ಶರಣ್  

(Search results - 29)
 • Ganesh - Diganth

  ENTERTAINMENT30, Jul 2019, 9:16 AM IST

  ಗಾಳಿಪಟ-2: ಶರಣ್‌-ರಿಷಿ ಔಟ್, ಗಣೇಶ್- ದಿಗಂತ್ ಇನ್‌!

  ಯೋಗರಾಜ್‌ ಭಟ್‌ ನಿರ್ದೇಶನದ ಹೊಸ ಸಿನಿಮಾ ‘ಗಾಳಿಪಟ 2’ ಸೆಟ್ಟೇರುವ ಮುನ್ನವೇ ಬದಲಾವಣೆಯ ಬಿರುಗಾಳಿಗೆ ಸಿಲುಕಿದೆ. ಚಿತ್ರದ ನಾಯಕರಾಗಿದ್ದ ಶರಣ್‌, ರಿಷಿ ಜಾಗಕ್ಕೆ ಈಗ ಗಣೇಶ್‌ ಹಾಗೂ ದಿಗಂತ್‌ ಎಂಟ್ರಿ ಆಗಿದ್ದಾರಂತೆ. ಸದ್ಯಕ್ಕೆ ಇವರಿಬ್ಬರು ನಟರ ಎಂಟ್ರಿಯ ಕುರಿತು ನಿರ್ದೇಶಕ ಯೋಗರಾಜ್‌ ಭಟ್‌ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೆ ಈ ಚಿತ್ರದಿಂದ ತಾವು ಹೊರಬಂದಿರುವುದನ್ನು ರಿಷಿ ಅಧಿಕೃತವಾಗಿಯೇ ಹೇಳಿಕೊಂಡಿದ್ದಾರೆ. ಹಾಗೆಯೇ ಶರಣ್‌ ಕೂಡ ತಮ್ಮದೇ ಕಾರಣಕ್ಕೆ ಈ ಚಿತ್ರದಲ್ಲಿ ಅಭಿನಯಿಸುತ್ತಿಲ್ಲ ಎನ್ನುವ ಮಾಹಿತಿಯೂ ಇದೆ. ಇವರಿಬ್ಬರ ಜಾಗಕ್ಕೆ ಈಗ ಗಣೇಶ್‌-ದಿಗಂತ್‌ ಎಂಟ್ರಿ ಆಗಿರುವುದು ಬಹುತೇಕ ಖಚಿತವೂ ಹೌದು.

 • ganesh Diganth

  ENTERTAINMENT29, Jul 2019, 4:59 PM IST

  ಗಾಳಿಪಟ 2 ಗೆ ದೂದ್‌ಪೇಡ-ಗಣಿ ಕಮ್ ಬ್ಯಾಕ್

  ದಿಗಂತ್, ಗಣೇಶ್, ರಾಜೇಶ್ ಕೃಷ್ಣನ್ ಅಭಿನಯದ ಸೂಪರ್ ಹಿಟ್ ಚಿತ್ರ ಗಾಳಿಪಟ. ಗಾಳಿಪಟ ನಿರ್ದೇಶನ ಮಾಡಿದ್ದ ಯೋಗರಾಜ್ ಭಟ್ ಗಾಳಿಪಟ- 2 ನ್ನೂ ನಿರ್ದೇಶನ ಮಾಡಲಿದ್ದಾರೆ.  ಈ ಚಿತ್ರದಲ್ಲಿ  ಶರಣ್ ಹಾಗೂ ರಿಷಿ ನಟಿಸುತ್ತಾರೆ ಎನ್ನಲಾಗಿತ್ತು. ಆದರೆ ಈಗ ಪಾತ್ರದಲ್ಲಿ ಬದಲಾವಣೆ ಆಗಿದೆ. 

 • Sharan
  Video Icon

  ENTERTAINMENT29, Jul 2019, 10:51 AM IST

  ಅಧ್ಯಕ್ಷ ಇನ್ ಅಮೆರಿಕಾ: ಶರಣ್ ಕಾಮಿಡಿ ನೋಡಿ ಮಜಾ ತಗೊಳ್ಳಿ!

