ವೈಷ್ಣವಿ  

(Search results - 9)
 • undefined

  Coronavirus Karnataka24, Mar 2020, 8:24 AM IST

  ಹೋಂ ಕ್ವಾರಂಟೈನ್‌ನಲ್ಲೇ ಗಂಟೆ ಬಾರಿಸಿದ ಆನಂದ್‌ ಸಿಂಗ್‌ ಪುತ್ರಿ!

  ಹೋಂ ಕ್ವಾರಂಟೈನ್‌ನಲ್ಲೇ ಗಂಟೆ ಬಾರಿಸಿದ ಆನಂದ್‌ ಸಿಂಗ್‌ ಪುತ್ರಿ!|  ಹೋಂ ಕ್ವಾರಂಟೈನ್‌ನಲ್ಲಿದ್ದರೂ ಗಂಟೆ ಬಾರಿಸಿ ಕೊರೋನಾ ವಿರುದ್ಧ ಹೋರಾಡುತ್ತಿರುವವರಿಗೆ ಅಭಿನಂದನೆ ಸಲ್ಲಿಸಿದ ಅರಣ್ಯ ಸಚಿವ ಆನಂದ್‌ ಸಿಂಗ್‌ ಪುತ್ರಿ ವೈಷ್ಣವಿ

 • Sannidhi vaishnavi agnishakshi

  Small Screen8, Mar 2020, 11:06 AM IST

  ಸನ್ನಿಧಿ ಕೈಯಲ್ಲಿ ಬಿಗ್‌ ಆಫರ್‌; ರಾತ್ರೋರಾತ್ರಿ ನಡೀತು ಶೂಟಿಂಗ್!

  ಅಗ್ನಿಸಾಕ್ಷಿ ಸುಂದರಿ ಸನ್ನಿಧಿ ಕೈಯಲ್ಲಿದೆ ಬಿಗ್ ಆಫರ್‌. ಜಾಲಿ ಗರ್ಲ್‌ ನಕ್ಷತ್ರ ಹೇಗಿರ್ತಾಳೆ? 

 • Vaishnavi Gowda

  Small Screen28, Feb 2020, 11:42 PM IST

  ಅಭಿಮಾನಿಗಳೆದೆಯಲ್ಲಿ ಚಿಟ್ಟೆ ಹಾರಿಸಿದ ಮನೆಮಗಳು ಸನ್ನಿಧಿಯ ಬೋಲ್ಡ್ ಅವತಾರ!

  ಅಗ್ನಿಸಾಕ್ಷಿ ಸನ್ನಿಧಿ ಅಲಿಯಾಸ್​ ವೈಷ್ಣವಿ ಗೌಡ ಬೋಲ್ಡ್​ ಫೋಟೋಶೂಟ್​ ಮಾಡಿಸಿಕೊಂಡಿದ್ದಾರೆ. ಪಾರದರ್ಶಕ ಡ್ರೆಸ್ ನಲ್ಲಿ ಮಿಂಚಿರುವ ಕಿರುತೆರೆ ಕಲಾವಿದೆ ಸದ್ಯಕ್ಕೆ ಹಾಟ್ ಫೆವರೇಟ್.

 • Agnisakshi Sannidhi

  Small Screen17, Jan 2020, 3:12 PM IST

  'ಅಗ್ನಿಸಾಕ್ಷಿ' ಸನ್ನಿಧಿ ಉರುಫ್ ವೈಷ್ಣವಿ ಮದುವೆ ಆಗ್ತಿದ್ದಾರಾ?

  ಅಗ್ನಿಸಾ..ಕ್ಷಿಗೆ ಬ್ರೇಕ್ ಬಿದ್ದಿದೆ. ಸೀರಿಯಲ್ ಮುಗಿಯೋ ಮೊದಲೇ ಹೀರೋ ವಿಜಯ್ ಸೂರ್ಯ ಮತ್ತೊಂದು ಪ್ರೇಮಗೀತೆ ಹಾಡಲು ಶುರು ಮಾಡಿದ್ರು, ವಿಲನ್ ಪ್ರಿಯಾಂಕಾ ಬಿಗ್ ಬಾಸ್ಮನೆ ಸೇರಿದ್ರು. ಹಾಗಿದ್ರೆ ಹೀರೋಯಿನ್ ಸನ್ನಿಧಿ ಎಲ್ ಹೋದ್ರು? ಮದ್ವೆ ಆಗ್ತಿದ್ದಾರಾ?

