ವ್ಯಾಪಾರಸ್ಥರು  

(Search results - 25)
 • <p>Lockdown</p>

  Karnataka Districts5, Jul 2020, 3:09 PM

  ಕೊರೋನಾ ಅಟ್ಟಹಾಸ: ಮತ್ತೆ ಲಾಕ್‌ಡೌನ್‌ಗೆ ನಿರ್ಧಾರ

  ಜಿಲ್ಲೆಯಲ್ಲಿ ದಿನೇ ದಿನೇ ಕೋವಿಡ್‌-19 ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ತಾಲೂಕಿನ ಬಾಳ್ಳುಪೇಟೆಯ ವ್ಯಾಪಾರಸ್ಥರು ವಾರದಂತ್ಯದವರೆಗೆ ಸ್ವಯಂ ಪ್ರೇರಿತರಾಗಿ ಅರ್ಧ ಹೊತ್ತಿನ (ಆಫ್‌) ಲಾಕ್‌ಡೌನ್‌ ವಿಧಿಸಿಕೊಳ್ಳಲು ನಿರ್ಧರಿಸಿದ್ದಾರೆ. 
   

 • abvp

  Karnataka Districts29, Jun 2020, 12:05 PM

  'ಸ್ವದೇಶಿ ವಸ್ತುಗಳ ಬಳಕೆಯಿಂದ ದೇಶ ಅಭಿವೃದ್ಧಿ ಸಾಧ್ಯ'

  ಆತ್ಮ ನಿರ್ಭರ ಭಾರತ ಮತ್ತು ಸಮೃದ್ಧ ಭಾರತ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಾಂಧೀಜಿ ಅವರ ಸ್ವದೇಶಿ ಮಂತ್ರ, ಲೋಹಿಯಾ ತಂತ್ರಜ್ಞಾನದ ವಿಚಾರದಿಂದ 1974ರಲ್ಲಿ ಜಾರ್ಜ್ ಫರ್ನಾಂಡೀಸ್‌ ಹೊಸ ಕೈಗಾರಿಕಾ ನೀತಿಗಳನ್ನು ತಂದ ಸಂದರ್ಭದಲ್ಲಿ ಆತ್ಮನಿರ್ಭರ ಮಂತ್ರವನ್ನು ಜಪಿಸಿ ಅದನ್ನು ಕಾರ್ಯಗತ ಮಾಡುವಲ್ಲಿ ಹಾಗೂ ಸ್ವದೇಶಿ ಸ್ವಾವಲಂಬನೆ, ಉದ್ಯೋಗ ಸೃಷ್ಟಿ ಮಾಡುವಲ್ಲಿ ಜಾರ್ಜ್ ಫರ್ನಾಂಡೀಸ್‌ ಅವರ ಮಹತ್ವವನ್ನು ಸ್ಮರಿಸಿದರು.

 • <p>Market </p>
  Video Icon

  Karnataka Districts6, Jun 2020, 3:17 PM

  ಲಾಕ್‌ಡೌನ್‌ನಿಂದ ನಷ್ಟ: K R ಮಾರ್ಕೆಟ್‌ನಲ್ಲಿ ವ್ಯಾಪಾರಸ್ಥರಿಂದ ಪ್ರತಿಭಟನೆ

  ಅಂಗಡಿಗಳನ್ನ ತೆರೆಯಲು ಪರವಾನಿಗೆ ನೀಡಬೇಕು ಎಂದು ಒತ್ತಾಯಿಸಿ ವ್ಯಾಪಾರಸ್ಥರು ಪ್ರತಿಭಟನೆ ನಡೆಸಿದ ಘಟನೆ ನಗರದ ಕೆ. ಆರ್‌. ಮಾರ್ಕೆಟ್‌ನಲ್ಲಿ ಇಂದು(ಶನಿವಾರ) ನಡೆದಿದೆ. ಇಷ್ಟು ದಿನ ಅಂಗಡಿಗಳನ್ನ ಬಂದ್‌ ಮಾಡಿದ್ದರಿಂದ ಸಾಕಷ್ಟು ನಷ್ಟವುಂಟಾಗಿದೆ. ಹೀಗಾಗಿ ಅಂಗಡಿಗಳನ್ನ ತೆರೆಯಲು ಅವಕಾಶ ನೀಡಿ ಎಂದು ಹಸಿರು ಹೊತ್ತುಕೊಂಡು ಪ್ರತಿಭಟನೆ ನಡೆಸಿದ್ದಾರೆ.
   

