ಶಗುನ್ ಪಾಂಡೆ
(Search results - 2)Small ScreenFeb 2, 2019, 4:12 PM IST
ಹಿಂದಿ ರಿಯಾಲಿಟಿ ಶೋನಲ್ಲಿ ಕಿರಿಕ್ ಹುಡುಗಿಯ ಹವಾ: ಫೈನಲ್ಗೆ ಲಗ್ಗೆ!
ಕಿರಿಕ್ ಹುಡುಗಿ ಖ್ಯಾತಿಯ ಸಂಯುಕ್ತಾ ಹೆಗ್ಡೆ ಇದೀಗ ಹಿಂದಿಯ ಪ್ರಖ್ಯಾತ ರಿಯಲಿಟಿ ಶೋ ಒಂದರ ಫೈನಲ್ ತಲುಪಿದ್ದರೆ. ಈ ಮೂಲಕ ಇತರೆಲ್ಲಾ ಸ್ಪರ್ಧಿಗಳಿಗೆ ಶಾಕ್ ನೀಡಿದ್ದಾರೆ.
Small ScreenJan 25, 2019, 3:57 PM IST
ಹಿಂದಿ ರಿಯಾಲಿಟಿ ಶೋನಲ್ಲಿ ಕನ್ನಡತಿಯ ಕಮಾಲ್: ಸೆಮಿಫೈನಲ್ಗೆ ಲಗ್ಗೆ!
ಕನ್ನಡ ಸಿನಿಮಾ ಕ್ಷೇತ್ರದಲ್ಲಿ ತನ್ನ ಚೊಚ್ಚಲ ಸಿನಿಮಾ ಮೂಲಕವೇ ಫೇಮಸ್ ಆಗಿದ್ದ ನಟಿಯೊಬ್ಬಳು ಸದ್ಯ ಹಿಂದಿ ರಿಯಾಲಿಟಿ ಶೋನಲ್ಲಿ ಸೌಂಡ್ ಮಾಡಿ ಸೆಮೀಸ್ಗೆ ಲಗ್ಗೆ ಇಟ್ಟಿದ್ದಾಳೆ. ಅಷ್ಟಕ್ಕೂ ಆ ನಟಿ ಯಾರು? ರಿಯಾಲಿಟಿ ಶೋ ಯಾವುದು ಅಂತೀರಾ? ಇಲ್ಲಿದೆ ವಿವರ