 • vaishnavi raashi

  Small Screen30, Dec 2019, 11:46 AM IST

  'ಮಿಥುನರಾಶಿ'ಯಲ್ಲಿ ಆಟೋ ಓಡ್ಸೋ ರಾಶಿ ಅದೃಷ್ಟ ಹಿಂಗಿದೆ ನೋಡಿ!

  ಹುಡ್ಗೀರ್ ಅಂದ್ರೆ 'ಹಿಂಗಿ ಇರ್ಬೇಕು, ಇದೆ ಕೆಲ್ಸಾ ಮಾಡ್ಬೇಕು ಅನ್ನೋ ಜನರ ನಡುವೆ ಆಟೋ ಓಡ್ಸೀ ಹುಡ್ಗೀರು ಏನು ಕಡಿಮೆ ಇಲ್ಲ ಎಂದು ತೋರಿಸಿ ಕೊಟ್ಟವಳು ಈಕೆ. ಎಸ್ ಇವರೇ ಮಿಥುನ ರಾಶಿಯ ರಾಶಿ ಅಲಿಯಾಸ್ ವೈಷ್ಣವಿ.
   

 • Rajinikanth’s statement comes after speculation

  Bengaluru-Urban11, Nov 2019, 8:28 AM IST

  ಮೊಮ್ಮಗನ ಮದುವೆಗೆ ನಟ ರಜನಿ ಬೆಂಗಳೂರಿಗೆ

  ತಮಿಳು ಸೂಪರ್‌ಸ್ಟಾರ್ ರಜನಿಕಾಂತ್ ಭಾನುವಾರ ರಾಜಧಾನಿಯಲ್ಲಿ ನಡೆದ ಸಹೋದರ ಸತ್ಯನಾರಾಯಣ ಅವರ ಮಗಳ ಪುತ್ರನ ವಿವಾಹದಲ್ಲಿ ಭಾಗವಹಿಸಿದ್ದಾರೆ. ನಗರದ ಶಂಕರನಗರದ ರಾಧಾಕೃಷ್ಣ ಕಲ್ಯಾಣ ಮಂಟಪದಲ್ಲಿ ನಡೆದ ಪ್ರಶಾಂತ್ ಚವ್ಹಾಣ್ ಹಾಗೂ ವೈಷ್ಣವಿ ಕೇಸರ್‌ಕರ್ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡು ನೂತನ ದಂಪತಿಗೆ ಶುಭ ಹಾರೈಸಿ ತೆರಳಿದ್ದಾರೆ.

 • Agnisakshi vaishnavi

  ENTERTAINMENT24, Sep 2019, 2:02 PM IST

  ಸಿದ್ದಾರ್ಥ್‌ ‘ಅಗ್ನಿಸಾಕ್ಷಿ’ ಬಿಟ್ಟೋದ ನಂತರ ಬದಲಾದ ಸನ್ನಿಧಿ!

  ಪ್ರೇಕ್ಷಕರ ಮನ ಗೆದ್ದು ಮನೆ ಮಗಳಾದ ಕಿರುತೆರೆಯ ಗ್ಲಾಮರಸ್ ಹುಡುಗಿ ಅಗ್ನಿಸಾಕ್ಷಿ ಸನ್ನಿಧಿ ಅಲಿಯಾಸ್ ವೈಷ್ಣವಿ ಗೌಡ ಬ್ಯೂಟಿಫುಲ್ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇಲ್ಲಿದೆ ನೋಡಿ. 

 • Amulya

  ENTERTAINMENT28, Aug 2019, 10:06 AM IST

  ಮಧ್ಯರಾತ್ರಿ ಬ್ಯಾಂಕಾಕ್‌ ಬೀಚ್‌ನಲ್ಲಿ ಅಲೆದಾಡಿದ ನಟಿ ಅಮೂಲ್ಯ!

  ‘ರಾತ್ರಿ ಹನ್ನೆರಡು ಗಂಟೆಯಲ್ಲೂ ನಾವು ಮೂವರು ಗೆಳತಿಯರು ಬ್ಯಾಂಕಾಕ್‌ನ ಬೀದಿಗಳಲ್ಲಿ ಓಡಾಡುತ್ತಿದ್ದೆವು. ಬೀಜ್‌ನಲ್ಲಿ ಕೂತು ಬೀಸಿ ಬರುವ ಗಾಳಿಗೆ ಮುