ವೋಟ್  

(Search results - 90)
 • Video Icon

  VIDEO13, Jun 2019, 8:39 PM IST

  ಮೊದಲು ವೋಟ್ ಮಾಡಿ ವೈರಲ್ ಆಗಿದ್ದ ಯೋಧನಿಂದ ಸುಮಲತಾ ಭೇಟಿ, ಊಟ!

  ಕಳೆದ ಲೋಕಸಭಾ ಚುನಾವಣೆಯಲ್ಲಿ ಸುಮಲತಾಗೆ ವೋಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದ ಯೋಧ ರಾಜನಾಯಕ್ ಇಂದು (ಗುರುವಾರ) ನೂತನ ಸಂಸದೆಯನ್ನು ಭೇಟಿಯಾದರು. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಹಕ್ಕಿಹೆಬ್ಬಾಳು ಗ್ರಾಮದ ಯೋಧ ರಾಜನಾಯಕ್,  ಅಂಚೆ ಮತದಾನ ಮಾಡಿ ಬಳಿಕ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿದ್ದು ವೈರಲ್ ಆಗಿತ್ತು.  

 • Sumalatha Ambareesh
  Video Icon

  NEWS8, Jun 2019, 4:32 PM IST

  ಕೆಲಸ ಮಾಡದಿದ್ರೆ ರಾಜೀನಾಮೆ ಕೊಡಲಿ; ತಮ್ಮಣ್ಣಗೆ ಸುಮಲತಾ ಟಾಂಗ್

  ಮಂಡ್ಯದಲ್ಲಿ ಕೆಲಸ ಮಾಡಿದ್ದು ನಾವು, ವೋಟ್ ಕೊಡೋದು ಸುಮಲತಾಗೆ ಎಂಬ ಡಿ ಸಿ ತಮ್ಮಣ್ಣ ಹೇಳಿಕೆಗೆ ಸುಮಲತಾ ಪ್ರತಿಕ್ರಿಯೆ ಕೊಟ್ಟಿದ್ದಾರೆ. ನಿಮಗೆ ಬೇಜಾರಾಗಿದ್ರೆ ರಾಜಿನಾಮೆ ಕೊಡಿ. ಕೆಲಸ ಮಾಡೋರು ಬೇಕಾದಷ್ಟು ಜನ ಇದ್ದಾರೆ. ನಿಮ್ಮನ್ನೂ ಗೆಲ್ಲಿಸಿದ್ದು ಜನರೇ ಎಂಬುದು ನೆನಪಿರಲಿ. ಇಂಥ ಸಚಿವರಿರುವುದು ನಮ್ಮ ದೌರ್ಭಾಗ್ಯ ಎಂದಿದ್ದಾರೆ. 

 • DC Thammanna
  Video Icon

  NEWS8, Jun 2019, 2:30 PM IST

  ಕೆಲಸ ಮಾಡಿದ್ದು ನಾವು, ವೋಟ್ ಸುಮಲತಾಗೆ; ತಮ್ಮಣ್ಣ ತರಾಟೆ

  ಮಂಡ್ಯದಲ್ಲಿ ನಿಖಿಲ್ ಗೆ ಮತ ಹಾಕದ ಜನರ ವಿರುದ್ಧ ತಿರುಗಿ ಬಿದ್ದಿದ್ದಾರೆ ಸಚಿವ ಡಿ ಸಿ ತಮ್ಮಣ್ಣ. ಇನ್ನೇನು ಜೋಡೆತ್ತುಗಳು ಬರುತ್ತವೆ. ಕರೆದು ಹತ್ತಿಸಿಕೊಳ್ಳಿ ಎಂದಿದ್ದಾರೆ. ಶಂಕುಸ್ಥಾಪನೆ ವೇಳೆ ಸಮಸ್ಯೆ ಹೇಳಿಕೊಳ್ಳಲು ಬಂದ ಜನರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲಸ ಮಾಡಿದ್ದು ನಾವು, ವೋಟ್ ಹಾಕಿದ್ದು ಸುಮಲತಾಗೆ ಎಂದು ಡಿ ಸಿ ತಮ್ಮಣ್ಣ ಕಿಡಿಕಾರಿದ್ದಾರೆ. 

