ವ್ಯವಹಾರ

(Search results - 294)

22 top10 stories

News22, Sep 2020, 4:56 PM

ಮಾಲ್ ಇದ್ಯಾ ಪ್ಲೀಸ್ ಎಂದ ದೀಪಿಕಾ, ಭಾರಿ ಮಳೆ ಭೀತಿಯಲ್ಲಿ ಕರ್ನಾಟಕ: ಸೆ.22ರ ಟಾಪ್ 10 ಸುದ್ದಿ!

ಭಾರಿ ಮಳೆಗೆ ಕರ್ನಾಟಕದ ಹಲವು ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದೀಗ  5 ಜಿಲ್ಲೆಗಳಲ್ಲಿ ಇನ್ನೂ ಮಳೆಯಬ್ಬರ ಇದೆ ಎಂಬ ಸೂಚನೆ ಸಿಕ್ಕಿದೆ. ಐಪಿಎಲ್ ಟೂರ್ನಿಯಲ್ಲಿಂದು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ಮುಖಾಮುಖಿಯಾಗಿದೆ. ಕಂಗನಾ ರಣಾವತ್ ಅಭಿನಯದ ಮಣಿಕರ್ಣಿಕಾ ಸಿನಿಮಾದಿಂದ ನಟ ಸೋನು ಸೂದ್ ಹೊರಬಂದ ಕಾರಣ ಹೇಳಿದ್ದಾರೆ. ಬ್ಯಾಂಕ್‌ಗಳಿಂದ 66,000 ಕೋಟಿ ಶಂಕಾಸ್ಪದ ವ್ಯವಹಾರ, ಮಾಲ್ ಇದ್ಯಾ ಪ್ಲೀಸ್ ಎಂದ ದೀಪಿಕಾ ಸೇರಿದಂತೆ ಸೆಪ್ಟೆಂಬರ್ 22ರ ಟಾಪ್ 10 ಸದ್ದಿ ವಿವರ.

Notes

BUSINESS22, Sep 2020, 8:13 AM

ಬ್ಯಾಂಕ್‌ಗಳಿಂದ 66,000 ಕೋಟಿ ಶಂಕಾಸ್ಪದ ವ್ಯವಹಾರ!

ಬ್ಯಾಂಕ್‌ಗಳಿಂದ 66,000 ಕೋಟಿ ಶಂಕಾಸ್ಪದ ವ್ಯವಹಾರ| ಅಮೆರಿಕದ ತನಿಖಾ ಸಂಸ್ಥೆಯ ರಹಸ್ಯ ವರದಿಯಲ್ಲಿ ಪತ್ತೆ| ಈ ಹಣ ಉಗ್ರವಾದ, ಡ್ರಗ್ಸ್‌ ವ್ಯವಹಾರಕ್ಕೆ ಬಳಕೆ ಸಾಧ್ಯತೆ

flipkart

Whats New17, Sep 2020, 2:53 PM

ವ್ಯವಹಾರ ಗ್ರಾಹಕರ ಪ್ರಗತಿಗೆ ಫ್ಲಿಪ್‌‌ಕಾರ್ಟ್ ಹೊಸ ಹೆಜ್ಜೆ!

•  ಸಣ್ಣ ಕಚೇರಿಗಳು & ಗೃಹ ಕಚೇರಿಗಳು, ಎಸ್ಎಂಬಿಗಳು ಸೇರಿದಂತೆ ಇನ್ನಿತರೆ ಕ್ಷೇತ್ರಗಳ ವ್ಯವಹಾರಗಳಿಗೆ ಜಿಎಸ್ ಟಿ ಇನ್ವಾಯ್ಸ್ ಸೌಲಭ್ಯ
• ಹಬ್ಬದ ಋತು ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ತನ್ನ ವ್ಯವಹಾರ ಗ್ರಾಹಕರ ಪ್ರಗತಿಗೆ ಫ್ಲಿಪ್ ಕಾರ್ಟ್ ಆದ್ಯತೆ

