ವ್ಯಾಪಾರಿ

(Search results - 145)

Police

state23, May 2020, 7:33 AM

ಸಿಗರೆಟ್‌ ಕೇಸ್‌: ಇನ್ಸ್‌ಪೆಕ್ಟರ್‌, ACP ಮನೆ ಮೇಲೆ ACB ದಾಳಿ!

ಸಿಗರೆಟ್‌ ವ್ಯಾಪಾರಿಗಳಿಂದ ಸಿಸಿಬಿಯ ಎಸಿಪಿ ಮತ್ತು ಇನ್‌ಸ್ಪೆಕ್ಟರ್‌ಗಳ ಸುಲಿಗೆ ಪ್ರಕರಣದ ಸಂಬಂಧ ಎಫ್‌ಐಆರ್‌ ದಾಖಲಾದ ಬೆನ್ನೆಲ್ಲೆ ತನಿಖೆ ಚುರುಕುಗೊಳಿಸಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ), ಸಿಸಿಬಿ ಕಚೇರಿ ಸೇರಿದಂತೆ ಆರೋಪಿ ಅಧಿಕಾರಿಗಳು ಹಾಗೂ ಅವರ ಮಧ್ಯವರ್ತಿಗಳಿಗೆ ಸೇರಿದ ಸ್ಥಳಗಳ ಮೇಲೆ ಶುಕ್ರವಾರ ದಾಳಿ ನಡೆಸಿದೆ.

कौन ले सकता है यह लोन

इस योजना के तहत सरकार का मकसद उन लोगों की मदद करना है, जो छोटे स्तर पर व्यापार करते हैं। इसलिए इसका लाभ सिर्फ छोटे व्यापारी ही उठा सकते हैं। बड़े कारोबार के लिए इस योजना के तहत लोन नहीं मिल सकता है। मुद्रा योजना के तहत सरकार तीन चरणों में लोन दे रही है। इसे शिशु लोन, किशोर लोन और तरुण लोन योजना में बांटा गया है।

Karnataka Districts22, May 2020, 7:17 AM

ಲಾಕ್‌ಡೌನ್‌ ಸಡಿಲಿಕೆ: ಏರಿಕೆ ಕಾಣದ ವಹಿವಾಟಿನ ಗ್ರಾಫ್‌, ವ್ಯಾಪಾರಿಗಳಲ್ಲಿ ಕಾಣದ ಉತ್ಸಾಹ

ಕೊರೋನಾ ಕಾರಣದಿಂದ ವಾಣಿಜ್ಯ ನಗರಿಯ ವ್ಯಾಪಾರದ ಬಾಗಿಲಿಗೆ ಬಿದ್ದಿದ್ದ ಲಾಕ್‌ ತೆರೆದು ಎರಡು ವಾರ ಕಳೆದಿದೆ. ಆದರೆ, ವಹಿವಾಟಿನ ಗ್ರಾಫ್‌ ಮೇಲ್ಮುಖ ಕಾಣುತ್ತಿಲ್ಲ. ಈಗಿನ ಸವಾಲು, ಸಮಸ್ಯೆಗಳ ಮೀರಿ ಹಿಂದಿನ ಸ್ಥಿತಿಗೆ ಮರಳಲು ಇನ್ನೂ ಕನಿಷ್ಠ ಎರಡು ತಿಂಗಳು ತಗುಲಬಹುದು ಎಂಬ ದುಗುಡ ವ್ಯಾಪಾರಿಗಳು, ಉದ್ಯಮಿಗಳಲ್ಲಿ ಮೂಡಿದೆ.

ಇದೀಗ ಬ್ರಿಟಿಷ್ ಆರೋಗ್ಯ ಅಧಿಕಾರಿಗಳು ಮತ್ತೊಂದಿಷ್ಟು ಹೊಸ ಸೇರ್ಪಡೆ ಮಾಡಿದ್ದಾರೆ.

