ಶಾಂತಿ  

(Search results - 192)
 • Nobel

  News11, Oct 2019, 5:08 PM IST

  ಇಥಿಯೋಪಿಯಾ ಸರದಾರ: ಅಬಿ ಅಹ್ಮದ್ ಅಲಿಗೆ ನೊಬೆಲ್ ಶಾಂತಿ ಪುರಸ್ಕಾರ!

  ಇಥಿಯೋಪಿಯಾದ ಪ್ರಧಾನಿ ಅಬಿ ಅಹ್ಮದ್ ಅಲಿಯವರಿಗೆ 2019ರ ನೊಬೆಲ್ ಶಾಂತಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಶಾಂತಿ ಮತ್ತು ಅಂತಾರಾಷ್ಟ್ರೀಯ ಸಹಕಾರ ಸಾಧಿಸುವ ನಿಟ್ಟಿನಲ್ಲಿ ಅಬಿ ಅಹ್ಮದ್ ಅಲಿ ನಡೆಸಿರುವ ಪ್ರಯತ್ನಗಳನ್ನು ಮೆಚ್ಚಿ ಅವರಿಗೆ ನೊಬೆಲ್ ಶಾಂತಿ ಪುರಸ್ಕಾರ ಘೋಷಣೆ ಮಾಡಲಾಗಿದೆ.

 • Bandeppa kashempur

  Bidar10, Oct 2019, 12:21 PM IST

  ಬುದ್ಧನ ಸಂದೇಶ ಪ್ರತಿಯೊಬ್ಬರಿಗೆ ಆದರ್ಶಪ್ರಾಯ: ಬಂಡೆಪ್ಪ ಖಾಶೆಂಪೂರ್‌

  ಶಾಂತಿ ಸ್ಥಾಪಿಸಿ ಎಲ್ಲರೂ ಸೌಹಾರ್ದತೆಯಿಂದ ಬದುಕು ಸಾಗಿಸಲು ಭಗವಾನ ಬುದ್ದರು ಶಾಂತಿಯ ಸಂದೇಶವನ್ನ ನೀಡಿದ್ದಾರೆ. ಅವರ ಆದರ್ಶಗಳು ಎಲ್ಲರಿಗೂ ಒಪ್ಪಿಗೆಯಾಗಲಿವೆ ಎಂದು ಶಾಸಕ ಬಂಡೆಪ್ಪ ಖಾಶೆಂಪೂರ್‌ ತಿಳಿಸಿದರು.
   

 • BUSINESS9, Oct 2019, 8:28 AM IST

  ವಿಶ್ವಸಂಸ್ಥೆಯಲ್ಲೂ ಆರ್ಥಿಕ ಬಿಕ್ಕಟ್ಟು; ಮಾಸಾಂತ್ಯಕ್ಕೆ ಬೊಕ್ಕಸ ಪೂರ್ಣ ಖಾಲಿ!

  ವಿಶ್ವಸಂಸ್ಥೆಯಲ್ಲೂ ಆರ್ಥಿಕ ಬಿಕ್ಕಟ್ಟು; ಮಾಸಾಂತ್ಯಕ್ಕೆ ಬೊಕ್ಕಸ ಪೂರ್ಣ ಖಾಲಿ| ವಿಶ್ವ ಶಾಂತಿಗೆ ಶ್ರಮಿಸುವ ಅಂತಾರಾಷ್ಟ್ರೀಯ ಸಂಸ್ಥೆಗೂ ಹೊಡೆತ| ಪ್ರಸ್ತುತ 1650 ಕೋಟಿ ರು. ಕೊರತೆ ಎದುರಿಸುತ್ತಿರುವ ವಿಶ್ವಸಂಸ್ಥೆ| ಹೀಗಾಗಿ ಅನಗತ್ಯ ವೆಚ್ಚಗಳಿಗೆ ಬ್ರೇಕ್‌ ಹಾಕಲು ಸಿಬ್ಬಂದಿಗೆ ಸೂಚನೆ

 • UNITED NATIONS

  BUSINESS8, Oct 2019, 8:48 PM IST

  ‘ವಿಶ್ವ’ಕ್ಕೆ ಬುದ್ದಿ ಹೇಳೋ ‘ಸಂಸ್ಥೆ’ ಬಳಿ ದುಡ್ಡಿಲ್ಲ: ಕೊಡಬೇಕಾದವರೇ ಕೊಡ್ತಿಲ್ಲ!

