ವ್ಯಕ್ತಿತ್ವ ವಿಕಸನ  

(Search results - 5)
 • relationship13, May 2020, 4:57 PM

  ನಮ್ಮೊಳಗೇ ಇದೆ, ಬದುಕಿನ ಆನಂದ: ಗ್ರಹಿಸುವ ಶಕ್ತಿ ನಮಗಿರಬೇಕಷ್ಟೆ...

  ಎಲ್ಲಿಯೂ ಇಲ್ಲದ ಖುಷಿಯನ್ನು ಹುಡುಕಲು ಮನುಷ್ಯ ಹೆಣಗಾಡುತ್ತಾನೆ. ದುಡ್ಡಿನಿಂದ ಈ ಆತ್ಮ ಸಂತೃಪ್ತಿ ಸಿಗಬಹುದೆಂಬ ಸುಳ್ಳು ವಿಶ್ವಾಸದಿಂದ ಜೀವನ ಪೂರ್ತಿ ದುಡ್ಡು ಮಾಡಲು ಸಮಯ ವ್ಯಯಿಸುತ್ತಾನೆ. ಆದರೆ, ಬೇಕಾದ ಖುಷಿ ಸಿಗದಿದ್ದಾಗ ಖಿನ್ನನಾಗುತ್ತಾನೆ. ಬೆಳಗ್ಗೆ ಬೇಗ ಎದ್ದು ಸೂರ್ಯೋದಯ ನೋಡುವ ಖುಷಿಯನ್ನೇ ಮರೆತು, ಜೀವನದಲ್ಲಿ ಪ್ರತಿಯೊಂದೂ ಸಂತೋಷವನ್ನು ಕಳೆದುಕೊಳ್ಳುತ್ತಾನೆ. ಅಷ್ಟಕ್ಕೂ ಆ ಖುಷಿ ಎಲ್ಲಿದೆ?

 • এপ্রিল মাসে জন্ম, তবে আপনার মধ্যে এই রয়েছে এই বিশেষ গুণগুলি
  Video Icon

  lifestyle14, Apr 2020, 3:05 PM

  ಕೊರೋನಾ ಚಿಂತೆ ಬಿಡಿ; ಮನೆಯಲ್ಲೇ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಿ!

  ಲಾಕ್‌ಡೌನ್‌ನಿಂದಾಗಿ ಮಕ್ಕಳೆಲ್ಲಾ ಮನೆಯಲ್ಲಿದ್ದಾರೆ. ಕೊರೋನಾದಿಂದಾಗಿ ಬೇಸಿಗೆ ಶಿಬಿರಕ್ಕೆ ಬ್ರೇಕ್ ಬಿದ್ದಿದೆ. ಮನೆಯಲ್ಲಿಯೇ ಕುಳಿತು ಸುಮ್ಮನೆ ಸಮಯ ವ್ಯರ್ಥ ಮಾಡುತ್ತಿರುವವರಿಗೆ ಒಂದಷ್ಟು ಸಲಹೆಗಳಿವೆ.  ಮನೆಯಲ್ಲಿಯೇ ಇದ್ದು ಬೇಸರ ಆಗುತ್ತಿದೆಯಾ? ವ್ಯಕ್ತಿತ್ವ ವಿಕಸನಕ್ಕೆ ಏನೇನು ಮಾಡಬೇಕು? ವ್ಯಕ್ತಿತ್ವ ವಿಕಸನಕಾರ ಜಯಪ್ರಕಾಶ್ ನಾಗತಿಹಳ್ಳಿ ಒಂದಷ್ಟು ಸಲಹೆಗಳನ್ನು ನೀಡಿದ್ದಾರೆ.  ನೀವೂ ಒಮ್ಮೆ ಅವರ ಮಾತುಗಳನ್ನು ಕೇಳಿ! 

   
 • tips to become a good listener

  relationship6, Feb 2020, 2:37 PM

  ಉತ್ತಮ ಕೇಳುಗನಾಗಲು ಕಿವಿಯಿದ್ರೆ ಸಾಲದು, ಮನಸ್ಸೂ ಬೇಕು

  ಉತ್ತಮ ಮಾತುಗಾರನಾಗಬೇಕೆಂದ್ರೆ ಉತ್ತಮ ಕೇಳುಗನಾಗುವುದು ಮುಖ್ಯ ಇನ್ನೊಬ್ಬರ ಮಾತಿನಲ್ಲಿ ಆಸಕ್ತಿ ತೋರಿದಾಗ ಮಾತ್ರ ಸಂಭಾಷಣೆಗೆ ಅರ್ಥ ಬರುವ ಜೊತೆಗೆ ಸಂಬಂಧ ಬೆಳೆಯುತ್ತದೆ. 

 • ঈদের মরশুমে চেখে দেখুন এইসব বাহারি খাবার

  LIFESTYLE10, Jun 2019, 6:19 PM

  ನಿಮ್ಮ ವ್ಯಕ್ತಿತ್ವಕ್ಕೆ ಹೊಳಪು ನೀಡುವ 8 ಹವ್ಯಾಸಗಳು

  ನಿಮ್ಮ ಹವ್ಯಾಸಗಳು ವ್ಯಕ್ತಿತ್ವವನ್ನು ಹೆಚ್ಚು ಆಕರ್ಷಕಗೊಳಿಸಿ, ಇತರರು ಬೆರಗುಗಣ್ಣಿನಿಂದ ನಿಮ್ಮೆಡೆ ನೋಡುವಂತೆ ಮಾಡುತ್ತವೆ. ಅಂಥ ವ್ಯಕ್ತಿತ್ವ ವಿಕಸನಗೊಳಿಸುವ 10 ಹವ್ಯಾಸಗಳು ಇಲ್ಲಿವೆ.

 • Special13, Oct 2018, 4:33 PM

  ನವರಾತ್ರಿ, ದೇವಿ ಪೂಜೆ, ಉಪವಾಸ, ವ್ಯಕ್ತಿತ್ವ ವಿಕಸನ

  ಮೊದಲ ಮೂರು ದಿನಗಳು ಮಹಾಕಾಳಿಯನ್ನು ಪೂಜಿಸಿದ ನಂತರ ಮಹಾಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ಕೊನೆಯ ಮೂರು ದಿನಗಳು ಮಹಾ ಸರಸ್ವತಿಗೆ ಮೀಸಲಿಡಲಾಗಿದೆ.  ಮತ್ತಿನ್ನೇನು ನವರಾತ್ರಿ ವಿಶೇಷ?