Video Icon

state19, May 2020, 3:57 PM

ದಾವಣಗೆರೆಯಲ್ಲಿ ಇಂದು 19 ಪಾಸಿಟೀವ್ ಕೇಸ್‌ಗಳು ಪತ್ತೆ

ಕೊರೊನಾ ಅಬ್ಬರಕ್ಕೆ ಬೆಣ್ಣೆ ನಗರಿ ದಾವಣಗೆರೆ ಬೆಚ್ಚಿ ಬಿದ್ದಿದೆ. ಇಂದು ಒಂದೇ ದಿನ ದಾವಣಗೆರೆಯಲ್ಲಿ  19 ಮಂದಿಗೆ ಪಾಸಿಟೀವ್ ಬಂದಿದೆ. ನರ್ಸ್ ಹಾಗೂ ಅಜ್ಜನ ಸಂಪರರ್ಕದಿಂದ ಪಾಸಿಟೀವ್ ಕೇಸ್‌ಗಳು ಹೆಚ್ಚಿವೆ. ಅಹಮದಾಬಾದ್‌ನಿಂದ ಬಂದ ಇಬ್ಬರು ತಬ್ಲಿಘಿಗಳಿಗೆ ವೈರಸ್ ತಗುಲಿದೆ. ಬೆಳ್ಳುಳ್ಳಿ ವ್ಯಾಪಾರಿಯಿಂದ ನಾಲ್ವರಿಗೆ ಸೋಂಕು ತಗುಲಿದೆ. ದಾವಣಗೆರೆಯಲ್ಲಿ ಸೋಂಕಿತರ ಸಂಖ್ಯೆ 109 ಕ್ಕೆ ಏರಿಕೆಯಾಗಿದೆ.

nirmala sitaraman

Video Icon

BUSINESS15, May 2020, 6:43 PM

ವಲಸೆ ಕಾರ್ಮಿಕರಿಗೆ ಉಚಿತ ಧಾನ್ಯ, ಬಾಡಿಗೆ ಮನೆ: ವ್ಯಾಪಾರಿಗಳಿಗೆ ಕೇಂದ್ರ ಕೊಡುಗೆ

ಕೊರೊನಾ ಬಿಕ್ಕಟ್ಟಿನಿಂದಾದ ಆರ್ಥಿಕ ಅಘಾತ ಎದುರಿಸಲು ಪ್ರಧಾನಿ ಮೋದಿ ಘೋಷಿಸಿದ್ದ 20 ಲಕ್ಷ ಕೋಟಿ ರೂಗಳ ಐತಿಹಾಸಿ ಆರ್ಥಿಕ ಪ್ಯಾಕೇಜ್‌ನ ಎರಡನೇ ಕಂತು ಗುರುವಾರ ಪ್ರಕಟವಾಗಿದ್ದು ವಲಸೆ ಕಾರ್ಮಿಕರು, ರೈತರು ಹಾಗೂ ಬೀದಿ ಬದಿಯ ವ್ಯಾಪಾರಿಗಳಿಗೆ ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ 3.16 ಲಕ್ಷ ಕೋಟಿ ರೂಗಳ ನೆರವು ಘೋಷಿಸಿದ್ದಾರೆ.

4- इजरायल ने भी किया है दावा:

इससे पहले इजरायल के रक्षा मंत्री नफताली बेन्‍नेट ने दावा किया कि उनके देश के डिफेंस बायोलॉजिकल इंस्‍टीट्यूट ने कोरोना वायरस का टीका बना लिया है। उन्‍होंने कहा कि इंस्‍टीट्यूट ने कोरोना वायरस के एंटीबॉडी को तैयार करने में बड़ी सफलता हासिल की है। रक्षा मंत्री बेन्‍नेट ने बताया कि कोरोना वायरस वैक्‍सीन के व‍िकास का चरण अ‍ब पूरा हो गया है और शोधकर्ता इसके पेटेंट और व्‍यापक पैमाने पर उत्‍पादन के लिए तैयारी कर रहे हैं।

Video Icon

Karnataka Districts15, May 2020, 5:26 PM

ದಾವಣಗೆರೆಯ ನಿದ್ದೆಗೆಡಿಸಿದ ಬೆಳ್ಳುಳ್ಳಿ ವ್ಯಾಪಾರಿ..!

ದಾವಣಗೆರೆಯ ಹಲವು ವಾರ್ಡ್‌ಗಳ್ಲಲಿ ಓಡಾಡಿ ಬೆಳ್ಳುಳ್ಳಿ ಮಾರಾಟ ನಡೆಸಿದ್ದನು. ಈಗ ಆತನಿಂದ ಬೆಳ್ಳುಳ್ಳಿ ಖರೀದಿಸಿದವರಲ್ಲಿ ಭಯದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

murder

Karnataka Districts14, May 2020, 9:14 AM

ಮೀನು ವ್ಯಾಪಾರಿಯ ಬರ್ಬರ ಹತ್ಯೆ: ಸ್ಥಳದಲ್ಲೇ ಸಾವು

ಮೀನು ವ್ಯಾಪಾರಕ್ಕೆ ದ್ವಿಚಕ್ರ ವಾಹನದ ಮೂಲಕ ತೆರಳುತ್ತಿದ್ದ ವ್ಯಕ್ತಿಯ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ಬರ್ಬರವಾಗಿ ಹತ್ಯೆಗೈದ ಘಟನೆ ಬುಧವಾರ ನಸುಕಿನ ಜಾವ ಜರುಗಿದೆ. ದೇವಲಾಪುರ ಗ್ರಾಮದ ತುಂಬಳದ ನಾಯಕರ ಹುಚ್ಚಪ್ಪ (28) ಹತ್ಯೆಗೊಳಗಾದ ವ್ಯಕ್ತಿ.

cigarette smoking

state9, May 2020, 2:03 PM

ಅಕ್ರಮ ಸಿಗರೆಟ್ ಮಾರಾಟ: ಎಸಿಪಿಗೆ 62 ಲಕ್ಷ ಲಂಚ!

ಸಿಗರೆಟ್‌ ಡೀಲ್‌: ಎಸಿಪಿಗೆ 62 ಲಕ್ಷ ಲಂಚ!| ಅಕ್ರಮವಾಗಿ ಸಿಗರೆಟ್‌ ಮಾರಲು ತೊಂದರೆ ನೀಡೋದಿಲ್ಲ ಎಂದು ನಂಬಿಸಿದ್ದ ಸಿಸಿಬಿ ಎಸಿಪಿ|  ಹಣ ನೀಡಿದ್ದ ವ್ಯಾಪಾರಿಗಳು| ಸಿಸಿಬಿ ಇನ್‌ಸ್ಪೆಕ್ಟರ್‌ಗಳಿಂದ ದಾಳಿ| ತಿರುಗಿಬಿದ್ದ ವ್ಯಾಪಾರಿಗಳು| ಈ ವೇಳೆ ಲಂಚದ ವಿಚಾರ ಬೆಳಕಿಗೆ| ಎಸಿಪಿ ವಿರುದ್ಧ ವರದಿ

ಶಭಊ

India9, May 2020, 1:44 PM

6 ಬ್ಯಾಂಕ್‌ಗಳಿಗೆ 400 ಕೋಟಿ ಪಂಗನಾಮ, ದೇಶ ಬಿಟ್ಟು ಪರಾರಿಯಾದ ವ್ಯಾಪಾರಿ!