  ಇತ್ತಿಚೀಗಷ್ಟೇ ಸಾಮಾನ್ಯ ಸಭೆ ನಡೆಸಿ ಸುಸ್ತಾಗಿರುವ ವಿಶ್ವಸಂಸ್ಥೆ, ಇದೀಗ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ. ವಿಶ್ವ ಶಾಂತಿಗಾಗಿ ಹುಟ್ಟಿಕೊಂಡಿರುವ ವಿಶ್ವಸಂಸ್ಥೆ ಬರೋಬ್ಬರಿ 230 ಮಿಲಿಯನ್ ಡಾಲರ್ ಹಣದ ಕೊರತೆ ಎದುರಿಸುತ್ತಿದೆ.

 • band

  Karnataka Districts4, Oct 2019, 11:51 AM IST

  ಜಿಲ್ಲಾ ಕೇಂದ್ರಕ್ಕೆ ಆಗ್ರಹ: ಜಮಖಂಡಿ ಬಂದ್ ಶಾಂತಿಯುತ

  ಜಮಖಂಡಿ ಜಿಲ್ಲಾ ಕೇಂದ್ರವನ್ನಾಗಿಸಬೇಕೆಂದು ಆಗ್ರಹಿಸಿ ಗುರುವಾರ ಇಲ್ಲಿನ ವಿವಿಧ ಸಂಘಟನೆಗಳು ಕರೆ ನೀಡಿದ್ದ ಜಮಖಂಡಿ ಬಂದ್ ಶಾಂತಿಯುತವಾಗಿ ನಡೆಯಿತು. ನಗರದ ಹನುಮಾನ ಚೌಕ ನೂರಾರು ಪ್ರತಿಭಟನಾಕಾರರು ಮೆರವಣಿಗೆ ವಿವಿಧ ಬೀದಿಗಳಲ್ಲಿ ಹೊರಟು ಎ.ಜಿ.ದೇಸಾಯಿ ವೃತ್ತದಲ್ಲಿ ಸಮಾವೇಶ ಗೊಂಡಿದ್ದು, ಪ್ರಭಾರಿ ಎಸಿ ರಬಕವಿ-ಬನಹಟ್ಟಿ ತಹಸೀಲ್ದಾರ್ ಪ್ರಶಾಂತ ಚನಗೊಂಡ ಅವರಿಗೆ ಮನವಿ ಸಲ್ಲಿಸಲಾಯಿತು.
   

 • Rajeev Chandrasekhar
  Video Icon

  News3, Oct 2019, 6:44 PM IST

  ಬೆಂಗಳೂರು: ಗಾಂಧಿ ಸಂಕಲ್ಪ ಯಾತ್ರೆಗೆ ರಾಜೀವ್ ಚಂದ್ರಶೇಖರ್ ಚಾಲನೆ

  ಏಕ ಬಳಕೆ ಪ್ಲಾಸ್ಟಿಕ್ ಗೆ ಸಂಪೂರ್ಣ ವಿದಾಯ ಹೇಳಲು ಪ್ರಧಾನಿ ನರೇಂದ್ರ ಮೋದಿ ಇಡಿ ದೇಶದ ಸಂಕಲ್ಪ ಕೋರಿದ್ದಾರೆ.  ಕೇಂದ್ರ ಗೃಹ ಸಚಿವ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಬಿಜೆಪಿ ದೇಶಾದ್ಯಂತ ಬಿಜೆಪಿ ಹಮ್ಮಿಕೊಂಡಿರುವ ‘ಗಾಂಧಿ ಸಂಕಲ್ಪ ಯಾತ್ರೆ’ಗೆ ಚಾಲನೆ ನೀಡಿದ್ದಾರೆ. ಗಾಂಧಿ ಸಂಕಲ್ಪ ಯಾತ್ರೆಗೆ ಗುರುವಾರ ಬೆಂಗಳೂರಿನಲ್ಲಿ ಸಂಸದ ಪಿಸಿ ಮೋಹನ್ ಮತ್ತು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಚಾಲನೆ ನೀಡಿದರು.