marijuana

CRIME16, Sep 2020, 11:23 AM

ಧಾರವಾಡದಲ್ಲಿ ಗಾಂಜಾ ಮಾರಾಟ: ವಜಾಗೊಂಡ ಪೊಲೀಸ್‌ ಸೇರಿ ಐವರು ಅಂದರ್‌

ಈ ಹಿಂದೊಮ್ಮೆ ಗಾಂಜಾ ಮಾರಾಟ ಮಾಡುತ್ತಿದ್ದಾಗಲೇ ಸಿಕ್ಕು ಬಿದ್ದು ಸೇವೆಯಿಂದ ವಜಾ ಆಗಿದ್ದ ಪೊಲೀಸ್‌ ಕಾನ್‌ಸ್ಟೇಬಲ್‌ ಮತ್ತೆ ಅದೇ ವ್ಯವಹಾರದಲ್ಲಿ ತೊಡಗಿದ್ದಾಗ ಉಪ ನಗರ ಪೊಲೀಸ್‌ರ ಕೈಗೆ ಸಿಕ್ಕು ಬಿದ್ದಿದ್ದಾನೆ. ಇದಲ್ಲದೇ ಇನ್ನೂ ನಾಲ್ವರು ಯುವಕರು ಸಹ ಗಾಂಜಾ ವ್ಯವಹಾರ ಮಾಡುತ್ತಿದ್ದಾಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Sheikh Fazil

Video Icon

CRIME13, Sep 2020, 11:11 AM

ಅಂತಿಂಥವನಲ್ಲ ಜಮೀರ್ ಆಪ್ತ; ಕ್ರಿಕೆಟ್‌ ಜೊತೆಯೂ ಶೇಖ್‌ ನಂಟು?

ಶಾಸಕ ಜಮೀರ್ ಖಾನ್ ಆಪ್ತ ಶೇಖ್ ಅಂತಿಂಥವನಲ್ಲ. ಈತನ ಐಷಾರಾಮಿ ಜೀವನ, ಕೋಟಿಗಟ್ಟಲೇ ವ್ಯವಹಾರವನ್ನು ನೋಡಿದ್ದಾಯ್ತು. ಈಗ ಈತನಿಗೆ ಕ್ರಿಕೆಟ್‌ ನಂಟೂ ಇದೆ ಎಂದು ತಿಳಿದು ಬರುತ್ತಿದೆ. ಪ್ರತಿಷ್ಠಿತ ಲೀಗ್‌ ನಲ್ಲಿ ಶೇಖ್ ಹೂಡಿಕೆ ಮಾಡಿದ್ದಾರೆ ಎಂದು ತಿಳಿದು ಬರುತ್ತಿದೆ.

SMBs Bank  Digital

Whats New10, Sep 2020, 9:09 PM

ಕೊರೋನಾದಿಂದ ಹೊರಬಲು ಡಿಜಿಟಲ್ ಮೊರೆ ಹೋದ SMBs ಬ್ಯಾಂಕ್ !

• ಶೇ.73ರಷ್ಟು ಎಸ್‌ಎಂಬಿ ಗ್ರಾಹಕರು ಕೋವಿಡ್‌ ನಂತರ ಸಹಜ ಸ್ಥಿತಿಗೆ ಮರಳುವ ವಿಶ್ವಾಸ ಹೊಂದಿದ್ದಾರೆ
• ಶೇ.64ರಷ್ಟು ಮಂದಿ ಈ ಅವಧಿ ಅವರ ವ್ಯವಹಾರದ ತಂತ್ರಗಾರಿಕೆಯನ್ನು ಮರುರೂಪಿಸಲು ಉತ್ತಮ ಅವಕಾಶ ಒದಗಿಸುತ್ತದೆ ಎಂದು ನಂಬಿದ್ದಾರೆ.
• ಶೇ. 75ರಷ್ಟು ಭಾರತದ ಎಸ್‌ಎಂಬಿಗಳು ಅವರ ಯಶಸ್ಸಿಗೆ ಡಿಜಿಟಲ್‌ ಅಳವಡಿಕೆ ಪ್ರಮುಖವಾಗಿದೆ ಎಂದು ನಂಬಿದ್ದಾರೆ

Ragini Dwivedi

CRIME6, Sep 2020, 11:03 AM

ಡ್ರಗ್ಸ್‌ ವ್ಯವಹಾರದಲ್ಲಿ ಅಕ್ರಮ ಹಣ ವರ್ಗಾವಣೆ: ನಟಿ ರಾಗಿಣಿಗೆ ಇ.ಡಿ. ಉರು​ಳು?

