ಶಬ್ದ
(Search results - 110)stateDec 13, 2020, 7:27 AM IST
ಹುಷಾರ್! ಮಿತಿ ಮೀರಿ ಶಬ್ದ ಮಾಡಿದರೆ ಜೈಲು, ಸಭೆ, ಧಾರ್ಮಿಕ ಸ್ಥಳಗಳ ಬಳಿ ಮಾಪಕ ಅಳವಡಿಕೆ!
ಶಬ್ದಮಾಲಿನ್ಯ ವಿರುದ್ಧ ರಾಜ್ಯ ಸರ್ಕಾರ ಸಮರ| ಸಭೆ, ಧಾರ್ಮಿಕ ಸ್ಥಳಗಳ ಬಳಿ ಮಾಪಕ ಅಳವಡಿಕೆ| ಹುಷಾರ್! ಮಿತಿ ಮೀರಿ ಶಬ್ದ ಮಾಡಿದರೆ ಜೈಲು
Cine WorldDec 9, 2020, 9:47 PM IST
ವಾಯುಸೇನೆ ಎಚ್ಚರಿಕೆಗೆ ಅನಿಲ್ ಕಪೂರ್ ಥಂಡಾ, ಕ್ಷಮೆಯಾಚನೆ
ಭಾರತೀಯ ವಾಯುಸೇನೆ ನೀಡಿದ್ದ ಖಡಕ್ ಎಚ್ಚರಿಕೆಯನ್ನು ಗಂಭೀರವಾಗಿ ತೆಗೆದುಕೊಂಡ ಬಾಲಿವುಡ್ ನಟ ಅನಿಲ್ ಕಪೂರ್ ಕ್ಷಮೆ ಕೇಳಿದ್ದು ಕೆಲವು ಸ್ಪಷ್ಟನೆ ನೀಡಿದ್ದಾರೆ. ಆದರೆ ಆಕ್ಷೇಪಾರ್ಹ ಪದಗಳನ್ನು ಏನು ಮಾಡುತ್ತೇನೆ ಎಂದು ಹೇಳಿಲ್ಲ.
InternationalDec 9, 2020, 12:13 PM IST
ಶಬ್ದಕ್ಕಿಂತ ಹೆಚ್ಚು ವೇಗ ವಿಮಾನ ಹಾರಿಸಿದ್ದ ಮೊದಲಿಗ ಪೈಲಟ್ ಇನ್ನಿಲ್ಲ!
ಶಬ್ದದ ವೇಗಕ್ಕಿಂತ ಅತೀ ವೇಗವಾಗಿ ವಿಮಾನ ಹಾರಾಟ ನಡೆಸಿದ್ದ ವಿಶ್ವದ ಮೊದಲ ಪೈಲಟ್ | ಜನರಲ್ ಚುಕ್ ಯೀಗರ್(97) ಸೋಮವಾರ ನಿಧನ| ಅಮೆರಿಕ ವಾಯುಪಡೆಯಲ್ಲಿ ಪೈಲಟ್ ಆಗಿದ್ದ ವೇಳೆ ತಮ್ಮ 24ನೇ ವಯಸ್ಸಿನಲ್ಲಿ ಈ ಸಾಧನೆ
CRIMEDec 7, 2020, 9:44 PM IST
ಎಣ್ಣೆ ಅಮಲು, ತಡೆದ ಪೊಲೀಸರಿಗೆ ಎಂತೆಂಥಾ ಶಬ್ದ ಬಳಸಿದ ನಿರ್ದೇಶಕಿ
ಸಿನಿಮಾದಲ್ಲಿ ಅಸಿಸ್ಟಂಟ್ ಡೈರಕ್ಟರ್ ಎಂದು ಕರೆಸಿಕೊಳ್ಳುವ ಈಕೆ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ್ದು ಅಲ್ಲದೆ ಪೊಲೀಸರಿಗೆ ಅವಾಜ್ ಹಾಕಿದ್ಧಾರೆ. ಅಶ್ಲೀಲವಾಗಿ ಬಯ್ಯುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ .
Karnataka DistrictsDec 3, 2020, 2:57 PM IST
ಶಾಲೆಯ ಬಾಗಿಲು ಬಡಿದು ಸದ್ದು ಮಾಡಿದ ಭೂತ...! ಓಪನ್ ಮಾಡಿದಾಗ ಕಾದಿತ್ತು ಶಾಕ್!
