗೆ ಬಂತು ಡಕೋಟಾ ಫೋನು

  ಆನ್‌ಲೈನ್‌ನಲ್ಲಿ ಆಕರ್ಷಕ ಪ್ರಾಡಕ್ಟ್ಸ್‌ ನೋಡಿ ಮರುಳಾಗ್ತೀರಾ..? ಆನ್‌ಲೈನ್ ಪೇಮೆಂಟ್ ಮಾಡಿ ವಸ್ತುಗಳನ್ನು ಆರ್ಡರ್ ಮಾಡ್ತೀರಾ.? ಆನ್‌ಲೈನ್ ಶಾಪಿಂಗ್ ಪ್ರಿಯರೇ ಹುಷಾರ್.. ನೀವೇನೋ ಬುಕ್ ಮಾಡಿದ್ರೆ ಇನ್ನೇನೋ ಕಳ್ಸಿ ನಿಮ್ಮ ಹಣ ಗುಳುಂ ಮಾಡ್ತಾರೆ.. ಬುಕ್ ಆರ್ಡರ್ ಮಾಡಿದ್ದ ವಿಜಯಪುರದ ಯುವಕನಿಗೆ ಸಿಕ್ಕಿದ್ದೇನು ಗೊತ್ತಾ..? ಈ ಸುದ್ದಿ ನೋಡಿ..!

 • TECHNOLOGY19, May 2019, 5:10 PM IST

  ಶಾಪಿಂಗ್ ನಲ್ಲಿ ಮೊಬೈಲ್ ಹೆಚ್ಚು ಬಳಸ್ತೀರಾ?ಹಾಗಾದ್ರೆ ನಿಮ್ಮ ಜೇಬು ಖಾಲಿ!

  ಶಾಪಿಂಗ್ ಮಾಡುತ್ತಾ ಮೊಬೈಲ್ ಬಳಕೆ ಮಾಡಿದ್ರೆ ಒಂದು ಕ್ಷಣ ಏನು ತೆಗೆದುಕೊಳ್ಳಲು ಬಂದಿದ್ದೇವೆ ಎನ್ನುವುದನ್ನೇ ಮರೆತು ಬೇರೊಂದು ವಸ್ತುವನ್ನು ಕೊಂಡುಕೊಂಡು ಹೋಗಿರುತ್ತೇವೆ. ಬಹಶಃ ಇದು ಎಲ್ಲರ ಅನುಭವಕ್ಕೂ ಬಂದಿರುತ್ತದೆ. ಹೀಗಾದರೆ ಏನೂ ತೊಂದರೆ ಇಲ್ಲ, ಮತ್ತೆ ನೆನಪು ಮಾಡಿಕೊಂಡು ಖರೀದಿ ಮಾಡಬಹುದು. ಆದರೆ ಈ ಹವ್ಯಾಸದಿಂದ ಹೆಚ್ಚು ಹಣ ಕೂಡ ಖರ್ಚಾಗುತ್ತೆ ಅಂತ ಸಮೀಕ್ಷೆಯೊಂದು ಹೇಳಿದೆ.

 • Video Icon

  WEB SPECIAL16, May 2019, 3:03 PM IST

  ರಸೆಲ್ ಮಾರ್ಕೆಟ್‌ಗೆ ರಂಜಾನ್ ಶಾಪಿಂಗ್‌ಗೆ ಬರೋರಿಗೆ ಕಾದಿದೆ ಶಾಕ್!

  ಈಗಾಗಲೆ ಮುಸ್ಲಿಂ ಬಾಂಧವರು ಉಪವಾಸ ಶುರು ಮಾಡಿದ್ದಾರೆ. ರಂಜಾನ್ ಅಂದ್ರೆ ರಸೆಲ್ ಮಾರ್ಕೆಟ್ ನೆನಪಾಗೋದಂತು ಖಂಡಿತ. ಆದ್ರೆ ಈ ಬಾರಿ ರಸೆಲ್ ಮಾರ್ಕೆಟ್ಗೆ ರಂಜಾನ್ ಶಾಪಿಂಗ್ ಬರೋ ಗ್ರಾಹಕರಿಗೆ ಮಾತ್ರ ಶಾಕ್ ತಂದಿದ್ದು ಫುಲ್ ಗರಂ ಆಗಿದ್ದಾರೆ..

 • City Mall fire
  Video Icon

  NEWS21, Feb 2019, 3:55 PM IST

  ಸಿಟಿ ಸೆಂಟರ್ ಮಾಲ್ ನಲ್ಲಿ ಅಗ್ನಿ ಆಕಸ್ಮಿಕ

  ಮಂಗಳೂರಿನ ಸಿಟಿ ಸೆಂಟರ್ ಶಾಪಿಂಗ್ ಮಾಲ್ ನಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದೆ. ಸಿಟಿ ಮಾಲ್ ನ ಫುಡ್ ಕೋರ್ಟ್ ಮಳಿಗೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ. 