 • Shooting

  Lok Sabha Election News20, May 2019, 3:36 PM IST

  ಬಿಜೆಪಿಗೆ ವೋಟ್, ಕಾಂಗ್ರೆಸ್ ಮುಖಂಡನಿಂದ ಶೂಟ್..!

  ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿದ 60 ವರ್ಷದ ವ್ಯಕ್ತಿಯನ್ನು ಕಾಂಗ್ರೆಸ್ ಬೆಂಬಲಿಗ ಶೂಟ್ ಮಾಡಿ ಕೊಂದಿರುವ ಘಟನೆ ಮಧ್ಯ ಪ್ರದೇಶದ ಪಾಲಿಯಾದಲ್ಲಿ ನಡೆದಿದೆ.

 • Loksabha

  Lok Sabha Election News18, May 2019, 8:52 PM IST

  1951ರಿಂದ ಇವರು ವೋಟ್ ಮಿಸ್ ಮಾಡಿಲ್ಲ!

  ಈ ದೇಶದಲ್ಲಿ ಚುನಾವಣೆ ಎನ್ನುವುದು ಒಂದು ದೊಡ್ಡ ಮಹಾ ಪರ್ವ. ಅದರಲ್ಲಿಯೂ ಮತದಾನ ಪವಿತ್ರ ಕೆಲಸ.

 • Amit Shah

  Lok Sabha Election News4, May 2019, 12:32 PM IST

  ಮೋದಿ ಹೆಸರನ್ನು ಮುಂದಿಟ್ಟುಕೊಂಡು ಬಿಜೆಪಿ ವೋಟ್ ಕೇಳಲು ಇಲ್ಲಿದೆ ಕಾರಣ

  ಲೋಕಸಭೆ ಚುನಾವಣೆ ಅಬ್ಬರ ದಿನೇ ದಿನೇ ಹೆಚ್ಚುತ್ತಿದೆ. ರಾಮಮಂದಿರ, ರಾಷ್ಟ್ರೀಯತೆ, ಸರ್ಜಿಕಲ್ ಸ್ಟ್ರೈಕ್ ಹೀಗೆ ನಾನಾ ವಿಷಯಗಳು ಪ್ರಚಾರಕ್ಕೆ ಬಂದಿವೆ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ‘ನ್ಯೂಸ್ ನೇಶನ್’ ಮತ್ತು ‘ಇಂಡಿಯನ್ ಎಕ್ಸ್‌ಪ್ರೆಸ್’ಗೆ ನೀಡಿರುವ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

 • evm1

  Lok Sabha Election News4, May 2019, 10:04 AM IST

  ಮತದಾನ ಪ್ರಮಾಣ ಹೆಚ್ಚಾಗಲು ಏನು ಮಾಡಬೇಕು?

  ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಮತದಾನ ಮುಗಿದಿದೆ. ಇತ್ತೀಚಿನ ದಿನಗಳಲ್ಲಿ ಭಾರತದ ಸಾಕ್ಷರತಾ ಪ್ರಮಾಣ ಏರಿಕೆಯಾಗಿದೆ. ಆದಾಗ್ಯೂ ಮತದಾನ ಪ್ರಮಾಣದಲ್ಲಿ ಮಾತ್ರ ಗಣನೀಯ ಏರಿಕೆ ಕಂಡುಬರುತ್ತಿಲ್ಲ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಜೆ ತನ್ನ ಅತ್ಯಮೂಲ್ಯ ಹಕ್ಕನ್ನು ಚಲಾಯಿಸಲು ಏಕೆ ಬದ್ಧತೆ ತೋರುತ್ತಿಲ್ಲ ಎಂಬುದರ ಹಿಂದಿನ ಕಾರಣಗಳನ್ನು ವಿಶ್ಲೇಷಿಸಲು ಇದು ಸಕಾಲ.

