ಶಂಕರ್  

(Search results - 127)
 • Shankara Mahadev Bidari

  News4, Oct 2019, 9:36 AM IST

  ಕೇಂದ್ರ ಸರ್ಕಾರದ ವಿರುದ್ಧ ಶಂಕರ ಬಿದರಿ ಆಕ್ರೋಶ

  ಪ್ರವಾಹ ಪೀಡಿತ ಜನರಿಗೆ ಸ್ಪಂದಿಸದ ಸಂಸದರನ್ನು ಆಯ್ಕೆ ಮಾಡಿದ್ದಕ್ಕೆ ನಮಗೆ ನಾವೇ ಚಪ್ಪಲಿಯಲ್ಲಿ ಹೊಡೆದುಕೊಳ್ಳಬೇಕು ಎಂದು ನಿವೃತ್ತ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಶಂಕರ ಬಿದರಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
   

 • Uttara Karnataka
  Video Icon

  Karnataka Districts3, Oct 2019, 10:23 PM IST

  ಬೆಂಗಳೂರಲ್ಲಿ ಸಿಡಿದೆದ್ದ ಉತ್ತರ ಕರ್ನಾಟಕ ಮಂದಿ... ಪರಿಹಾರ ಯಾವಾಗ್ರೀ ಸ್ವಾಮಿ?

  ಬೆಂಗಳೂರು (ಅ. 03) ಉತ್ತರ ಕರ್ನಾಟಕ ನೆರೆ ಪರಿಹಾರ ವಿಚಾರದಲ್ಲಿ ಕೇಂದ್ರ ಸರ್ಕಾರ ತಾಳಿರುವ ತಾರತಮ್ಯ ಧೋರಣೆ ವಿರೋಧಿಸಿ ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾಸಂಸ್ಥೆ  ಬೆಂಗಳೂರಿನಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಿತು.  ರಾಜ್ಯ ಪೊಲೀಸ್ ನಿವೃತ್ತ ಮಹಾನಿರ್ದೇಶಕ ಶಂಕರ್ ಬಿದರಿ ಪ್ರತಿಭಟನೆಗೆ ಚಾಲನೆ ನೀಡಿ ಮಾತನಾಡಿದರು.

 • News30, Sep 2019, 9:41 PM IST

  ಶಂಕರ್ ನಾಗ್ ನಮ್ಮನಗಲಿ ಇಂದಿಗೆ 29 ವರ್ಷ, ಮಹಾನ್ ಕಲಾವಿದ ಸದಾ ಜೀವಂತ

  ಶಂಕರ್ ನಾಗ್.. ಈ ಹೆಸರಿನಲ್ಲಿಯೇ ಒಂದು ವೇಗವಿದೆ, ಒಂದು ಆಲೋಚನೆ ಇದೆ.. ಒಂದು ಹೊಸತನವಿದೆ. ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿ ಮಿಂಚಿ ಮರೆಯಾದ ವ್ಯಕ್ತಿತ್ವಕ್ಕೆ ನಮ್ಮ ಕಡೆಯಿಂದ ಒಂದು ನುಡಿನಮನ

 • ಂದಹವಿ

  BUSINESS30, Sep 2019, 7:24 AM IST

  ವಿಶ್ವಸಂಸ್ಥೆಯಲ್ಲಿ ಉದ್ಯಮಿ ಮಾಧವಿ ಶಂಕರ್‌ ಭಾಷಣ

  ಸ್ಪೇಸ್‌ ಬೇಸಿಕ್‌ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಸಹ ಸಂಸ್ಥಾಪಕಿ| ವಿಶ್ವಸಂಸ್ಥೆಯಲ್ಲಿ ಉದ್ಯಮಿ ಮಾಧವಿ ಶಂಕರ್‌ ಭಾಷಣ| 

 • R Shankar
  Video Icon

  NEWS26, Sep 2019, 5:54 PM IST

  ಸುಪ್ರೀಂ ಆದೇಶ: ಆರ್. ಶಂಕರ್ ಪ್ರತಿಕ್ರಿಯೆಗಿಲ್ಲ ಮೀನಮೇಷ!