 • Amazon

  BUSINESS2, Feb 2019, 6:41 PM IST

  ಆನ್​ಲೈನ್​ ಆರ್ಡರ್ ಮಾಡಿದ್ದೀರಾ?: ಕ್ವಿಕ್ ಡಿಲೆವರಿ ಸಿಕ್ಕಲ್ಲ ಬಿಡಿ!

  ಆನ್​ಲೈನ್​ ಶಾಪಿಂಗ್ ಪ್ರೀಯರಿಗೆ ಕೇಂದ್ರ ಸರ್ಕಾರ ಶಾಕ್ ನೀಡಿದೆ. ಇ-ಕಾಮರ್ಸ್ ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊಸ ನೀತಿ ಜಾರಿಗೊಳಿಸಿದ್ದು, ಕ್ವಿಕ್ ಡಿಲೆವರಿ ಸೌಲಭ್ಯ ರದ್ದಾಗಲಿದೆ.ಆನ್​ಲೈನ್‌ನಲ್ಲಿ ಖರೀದಿಸಿದ ವಸ್ತುಗಳು ಗ್ರಾಹಕನಿಗೆ ತಲುಪಲು ಆಗಲು 4-7 ದಿನ ತೆಗೆದುಕೊಳ್ಳಲಿದೆ.

 • coconut

  BUSINESS14, Jan 2019, 2:25 PM IST

  ಅಮೆಜಾನ್‌ನಲ್ಲಿ ತೆಂಗಿನ ಚಿಪ್ಪು: ಬೆಲೆ ಎಷ್ಟು ಗೊತ್ತಾ?

  ಜನಪ್ರಿಯ ಆನ್‌ಲೈನ್ ಶಾಪಿಂಗ್ ತಾಣದಲ್ಲಿ ತೆಂಗಿನ ಚಿಪ್ಪು ಕೂಡಾ ಮಾರಾಟಕ್ಕಿಟ್ಟಿದ್ದಾರೆ. ಆದರೆ ಇದರ ಬೆಲೆ ಕೇಳಿದ್ರೆ ಮಾತ್ರ ಗ್ರಾಹಕರಿಗೆ ಶಾಕ್ ಆಗುವುದರಲ್ಲಿ ಅನುಮಾನವಿಲ್ಲ. ಇಲ್ಲಿದೆ ನೋಡಿ ಒಂದು ಚಿಪ್ಪಿನ ಬೆಲೆ!

 • TECHNOLOGY1, Jan 2019, 2:59 PM IST

  ಜಿಯೋನಿಂದ ಭರ್ಜರಿ Happy New Year ಆಫರ್! ಶಾಪಿಂಗ್‌ಗೆ ರೆಡಿಯಾಗಿರಿ

  ಹೊಸ ವರ್ಷಕ್ಕೆ ರಿಲಯನ್ಸ್ ಹೊಸ ಆಫರ್! ಪ್ರಿಪೇಯ್ಡ್ ಬಳಕೆದಾರರಿಗೆ ಕ್ಯಾಷ್ ಬ್ಯಾಕ್!  ನಿಯಮಿತ ಅವಧಿಗೆ ಮಾತ್ರ 

 • Kumbh Mela

  NEWS24, Dec 2018, 4:40 PM IST

  ಕುಂಭಮೇಳಕ್ಕಾಗಿ ವಿಶೇಷ ಕಾರ್ಡ್; ಎಲ್ಲಿ ಬೇಕಾದ್ರೂ ಶಾಪಿಂಗ್ ಮಾಡಿ!

  2019 ರ ಉತ್ತರ ಪ್ರದೇಶದ ಕುಂಭ ಮೇಳಕ್ಕಾಗಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಿಶೇಷ ಕಾರ್ಡ್ ಬಿಡುಗಡೆ ಮಾಡಿದೆ. ಕುಂಭ ಮೇಳಕ್ಕೆ ಬರುವ ಸಾರ್ವಜನಿಕರು, ಈ ವಿಶೇಷ ಕಾರ್ಡ್‌ಗಳ ಮೂಲಕವೇ ಯಾವುದೇ ಅಂಗಡಿಗಳಿಂದ ಏನು ಬೇಕಾದರೂ ಖರೀದಿ ಮಾಡಬಹುದಾಗಿದೆ.

 • Train

  INDIA21, Dec 2018, 9:31 AM IST

  ರೈಲು ಪ್ರಯಾಣಿಕರಿಗೆ ಹೊಸ ವರ್ಷದ ಗಿಫ್ಟ್!: ಸಿಗಲಿದೆ ಹೊಸ ಸೌಲಭ್ಯ!