 • <p>India LockDown </p>

  Karnataka Districts1, May 2020, 12:13 PM

  ಗುಜರಾತ್‌ನಲ್ಲಿ ಸಿಲುಕಿದ ಕೊಪ್ಪಳದ ಗುಜರಿ ವ್ಯಾಪಾರಿಗಳು: ತುತ್ತಿನ ಚೀಲ ತುಂಬಿಸಿಕೊಳ್ಳಲು ಪರದಾಟ

  ಗುಜರಾತ್‌ದ ಸೂರತ್‌ನ ದಿಂಡೋಲಿಯಲ್ಲಿ ಸಿಲುಕಿರುವ ಕೊಪ್ಪಳ ಭಾಗ್ಯನಗರದ 40 ಜನ ಗುಜರಿ ಮತ್ತು ಸ್ಟೇಷನರಿ ವ್ಯಾಪಾರಸ್ಥರು ತೀವ್ರ ಸಮಸ್ಯೆ ಎದುರಿಸುತ್ತಿದ್ದು, ನಮ್ಮನ್ನು ಕಾಪಾಡಿ ಎನ್ನುವ ವಿಡಿಯೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿ ಬೇಡಿಕೊಂಡಿದ್ದಾರೆ.
   

 • Bus stand

  Karnataka Districts15, Apr 2020, 1:49 PM

  ಲಾಕ್‌ಡೌನ್‌ ಎಫೆಕ್ಟ್‌: 'ಕೈಯಲ್ಲಿ ದುಡ್ಡಿಲ್ಲಾ, ಬಾಡಿಗೆ ಮನ್ನಾ ಮಾಡಿ ಮಾನವೀಯತೆ ತೋರಿ'

  ಕೊರೋನಾ ಲಾಕ್‌ಡೌನ್‌ ಪರಿಸ್ಥಿತಿಯ ಈ ಸಂದರ್ಭದಲ್ಲಿ ಸಂಕಷ್ಟಕ್ಕೊಳಗಾಗಿರುವವರ ಬೆನ್ನಿಗೆ ನಿಂತಿರುವ ಸರ್ಕಾರವು ವ್ಯಾಪಾರ ವಹಿವಾಟು ಇಲ್ಲದೆ ಸಮಸ್ಯೆಗೆ ಸಿಲುಕಿರುವ ವ್ಯಾಪಾರಿಗಳ ಸಹಾಯಕ್ಕೂ ಕೈ ಚಾಚಲಿ. ಮಹಾನಗರ ಪಾಲಿಕೆಮ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಸೇರಿದಂತೆ ಮತ್ತಿತರ ಇಲಾಖೆಗಳ ಹಾಗೂ ಅಧೀನ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಅಂಗಡಿ ಮಳಿಗೆಗಳ ಒಂದೆರೆಡರು ತಿಂಗಳ ಬಾಡಿಗೆ ಮನ್ನಾ ಮಾಡುವತ್ತ ಹೆಜ್ಜೆ ಇಡಲಿ.
 • Video Icon

  Coronavirus Karnataka4, Apr 2020, 12:18 PM

  ಇಂದಿನಿಂದ ಏ. 14 ರವರೆಗೆ ರಸೆಲ್ ಮಾರ್ಕೆಟ್ ಬಂದ್ !