  ಅನರ್ಹ ಶಾಸಕರ ಅರ್ಜಿ ವಿಚಾರಣೆಯನ್ನು ಮುಂದೂಡಿರುವ ಸುಪ್ರೀಂಕೋರ್ಟ್, ಪ್ರಕರಣ ಇತ್ಯರ್ಥವಾಗುವರೆಗೆ ಉಪಚುನಾವಣೆಯನ್ನು ಮುಂದೂಡಿ ಆದೇಶ ನೀಡಿದೆ. ಸುಪ್ರೀಂ ಆದೇಶವನ್ನು ಸ್ವಾಗತಿಸಿರುವ ಅನರ್ಹ ಶಾಸಕ ಆರ್. ಶಂಕರ್, ಇದು ತಮಗೆ ದೊರೆತ ಮೊದಲ ಜಯ ಎಂದು ಬಣ್ಣಿಸಿದ್ದಾರೆ. 

 • Video Icon

  NEWS26, Sep 2019, 5:45 PM IST

  NO: ಕಪಿಲ್ ಹೇಳಿಕೆ ಖಂಡಿಸಿ ಸುಪ್ರೀಂನಲ್ಲೇ ಕೂಗಿದ ಆರ್.ಶಂಕರ್!

  ಸುಪ್ರೀಂನಲ್ಲಿ ವಾದ ಮಂಡಿಸಿದ್ದ ಕಪಿಲ್ ಸಿಬಲ್, ಕಾಂಗ್ರೆಸ್’ನೊಂದಿಗೆ ವಿಲೀನಕ್ಕೆ ಮುಂದಾಗಿದ್ದ ಆರ್.ಶಂಕರ್ ಕಾಂಗ್ರೆಸ್’ನಿಂದಲೇ ಸಚಿವರಾಗಿದ್ದರು ಎಂದು ಹೇಳಿದರು. ಕಪಿಲ್ ಸಿಬಲ್ ಹೇಳಿಕೆಯಿಂದ ತಾಳ್ಮೆ ಕಳೆದುಕೊಂಡ ಶಂಕರ್, ಪ್ರೇಕ್ಷಕರ ಗ್ಯಾಲರಿಯಿಂದ ಮೇಲೆದ್ದು ನೋ ಎಂದು ಕೂಗಿದರು.

 • Rebels

  NEWS25, Sep 2019, 10:48 AM IST

  ನನ್ನ ಕ್ಷೇತ್ರಕ್ಕೆ ಬೈ ಎಲೆಕ್ಷನ್ ನಡೆಯಲ್ಲ: ಸುಪ್ರೀಂ ತೀರ್ಪು ಮುಂಚೆ ಅನರ್ಹ ಶಾಸಕ ಅಚ್ಚರಿ ಹೇಳಿಕೆ

  ರಾಣೆಬೆನ್ನೂರು ಕ್ಷೇತ್ರದ ಪಕ್ಷೇತರ ಶಾಸಕ ಆರ್. ಶಂಕರ್ ಕೂಡ ಅನರ್ಹಗೊಂಡಿದ್ದು, ಅವರ ಕ್ಷೇತ್ರಕ್ಕೂ ಉಪ ಚುನಾವಣೆ ನಿಗದಿಯಾಗಿದೆ. ಆದರೆ, ತಮ್ಮ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯುವುದಿಲ್ಲ ಎಂದು ಅನರ್ಹಗೊಂಡಿರುವ ರಾಣೇಬೆನ್ನೂರು ಅನರ್ಹ ಶಾಸಕ ಆರ್. ಶಂಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 • Geetha Ganesh
  Video Icon

  ENTERTAINMENT16, Sep 2019, 10:15 AM IST

  ಶಂಕರ್ ನಾಗ್ ಗೀತಾಗೂ, ಗೋಲ್ಡನ್ ಗಣಿ ಗೀತಾಗೂ ಎತ್ತಣಿಂದೆತ್ತ ಸಂಬಂಧ?

  ಗೋಲ್ಡನ್ ಗಣಿ ‘ಗೀತಾ’ ಸಿನಿಮಾ ಸೆ. 27 ಕ್ಕೆ ರಿಲೀಸ್ ಆಗಲಿದೆ. ಶಂಕರ್ ನಾಗ್ ಗೀತಾಗೂ, ಗಣೇಶ್ ಗೀತಾಗೂ ಹೋಲಿಕೆ ಇದೆ. ಶಂಕರ್ ನಾಗ್ ಲುಕ್ ಗೂ, ಗಣೇಶ್ ಲುಕ್ ಗೂ ಸಾಮ್ಯತೆ ಇದೆ. ಗೀತಾ ಚಿತ್ರದ ಬಗೆಗಿನ ಇಂಟರೆಸ್ಟಿಂಗ್ ವಿಚಾರ ಇಲ್ಲಿದೆ ನೋಡಿ.  