  ದಿನನಿತ್ಯ ರೈಲಿನಲ್ಲಿ ಪ್ರಯಾಣಿಸಿ ಕೆಲಸಕ್ಕೆ ಹೋಗುವವರಿದ್ದಾರೆ. ಕೆಲಸದ ಒತ್ತಡದ ನಡುವೆ ನಿಮಗೆ ಇತರ ಕೆಲಸಗಳಿಗೆ ಸಮಯ ನೀಡಲಾಗುತ್ತಿಲ್ಲಾ? ಹಾಗಾದ್ರೆ ಚಿಂತೆ ಬೇಡ. ನಿಮ್ಮ ಈ ಎಲ್ಲಾ ಚಿಂತೆಗಳನ್ನು ದೂರ ಮಾಡಬಲ್ಲ ಸೌಲಭ್ಯವೊಂದು ಭಾರತದಲ್ಲಿ 2019ರ ಜನವರಿಯಿಂದ ಜಾರಿಗೊಳ್ಳಲಿದೆ.

 • amazon- flipkart

  NEWS19, Dec 2018, 8:18 AM IST

  ಅಮೆಜಾನ್, ಫ್ಲಿಪ್‌ಕಾರ್ಟ್‌ಗೆ ಬ್ರೇಕ್: ಗ್ರಾಹಕರಿಗೂ ಶಾಕ್!

  ಚಿಲ್ಲರೆ ಉದ್ಯಮ ರಕ್ಷಣೆಗೆ ಕೇಂದ್ರದಿಂದ ಹೊಸ ಕಾನೂನು ಸಂಭವ| ವಿಶೇಷ ಸಂದರ್ಭದಲ್ಲಿ ಮಾತ್ರ ಆಫರ್‌ಗಳನ್ನು ನೀಡಲು ಅವಕಾಶ| ಇ-ಕಾಮರ್ಸ್‌ ಕಂಪನಿಗಳಿಂದ ಗ್ರಾಹಕರಿಗೆ ನಿತ್ಯ ಭಾರೀ ರಿಯಾಯಿತಿ ನೀಡಿಕೆ| ಇದರಿಂದ ದೇಶಾದ್ಯಂತ ಇರುವ ಸಣ್ಣ ಸಣ್ಣ ವ್ಯಾಪಾರಿಗಳಿಗೆ ತೀವ್ರ ಹೊಡೆತ| ಇದಕ್ಕೆ ಕಡಿವಾಣ ಹಾಕುವಂತೆ ಕೇಂದ್ರಕ್ಕೆ ಹಲವು ಬಾರಿ ವ್ಯಾಪಾರಿಗಳ ಮನವಿ| ಹಾಗಾಗಿ, ವ್ಯಾಪಾರ ಸಮತೋಲನ ಕಾಪಾಡುವಂತೆ ನಿಯಮ ಜಾರಿ ಸಾಧ್ಯತೆ

 • Jio

  BUSINESS18, Dec 2018, 2:48 PM IST

  ಶೇ. 90 ರಷ್ಟು ಭಾರತೀಯರಿಗೆ ಮುಖೇಶ್ ಮಗಳ ಮದುವೆ ಗಿಫ್ಟ್!

  ದೇಶದ ಸುಮಾರು 5000 ನಗರಗಳಲ್ಲಿ 5000 ಜಿಯೋ ಸ್ಟೋರ್ಸ್ ತೆರಯಲು ರಿಲಯನ್ಸ್ ಮುಂದಾಗಿದೆ. ಹೌದು ಇದುವರೆಗೂ ಆನ್‌ಲೈನ್ ಶಾಪಿಂಗ್ ಮಾಡಿರದ ಜನರತ್ತ ಗಮನ ಹರಿಸಿರುವ ರಿಲಯನ್ಸ್, ದೇಶಾದ್ಯಂತ ಜಿಯೋ ರಿಟೇಲ್ಸ್ ಮಳಿಗೆಗಳನ್ನು ತೆರಯುವ ಮೂಲಕ ಅಗತ್ಯ ವಸ್ತುಗಳನ್ನು ನೇರವಾಗಿ ಮನೆಗೆ ತಲುಪಿಸುವ ಯೋಜನೆ ರೂಪಿಸಿದೆ.

 • grey parrot

  INTERNATIONAL18, Dec 2018, 9:49 AM IST

  ಒಡತಿ ಇಲ್ಲದಾಗ ಭರ್ಜರಿ ಶಾಪಿಂಗ್‌ ಮಾಡಿದ ಗಿಳಿ!

  ಗಿಳಿಯೊಂದು ಮನೆ ಮಾಲೀಕರು ಮನೆಯಲ್ಲಿ ಇಲ್ಲದ ವೇಳೆ ಅಮೆಜಾನ್‌ನ ಅಲೆಕ್ಸಾ ಉಪಕರಣ ಬಳಸಿ ಟನ್‌ಗಟ್ಟಲೆ ವಸ್ತುಗಳ ಖರೀದಿ ಮಾಡಿ