 • News2, Oct 2019, 1:32 PM IST

  ರಾಷ್ಟ್ರಪಿತನಿಗೆ ಹಾಡಿನ ಮೂಲಕ ನಮನ ಸಲ್ಲಿಸಿದ ಪ್ರೊ. ಬಿ ಆರ್ ಪೊಲೀಸ್ ಪಾಟೀಲ

  ಅಹಿಂಸೆ, ಸತ್ಯ, ಶಾಂತಿ ಸಾಮರಸ್ಯದ ಸಂದೇಶಗಳೊಂದಿಗೆ ಇಡೀ ರಾಷ್ಟ್ರವನ್ನೇ ಸೂಜಿಗಲ್ಲಿನಂತೆ ಸೆಳೆದಿರುವ ‘ಮಹಾತ್ಮ’ ಗಾಂಧೀಜಿ ಕೇವಲ ಭಾರತೀಯರಿಗಷ್ಟೇ ಆರಾಧ್ಯರಲ್ಲ, ಇವರು ಪ್ರತಿಪಾದಿಸಿರುವ ಜೀವನ ಮೌಲ್ಯಗಳು, ದೇಶಪ್ರೇಮ ಚಿಂತನೆಗಳು ಜಾಗತಿಕವಾಗಿ ಗಮನ ಸೆಳೆದವು. 

 • stamp

  News2, Oct 2019, 12:59 PM IST

  ವಿದೇಶಿ ಅಂಚೆ ಚೀಟಿಯಲ್ಲೂ ಗಾಂಧಿ ವಿರಾಜಮಾನ!

  ಅಹಿಂಸೆ, ಸತ್ಯ, ಶಾಂತಿ, ಸಾಮರಸ್ಯದ ಸಂದೇಶಗಳೊಂದಿಗೆ ಇಡೀ ರಾಷ್ಟ್ರವನ್ನೇ ಸೂಜಿಗಲ್ಲಿನಂತೆ ಸೆಳೆದಿರುವ ‘ಮಹಾತ್ಮಾ’ ಗಾಂಧೀಜಿ ಕೇವಲ ಭಾರತೀಯರಿಗಷ್ಟೇ ಆರಾಧ್ಯರಲ್ಲ, ಇವರು ಪ್ರತಿಪಾದಿಸಿರುವ ಜೀವನ ಮೌಲ್ಯಗಳು, ದೇಶಪ್ರೇಮ ಚಿಂತನೆಗಳು ಜಾಗತಿಕವಾಗಿ ಗಮನ ಸೆಳೆದಂತಹವು ಎನ್ನಲು ಗಾಂಧೀಜಿ ಪ್ರಪಂಚದ ಹತ್ತಾರು ದೇಶಗಳ ಅಂಚೆ ಚೀಟಿಗಳ ಮೇಲೆ ರಾರಾಜಿಸುತ್ತಿರುವುದೇ ಸಾಕ್ಷಿ.

 • gandhi

  News2, Oct 2019, 9:42 AM IST

  ಇಂದಷ್ಟೇ ಅಲ್ಲ, ಅನುದಿನವೂ ಇವರ ನೆನೆಯೋಣ!