ಬಾಗಿಲು ಬೀಗ ಹಾಕಿದ್ದ ಶಾಲೆಯ ಬಾಗಿಲು ಇದ್ದಕ್ಕಿಂದ್ದಂತೇ ಜೋರಾಗಿ ಬಡಿದ ಶಬ್ದ ಕೇಳಿದೆ. ಬೀಗ ಹಾಕಿದ್ದರೂ ಒಂದೇ ಸಮನೆ ಶಾಲೆಯ ಬಾಗಿಲು ಬಡಿದುಕೊಂಡಿದೆ. ಕಾರವಾರದ ಶಿವಾಜಿ ಶಾಲೆಯಲ್ಲಿ ರಾತ್ರಿ ವೇಳೆ ಈ ಘಟನೆ ನಡೆದಿದೆ.
"ಒಳಗೆ ಯಾರಿದ್ದೀರಿ" ಎಂದು ಕೇಳಿದರೂ ಉತ್ತರಿಸದೆ ಬಾಗಿಲಿನ ಶಬ್ದ ಮುಂದುವರಿದಿದೆ.ಶಾಲೆಯಲ್ಲಿ ತನ್ನಷ್ಟಕ್ಕೇ ಬಾಗಿಲು ಬಡಿದುಕೊಳ್ಳುವ ದೃಶ್ಯ ನೋಡಲು ಸ್ಥಳದಲ್ಲಿ ಅತ್ಯಧಿಕ ಜನ ಸೇರಿದ್ದು, ಸ್ಥಳಕ್ಕೆ ಬಂದ ಪೊಲೀಸರು ಆಘಾತಗೊಂಡಿದ್ದಾರೆ. ಭೀತಿಯಲ್ಲೇ ಬಾಗಿಲು ತೆಗೆದವರಿಗೆ ಮತ್ತೊಂದು ಶಾಕ್ ಕಾದಿತ್ತು!
IndiaNov 17, 2020, 7:17 PM IST
BRICS ಶೃಂಗಸಭೆ: ಭಯೋತ್ಪಾದನೆ ವಿರುದ್ಧ ಗುಡುಗಿದ ಮೋದಿ!
12ನೇ ಬ್ರಿಕ್ಸ್ ಶೃಂಗ ಸಭೆಯಲ್ಲಿ ಪ್ರಧಾನಿ ಮೋದಿ ಮಹತ್ವದ ಭಾಷಣ ಮಾಡಿದ್ದಾರೆ. ಭಯೋತ್ಪಾದನೆ ವಿರುದ್ಧ ಮತ್ತೆ ಕಟು ಶಬ್ದಗಳಲ್ಲಿ ಗುಡುಗಿದ ಪ್ರಧಾನಿ ನರೇಂದ್ರ ಮೋದಿ, ಭದ್ರತೆ ಸೇರಿದಂತೆ ಹಲವು ವಿಚಾರಗಳ ಕುರಿತು ಬೆಳಕು ಚೆಲ್ಲಿದ್ದಾರೆ. ಈ ಬಿಕ್ಸ್ ಸಮ್ಮಿಟ್ನಲ್ಲಿ ಮೋದಿ ಭಾಷಣದ ಪ್ರಮುಖಾಂಶ ಇಲ್ಲಿದೆ.
Karnataka DistrictsNov 4, 2020, 2:39 PM IST
ವಿಜಯಪುರ ಜಿಲ್ಲೆಯಲ್ಲಿ ಭೂಮಿಯಲ್ಲಿ ನಿಗೂಢ ಶಬ್ದ: ಅಂತರ್ಜಲ ಹೆಚ್ಚಳವೇ ಭೂ ಕಂಪನಕ್ಕೆ ಕಾರಣ
ವಿಜಯಪುರ ಜಿಲ್ಲೆಯ ಮಲಘಾಣ, ಮಸೂತಿ, ಕೂಡಗಿ, ಕಲಗರ್ಕಿ ಗ್ರಾಮಗಳಲ್ಲಿ ಕಳೆದ 15 ದಿನಗಳಿಂದ ಭೂಮಿಯಿಂದ ಜೋರಾದ ಶಬ್ದ, ಭೂಮಿ ಕಂಪಿಸಿದ ಅನುಭವ ಆಗುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ಉಪವಿಭಾಗಾಧಿಕಾರಿ ಬಲರಾಮ ನಾಯಕ, ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದ ಭೂಗರ್ಭ ವಿಜ್ಞಾನಿ ಜಗದೀಶ ನೇತೃತ್ವದ ಅಧಿಕಾರಿಗಳ ತಂಡ ಈ ಗ್ರಾಮಗಳಿಗೆ ಭೇಟಿ ನೀಡಿತು.