  ಕೊರೋನಾ ನಿಯಂತ್ರಣಕ್ಕೆ ಸುರಕ್ಷಾ ಕ್ರಮಗಳಿಲ್ಲದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ವ್ಯಾಪಾರ ವ್ಯವಹಾರ ನಡೆಯುತ್ತಿದ್ದ ರಸೆಲ್ ಮಾರ್ಕೆಟ್ ಬಂದ್ ಆಗಿದೆ. ಇಂದಿನಿಂದ ಏಪ್ರಿಲ್ 14 ರವರೆಗೆ ಬಂದ್ ಆಗಿದೆ. ಪೊಲೀಸರು, ಅಧಿಕಾರಿಗಳು ಎಷ್ಟೇ ಹೇಳಿದ್ರೂ ವ್ಯಾಪಾರಸ್ಥರು ಡೋಂಟ್ ಕೇರ್ ಎನ್ನುತ್ತಿದ್ದರು. ನಿಯಮ ಉಲ್ಲಂಘಿಸಿದ್ದಕ್ಕಾಗಿ ಬಿಬಿಎಂಪಿ ಆಯುಕ್ತರು ಬಂದ್‌ಗೆ ಅದೇಶ ನೀಡಿದ್ದಾರೆ. 

 • Coronavirus Karnataka30, Mar 2020, 9:03 AM

  ಲಾಕ್‌ಡೌನ್‌ 'ಅಗತ್ಯ ವಸ್ತುಗಳನ್ನ ಹೆಚ್ಚಿನ ದರಕ್ಕೆ ಮಾರಿದ್ರೆ ಕ್ರಿಮಿನಲ್‌ ಮೊಕದ್ದಮೆ'

  ಕೋವಿಡ್‌-19 ಪರಿಸ್ಥಿತಿಯ ದುರುಪಯೋಗ ಪಡಿಸಿಕೊಂಡು ಎಂಆರ್‌ಪಿ ದರಕ್ಕಿಂತ ಹೆಚ್ಚಿನ ದರಕ್ಕೆ ಅಗತ್ಯ ವಸ್ತುಗಳ ಮಾರಾಟದಲ್ಲಿ ತೊಡಗಿರುವ ಸಗಟು, ಚಿಲ್ಲರೆ ವ್ಯಾಪಾರಸ್ಥರು ಮತ್ತು ತರಕಾರಿ, ಹಣ್ಣು ಮಾರಾಟಗಾರರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುತ್ತದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದ ರೆಡ್ಡಿಯವರು ತಿಳಿಸಿದ್ದಾರೆ. 
   

 • goods price hike is very high in 5 years
  Video Icon

  Karnataka Districts28, Mar 2020, 4:25 PM

  ನ್ಯಾಷನಲ್‌ ಕಾಲೇಜು ಗ್ರೌಂಡ್‌ನಿಂದ ಮಾರುಕಟ್ಟೆ ಎತ್ತಂಗಡಿ: ಕಂಗಾಲಾದ ವ್ಯಾಪಾರಸ್ಥರು

  ನಗರದ ಕೆ.ಆರ್‌.ಮಾರ್ಕೆಟ್ ಅರ್ಧ ಭಾಗವನ್ನ ಬಸವನಗುಡಿ ನ್ಯಾಷನಲ್‌ ಕಾಲೇಜು ಗ್ರೌಂಡ್‌ಗೆ ಶಿಫ್ಟ್‌ ಮಾಡಲಾಗಿತ್ತು. ಅದೇ ರೀತಿ ಇಂದು ಕೂಡ ನ್ಯಾಷನಲ್‌ ಕಾಲೇಜು ಗ್ರೌಂಡ್‌ನಲ್ಲಿ ವ್ಯಾಪಾರಸ್ಥರು ಆಗಮಿಸಿದ್ದರು. ಆದರೆ, ಬಿಬಿಎಂಪಿ ಕಮೀಷನರ್ ಏಕಾಏಕಿ ಬಂದು ನಿಮಗೆ ಯಾರಿಲ್ಲಿ ಬರೋಕೆ ಹೇಳಿದ್ದು ಅಂತ ಮಾರ್ಕೆಟ್‌ ಖಾಲಿ ಮಾಡಿಸಿದ್ದಾರೆ. 
   