  ಕಾಮಿಡಿ ಸ್ಟಾರ್ ಶರಣ್ ಸಿನಿ ಕರಿಯರ್ ನಲ್ಲಿ ಅಧ್ಯಕ್ಷ ಸಿನಿಮಾ ಬಿಗ್ ಹಿಟ್ ಕೊಟ್ಟ ಸಿನಿಮಾ. ಇವರ ಇನ್ನೊಂದು ಸಿನಿಮಾ ಅಧ್ಯಕ್ಷ ಇನ್ ಅಮೇರಿಕಾ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಈ ಚಿತ್ರದ ಟೀಸರ್ ರಿಲೀಸ್ ಆಗಿದ್ದು ಶರಣ್ ಕಾಮಿಡಿ ಪ್ರೇಕ್ಷಕರನ್ನು ನಕ್ಕು ನಗಿಸುತ್ತದೆ. ನೋಡಿ ನೀವೂ ಎಂಜಾಯ್ ಮಾಡಿ. 

 • Ragini dwivedi Sharan
  Video Icon

  NEWS22, Jun 2019, 10:22 AM IST

  ತುಪ್ಪದ ಹುಡುಗಿ ಜೊತೆ ಅಮೆರಿಕಾಗೆ ಹಾರಿದ ಅಧ್ಯಕ್ಷ!

  ಕಾಮಿಡಿ ಹೀರೋ ಶರಣ್ ಹಾಗೂ ರಾಗಿಣಿ ಅಮೆರಿಕಾಗೆ ಹಾರಿದ್ದಾರೆ. ಅಧ್ಯಕ್ಷ ಇನ್ ಅಮೆರಿಕಾ ಎನ್ನುವ ಸಿನಿಮಾ ಶೂಟಿಂಗ್ ಗಾಗಿ ಅಮೆರಿಕಾಗೆ ತೆರಳಿದ್ದಾರೆ. ಶೇ. 70 ರಷ್ಟು ಶೂಟಿಂಗ್ ಅಮೆರಿಕಾದಲ್ಲೇ ನಡೆದಿದೆ. ಯೋಗಾನಂದ ಮುದ್ದಾನ್ ನಿರ್ದೇಶನದ ಮೊದಲ ಚಿತ್ರ ಇದು. 

 • Sharan

  ENTERTAINMENT21, Jun 2019, 12:18 PM IST

  ನಾಗಿಣಿ ಪಾತ್ರದಲ್ಲಿರುವ ಈ ನಟ ಯಾರೆಂದು ಥಟ್ ಅಂತ ಹೇಳಿ!

  ನಟ-ನಟಿಯರು ಬೆಳೆದು ಬಂದ ಹಾದಿಯನ್ನು ಒಮ್ಮೆ ಹಿಂತಿರುಗಿ ನೋಡಿದರೆ ವಾ! ಎಷ್ಟು ಚಂದ ಆ ದಿನಗಳು ಅನಿಸುವುದಂತೂ ಗ್ಯಾರಂಟಿ. ಅಂತಹದೇ ಬಾಲ್ಯದ ದಿನಗಳಲ್ಲಿ ನಾಗಿಣಿ ಡ್ಯಾನ್ಸ್ ಮಾಡಿದ ಈ ನಟ ಯಾರು ಗೊತ್ತಾ?

 • Sharan

  ENTERTAINMENT18, Jun 2019, 12:39 PM IST

  ಖ್ಯಾತ ನಿರ್ದೇಶಕನಿಂದ 10.ರೂ ಪಡೆದು ಧನ್ಯನಾದ ಶರಣ್!

  ಸಿನಿಮಾಗಳಲ್ಲಿ ಕಾಮಿಡಿ ಕಮಾಲ್‌ ಹೆಚ್ಚಿಸಿ, ಹೈ ಪೇಯ್ಡ್ ಪಟ್ಟಿಯಲ್ಲಿ ನಿಂತಿರುವ ಆ್ಯಕ್ಟರ್ ಕಮ್ ಕಾಮಿಡಿಯನ್ ಶರಣ್ ತನ್ನ ಮೊದಲ ನಾಟಕ ನೋಡಿ 10 ರೂ. ಕೊಟ್ಟ ದಿಗ್ಗಜನ ನಟನ ಬಗ್ಗೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ನೆನೆದಿದ್ದಾರೆ.

 • Shriya Saran

  ENTERTAINMENT10, Jun 2019, 1:32 PM IST

  ತಾಯಿಯಾಗುತ್ತಿದ್ದಾರೆ ಟಾಲಿವುಡ್‌ ಈ ನಟಿ!

  ಟಾಲಿವುಡ್ ನಟಿ ಶ್ರೀಯಾ ಶರಣ್ ತಾಯಿಯಾಗುತ್ತಿದ್ದಾರೆ! ಅರೇ ಇದರಲ್ಲಿ ಏನಿದೆ ವಿಶೇಷ ಅಂದ್ಕೋಬೇಡಿ. ಖಂಡಿತಾ ಇದೆ. ಈ ಸುದ್ದಿ ಓದಿ. 