ಮಾದಕ ವಸ್ತು ಜಾಲದ ಸುಳಿಗೆ ಸಿಲುಕಿರುವ ನಟಿ ರಾಗಿಣಿ ದ್ವಿವೇದಿಗೆ ಈಗ ಅಕ್ರಮ ಆಸ್ತಿ ಸಂಪಾದನೆ ಆರೋಪದಡಿ ಜಾರಿ ನಿರ್ದೇಶನಾಲಯದ (ಇಡಿ) ತನಿಖೆ ಸಂಕಷ್ಟ ಎದುರಾಗುವ ಸಾಧ್ಯತಗಳಿವೆ ಎನ್ನಲಾಗಿದೆ.

ಆಟಗಾರರನ್ನು ಚೀಟ್ ಮಾಡುತ್ತಾರೆ ಎಂದು ಆರೋಪಿಸಿ ಬ್ಯಾನ್ ಮಾಡಿದ್ದ ಪಬ್ ಜಿಯೇ ಬ್ಯಾನ್ ಆಗಿ ಹೋಗಿದೆ.

India4, Sep 2020, 3:11 PM

ವಿಶ್ವಾಸಾರ್ಹ ವ್ಯವಹಾರಕ್ಕೆ ಎಲ್ಲರ ಆಯ್ಕೆ ಭಾರತ; ಅಮೆರಿಕ ಉದ್ಯಮಕ್ಕೆ ಮೋದಿ ಸ್ವಾಗತ!

ಉದ್ಯಮಗಳ ಯಶಸ್ಸಿನಲ್ಲಿ ನಂಬಿಕೆ ಕೂಡ ಪ್ರಮುಖವಾಗಿದೆ. ಈಗ ಬಹುತೇಕ ರಾಷ್ಟ್ರಗಳು ಉದ್ಯಮ ವಿಸ್ತರಿಸಲು ಆಯ್ಕೆ ಮಾಡುವ ಮೊದಲ ಸ್ಥಳ ಭಾರತ. ವಿಶ್ವಾಸಾರ್ಹ ವ್ಯವಹಾರಕ್ಕೆ ಹೆಸರುವಾಸಿಯಾಗಿರುವ ಭಾರತ ಇದೀಗ ಅಮೆರಿಕ ಉದ್ಯಮಗಳಿಗೆ ಸ್ವಾಗತ ನೀಡುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಭಾರತ-ಅಮೆರಿಕಾ ಸ್ಟ್ರಾಟೆಜಿಕ್ ಪಾರ್ಟ್ನರ್‌ಶಿಪ್ ಫೊರಂನಲ್ಲಿ ಪ್ರಧಾನಿ ಮೋದಿ ಮಾತುಗಳ ವಿವರ ಇಲ್ಲಿದೆ.

Vegetable

state2, Sep 2020, 10:59 AM

'ಆ್ಯಪ್‌ ಮೂಲಕವೇ ಹಣ್ಣು, ತರಕಾರಿ ಬೀಜ ಖರೀದಿಸಿ'

ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ( ಐಐಎಚ್‌ಆರ್‌) ಸಂಶೋಧಿಸಲ್ಪಡುವ ವಿವಿಧ ಹಣ್ಣು ಮತ್ತು ತರಕಾರಿಗಳ ಬಿತ್ತನೆ ಬೀಜಗಳನ್ನು ದೇಶದ ಎಲ್ಲ ಭಾಗಗಳಿಗೆ ತಲುಪಿಸಲು ಭಾರತೀಯ ಸ್ಟೇಟ್‌ ಬ್ಯಾಂಕ್‌ ಕೈಜೋಡಿಸಿದ್ದು, ಬ್ಯಾಂಕ್‌ನ ಹಣಕಾಸು ವ್ಯವಹಾರಗಳಿಗೆ ಬಳಸುತ್ತಿರುವ ‘ಯೆನೋ’ ಮೊಬೈಲ್‌ ಆ್ಯಪ್‌ ಜೊತೆ ಒಡಂಬಡಿಕೆ ಮಾಡಿಕೊಂಡಿದೆ.

• adani ambani

BUSINESS25, Aug 2020, 7:03 PM

ಕೊರೋನೊತ್ತರ ಭಾರತದಲ್ಲಿ ಅಂಬಾನಿ-ಅದಾನಿ ಏಕಸ್ವಾಮ್ಯ?

ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಭಾರತದಲ್ಲಿ  ಹಲವು ಉದ್ಯಮಗಳು ನೆಲಕಚ್ಚಿದೆ. ಆದರೆ ಮುಖೇಷ್ ಅಂಬಾನಿ ಹಾಗೂ ಗೌತಮ ಅದಾನಿ ವ್ಯವಹಾರ ಹಾಗೂ ಆದಾಯ ದ್ವಿಗುಣಗೊಂಡಿದೆ. ಇದಕ್ಕೆ ಹಲವು ಕಾರಣಗಳೂ ಇದೆ. ಆದರೆ ಕೊರೋನೊತ್ತರ ಭಾರತದಲ್ಲಿ ಅಂಬಾನಿ ಹಾಗೂ ಅದಾನಿ ಸಾಮ್ರಾಜ್ಯ ಏಕಸ್ವಾಮ್ಯ ಸಾಧಿಸಲಿದೆ ಅನ್ನೋ  ಮಾತುಗಳು ಕೇಳಿ ಬರುತ್ತಿದೆ. ಈ ಕುರಿತ ವಿವರ ಇಲ್ಲಿದೆ.

ಮೋದಿ ಮಹತ್ವಾಕಾಂಕ್ಷೆಯ ಯೋಜನೆಯಾದ ಸ್ಮಾರ್ಟ್‌ಸಿಟಿ ಯೋಜನೆಯಡಿ, ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಹುಬ್ಬಳ್ಳಿ ಧಾರವಾಡದಲ್ಲಿ ಕೈಗೊಂಡಿದ್ದೇವೆ: ಸಚಿವ ಪ್ರಹ್ಲಾದ ಜೋಶಿ

Karnataka Districts24, Aug 2020, 11:20 AM

ಸ್ಮಾರ್ಟ್‌ಸಿಟಿ ಯೋಜನೆಯಿಂದ ಹುಬ್ಬಳ್ಳಿ-ಧಾರವಾಡ ಅಭಿವೃದ್ಧಿ: ಸಚಿವ ಪ್ರಹ್ಲಾದ ಜೋಶಿ

ಹುಬ್ಬಳ್ಳಿ(ಆ.24):  ಮಹಾನಗರದಲ್ಲಿ ಈಗಾಗಲೇ ಸ್ಮಾರ್ಟ್‌ಸಿಟಿ ಕಾಮಗಾರಿಗಳು ನಡೆಯುತ್ತಿದ್ದು, ನಗರದ ಅಭಿವೃದ್ಧಿಗೆ ಈ ಯೋಜನೆ ಹೆಚ್ಚಿನ ಕೊಡುಗೆ ನೀಡಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರ, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.

• undefined

BUSINESS18, Aug 2020, 9:12 AM

ತೆರಿಗೆ ರಿಟರ್ನ್ಸ್‌ನಲ್ಲಿ ದೊಡ್ಡ ವ್ಯವಹಾರ ತಿಳಿಸಬೇಕಾಗಿಲ್ಲ!

ತೆರಿಗೆ ರಿಟನ್ಸ್‌ರ್‍ನಲ್ಲಿ ದೊಡ್ಡ ವ್ಯವಹಾರ ತಿಳಿಸಬೇಕಾಗಿಲ್ಲ| - ಹಣಕಾಸು ಸಂಸ್ಥೆಗಳಿಂದಲೇ ಮಾಹಿತಿ ಲಭ್ಯ: ಕೇಂದ್ರ

Narendra Modi

Video Icon

BUSINESS16, Aug 2020, 12:54 PM

ಐಟಿ ಇನ್ನಷ್ಟು ಬಿಗಿಯಾಗೈತಿ! ಯಾರೂ ತಪ್ಪಿಸಿಕೊಳ್ಳುವ ಹಂಗಿಲ್ಲ!

ತೆರಿಗೆ ವಂಚನೆ ತಪ್ಪಿಸಲು ಹಾಗೂ ದುಬಾರಿ ಮೊತ್ತದ ಹಣಕಾಸು ವ್ಯವಹಾರಗಳನ್ನು ತೆರಿಗೆ ವ್ಯಾಪ್ತಿಗೆ ತರಲು ಕೇಂದ್ರ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ನೇರ ತೆರಿಗೆ ಸುಧಾರಣೆಗಳನ್ನು ಪ್ರಕಟಿಸುವಾಗ ಪ್ರಧಾನಿ ಮೋದಿ ಅವರು ನಮ್ಮ ದೇಶದ 130 ಕೋಟಿ ಜನರಲ್ಲಿ ಕೇವಲ 1.5 ಕೋಟಿ ಜನರು ಆದಾಯ ತೆರಿಗೆ ಪಾವತಿಸುತ್ತಾರೆ ಎಂದು ಹೇಳಿದ್ದರು. ಅದರ ಬೆನ್ನಲ್ಲೇ ಜಾರಿಗೆ ಬರುತ್ತಿರುವ ತೆರಿಗೆ ಸುಧಾರಣಾ ಕ್ರಮಗಳಡಿ ಆದಾಯ ತೆರಿಗೆ ಪಾವತಿಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಲು ಹೊಸ ಹೊಸ ನಿಯಮಗಳು ಜಾರಿಗೆ ಬರುವ ಸಾಧ್ಯತೆಯಿದೆ.

