ವ್ಯಾಲಂಟೈನ್ಸ್ ಡೇ  

(Search results - 12)
 • Padde Huli

  Sandalwood16, Feb 2019, 1:06 PM IST

  ’ಪಡ್ಡೆಹುಲಿ’ ಚಿತ್ರದಿಂದ ಪ್ರೇಮಿಗಳಿಗೆ ಸಾಂಗ್ ಗಿಫ್ಟ್

  ’ಪಡ್ಡೆಹುಲಿ’ ಚಿತ್ರತಂಡ ಹೊಸ ಹಾಡನ್ನು ರಿಲೀಸ್ ಮಾಡಿದೆ. ಖ್ಯಾತ ಗೀತರಚನೆಗಾರ ಬಿ ಆರ್ ಲಕ್ಷ್ಮಣ ರಾವ್ ಅವರು ಬರೆದಿರುವ ಅಧ್ಬುತ ಸಾಹಿತ್ಯಕ್ಕೆ ಅಜನೀಶ್ ಲೋಕನಾಥ್ ಅವರು ಸಂಗೀತ ನೀಡಿದ್ದಾರೆ.  ಸಿರ್ದ್ದಾತ್ ಮಹಾದೇವನ್ ಮತ್ತು ಗುಬ್ಬಿ ಅವರ ಧ್ವನಿಯಲ್ಲಿ ಮೂಡಿ ಬಂದಿರುವ ಈ ವಿಶೇಷ ಹಾಡನ್ನು ಎಲ್ಲಾ ಪ್ರೇಮಿಗಳು ಹಾಗೂ ಎಲ್ಲಾ  ಸಂಗೀತ ಪ್ರೇಮಿಗಳಿಗೂ ಅರ್ಪಿಸಲಾಗಿದೆ. 

 • दीपिका-रणवीर भी रिसेप्शन में शामिल होने पहुंचे।

  Cine World15, Feb 2019, 4:01 PM IST

  ರಣವೀರ್ ಸಿಂಗ್ ದೀಪಿಕಾಗೆ ಮೋಸ ಮಾಡಿದಾರಾ?

  ‘ದೀಪಿಕಾ ನನಗೆ ಒಳ್ಳೆಯ ಸಂಗಾತಿ. ನಾವಿಬ್ಬರು ಅನ್ನೋನ್ಯವಾಗಿದ್ದೇವೆ. ದೀಪಿಕಾ ನನ್ನನ್ನು ಆಕರ್ಷಿಸಿದಷ್ಟು ಮತ್ಯಾರೂ ನನ್ನನ್ನು ಆಕರ್ಷಿಸಿಲ್ಲ. ದೀಪಿಕಾ ಬಿಟ್ಟು ಬೇರೆ ಯಾರ ಮೇಲೂ ಪ್ರೀತಿಯೇ ಹುಟ್ಟಿಲ್ಲ’ ಎಂದು ಹೇಳಿದ್ದಾರೆ. 

 • Valentine Day
  Video Icon

  Sandalwood15, Feb 2019, 11:39 AM IST

  ವ್ಯಾಲಂಟೈನ್ಸ್ ಡೇಗೆ ನಿಮ್ಮ ಪ್ರೇಮಿಗೆ ಈ ಹಾಡನ್ನು ಅರ್ಪಿಸಿ!

  ಪ್ರೇಮಿಗಳ ದಿನಕ್ಕಾಗಿ ಆದಿತ್ಯ ವಿನೋದ್ ರವರು ’ ನೀ ಇದ್ದರೆ’ ಎನ್ನುವ ಮೆಲೋಡಿಯಸ್ ಹಾಡೊಂದನ್ನು ಪ್ರೇಮಿಗಳಿಗೆ ಅರ್ಪಿಸಿದ್ದಾರೆ. ಕನ್ನಡದಲ್ಲಿ ಇದೊಂದು ಹೊಸ ಪ್ರಯತ್ನ. ನಟಿ ಕೃಷಿ ತಾಪಂಡ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಆದಿತ್ಯ ವಿನೋದ್ ಗೀತದಲ್ಲಿ ಏನಾದರೂ ಸಾಧಿಸಬೇಕೆಂದಿರುವ ಯುವ ಪ್ರತಿಭೆ. ಇವರ ಕಲ್ಪನೆಯಲ್ಲಿ ಮೂಡಿ ಬಂದಿದೆ ’ನೀ ಇದ್ದರೆ...’ ಹಾಡು. ಕೇಳಿ ಆನಂದಿಸಿ. 