  ಅಕ್ಟೋಬರ್‌ 2; ಇದು ಇಡೀ ವಿಶ್ವದಲ್ಲೇ ಮಹತ್ವದ ದಿನ. ನಮ್ಮ ರಾಷ್ಟ್ರಪಿತ ಮಹಾತ್ಮ ಗಾಂಧಿಯವರು ಹುಟ್ಟಿದ ದಿನ. ತಮ್ಮದೇ ಬದುಕಿನ ಮೂಲಕ ಇಡೀ ಜಗತ್ತಿಗೆ ಶಾಂತಿಯ ಸಂದೇಶ ಸಾರಿದ ಮಹಾತ್ಮನ ಹುಟ್ಟಿದ ದಿನವನ್ನು ವಿಶ್ವಸಂಸ್ಥೆ ಸೇರಿದಂತೆ ಜಗತ್ತಿನ ಎಲ್ಲ ದೇಶಗಳೂ ಆಚರಿಸಿಕೊಂಡು ಬರುತ್ತಿವೆ. ಅದು ಭಾರತೀಯರಾದ ನಮಗೆಲ್ಲ ಅತ್ಯಂತ ಹೆಮ್ಮೆಯ ಹಾಗೂ ಅಭಿಮಾನದ ಸಂಗತಿ.

 • ऊँ विघ्नराजाय नम: जानुनि पूज्यामि। (घुटनों का पूजन)

  Karnataka Districts19, Sep 2019, 12:36 PM IST

  ಗಣಪತಿ ಮೂರ್ತಿ ಭಗ್ನ : ಸ್ಥಳದಲ್ಲಿ ಶಾಂತಿ ಹೋಮ

  ಗಣಪತಿ ಮೂರ್ತಿ ವಿಸರ್ಜನೆಗೆ ತೆಗೆದುಕೊಂಡು ಹೋಗುತ್ತಿದ್ದ ವೇಳೆ ಉರುಳಿ ಬಿದ್ದಿದ್ದು ಇದೇ ಸ್ಥಳದಲ್ಲಿ ಮಹಾ ಗಣಪತಿ ಹೋಮ ನೆರವೇರಿಸಲಾಗಿದೆ. 

 • Malala Yousafzai

  SPORTS17, Sep 2019, 2:23 PM IST

  ಕಾಶ್ಮೀರ ವಿಚಾರ ಕೆದಕಿದ ಮಲಾಲಾಗೆ ಶೂಟರ್ ಹೀನಾ ತಿರುಗೇಟು!

  ಕಾಶ್ಮೀರದ ಪರಿಸ್ಥಿತಿ ಹದಗೆಟ್ಟಿದೆ ಎಂದು ಟ್ವೀಟ್ ಮೂಲಕ ಭಾರತವನ್ನು ಕೆಣಕಲು ಪ್ರಯತ್ನಿಸಿದ ಪಾಕಿಸ್ತಾನ ಶಾಂತಿ ಧೂತೆ ಮಲಾಲ ಯೂಸುಫ್‌ಗೆ, ಶೂಟರ್ ಹೀನಾ ಸಿಧು ತಕ್ಕ ಉತ್ತರ ನೀಡಿದ್ದಾರೆ. 

 • Karnataka Districts15, Sep 2019, 8:53 PM IST

  ಅಕ್ರಮ ಕಂಡರೆ ಏನ್ ಮಾಡ್ಬೇಕು? ಪರಿಹಾರ ಕೊಟ್ರು ಸಂಸದ ರಾಜೀವ್ ಚಂದ್ರಶೇಖರ್

  ಬೆಂಗಳೂರು ಮಹಾನಗರವನ್ನು ಶಾಂತಿಯುತ ಮತ್ತು ಕಾನೂನು ಗೌರವಿಸುವ ಉತ್ತಮ ನಗರವನ್ನಾಗಿ ಮಾಡುವ ಗುರಿಯಿಂದ ಸಂಸದ ರಾಜೀವ್ ಚಂದ್ರಶೇಖರ್ ಜನತೆಯಲ್ಲಿ ಮನವಿಯೊಂದನ್ನು ಮಾಡಿಕೊಂಡಿದ್ದಾರೆ.

