ಶಹಾಬಾದ  

(Search results - 7)
 • <p>Murder</p>

  CRIME26, Jul 2020, 3:04 PM

  ಕಲಬುರಗಿ: ಅನೈತಿಕ ಸಂಬಂಧ ಶಂಕೆ, ಹಿಗ್ಗಾಮುಗ್ಗಾ ಥಳಿತಕ್ಕೆ ವ್ಯಕ್ತಿ ಸಾವು

  ಅನೈತಿಕ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಗುಂಪುಗೂಡಿ ಥಳಿಸಿದ್ದರಿಂದ ಆತ ಮೃತಪಟ್ಟಿರುವ ಘಟನೆ ಶಹಾಬಾದ್‌ ನಗರದಲ್ಲಿ ನಡೆದಿದ್ದು, ಕೊಲೆ ಪ್ರಕರಣ ದಾಖಲಾಗಿದೆ.
   

 • <p>tractor</p>

  Karnataka Districts20, May 2020, 2:14 PM

  ಕಲಬುರಗಿ: ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್‌ ಪಲ್ಟಿ, ಇಬ್ಬರು ಸಾವು

  ಟ್ರ್ಯಾಕ್ಟರ್‌ವೊಂದು ಪಲ್ಟಿಯಾದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಕಲಬುರಗಿ ಜಿಲ್ಲೆಯ ಶಹಾಬಾದ ತಾಲೂಕಿನ ಮರತೂರ ಸ್ಟೇಷನ್‌ ತಾಂಡಾದ ಬಳಿ ಮಂಗಳವಾರ ನಡೆದಿದೆ. ಮೃತರನ್ನ ಪ್ರಭು ರಾಠೋಡ (25), ದೇವರಾಜ ಚವ್ಹಾಣ (30) ಎಂದು ಗುರುತಿಸಲಾಗಿದೆ.
   

 • murder

  Karnataka Districts1, Mar 2020, 2:30 PM

  ಕಲಬುರಗಿ: ಮಾಜಿ ಸಚಿವ ಗುರುನಾಥ ಸಹೋದರ ಪುತ್ರನ ಭೀಕರ ಹತ್ಯೆ

  ಮಾಜಿ ಸಚಿವ ಸಿ. ಗುರುನಾಥ ಅವರ ಸಹೋದರನ ಪುತ್ರನನ್ನು ಶನಿವಾರ ಹಾಡುಹಗಲೇ ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಜಿಲ್ಲೆಯ ಶಹಾಬಾದನಲ್ಲಿ ನಡೆದಿದೆ. 

 • Award

  Karnataka Districts2, Jan 2020, 3:13 PM

  ಪ್ರಯಾಣಿಕರ ಪಾಲಿಗೆ ಬೆಳಕಾಗಿ ಬಂದ ಸೂರ್ಯವಂಶಿ ಎಲ್ಲರ ಪ್ರಾಣ ಕಾಪಾಡಿದರು

  ಕಲಬುರಗಿಯಿಂದ ಶಹಾಬಾದ್‌ಗೆ ಹೊರಟಿದ್ದ ಬಸ್‌ನ ಬ್ರೇಕ್ ಮಾರ್ಗ ಮಧ್ಯದಲ್ಲಿ ಫೇಲ್‌ಆಗಿಬಿಡುತ್ತದೆ. ಡ್ರೈವರ್, ಕಂಡಕ್ಟರ್ ಇಬ್ಬರೂ ಗೊಂದಕ್ಕೆ ಬೀಳುತ್ತಾರೆ. ತುಂಬಿದ ಬಸ್‌ನಲ್ಲಿ ಇರುವ ಪ್ರಯಾಣಿಕರಿಗೆ ಈ ವಿಷಯ ತಿಳಿಸಿದರೆ ಎಲ್ಲರೂ ಆತಂಕಕ್ಕೀಡಾಗುತ್ತಾರೆ, ಹೇಳದೇ ಇದ್ದರೆ ಕಷ್ಟ, ಹೀಗಿರುವಾಗ ಏನು ಮಾಡುವುದು ಎಂದುಕೊಳ್ಳುವಾಗ ನೆರವಿಗೆ ಬಂದು ಇಡೀ ಬಸ್‌ನ ಪ್ರಯಾಣಿಕರ ಪ್ರಾಣ ಕಾಪಾಡಿದ್ದು ಸೂರ್ಯವಂಶಿ. ಸಂದಿಗ್ಧ ಸಮಯದಲ್ಲಿ ಅವರು ಮಾಡಿದ ಸಾಹಸದ ವಿವರ ಇಲ್ಲಿದೆ. ಇಂತಹ ಸಾಹಸಿಗೆ ಈ ಬಾರಿ ಕನ್ನಡಪ್ರಭ ಮತ್ತು ಸುವರ್ಣನ್ಯೂಸ್ ಶೌರ್ಯ ಪ್ರಶಸ್ತಿ-2019 ನೀಡಿ ಗೌರವಿಸಿದೆ.