 • Shriya Saran

  News22, May 2019, 10:56 PM IST

  ಅಭಿಮಾನಿಗಳಿಗೆ ಶ್ರಿಯಾ ಶಾಕ್, ಸ್ವಿಮ್ ಸೂಟ್ ನಲ್ಲಿ ಬಿಂದಾಸ್ ಸ್ಟೆಪ್ಸ್

  ದಕ್ಷಿಣ ಭಾರತದ ಬಹುಭಾಷೆ ತಾರೆ ಶ್ರಿಯಾ ಶರಣ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿರುವ ನೃತ್ಯದ ವಿಡಿಯೋ ಸಖತ್ ವೈರಲ್ ಆಗುತ್ತಿದೆ. 

 • Sandalwood21, Mar 2019, 10:18 AM IST

  ಸುದೀಪ್ ’ಆಟೋಗ್ರಾಫ್’ ಮನೆಯಲ್ಲಿ ಶರಣ್ ಏನ್ಮಾಡ್ತಿದ್ದಾರೆ?

  ’ಮೈ ಆಟೋಗ್ರಾಫ್’ ಚಿತ್ರದಲ್ಲಿ ಲತಿಕಾ ಇದ್ದ ಕೇರಳದ ಸುಂದರ ಮನೆ ಕಣ್ಮನ ಸೆಳೆದಿತ್ತು. ಈಗ ಮತ್ತೊಮ್ಮೆ ಆ ಮನೆಯನ್ನು ನೋಡುವ ಅವಕಾಶ ಒದಗಿ ಬಂದಿದೆ. ಕನ್ನಡದ ಇನ್ನೊಂದು ಚಿತ್ರ ಈ ಮನೆಯಲ್ಲಿ ಚಿತ್ರೀಕರಣವಾಗುತ್ತಿದೆ. ಶರಣ್ ಅಭಿನಯದ ’ಅವತಾರ್ ಪುರುಷ’ ಚಿತ್ರ ಶೂಟಿಂಗ್ ಈ ಮನೆಯಲ್ಲಿ ನಡೆಯುತ್ತಿದೆ. 

 • Sharan

  Sandalwood11, Mar 2019, 12:31 PM IST

  ಫೇವರೆಟ್ ಸ್ಕೂಲ್ ಟೀಚರ್ ಕಳೆದುಕೊಂಡಿದ್ದಕ್ಕೆ ಮನನೊಂದ ನಟ ಶರಣ್!

  ನಟ ಶರಣ್ ಪ್ರೈಮರಿ ಹಾಗೂ ಸೆಕೆಂಡರಿ ಶಾಲೆಯ ಗಣಿತ ಶಿಕ್ಷಕರಾಗಿದ್ದ ಬೆಲಹರ್ ವಿಧಿವಶರಾಗಿದ್ದು, ನೋವಿನಲ್ಲಿರುವ ಶರಣ್ ಅವರೊಂದಿಗಿರುವ ಫೋಟೋ ಶೇರ್ ಮಾಡಿಕೊಂಡು ’ನಾನು ನಿಮ್ಮನ್ನು ಪಡೆಯಲು ಲಕ್ಕಿ’ ಎಂದು ಬರೆದುಕೊಂಡಿದ್ದಾರೆ.

 • Nataraj

  News27, Feb 2019, 5:44 PM IST

  ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ ಸ್ಯಾಂಡಲ್‌ವುಡ್‌ ಈ ನಟ

  ಎಂಬತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರೋ ಸ್ಯಾಂಡಲ್ ವುಡ್ ನಟ ನಟರಾಜ್  ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ವಿಷ್ಣುವರ್ಧನ್ ,ಅಂಬರೀಶ್ ,ಶಿವರಾಜ್ ಕುಮಾರ್ ,ದರ್ಶನ್,ಶರಣ್ ಸೇರಿದಂತೆ ಜೊತೆ ಸಾಕಷ್ಟು ನಟರ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ.

 • Video Icon

  Sandalwood2, Jan 2019, 2:17 PM IST

  ದರ್ಶನ್ ಚಾತಕ ಪಕ್ಷಿಯತೆ ಕಾದಿದ್ದು ಈ ಸಂದರ್ಭಕ್ಕಂತೆ!