 • Karwar
  Video Icon

  Karnataka Districts2, Sep 2019, 11:48 AM IST

  ಸಂಪರ್ಕಕ್ಕೆ ಸಿಕ್ಕಿದ್ರು ನಾಪತ್ತೆಯಾದ ಪೊಲೀಸ್ ಅಧಿಕಾರಿಗಳು! ಬಿಚ್ಚಿಟ್ರು ‘ಬೆಚ್ಚಿ ಬೀಳಿಸುವ’ ಕಾರಣ

  ಪ್ರಕರಣವೊಂದರ ತನಿಖೆಗೆ ಕಾಳಿ ನದಿ ಸಮೀಪದ ಕಾಡಿಗೆ ತೆರಳಿದ್ದ DySP ಶಂಕರ್ ಮಾರಿಯಾಳ್ ಭಾನುವಾರ ನಾಪತ್ತೆಯಾಗಿದ್ದರು.  ಅವರಿಗಾಗಿ ಪೊಲಿಸರು ತೀವ್ರ ಶೋಧ ನಡೆಸುತ್ತಿದ್ದಾರೆ.  ಈ ನಡುವೆ ಸುವರ್ಣನ್ಯೂಸ್ ಪ್ರತಿನಿಧಿಗೆ ಸಂಪರ್ಕಕ್ಕೆ ಸಿಕ್ಕಿದ್ದಾರೆ.  ನಾಪತ್ತೆಯಾಗಿರುವ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ.

 • Yash- Vijay Deverakonda

  ENTERTAINMENT16, Aug 2019, 12:44 PM IST

  ಜಗನ್ನಾಥ್ ಚಿತ್ರಕ್ಕೆ ಯಶ್ ಬದಲು ವಿಜಯ್ ದೇವರಕೊಂಡ ಪಕ್ಕಾ!

  ‘ಇಸ್ಮಾರ್ಟ್ ಶಂಕರ್’ ಸಿನಿಮಾ ಖ್ಯಾತಿಯ ಪುರಿ ಜಗನ್ನಾಥ್ ಮುಂದಿನ ಸಿನಿಮಾದಲ್ಲಿ ಯಶ್ ನಟಿಸುತ್ತಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಈದೀಗ ಬಂದ ಬ್ರೇಕಿಂಗ್ ನ್ಯೂಸ್ ಎಂದರೆ ಪುರಿ ಜಗನ್ನಾಥ್ ಸಿನಿಮಾದಲ್ಲಿ ಯಶ್ ನಟಿಸುತ್ತಿಲ್ಲ, ಬದಲಾಗಿ ವಿಜಯ್ ದೇವರಕೊಂಡ ನಟಿಸಲಿದ್ದಾರೆ. 

 • Video Icon

  NEWS1, Aug 2019, 1:28 PM IST

  ಮುಂದಿನ ದಾಳ ಉರುಳಿಸಲು 14 ಅನರ್ಹ ಶಾಸಕರು ರೆಡಿ!

  ಅನರ್ಹತೆಗೊಳಗಾಗಿರುವ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಶಾಸಕರು ಮುಂದಿನ ಹೆಜ್ಜೆಯಿಡಲು ನಿರ್ಧರಿಸಿದ್ದಾರೆ. ಈಗಾಗಲೇ ಗೋಕಾಕ್, ಅಥಣಿ ಮತ್ತು ರಾಣೆಬೆನ್ನೂರಿನ ಅನರ್ಹ ಶಾಸಕರಾದ  ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಮತ್ತು ಆರ್. ಶಂಕರ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಇನ್ನುಳಿದ 14 ಅನರ್ಹರು ಕೂಡಾ ಇಂದು ಸರ್ವೋಚ್ಛ ನ್ಯಾಯಲಯದ ಕದ ತಟ್ಟಲು ಮುಂದಾಗಿದ್ಧಾರೆ. 

 • Video Icon

  NEWS26, Jul 2019, 12:36 PM IST

  ಅನರ್ಹರಾದ್ರೂ ಶಾಸಕರು ಕೂಲ್ ಕೂಲ್! ಏನದು ‘ಟೆನ್ಶನ್ ಫ್ರೀ’ ರಹಸ್ಯ?

