ಶತಕೋಟ್ಯಾಧಿಪತಿ  

(Search results - 2)
 • Mukesh Ambani

  BUSINESS27, Oct 2018, 7:09 PM IST

  OMG! ಗುಜರಾತ್‌ನ ಎಲ್ಲಾ ಕುಬೇರರಿಗಿಂತ ಮುಖೇಶ್ ಅಂಬಾನಿ ರಿಚ್

  ವ್ಯಾಪಾರಸ್ಥರ ಸ್ವರ್ಗ ಗುಜರಾತ್ ರಾಜ್ಯದಲ್ಲಿ ಬರೋಬ್ಬರಿ 58 ಜನ ಕುಬೇರರಿದ್ದಾರೆ. ಇವರ ಬಳಿ ಸಾವಿರ ಕೋಟಿಗೂ ಅಧಿಕ ನಿವ್ವಳ ಆಸ್ತಿ ಇದೆ. ಆದರೆ ಗುಜರಾತ್‌ನ ಎಲ್ಲಾ ಶ್ರೀಮಂತರ ಬಳಿ ಇರುವ ಆಸ್ತಿಗಿಂತ ಹೆಚ್ಚಿನ ಆಸ್ತಿಯನ್ನು ರಿಲಯನ್ಸ್ ಇಂಡಸ್ಟ್ರಿ ಮುಖ್ಯಸ್ಥ ಮುಖೇಶ್ ಅಂಬಾನಿ ಒಬ್ಬರೇ ಹೊಂದಿದ್ದಾರೆ.
   

 • BUSINESS26, Oct 2018, 3:50 PM IST

  ಗುಜರಾತ್ ಮೋದಿ ತವರೂರು: ಇಲ್ಲಿದ್ದಾರೆ 58 ಕುಬೇರರು!

  ಬಾರ್ಕ್ಲೇಸ್ ಹ್ಯುರುನ್ ಇಂಡಿಯಾ ರಿಚ್ 2018ರ ವರದಿ ಪ್ರಕಟವಾಗಿದ್ದು, ವರದಿ ಪ್ರಕಾರ ಅತಿಹೆಚ್ಚು ಶತಕೋಟ್ಯಾಧಿಪತಿಗಳಿರುವ ರಾಜ್ಯಗಳ ಪಟ್ಟಿಯಲ್ಲಿ ಗುಜರಾತ್ ನಾಲ್ಕನೇ ಸ್ಥಾನ ಪಡೆದಿದೆ. ಅದರಂತೆ ವ್ಯಾಪಾರಸ್ಥರ ಸ್ವರ್ಗ ಗುಜರಾತ್ ರಾಜ್ಯದಲ್ಲಿ ಬರೋಬ್ಬರಿ 58 ಜನ ಕುಬೇರರಿದ್ದಾರೆ.