 • akshay kumar

  Cine World1, May 2019, 3:58 PM IST

  ವೋಟ್ ಮಾಡದೇ ಟ್ರೋಲ್ ಆದ್ರು ಅಕ್ಷಯ್ ಕುಮಾರ್ !

  ಬಾಲಿವುಡ್ ನಟ, ಕೇಸರಿ ಹೀರೋ ಅಕ್ಷಯ್ ಕುಮಾರ್ ವೋಟ್ ಮಾಡದ್ದಕ್ಕೆ ಟ್ರೋಲ್ ಆಗುತ್ತಿದ್ದಾರೆ. ಅಷ್ಟಕ್ಕೂ ಅಕ್ಷಯ್ ಯಾಕೆ ವೋಟ್ ಮಾಡಿಲ್ಲ? ಹಿಂದಿನ ಕಾರಣವೇನು? 

 • Siddaramaiah
  Video Icon

  Lok Sabha Election News1, May 2019, 3:50 PM IST

  ಜಿಟಿಡಿ ಹೇಳಿಕೆ ಎಫೆಕ್ಟ್: ಪ್ಲಾನ್ ಬದಲಿಸಿದ ಸಿದ್ದರಾಮಯ್ಯ

  ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನವರು ಬಿಜೆಪಿಗೆ ವೋಟ್ ಹಾಕಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಜಿ. ಟಿ. ದೇವೇಗೌಡ ಹೇಳಿದ್ದ ಬೆನ್ನಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ  ಪ್ಲಾನನ್ನು ಬದಲಿಸಿದ್ದಾರೆ.  ಇಲ್ಲಿದೆ ವಿವರ...

 • Video Icon

  Lok Sabha Election News1, May 2019, 2:07 PM IST

  ಬಿಜೆಪಿಗೆ ಜೆಡಿಎಸ್ ವೋಟ್: ಮಾತು ಬದಲಿಸಿದ ಜಿಟಿಡಿ!

  ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನವರು ಬಿಜೆಪಿಗೆ ವೋಟ್ ಹಾಕಿದ್ದಾರೆ ಎಂದು ಹೇಳಿದ್ದ ಉನ್ನತ ಶಿಕ್ಷಣ ಸಚಿವ ಜಿ. ಟಿ. ದೇವೇಗೌಡ ಈಗ ಅದಕ್ಕೆ ಸ್ಪಷ್ಟೀಕರಣ ನೀಡಿದ್ದಾರೆ. ಬನ್ನಿ ಅವರೇನು ಹೇಳಿದ್ದಾರೆ ಕೇಳೋಣ...

 • Lok Sabha Election News1, May 2019, 12:35 PM IST

  ಮೈಸೂರಲ್ಲಿ ಜೆಡಿಎಸ್ ಕಾರ್ಯಕರ್ತರಿಂದ ಬಿಜೆಪಿಗೆ ವೋಟ್: GTD ಬಾಂಬ್

  ಲೋಕಸಭಾ ಚುನಾವಣೆ ಮುಕ್ತಾಯವಾದ ಬೆನ್ನಲ್ಲೇ  ಉನ್ನತ ಶಿಕ್ಷಣ ಸಚಿವ ಜಿಟಿ ದೇವೇಗೌಡ ಹೊಸ ಬಾಂಬ್ ಸಿಡಿಸಿದ್ದಾರೆ. 

 • Backward War began in UP, leaders are giving themselves backward caste certificate for political benefits

  Lok Sabha Election News30, Apr 2019, 12:15 PM IST

  ಹಿಂದುತ್ವ ಫಾರ್ಮುಲದಿಂದ ಮೋಡಿ ಮಾಡ್ತಾರಾ ಮೋದಿ?