Karnataka DistrictsOct 11, 2020, 1:26 PM IST
ಹಿಂದೂ ಎಂಬ ಶಬ್ದವೇ ಅವಮಾನಕರ, ಅದನ್ನು ತೆಗೆದುಹಾಕಿ : ಫ್ರೊ.ಕೆ.ಎಸ್ ಭಗವಾನ್
ಹಿಂದೂ ಎಂಬ ಶಬ್ದವೇ ಅವಮಾನಕರ. ಅದನ್ನು ತೆಗೆದು ಹಾಕಿ. ಅದು ಮುಸ್ಲಿಂರು ಇಟ್ಟ ಹೆಸರಾಗಿದೆ ಎಂದು ಮೈಸೂರಿನಲ್ಲಿ ಕೆ.ಎಸ್ ಭಗವಾನ್ ಹೇಳಿದ್ದಾರೆ
stateSep 14, 2020, 9:12 AM IST
ಕೋರ್ಟ್ ಕಾರ್ಯ ವೈಖರಿ ಬಗ್ಗೆ ಕಟು ಶಬ್ದ ಬಳಸಿ ಟೀಕೆ: ಲಾಯರ್ಗೆ ಜಡ್ಜ್ ತರಾಟೆ
ಹೈಕೋರ್ಟ್ ಸೂಕ್ತವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಆಕ್ಷೇಪಿಸಿ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳ ಕಾರ್ಯದರ್ಶಿ ಹಾಗೂ ನ್ಯಾಯಾಂಗ ರಿಜಿಸ್ಟ್ರಾರ್ ಅವರಿಗೆ ಕಟುವಾದ ಪದಗಳ ಬಳಸಿ ಇ-ಮೇಲ್ ಕಳುಹಿಸಿ ವಕೀಲ ಜಗದೀಶ್ ಶಾಸ್ತ್ರಿ ಅವರನ್ನು ನ್ಯಾಯಾಲಯ ತೀವ್ರ ತರಾಟೆಗೆ ತೆಗೆದುಕೊಂಡಿತು.
stateSep 7, 2020, 8:58 AM IST
ಸಾಲ ವಸೂಲಿಗೆ ಬಂದ ಬ್ಯಾಂಕ್ ಸಿಬ್ಬಂದಿಗೆ ರೇಪ್ ಕೇಸ್ ಬೆದರಿಕೆ!
ಸಾಲ ವಾಪಸ್ ಕೇಳಲು ಬಂದ ಬ್ಯಾಂಕ್ ಸಿಬ್ಬಂದಿಗೆ ಅತ್ಯಾಚಾರದ ಕೇಸ್ ಹಾಕುತ್ತೇನೆ ಎಂದು ಮಹಿಳೆ, ಅವಾಚ್ಯ ಶಬ್ದದಿಂದ ನಿಂದಿಸಿರುವ ವಿಡಿಯೋವೊಂದು ವೈರಲ್ ಆಗಿದೆ.
Whats NewJul 28, 2020, 7:05 PM IST
ಗೂಗಲ್ ಮೀಟ್ ವೇಳೆ ಬ್ಯಾಕ್ ಗ್ರೌಂಡ್ ಶಬ್ದ ವನ್ನು ಮ್ಯೂಟ್ ಮಾಡೋದು ಹೇಗೆ?
ವರ್ಕ್ ಫ್ರಂ ಹೋಂ ಅಂದ ಮೇಲೆ ವಿಡಿಯೋ ಕಾನ್ಫರೆನ್ಸ್ಗಳು ಇದ್ದೇ ಇರುತ್ತವೆ. ಆದರೆ, ಇಂತಹ ಸಂದರ್ಭದಲ್ಲಿ ಮನೆಯ ಕೊಠಡಿಯ ಬಾಗಿಲು ತೆಗೆಯುವ-ಮುಚ್ಚುವ ಶಬ್ದ, ಇಲ್ಲವೇ ಕೀಬೋರ್ಡ್ ಟೈಪಿಂಗ್ ಶಬ್ದಗಳು ಸ್ವಲ್ಪ ಕಿರಿಕಿರಿ ಹಾಗೂ ಮುಜುಗರವನ್ನುಂಟು ಮಾಡುತ್ತವೆ. ಈ ನಿಟ್ಟಿನಲ್ಲಿ ಗೂಗಲ್ ಮೀಟ್ ಈಗ ನೂತನ ಫೀಚರ್ ಒಂದನ್ನು ಹೊರತಂದಿದ್ದು, ಅದನ್ನು ಆ್ಯಕ್ಟಿವೇಟ್ ಮಾಡಿಕೊಂಡರೆ ಇಂತಹ ಶಬ್ದಗಳು ಕೇಳಿಸುವುದಿಲ್ಲ. ಹಾಗಾದರೆ, ಯಾವುದು ಆ ನೂತನ ಫೀಚರ್ ಎಂಬ ಬಗ್ಗೆ ನೋಡೋಣ ಬನ್ನಿ...