 • veg

  Coronavirus Karnataka28, Mar 2020, 4:06 PM

  ಭಾರತ ಲಾಕ್‌ಡೌನ್‌: ವ್ಯಾಪಾರಸ್ಥರಿಂದ ದುರುಪಯೋಗ, ಗ್ರಾಹಕರ ಜೇಬಿಗೆ ಕತ್ತರಿ

  ಮಹಾಮಾರಿ ಕೊರೋನಾ ವೈರಸ್ ತಡೆಗೆ ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಿರಾಣಿ, ತರಕಾರಿ ವ್ಯಾಪಾರಸ್ಥರು ದುರುಪಯೋಗ ಪಡಿಸಿಕೊಂಡು ಗ್ರಾಹಕರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಘಟನೆ ನಗರದಲ್ಲಿ ನಡೆದಿದೆ.
   

 • fruits and vegetables
  Video Icon

  Coronavirus Karnataka28, Mar 2020, 3:15 PM

  ಭಾರತ ಲಾಕ್‌ಡೌನ್‌: ಅಗತ್ಯ ವಸ್ತುಗಳ ಬೆಲೆ ಏರಿಕೆ, ಗ್ರಾಹಕರ ಸುಲಿಗೆಗೆ ಮುಂದಾದ ವ್ಯಾಪಾರಸ್ಥರು

  ದೇಶಾದ್ಯಂತ ಲಾಕ್‌ಡೌನ್‌ ಇರುವ ಹಿನ್ನೆಲೆಯಲ್ಲಿ ವ್ಯಾಪಾರಸ್ಥರು ಇದನ್ನೇ ಬಂಡವಾಳ ಮಾಡಿಕೊಂಡು ಗ್ರಾಹಕರನ್ನ ಸುಲಿಗೆ ಮಾಡುತ್ತಿದ್ದಾರೆ. ಅದರಲ್ಲೂ ತರಕಾರಿ, ದಿನಸಿ ವ್ಯಾಪಾರಸ್ಥರು ದುಪ್ಪಟ್ಟು ಬೆಲೆ ಹೇಳುತ್ತಿದ್ದಾರೆ. ಇದರಿಂದ ಗ್ರಾಹಕರು ಕಂಗಾಲಾಗಿ ಹೋಗಿದ್ದಾರೆ. 
   

 • vegetables price hike
  Video Icon

  Coronavirus Karnataka28, Mar 2020, 12:02 PM

  ತರಕಾರಿ ಬಲು ದುಬಾರಿ! ಲಾಕ್‌ಡೌನ್ ನೆಪದಲ್ಲಿ ಗ್ರಾಹಕರ ಸುಲಿಗೆಗಿಳಿದ ವ್ಯಾಪಾರಸ್ಥರು

  ಲಾಕ್‌ಡೌನ್ 4 ನೇ ದಿನಕ್ಕೆ ಕಾಲಿಟ್ಟಿದೆ. ತರಕಾರಿ, ದಿನಸಿ ಪದಾರ್ಥಗಳ ಬೆಲೆ ಏಕಾಏಕಿ ಏರಿಕೆಯಾಗಿದೆ. ತರಕಾರಿ, ಇತರೆ ಪದಾರ್ಥಗಳ ಬೆಲೆಯನ್ನು ವ್ಯಾಪಾರಸ್ಥರು ಏರಿಸಿದ್ದಾರೆ. ಮೊದಲಿಗಿಂತ ಈಗ 20 ರಿಂದ 30 ರೂ ಏರಿಕೆಯಾಗಿದೆ. 

 • Video Icon

  Coronavirus Karnataka26, Mar 2020, 12:13 PM

  ಕೊರೋನಾ ಭಯವೇ ಇಲ್ಲ! ಕೆ ಆರ್ ಮಾರ್ಕೆಟ್‌ನಲ್ಲಿ ಜನವೋ ಜನ!