  ಗುರುವಾರ ನಡೆದ ಮಹತ್ವದ ಬೆಳವಣಿಗೆಯಲ್ಲಿ ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್ ಮೂವರು ಶಾಸಕರನ್ನು ಅನರ್ಹಗೊಳಿಸಿದ್ದಾರೆ. ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಮತ್ತು ರಾಣೆಬೆನ್ನೂರು ಶಾಸಕ ಆರ್. ಶಂಕರ್ ಈ ವಿಧಾನಸಭಾ ಅವಧಿ ಪೂರ್ಣಗೊಳ್ಳುವವರೆಗೆ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಆದರೆ ಸ್ಪೀಕರ್ ನಿರ್ಧಾರದಿಂದ ವಿಚಲಿತರಾಗದ ಆ ಮೂವರು, ಕೂಲ್ ಆಗಿಯೇ ಇದ್ದಾರೆ. ಹಾಗಾದ್ರೆ ಅದರ ರಹಸ್ಯವೇನು? ಈ ಸ್ಟೋರಿ ನೋಡಿ...  

 • BJP won Junagadh municipal election in Gujarat but congress shrunk in one seat

  NEWS26, Jul 2019, 10:40 AM IST

  ಕಾಂಗ್ರೆಸ್‌ ಪಕ್ಷದಿಂದ ವಿಜಯೋತ್ಸವ

  ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದ್ದಾರೆ. ರಾಜ್ಯದಲ್ಲಿ ಸ್ಪೀಕರ್ ತೆಗೆದುಕೊಂಡ ನಿರ್ಧಾರ ಸಂಬಂಧ ಸಂಭ್ರಮಿಸಿದ್ದಾರೆ.

 • NEWS25, Jul 2019, 8:25 PM IST

  ಸ್ಪೀಕರ್ ತೀರ್ಪು :  ರಾಣೆಬೆನ್ನೂರು ಶಾಸಕ ಆರ್. ಶಂಕರ್ ಅನರ್ಹ, ಪಟ್ಟಿ ಬೆಳೆಯಲಿದೆ..

  ದೋಸ್ತಿ ಸರ್ಕಾರ ವಿಶ್ವಾಸ ಕಳೆದುಕೊಂಡ ನಂತರ ಸೈಲೆಂಟ್‌ ಆಗಿದ್ದ ರಾಜ್ಯ ರಾಜಕೀಯ ಸ್ಪೀಕರ್ ರಮೇಶ್ ಕುಮಾರ್‌ ಅವರ ಸುದ್ದಿಗೋಷ್ಠಿ ನಂತರ ಮತ್ತಷ್ಟು ವೇಗ ಪಡೆದುಕೊಂಡಿದೆ. ಗುರುವಾರ ಸಂಜೆ ಸುದ್ದಿಗೋಷ್ಠಿ ನಡೆಸಿದ ರಮೇಶ್ ಕುಮಾರ್ ರಾಜೀನಾಮೆ ಕೊಟ್ಟ ಶಾಸಕರಿಗೆ ಶಾಕ್ ನೀಡಿದ್ದಾರೆ. ರಾಣೆಬೆನ್ನೂರು ಪಕ್ಷೇತರ ಶಾಸಕ ಆರ್. ಶಂಕರ್ ಅವರನ್ನು ಅನರ್ಹಗೊಳಿಸಿ ಆದೇಶ ನೀಡಿದ್ದಾರೆ.

 • h nagesh, r shankar

  NEWS25, Jul 2019, 12:45 PM IST

  ವಿಶ್ವಾಸಮತ ಯಾಚನೆ ಅರ್ಜಿ: ಪಕ್ಷೇತರ ಶಾಸಕರ ವಿರುದ್ಧ ಸುಪ್ರೀಂ ಕಿಡಿ!

  ವಿಶ್ವಾಸಮತ ಯಾಚನೆ ಕೋರಿ, ಸುಪ್ರೀಂನಲ್ಲಿ ಪಕ್ಷೇತರ ಶಾಸಕ ನಾಗೇಶ್‌ ಹಾಗೂ ಕೆಪಿಜೆಪಿಯ ಶಂಕರ್‌ ಅರ್ಜಿ| ವಿಶ್ವಾಸಮತ ಯಾಚಿಸಿದ ಬೆನ್ನಲ್ಲೇ ಅರ್ಜಿ ವಾಪಾಸ್ ಪಡೆಯಲು ಬಂದ ಶಾಸಕರ ಪರ ವಕೀಲ| ಶಾಸಕರ ನಡೆಗೆ ಸುಪ್ರೀಂ ಕೋರ್ಟ್ ಕಿಡಿ