 • malala

  NEWS15, Sep 2019, 7:05 PM IST

  ಕಾಶ್ಮೀರಿ ಮಕ್ಕಳು ಶಾಲೆಗೆ ಹೋಗಲಿ ಎಂದ ಮಲಾಲ: ಶೋಭಾ ಸವಾಲಿಗೆ ವಿಲವಿಲ!

  ಜಮ್ಮು- ಕಾಶ್ಮೀರದಲ್ಲಿನ ಮಕ್ಕಳು ಸುರಕ್ಷಿತವಾಗಿ ಶಾಲೆಗೆ ಮರಳಲು ವಿಶ್ವಸಂಸ್ಥೆ ನೆರವಾಗಬೇಕು ಎಂದು ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಹಾಗೂ ಪಾಕಿಸ್ತಾನಿ ಶಿಕ್ಷಣ ಹಕ್ಕುಗಳ ಹೋರಾಟಗಾರ್ತಿ ಮಲಾಲ ಯೂಸಫ್ ಝಾಯಿ ಒತ್ತಾಯಿಸಿದ್ದಾರೆ.

 • India-China

  NEWS12, Sep 2019, 1:03 PM IST

  ಇಡೀ ದಿನ ಪರಸ್ಪರ ಬಂದೂಕು ಹಿಡಿದು ನಿಂತ ಭಾರತ-ಚೀನಾ ಸೈನಿಕರು!

  ಪ್ಯಾಂಗಾಂಗ್ ಸರೋವರದ ಬಳಿ ವಾಸ್ತವಿಕ ಗಡಿ ರೇಖೆಯ ಬಳಿ ನಿನ್ನೆ ಭಾರತೀಯ ಸೈನಿಕರು ಗಸ್ತು ತಿರುಗುವ ವೇಳೆ, ಚೀನಿ ಸೈನಿಕರೊಂದಿಗೆ ಸಂಘರ್ಷ ಏರ್ಪಟ್ಟಿದೆ ಎಂದು ಸೇನೆ ಮಾಹಿತಿ ನೀಡಿದೆ. ಬಳಿಕ ಅಧಿಕಾರಿಗಳು ಸಭೆ ನಡೆಸಿ, ಸಮಸ್ಯೆಯನ್ನು ಶಾಂತಿಯುತವಾಗಿ ಬಗೆಹರಿಸಿದ್ದಾರೆಂದು ಸೇನೆ ಸ್ಪಷ್ಟಪಡಿಸಿದೆ. 

   

 • Video Icon

  Districts10, Sep 2019, 6:11 PM IST

  ಒಮ್ಮೆ ಈ ವೀಡಿಯೋ ನೋಡಿ, ನೀವೂ ಡ್ಯಾನ್ಸ್ ಮಾಡದಿದ್ದರೆ ಹೇಳಿ

  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಶಾಂತಿ ನಗರದ 5ನೇ ಗಣೇಶೋತ್ಸವದ ವಿಸರ್ಜನೆ ಕಾರ್ಯಕ್ರಮದಲ್ಲಿ ನಾರಿ ಮಣಿಯರು ಸಕತ್ತಾಗಿ ಟಪ್ಪಾಂಗುಚ್ಚಿ ಸ್ಟೆಪ್ಸ್ ಹಾಕಿದ್ದಾರೆ. ಇಂಥ ಸ್ಟೆಪ್ಸ್ ಹಾಕುವುದರಲ್ಲಿ ನಾವೂ ಏನೂ ಕಡಿಮೆ ಇಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಫೋಲ್ ಜೋಶ್‌ನಲ್ಲಿ ಈ ನಾರಿ ಮಣಿಯರು ಸ್ಟೆಪ್ಸ್ ಹಾಕಿದ್ದು, ನೆರೆದಿದ್ದವರನ್ನೂ ಕುಣಿಯುವಂತೆ ಮಾಡಿತು. ಎಲ್ಲರನ್ನೂ ಮೋಡಿ ಮಾಡಿದ ಹೆಂಗಳೆಯರ ಜೋಶ್  ಹೇಗಿತ್ತು? ನೀವೇ ನೋಡಿ...