 • dengue fever

  Kalaburagi25, Oct 2019, 11:48 AM

  ಶಹಾಬಾದನ ಮುಖ್ಯರಸ್ತೆಯಲ್ಲೇ ಹರಿತಿದೆ ಕೊಳಚೆ ನೀರು: ಡೆಂಘೀ ಭೀತಿ

  ನಗರದಿಂದ ಬಸವೇಶ್ವರ ವೃತ್ತದ ಮೂಲಕ ಹೊರಹೋಗುವ ಮುಖ್ಯ ರಸ್ತೆ ನಗರಸಭೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನ ಮೂಗು ಮುಚ್ಚಿಕೊಂಡು ರಸ್ತೆಯಲ್ಲಿ ನಿಂತಿರುವ ಕೊಳಚೆ ನೀರಿನಲ್ಲಿ ಸಾಗಬೇಕಾಗಿದೆ. ಕನಿಷ್ಠ ಚರಂಡಿ ಸ್ವಚ್ಛಗೊಳಿಸಿ, ನೀರು ಹೋಗುವಷ್ಟು ಕ್ರಮಕೈಗೊಳ್ಳುವಲ್ಲಿ ನಗರಸಭೆ ಸಂಪೂರ್ಣ ವಿಫಲವಾಗಿದೆ.
   

 • Fight against dengue with HIT Platelet Helpline.

  Kalaburagi24, Oct 2019, 12:11 PM

  ಶಹಾಬಾದನಲ್ಲಿ ಡೆಂಘೀ ಭೀತಿ: ತತ್ತರಿಸಿದ ಜನತೆ

  ನಗರದಲ್ಲಿ ಕಳೆದ ಮೂರು ವಾರಗಳಿಂದ ಡೆಂಘೀ ಪ್ರಕರಣ ಉಲ್ಬಣಿಸಿದ್ದು, ಸುಮಾರು 25 ಕ್ಕೂಹೆಚ್ಚು ಪ್ರಕರಣದ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿವೆ. ನಗರದ ರಾಮಾ ಮೊಹಲ್ಲಾ, ಶರಣ ನಗರ, ಮಾರುಕಟ್ಟೆ, ಮಿಲತ್ ನಗರ ಪ್ರದೇಶದಲ್ಲಿ ನಗರಸಭೆ ಕಚೇರಿ ಸುತ್ತಲಿನ ಬಡಾವಣೆಗಳಲ್ಲಿ ಸಣ್ಣ ಮಕ್ಕಳು, ಯುವಕರು, ಮಹಿಳೆಯರು ಸೇರಿದಂತೆ ಎಲ್ಲ ವಯಸ್ಸಿನವರಲ್ಲಿ ಡೆಂಘೀ ಕಾಣಿಸಿಕೊಂಡಿದ್ದು,ಸಾರ್ವಜನಿಕರು ತತ್ತರಿಸಿ ಹೋಗಿದ್ದಾರೆ.
   

 • undefined

  state21, Mar 2019, 7:19 PM

  ಬಾತ್ ರೂಮ್ ಗೆ ಹೋಗಿ ಬರ್ತಿನಿ ಅಂತಾ ಮಗು ಕೊಟ್ಟು ಮಹಿಳೆ ಪರಾರಿ!

  ಬಾತ್ ರೂಮ್ ಗೆ ಹೋಗಿ ಬರುವದಾಗಿ ಹೇಳಿ ಬೇರೊಬ್ಬರ ಕೈಗೆ ನವಜಾತ ಹೆಣ್ಣು ಶಿಶು ಕೊಟ್ಟು ಮಹಿಳೆ ಪರಾರಿಯಾಗಿರುವ ಘಟನೆ ಕಲಬುರಗಿ ಜಿಲ್ಲೆಯ ಶಹಾಬಾದ ರೈಲು ನಿಲ್ದಾಣದಲ್ಲಿ ನಡೆದಿದೆ. ಮೂರು ದಿನಗಳ ನವಜಾತ ಹೆಣ್ಣು ಶಿಶುವನ್ನು ಎತ್ತಿಕೊಂಡು ರೈಲು ನಿಲ್ದಾಣದಲ್ಲಿ ಕುಳಿತಿದ್ದ ಮಹಿಳೆಯೊಬ್ಬಳು, ಬಾತ್ ರೂಂ ಹೋಗಿ ಬರೋದಾಗಿ ಹೇಳಿ ಪಕ್ಕದಲ್ಲಿ ಕುಳಿತಿದ್ದ ಮಹಿಳೆ ಕೈಗೆ ಮಗುವನ್ನು ಕೊಟ್ಟು ಹೋಗಿದ್ದಾಳೆ.