Narendra Modi

BUSINESS15, Aug 2020, 7:24 AM

ಐಟಿ ಇನ್ನಷ್ಟು ಬಿಗಿಯಾಗೈತಿ: ತೆರಿಗೆ ಸುಧಾರಣೆ ಬೆನ್ನಲ್ಲೇ ಬಿಗಿ ಕ್ರಮ!

ಐಟಿ ಇನ್ನಷ್ಟುಬಿಗಿಯಾಗೈತಿ!| 20000 ಕ್ಕಿಂತ ಹೆಚ್ಚಿನ ಹೋಟೆಲ್‌ ಬಿಲ್‌, ಆಸ್ತಿ ತೆರಿಗೆ, ಆರೋಗ್ಯ ವಿಮೆ ಪ್ರೀಮಿಯಂ, 1 ಲಕ್ಷ ರು. ಶಾಲಾ ಶುಲ್ಕ ಮೇಲೆ ಆದಾಯ ತೆರಿಗೆ ಕಣ್ಣು| ಪ್ರಧಾನಿ ತೆರಿಗೆ ಸುಧಾರಣೆ ಜಾರಿ ಮಾಡಿದ ಬೆನ್ನಲ್ಲೇ ಬಿಗಿ ಕ್ರಮ, ದುಬಾರಿ ವ್ಯವಹಾರ ಮಾಹಿತಿ ಸಲ್ಲಿಕೆ ಕಡ್ಡಾಯ?

सरकारी और प्रमुख प्राइवेट बैंकों में ब्याज दर

सरकारी और प्राइवेट सेक्टर के सभी बड़े बैंक सेविंग्स अकाउंट पर बहुत कम दर से ब्याज दे रहे हैं। भारतीय स्टेट बैंक (SBI) में सेविंग्स अकाउंट पर ब्याज दर 2.75 फीसदी है, वहीं बैंक ऑफ बड़ौदा 2.75 से सेकर 3 फीसदी तक ब्याज दे रहा है। एचडीएफसी बैंक और आईसीआईसीआई बैंक 3 स 3.5 फीसद की दर से ब्याज दे रहे हैं। एक्सिस बैंक में सेविंग्स अकाउंट पर 3 से 4 फीसदी तक ब्याज मिल रह है। जहां तक स्मॉल फाइनेंस बैंकों की बात है, तो एयू स्मॉस फाइनेंस बैंक 4 से 7 फीसदी की दर से ब्याज दे रहा है। वहीं, उज्जीवन स्मॉल फाइनेंस बैंक 4 से 6.5 फीसदी की दर से ब्याज दे रहा है।

BUSINESS13, Aug 2020, 2:44 PM

SBI ಬ್ಯಾಂಕ್ ಗ್ರಾಹಕರು ನೆಟ್ ಬ್ಯಾಂಕಿಂಗ್ ರಿಜಿಸ್ಟ್ರೇಶನ್ ಮಾಡುವುದು ಹೇಗೆ?

ಆನ್‌ಲೈನ್ ಬ್ಯಾಂಕಿಂಗ್ ಅಥವಾ ನೆಟ್‌ಬ್ಯಾಂಕಿಂಗ್ ಈಗ ಅತ್ಯವಶ್ಯಕ. ಕೊರೋನಾ ಕಾರಣ ಬ್ಯಾಂಕ್‌‌ಗೆ ತೆರಳಿ ವ್ಯವಹಾರ ಮುಗಿಸುವುದು ಸುಲಭದ ಮಾತಲ್ಲ. ಹೀಗಾಗಿ ನೆಟ್‌ಬ್ಯಾಂಕಿಂಗ್ ನೋಂದಾವಣಿ ಮಾಡದ SBI ಗ್ರಾಹಕರಿಗೆ ಸುಲಭವಾಗಿ ರಿಜಿಸ್ಟ್ರೇಶನ್ ಮಾಡುವ ವಿಧಾನದ ಕುರಿತ ಮಾಹಿತಿ ಇಲ್ಲಿದೆ.