ಶನಿವಾರಸಂತೆ  

(Search results - 5)
 • <p>KSRTC</p>

  Karnataka Districts31, Aug 2020, 1:22 PM

  ಮಡಿಕೇರಿ : ಸ್ಥಗಿತವಾದ ಬಸ್ ಮತ್ತೆ ಶೀಘ್ರ ಸಂಚಾರ?

  ಕೊರೋನಾ ಲಾಕ್‌ಡೌನ್‌ನಿಂದ ಸ್ಥಗಿತವಾಗಿರುವ ಬಸ್ ವ್ಯವಸ್ಥೆಯನ್ನು ಮತ್ತೆ ಆರಂಭಿಸಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

 • <p>Coronavirus</p>

  Karnataka Districts24, Jun 2020, 7:59 AM

  ಕೊರೋನಾ ಕಾಟ: ಮುಂಡರಗಿ ಪೊಲೀಸರಿಗೆ ತಲೆನೋವಾದ ಕೊಡಗಿನ ವ್ಯಕ್ತಿ..!

  ಗದಗ ಜಿಲ್ಲೆಯಲ್ಲಿ 79 ಕೊರೋನಾ ಕೇಸ್‌ಗಳಾಗಿದ್ದರೂ ಮುಂಡರಗಿ ತಾಲೂಕಿನಲ್ಲಿ ಒಂದೇ ಒಂದು ಪ್ರಕರಣಗಳು ಪತ್ತೆಯಾಗಿರಲಿಲ್ಲ. ಆದರೆ ಇದೇ ತಿಂಗಳು 17ರಂದು ಕೊಡಗು ಜಿಲ್ಲೆಯ ಶನಿವಾರ ಸಂತೆಯಿಂದ ವ್ಯಕ್ತಿಯೋರ್ವನು ಖಾಸಗಿ ಕಾರ್ಯನಿಮಿತ್ಯ ಮುಂಡರಗಿ ಪೊಲೀಸ್‌ ಠಾಣೆಗೆ ಬಂದು ಹೋಗಿದ್ದರು. ಆ ವ್ಯಕ್ತಿ ಮುಂಡರಗಿಯಿಂದ ಮರಳಿ ಶನಿವಾರಸಂತೆಗೆ ತೆರಳಿದ ಸಂದರ್ಭದಲ್ಲಿ ಅಲ್ಲಿನ ಆಶಾ ಕಾರ್ಯಕರ್ತೆಯರು ವ್ಯಕ್ತಿಯನ್ನು ತಪಾಸಣೆಗೆ ಒಳಪಡಿಸಿದಾಗ ಅವನಿಗೆ ಕೊರೋನಾ ಧೃಢ ಪಟ್ಟಿರುವುದು ಬೆಳಕಿಗೆ ಬಂದಿದ್ದರಿಂದಾಗಿ ಮುಂಡರಗಿ ಪೊಲೀಸರಿಗೆ ಕೊಡಗಿನ ವ್ಯಕ್ತಿ ತಲೆನೋವಾಗಿ ಪರಿಣಮಿಸಿ, ಆತಂಕ ಹೆಚ್ಚಿಸಿದ್ದಾನೆ.
   

 • <p>mdk</p>

  Karnataka Districts7, Jun 2020, 3:59 PM

  ಹಳೆಯ ಪ್ಲಾಸ್ಟಿಕ್ ಬಾಟಲಿಗಳಲ್ಲಿ ಸುಂದರ ಹೂಕುಂಡ..!

  ಮಡಿಕೇರಿಯ ಶನಿವಾರಸಂತೆ ಸಮಿಪದ ಮುಳ್ಳೂರು ಸರ್ಕಾರಿ ಕಿರಿಯ ಪ್ರಾಾಥಮಿಕ ಶಾಲೆಯ ಚಿರಪರಿಚಿತ ಮತ್ತು ಕ್ರಿಯಾಶೀಲ ಶಿಕ್ಷಕ ಸಿ.ಎಸ್. ಸತೀಶ್ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಬಳಸಿಕೊಂಡು ಹೂಕುಂಡಗಳನ್ನು ನಿರ್ಮಿಸುವ ಮೂಲಕ ಪರಿಸರ ದಿನವನ್ನು ವಿಶಿಷ್ಟವಾಗಿ ಆಚರಿಸಿದ್ದಾರೆ. ಇಲ್ಲಿವೆ ಫೋಟೋಸ್

 • <p>Home Quarantine&nbsp;</p>

  Karnataka Districts26, Apr 2020, 9:11 AM

  ಕ್ವಾರಂಟೈನ್ ಸೀಲ್: ಇಡೀ ಕೈಗೆ ನಂಜು, ಊತ

  ಕೈಗೆ ಸೀಲ್‌ ಹಾಕಿ ಹೋಮ್‌ ಕ್ವಾರಂಟೈನ್‌ನ​ಲ್ಲಿದ್ದ ಶನಿವಾರಸಂತೆಯ ವ್ಯಕ್ತಿಯ ಕೈ ನಂಜು ಆವರಿಸಿ ಕೈ ಸಂಪೂರ್ಣವಾಗಿ ಊದಿಕೊಂಡಿದೆ. ಕಳೆದ 10 ದಿನಗಳ ಹಿಂದೆ ಶನಿವಾರಸಂತೆ ನಿವಾಸಿ ಪೊಲೀಸ್‌ ಅನುಮತಿ ಪಡೆದು ಮಂಗಳೂರಿಗೆ ಹೋಗಿದ್ದರು.

 • elephant

  Kodagu20, Oct 2019, 11:17 AM

  ಮಡಿಕೇರಿ: ಕಾಡಾನೆ ದಾಳಿಗೆ ಅಪಾರ ಪ್ರಮಾಣದ ಕೃಷಿ ನಾಶ

  ಮಡಿಕೇರಿಯ ಶನಿವಾರಸಂತೆಯಲ್ಲಿ ಕಾಡಾನೆ ದಾಳಿಯಿಂದ ಅಪಾರ ಪ್ರಮಾಣದ ಕೃಷಿ ನಾಶವಾಗಿದೆ. ಶುಕ್ರವಾರ ರಾತ್ರಿ ರೈತರ ಕಾಫಿ, ಬಾಳೆತೋಟ ಮತ್ತು ಗದ್ದೆಗೆ ನುಸುಳಿದ ಕಾಡಾನೆ ಅಪಾರ ಪ್ರಮಾಣದಲ್ಲಿ ಕೃಷಿ ಬೆಳೆಗಳನ್ನು ತುಳಿದು ಧ್ವಂಸಗೊಳಿಸಿದೆ.