ವಿಜಯ್ ಮಲ್ಯ, ನೀರವ್ ಮೋದಿ ಬೆನ್ನಲ್ಲೇ ಮತ್ತೊಬ್ಬ ವ್ಯಾಪಾರಿ ವಿದೇಶಕ್ಕೆ ಪರಾರಿ| ಬ್ಯಾಂಕ್ಗಳಿಂದ ಕೊಟ್ಯಾಂತರ ರೂಪಾಯಿ ಮೊತ್ತ ಸಾಲ ಪಡೆದಿದ್ದ ಅಕ್ಕಿ ಕಂಪನಿ ವ್ಯಾಪಾರಿ| ನಾಲ್ಕು ವರ್ಷದಿಂದ ಪತ್ತೆ ಇಲ್ಲ

SP Radhika

Karnataka Districts7, May 2020, 6:36 PM

ಸೈಕಲ್ ಏರಿ ಬಂದ ಲೇಡಿ ಸಿಂಗಂ: ವ್ಯಾಪಾರಿಗಳಿಗೆ ಖಡಕ್ ವಾರ್ನಿಂಗ್

ಚಿತ್ರದುರ್ಗಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಧಿಕಾ ಅವರು ಈ ಹಿಂದೆ ತಮ್ಮ ಪೊಲೀಸರ ಆರೋಗ್ಯ ರಕ್ಷಣೆಗಾಗಿ ತೀವ್ರ ಕಾಳಜಿ ವಹಿಸಿ ಸ್ವತಃ ಎಸ್‍ಪಿಯವರೇ ಕೀಟನಾಶಕ ಸಿಂಪಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಇದೀಗ ಮತ್ತೊಂದು ಸಮಾಜಮುಖಿ ಕೆಲಸ ಮಾಡುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

• mango

state5, May 2020, 11:34 AM

ಮಾವು ರೈತರ ನೆರವಿಗೆ ತೋಟಗಾರಿಕೆ ಸಂಸ್ಥೆ!

ಮಾವು ರೈತರ ನೆರವಿಗೆ ತೋಟಗಾರಿಕೆ ಸಂಸ್ಥೆ| ಮಾವಿಗೆ ಮಾರುಕಟ್ಟೆಕಲ್ಪಿಸಲು ಯೋಜನೆ| ರೈತರು-ವ್ಯಾಪಾರಿಗಳ ಸಂಪರ್ಕ ಸೇತುವಾಗಲಿದೆ ಐಐಎಚ್‌ಆರ್‌

• undefined

Karnataka Districts2, May 2020, 11:15 AM

ಲಾಕ್‌ಡೌನ್‌ ಎಫೆಕ್ಟ್‌: ಬಡವರ ನೆರವಿಗಾಗಿ ಮನೆಯನ್ನೇ ಅಡವಿಟ್ಟ ಗ್ರಾಪಂ ಸದಸ್ಯ..!

ಇಲ್ಲಿನ ಗ್ರಾ.ಪಂ. ಸದಸ್ಯರೊಬ್ಬರು ತಮ್ಮ ಮನೆಯನ್ನೇ ಅಡವಿಟ್ಟು, ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಬಡವರು, ನಿರ್ಗತಿಕರು ಹಾಗೂ ಕೂಲಿ ಕಾರ್ಮಿರಿಗೆ ನೆರವಿಗೆ ಧಾವಿಸಿದ್ದಾರೆ. ಹಸಿವಿನಿಂದ ಕಂಗೆಟ್ಟಿದ್ದ ಕುಟುಂಬಗಳಿಗೆ ದಿನಸಿ ಪದಾರ್ಥಗಳನ್ನು ವಿತರಿಸಿ ಜನಪ್ರತಿನಿಧಿಗಳಿಗೆ ಮಾದರಿಯಾಗಿದ್ದಾರೆ.