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕೆಲ ದಿನಗಳ ಹಿಂದೆ ಶರಣ್ ಸಿನಿಮಾ ಸಕ್ಸಸ್ ಕಾರ್ಯಕ್ರಮಕ್ಕೆ ಹೋಗಿದ್ದರು. ಚಿತ್ರತಂಡಕ್ಕೆ ಅಭಿನಂದಿಸಿದರು. ಈ ವೇಳೆ  ಮಾತನಾಡುತ್ತಾ, ನಾನು ಈ ಒಂದು ಸಂದರ್ಭಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದೇನೆ ಎಂದು ಹೇಳಿದರು. ಯಾವುದು ಆ ಸಂದರ್ಭ? ಏನ್ ಹೇಳಿದ್ದಾರೆ ಒಮ್ಮೆ ಕೇಳಿ. 

 • Sharan and director Simple suni

  Sandalwood27, Dec 2018, 9:20 AM IST

  ಸಿಂಪಲ್‌ ಸುನಿ ಚಿತ್ರಕ್ಕೆ ಶರಣ್‌ ನಾಯಕ

  ಒಂದು ವಿಶೇಷವಾದ ಕಾಂಬಿನೇಷನ್‌ ಜತೆಯಾಗುತ್ತಿದೆ. ನಿರ್ದೇಶಕರಾಗಿ ಸಿಂಪಲ್‌ ಸುನಿ, ನಿರ್ಮಾಪಕರಾಗಿ ಪುಷ್ಕರ್‌ ಮಲ್ಲಿಕಾರ್ಜುನಯ್ಯ, ನಾಯಕ ನಟರಾಗಿ ಶರಣ್‌. ಈ ಮೂವರು ಸೇರಿ ಹೊಸ ವರ್ಷಕ್ಕೆ ಹೊಸ ರೀತಿಯಲ್ಲಿ ಸಿನಿಮಾ ಮಾಡುತ್ತಿದ್ದಾರೆ ಎಂಬುದು ಸದ್ಯದ ಹಾಟ್‌ ಟಾಪಿಕ್‌. 

 • Sharan

  Sandalwood11, Dec 2018, 8:26 AM IST

  ಶರಣ್ ಸಂಭಾವನೆ ಎಷ್ಟು ಕೋಟಿ ಗೊತ್ತಾ?

  ಈ ಚಿತ್ರದ ಜತೆಗೆಯೇ ಶರಣ್‌ಗೆ ಸಿಂಪಲ್ ಸುನಿ ಹಾಗೂ ಯೋಗರಾಜ್ ಭಟ್ ನಿರ್ದೇಶನದ ಎರಡು ಸಿನಿಮಾಗಳಿಗೂ ಆಫರ್ ಬಂದಿದೆ ಎನ್ನಲಾಗಿದೆ. ಅವರು ಅಭಿನಯಿಸುತ್ತಿರುವ ಸಿನಿಮಾಗಳ ಸಂಖ್ಯೆ ಮೊದಲಿಗಿಂತ ಕಮ್ಮಿ ಆಗಿದ್ದರೂ ಅವರು ಪಡೆಯುತ್ತಿರುವ ಸಂಭಾವನೆ ಹೆಚ್ಚಾಗಿದೆ. ಈಗವರ ಸಂಭಾವನೆ ₹ 1 ಕೋಟಿಗೂ ಹೆಚ್ಚು ಎನ್ನುತ್ತಿವೆ ಮೂಲಗಳು. ಆ ಬಗ್ಗೆ ಅವರನ್ನೇ ಕೇಳಿದರೆ ಮೊದಲಿಗಿಂತ ಈಗ ಉತ್ತಮ ಎನ್ನುತ್ತಾರೆ.

 • Bigg Boss

  News11, Nov 2018, 10:38 PM IST

  ಶರಣ್ ಯಶಸ್ಸಿನ ಹಿಂದೆ ಇದೆ ಬಾಲ್ಯದಿಂದಲೂ ಸಿಕ್ಕ ಈ ನಂಬರ್!

  ಬಿಗ್ ಬಾಸ್ ಮನೆಗೆ ಶರಣ್ ಎಂಟ್ರಿ ಕೊಟ್ಟಿದ್ದರು. ಮನೆ ಒಳಗಿರುವವರ ವಿವಿಧ ಕಲಾ ಪ್ರದರ್ಶನ ವೀಕ್ಷಣೆ ಮಾಡಿ ಮೆಚ್ಚುಗೆ ಸೂಚಿಸಿದರು. ನಂತರ ಹೊರಬಂದದು ತಮ್ಮ ವಿಕ್ಟರಿ-2 ಸಿನಿಮಾ ಬಗ್ಗೆ ಮಾತನಾಡಿದ್ದಲ್ಲದೆ ಗಾಯನ ಮಾಡಿ ರಂಜಿಸಿದರು.