 • Shubha Poonja
  Video Icon

  Sandalwood14, Feb 2019, 4:56 PM IST

  ವ್ಯಾಲಂಟೈನ್ಸ್ ಡೇಗೆ ಶುಭಾ ಪೂಂಜಾ ಪ್ರೇಮ-ಕಾಮ ಸಂದೇಶ

  ನಟಿ ಶುಭಾ ಪೂಂಜಾ ಸುದ್ಧಿಯಲ್ಲಿದ್ದಾರೆ. ವ್ಯಾಲಂಟೈನ್ಸ್ ಡೇಗೆ ಪ್ರೇಮ-ಕಾಮ-ಯೋಗದ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಪ್ರೇಮಿಗಳಿಗೆ ಪ್ರೇಮ, ಕಾಮದ ಸಂದೇಶ ನೀಡಿದ್ದಾರೆ. ಮಾದಕ ತೊಡುಗೆಯಲ್ಲಿ, ಮಾದಕ ಭಂಗಿಯಲ್ಲಿ ಮತ್ತೇರಿಸುವಂತೆ ಪೋಸ್ ನೀಡಿದ್ದಾರೆ. ನಂದಿ ಬೆಟ್ಟದ ತಪ್ಪಲಲ್ಲಿ ಯೋಗಾಯೋಗ ಮಾಡಿದ್ದಾರೆ. ಇದು ಶುಭಾ ಗೆಳತಿ ಮಂಗಳಾರವರ ಪರಿಕಲ್ಪನೆ ಸೂತ್ರ. 

 • Davanagere DC marriage
  Video Icon

  NEWS14, Feb 2019, 4:20 PM IST

  ಡಿಸಿ, ಸಿಇಒ ಮದುವೆ: ಆಂಧ್ರ, ಕೇರಳ ಅಧಿಕಾರಿಗಳನ್ನು ಬೆಸೆದ ದಾವಣಗೆರೆ!

  ವ್ಯಾಲಂಟೈನ್ಸ್ ಡೇ ದಿನ ಪ್ರಪೋಸ್ ಮಾಡುವವರೇ ಜಾಸ್ತಿ. ಆದರೆ ಇಂದು ದಾವಣಗೆರೆ ಡಿಸಿ ಗೌತಮ್ ಹಾಗೂ ಜಿಲ್ಲಾ ಪಂಚಾಯತ್ ಸಿಇಓ ಅಶ್ವತಿ ಇಂದು ದಾವಣಗೆರೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.   ಡಿಸಿ ಗೌತಮ್ ಅವರು ವಿಶಾಖಪಟ್ಟಣಂನವರು. ಕೇರಳ ಸಂಪ್ರದಾಯದಂತೆ ವಿವಾಹವಾಗಿದ್ದಾರೆ. 

  ಇದೇ ದಿನ ಅಗ್ನಿಸಾಕ್ಷಿ ಖ್ಯಾತಿಯ ವಿಜಯ್ ಸೂರ್ಯ - ಚೈತ್ರಾ ಎಂಬುವವರನ್ನು ವರಿಸಿದ್ದಾರೆ. 

 • couple

  relationship14, Feb 2019, 3:26 PM IST

  ದೊರೆತ ಪ್ರೀತಿಗಷ್ಟೇ ದಿನವೇ?: ಮರಳಿ ಬರುವೆನೆಂದವನಿಗೆ ಕಾದಿರುವೆ!

  ಪ್ರೀತಿಸುವುದು, ಪ್ರೀತಿಸ್ಪಡುವುದು ಎರಡೂ ಜೀವನದ ಸುಖಗಳಲ್ಲೊಂದು. ಪ್ರೀತಿಗೆ ಅಂತದ್ದೊಂದು ಶಕ್ತಿಯಿದೆ. ಪ್ರೀತಿಯಲ್ಲಿ ಬಿದ್ದ ಹುಡುಗಿಯೊಬ್ಬಳು ತನ್ನ ಪ್ರೀತಿಯ ಕಥೆಯನ್ನು ಬಿಚ್ಚಿಟ್ಟಿದ್ದು ಹೀಗೆ. 

 • Video Icon

  NEWS14, Feb 2019, 9:48 AM IST

  ವ್ಯಾಲಂಟೈನ್ಸ್ ಡೇಗೆ ಗುಲಾಬಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್!

  ಇಂದು ಪ್ರೇಮಿಗಳ ದಿನ. ಪ್ರೀತಿಸುವ ಜೋಡಿಗಳು ಗುಲಾಬಿಯನ್ನು ಕೊಟ್ಟು ತಮ್ಮ ಪ್ರೀತಿಯನ್ನು ನಿವೇದಿಸಿಕೊಳ್ಳುವ ದಿನ. ಹಾಗಾಗಿ ಗುಲಾಬಿ ಹೂವುಗಳ ಬೆಲೆ ಗಗನಕ್ಕೇರಿದೆ. ಚಿಕ್ಕಬಳ್ಳಾಪುರದ ರಾಮಚಂದ್ರ, ಹೊಸೂರು ಗ್ರಾಮದಲ್ಲಿ ಹೆಚ್ಚಾಗಿ ಗುಲಾಬಿಯನ್ನು ಬೆಳೆಯುತ್ತಾರೆ. ಈ ಗುಲಾಬಿಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್! ಗುಲಾಬಿ ಬೆಲೆ ಹೆಚ್ಚಾಗಿದ್ದರಿಂದ ರೈತರು ಫುಲ್ ಖುಷ್ ಆಗಿದ್ದಾರೆ. 