  ನಿನ್ನೆ ಖಾಲಿ ಖಾಲಿ ಹೊಡೆಯುತ್ತಿದ್ದ ಕೆ ಆರ್ ಮಾರ್ಕೆಟ್‌ನಲ್ಲಿ ಇಂದು ಜನವೋ ಜನ. ವ್ಯಾಪಾರಸ್ಥರು, ಗ್ರಾಹಕರ ನಡುವೆ ಅಂತರವೇ ಇಲ್ಲ. ಜನರು ಕೂಡಾ ಅಂತರದ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಅಗತ್ಯ ವಸ್ತುಗಳ ಖರೀದಿಯಲ್ಲಿ ಬ್ಯುಸಿಯಾಗಿದ್ದಾರೆ. ಮಾರ್ಕೆಟ್‌ನ ಚಿತ್ರಣ ಹೀಗಿದೆ ನೋಡಿ! 

 • Bangalore vegetables road side

  Coronavirus Karnataka25, Mar 2020, 1:38 PM

  'ಮನೆ ಮನೆಗೆ ಬರುತ್ತೆ ತರಕಾರಿ: ನೀವು ಮಾತ್ರ ಹೊರಗೆ ಬರಬೇಡಿ'

  ನಗರದ ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟ ಬಂದ್‌ ಮಾಡುವಂತೆ ನಗರಸಭೆ ಹಾಗೂ ಪೊಲೀಸ್‌ ಸಿಬ್ಬಂದಿ ವತ್ತಾಯಿಸಿ ಮಾರುಕಟ್ಟೆಯನ್ನು ಮುಚ್ಚಿಸಿದ್ದಾರೆ. ಈ ಸಂದರ್ಭದಲ್ಲಿ ಅಧಿಕಾರಿಗಳ ವಿರುದ್ಧ ವ್ಯಾಪಾರಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀವು ಈ ಮುಂಚೆ ನಮಗೆ ಸರಿಯಾದ ಮಾಹಿತಿ ನೀಡಿದ್ದರೆ ನಾವು ಸಾವಿರಾರು ರೂಪಾಯಿ ಖರ್ಚು ಮಾಡಿ ತರಕಾರಿಗಳನ್ನು ಕೊಳ್ಳುತ್ತಿರಲಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
   

 • goods price hike is very high in 5 years

  Coronavirus Karnataka24, Mar 2020, 11:14 AM

  ಲಾಕ್‌ಡೌನ್‌ ಲಾಭ ಪಡೆದ ವ್ಯಾಪಾರಸ್ಥರು: ತರಕಾರಿ ಬೆಲೆ ದಿಢೀರ್‌ ಏರಿಕೆ!

  ಮುಂದಿನ ದಿನಗಳಲ್ಲಿ ಅಗತ್ಯ ಸಾಮಗ್ರಿಗಳು ಸಿಗದಿದ್ದರೆ ಎನ್ನುವ ಆತಂಕದಿಂದ ಸೋಮವಾರ ಅಂಗಡಿಗಳು, ಮಾರುಕಟ್ಟೆಗೆ ಧಾವಿಸಿದ ಜನರಿಗೆ ಆಘಾತ ಕಾದಿತ್ತು. ಹಣ ಗಳಿಕೆಗೆ ಇದೇ ಸರಿಯಾದ ಸಮಯ ಎಂದು ಕೆಲ ವ್ಯಾಪಾರಸ್ಥರು ತರಕಾರಿಗೆ ದಿಢೀರನೆ ದರ ಏರಿಕೆ ಮಾಡಿದ್ದರು! ಇದರಿಂದಾಗಿ ಮೊದಲೇ ಆತಂಕಗೊಂಡಿದ್ದ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

 • super market

  Karnataka Districts5, Mar 2020, 9:25 AM

  ನಗರದಲ್ಲಿ 1.27 ಲಕ್ಷ ಅನಧಿಕೃತ ವ್ಯಾಪಾರಸ್ಥರು !

  ಬೆಂಗಳೂರಿನಲ್ಲಿ 1 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಅಕ್ರಮ ವ್ಯಾಪಾರಸ್ಥರು ಇರುವುದು ಪತ್ತೆಯಾಗಿದೆ. ಪರವಾನಿಗೆ ಪಡೆದವರ ಸಂಖ್ಯೆಗಿಂತ ಅನಧಿಕೃತ ವ್ಯಾಪಾರಿಗಳ ಸಂಖ್ಯೆಯೇ ಹೆಚ್ಚಿದೆ.