Karnataka DistrictsJul 6, 2020, 9:41 AM IST
ಹುಕ್ಕಾಬಾರ್ ಲೈಸೆನ್ಸ್ ರದ್ದುಪಡಿಸಲು ಸಚಿವ ಈಶ್ವರಪ್ಪ ಸೂಚನೆ
ವಿಷಯ ಅರಿತ ಸಚಿವರು ತಕ್ಷಣವೇ ಇದಕ್ಕೆ ನೀಡಿರುವ ಲೈಸೆನ್ಸ್ ರದ್ದುಗೊಳಿಸುವಂತೆ ಸೂಚನೆ ನೀಡಿದರಲ್ಲದೇ ಈ ಕ್ಷಣವೇ ಅದನ್ನು ನಿಲ್ಲಿಸಿ ಬಿಡಿ ಎಂತಲೂ ಆದೇಶಿಸಿದರು.
IndiaJun 20, 2020, 2:51 PM IST
ಆಗಸದಿಂದ ಭೂಮಿಗೆ ಅಪ್ಪಳಿಸಿತು ಉಲ್ಕಾಶಿಲೆ; ಬೆಚ್ಚಿ ಬಿದ್ದ ಗ್ರಾಮಸ್ಥರು!
ಸೂರ್ಯನ ಹೊಂಬೆಳಕಿನ ಪ್ರವೇಶಕ್ಕೆ ಗ್ರಾಮಸ್ಥರು ಎದ್ದು ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿದ್ದರು. ಅಷ್ಟರಲ್ಲೇ ಬಾಂಬ್ ಸ್ಫೋಟದಂತ ಶಬ್ದ ಕೇಳಿ ಜನ ಬೆಚ್ಚಿ ಬಿದ್ದಿದ್ದರು. ಕೇವಲ ಶಬ್ದ ಮಾತ್ರವಲ್ಲ. ಬೆಳಗ್ಗೆ 7 ಗಂಟೆ ಸುಮಾರಿಗೆ ಮಧ್ಯಾಹ್ನದ ಉರಿಬಿಸಿಲಿನ ಬೆಳಕು ಹಾಗೂ ಅನುಭವವಾಗಿತ್ತು. ಹಲವು ಮನೆಯೊಳಗೆ ಸೇರಿಕೊಂಡರೆ, ಕೆಲವರು ಶಬ್ದ ಹಾಗೂ ಬೆಳಕು ಬಂದ ಕಡೆ ಧಾವಿಸಿದ್ದರು. ಕಾರಣ ಆಗಸಿಂದ ಉಲ್ಕಾಶಿಲೆಯೊಂದು ಭೂಮಿಗೆ ಅಪ್ಪಳಿಸಿತ್ತು.
IndiaJun 13, 2020, 9:10 AM IST
ಕೊರೋನಾಗೆ ಚಿಕಿತ್ಸೆ ಪ್ರಾಣಿಗಳಿಗಿಂತ ಕಡೆ ; ವಿವಿಧೆಡೆ ಆಸ್ಪತ್ರೆಗಳ ಸ್ಥಿತಿಗತಿಗೆ ಸುಪ್ರೀಂ ಕೆಂಡ
ದೇಶದಲ್ಲಿ ಕೊರೋನಾ ವೈರಸ್ ಅಬ್ಬರ ಹೆಚ್ಚಾಗುತ್ತಿರುವುದರ ನಡುವೆಯೇ, ವಿವಿಧ ರಾಜ್ಯಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ನಿರ್ಲಕ್ಷ್ಯ ಎಲ್ಲೆ ಮೀರುತ್ತಿರುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಅತ್ಯಂತ ಕಟು ಶಬ್ದಗಳಲ್ಲಿ ಕಿಡಿಕಾರಿದೆ. ಕೊರೋನಾ ರೋಗಿಗಳಿಗೆ ಪ್ರಾಣಿಗಳಿಗಿಂತ ಕೀಳಾಗಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
IndiaMay 29, 2020, 2:50 PM IST
ಬೆಂಗಳೂರಿನ ನಂತರ ತಮಿಳು ನಾಡಲ್ಲೂ ವಿಚಿತ್ರ ಭಯಂಕರ ಶಬ್ದ!
ಬೆಂಗಳೂರು, ಕೋಲಾರ ಮತ್ತು ಮಂಡ್ಯದ ನಂತರ ತಮಿಳುನಾಡಿನಲ್ಲಿ ನಿಗೂಢ ಶಬ್ದ ಕೇಳಿ ಬಂದಿದೆ. ಸೂಪರ್ ಸಾನಿಕ್ ವಿಮಾನ ಶಬ್ದ ಇದಾಗಿರಬೇಕು ಎಂದು ಹೇಳಲಾಗಿದೆ