  ಚುನಾವಣೆ ಹತ್ತಿರ ಬರುವವರೆಗೂ ಉಜ್ವಲ, ಮುದ್ರಾ ಎಂದೆಲ್ಲ ಪ್ರಚಾರ ಮಾಡುತ್ತಿದ್ದ ಬಿಜೆಪಿ, ಈಗ ಚುನಾವಣೆ ಸಮಯದಲ್ಲಿ ಮಾತ್ರ ಯುಪಿ ಮತದಾರರಿಗೆ ಎರಡೇ ವಿಷಯ ಹೇಳುತ್ತಿದೆ. ಒಂದು ಬಾಲಾಕೋಟ್‌ ವಾಯುದಾಳಿ, ಎರಡನೆಯದು ಹಿಂದುತ್ವ . ಈ ಎರಡು ವಿಷಯಗಳು 2014 ಮತ್ತು 2017ರಲ್ಲಿ ಬಿಜೆಪಿಗೆ ವೋಟ್‌ ಹಾಕಿದ್ದ ಮತದಾರನನ್ನು ಮೋದಿ ಜೊತೆಗೆ ಗಟ್ಟಿಯಾಗಿ ನಿಲ್ಲಿಸಿವೆ.

 • Deepika-Deepika-Alia

  Cine World29, Apr 2019, 3:41 PM IST

  ಬಾಲಿವುಡ್ ಈ ಸೆಲಬ್ರಿಟಿಗಳಿಗಿಲ್ಲ ವೋಟ್ ಹಾಕುವ ಅಧಿಕಾರ!

  ಮತದಾನದ ಬಗ್ಗೆ ಜಾಗೃತಿ ಮೂಡಿಸುವ, ಮತದಾನ ಮಾಡುವಂತೆ ನಾಗರೀಕರಿಗೆ ಕರೆ ನೀಡುವ ಸಾಕಷ್ಟು ಬಾಲಿವುಡ್ ಸೆಲಬ್ರಿಟಿಗಳಿಗೆ ವೋಟ್ ಮಾಡುವ ಅಧಿಕಾರವೇ ಇಲ್ಲ. ಯಾರ್ಯಾರಿಗೆ ವೋಟ್ ಮಾಡುವ ಹಕ್ಕಿಲ್ಲ ಇಲ್ಲಿದೆ ನೋಡಿ. 

 • নিজের ওপর রাগে আঙুলই বাদ!

  NEWS25, Apr 2019, 2:18 PM IST

  ಗುಪ್ತ ನೀತಿ ಮರಿಬೇಡಿ: ಬೀದರ್‌ನಲ್ಲಿ ಮತದಾನದ ಸೆಲ್ಫಿ ಟ್ರೆಂಡ್ ಭೀತಿ!

  ಸಾಮಾಜಿಕ ಜಾಲತಾಣದಲ್ಲಿ ಮತದಾನ ಬಹಿರಂಗಪಡಿಸುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಬೀದರ್ ನಲ್ಲಿ ಮತದಾನ ಮಾಡುತ್ತಿದ್ದ ವೇಳೆ ಸೆಲ್ಫಿ ತೆಗೆದುಕೊಂಡ ಬಿಜೆಪಿ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸೆಲ್ಫಿ ವಿಡಿಯೋಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುತ್ತಿರುವುದು ಈಗ ಟ್ರೆಂಡ್ ಮಾಡಿಕೊಂಡಿದ್ದಾರೆ. 

 • Lok Sabha Election News24, Apr 2019, 9:03 AM IST

  ರಮ್ಯಾ ಎಲ್ಲಿದ್ದೀಯಮ್ಮಾ? ವೋಟ್ ಮಾಡಮ್ಮಾ!: ಮತ ಹಾಕದೆ ಹ್ಯಾಟ್ರಿಕ್ ಸಾಧನೆ

  ರಮ್ಯಾ ಎಲ್ಲಿದ್ದೀಯಮ್ಮಾ?| ಕಾಂಗ್ರೆಸ್‌ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಕಾಲೆಳೆದ ಬಿಜೆಪಿ| ಮತ ಹಾಕದೆ ಹ್ಯಾಟ್ರಿಕ್‌ ಸಾಧನೆಗೈದ ನಟಿ ರಮ್ಯಾ!| ವಿಧಾನಸಭೆ, ಲೋಕಸಭೆ ಸೇರಿ 3 ಬಾರಿ ಮತ ಚಲಾಯಿಸದ ರಮ್ಯಾ