oni

Karnataka Districts2, May 2020, 8:27 AM

ಸಂತ್ರಸ್ತರ ಊಟಕ್ಕೆ ಉಚಿತ ತರಕಾರಿ ನೀಡುವ ಬಸವರಾಜ್‌

ಕೊರೋನಾ ಹರುವುದನ್ನು ತಡೆಯಲು ಕೇಂದ್ರ ದೇಶವನ್ನೇ ಲಾಕ್‌ಡೌನ್ ಮಾಡಿದೆ. ಈ ಸಂದರ್ಭ ಜನರು ಕೆಲಸ, ಕೂಲಿ ಇಲ್ಲದೆ ಊಟಕ್ಕೂ ಕಷ್ಟಪಡುತ್ತಿದ್ದಾರೆ. ಈ ಸಂದರ್ಭ ದೊಡ್ಡ ದೊಡ್ಡ ಕೆಲಸ ಮಾಡಲಾಗುವುದಿಲ್ಲ. ಜನಸಾಮಾನ್ಯರೇ ಮಾಡುವ ಚಿಕ್ಕ ಪುಟ್ಟ ಮಾನವೀಯ ಗುಣಗಳೇ ಇಲ್ಲಿ ದೊಡ್ಡವು. ಇಲ್ಲೊಬ್ಬ ವ್ಯಾಪಾರಿ ಏನ್ಮಾಡಿದ್ದಾರೆ ನೋಡಿ.

• undefined

Karnataka Districts1, May 2020, 8:12 PM

ಸರಳ ಗೃಹಪ್ರವೇಶ ಮಾಡಿ 500 ಜನರಿಗೆ ರೇಷನ್ ಕಿಟ್ ವಿತರಿಸಿದ ಬೆಳಗಾವಿ ವ್ಯಾಪಾರಿ

ಬೆಳಗಾವಿಯಲ್ಲಿ ವ್ಯಾಪಾರಿಯೊಬ್ಬರು ಮಾದರಿ ಕೆಲಸ ಮಾಡಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಂಡು ಗೃಹಪ್ರವೇಶ ಮಾಡಿದ್ದು 500 ಜನರಿಗೆ ಆಹಾರ ವಿತರಿಸಿದ್ದಾರೆ.

India LockDown

Karnataka Districts1, May 2020, 12:13 PM

ಗುಜರಾತ್‌ನಲ್ಲಿ ಸಿಲುಕಿದ ಕೊಪ್ಪಳದ ಗುಜರಿ ವ್ಯಾಪಾರಿಗಳು: ತುತ್ತಿನ ಚೀಲ ತುಂಬಿಸಿಕೊಳ್ಳಲು ಪರದಾಟ

ಗುಜರಾತ್‌ದ ಸೂರತ್‌ನ ದಿಂಡೋಲಿಯಲ್ಲಿ ಸಿಲುಕಿರುವ ಕೊಪ್ಪಳ ಭಾಗ್ಯನಗರದ 40 ಜನ ಗುಜರಿ ಮತ್ತು ಸ್ಟೇಷನರಿ ವ್ಯಾಪಾರಸ್ಥರು ತೀವ್ರ ಸಮಸ್ಯೆ ಎದುರಿಸುತ್ತಿದ್ದು, ನಮ್ಮನ್ನು ಕಾಪಾಡಿ ಎನ್ನುವ ವಿಡಿಯೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿ ಬೇಡಿಕೊಂಡಿದ್ದಾರೆ.

• undefined

Belagavi1, May 2020, 8:38 AM

ಕೊರೋನಾ ಸಂಕಷ್ಟ: ಮನೆ ಅಡವಿಟ್ಟು ಗ್ರಾಮಸ್ಥರಿಗೆ ನೆರವಾದ ಗ್ರಾಪಂ ಸದಸ್ಯ!

ಹುಕ್ಕೇರಿ ತಾಲೂಕಿನ ಗವನಾಳದ ಗ್ರಾಪಂ ಸದಸ್ಯ ಶ್ರೀನಿವಾಸ ವ್ಯಾಪಾರಿ ತಮ್ಮ ಮನೆಯ ಮೇಲೆ ಸಾಲ ಮಾಡಿ, ಗ್ರಾಮದ ಸುಮಾರು 200ಕ್ಕೂ ಹೆಚ್ಚು ಬಡ ಕುಟುಂಬಗಳಿಗೆ 1 ಲಕ್ಷ ಲಕ್ಷ ಮೌಲ್ಯದ ದಿನಸಿ ಪದಾರ್ಥಗಳನ್ನು ವಿತರಿಸಿದ್ದಾರೆ.