 • relationship13, Feb 2019, 12:59 PM IST

  ವ್ಯಾಲಂಟೈನ್ಸ್ ಡೇಗೆ ಕೇಂದ್ರ ಸರ್ಕಾರದಿಂದ ರಜೆ ಘೋಷಣೆ?

  ಹುಡುಗ- ಹುಡುಗಿ ತಮ್ಮ ತಮ್ಮ ಪ್ರೀತಿಯನ್ನು ನಿವೇದಿಸಿಕೊಳ್ಳುವ ಸುದಿನ ಪ್ರೇಮಿಗಳ ದಿನ/ ವ್ಯಾಲಂಟೈನ್ಸ್ ಡೇ. ಪ್ರೇಮಿಗಳ ಪಾಲಿಗೆ ಈ ದಿನ ಮರೆಯಲಾಗದ್ದು. ಪ್ರೀತಿಯನ್ನು ಪಡೆಯುವುದು, ಕಳೆದುಕೊಳ್ಳುವುದು ಎಲ್ಲವೂ ಇಲ್ಲಯೇ. 

 • Padde Huli

  Sandalwood13, Feb 2019, 12:03 PM IST

  ’ಪಡ್ಡೆಹುಲಿ’ ಟೀಂನಿಂದ ವ್ಯಾಲಂಟೈನ್ಸ್ ಡೇಗೆ ಲವ್ ಸಾಂಗ್

  ಪಡ್ಡೆಹುಲಿ ಚಿತ್ರತಂಡ  ವ್ಯಾಲಂಟೈನ್ಸ್ ಡೇಯನ್ನು ಇನ್ನಷ್ಟು ಕಲರ್ ಫುಲ್ ಆಗಿಸಿದೆ. ವ್ಯಾಲಂಟೈನ್ಸ್ ಡೇಗೆ ಪ್ರೇಮಿಗಳಿಗಾಗಿ ಲವ್ ಸಾಂಗ್‌ವೊಂದನ್ನು ರಿಲೀಸ್ ಮಾಡಿದೆ. ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್ ನಟಿಸಿರುವ ಪಡ್ಡೆಹುಲಿ ಚಿತ್ರ ಟೀಸರ್ ನಿಂದಲೇ ಗಮನ ಸೆಳೆದಿದೆ.

 • Kirik Love Story

  News12, Feb 2019, 4:52 PM IST

  ವ್ಯಾಲಂಟೈನ್ಸ್ ಡೇ ದಿನ ’ಕಿರಿಕ್ ಲವ್ ಸ್ಟೋರಿ’ ರಿಲೀಸ್

  ಒರು ಅಡಾರ್ ಲವ್’ ಚಿತ್ರದಲ್ಲಿ ಪ್ರಿಯಾ ಪ್ರಕಾಶ್ ಕಣ್ಸನ್ನೆ ಭಾರೀ ಸದ್ದು ಮಾಡಿತ್ತು. ಇದೇ ಚಿತ್ರ ಕನ್ನಡಕ್ಕೆ ’ಕಿರಿಕ್ ಲವ್ ಸ್ಟೋರಿ’ ಹೆಸರಿನಲ್ಲಿ ಡಬ್ ಆಗುತ್ತಿದೆ.  ಕಣ್ಸನ್ನೆ ಹುಡುಗಿ ಪ್ರಿಯಾ ಹಾಗೂ ರೋಷನ್ ಅಬ್ದುಲ್ ಈ ಚಿತ್ರದಲ್ಲಿ ನಟಿಸಿದ್ದಾರೆ.

 • NEWS15, Jan 2019, 11:20 AM IST

  ವ್ಯಾಲಂಟೈನ್ಸ್ ಡೇ ಬದಲಿಗೆ ಸಹೋದರಿಯರ ದಿನ ಆಚರಣೆ

  ಪ್ರತಿ ವರ್ಷ ಫೆ.14ರಂದು ವ್ಯಾಲಂಟೇನ್ಸ್‌ ಡೇ ಹೆಸರಲ್ಲಿ ಪ್ರೇಮಿಗಳ ದಿನ ಆಚರಿಸುವುದು, ಇದಕ್ಕೆ ಸಂಪ್ರದಾಯವಾದಿಗಳು ವಿರೋಧ ವ್ಯಕ್ತಪಡಿಸುವುದು ಭಾರತದಲ್ಲಿ ಸಾಮಾನ್ಯ. ಇದೀಗ ಇದೇ ಟ್ರೆಂಡ್‌ ಪಾಕಿಸ್ತಾನದಲ್ಲೂ ಕಾಣಿಸಿಕೊಂಡಿದೆ.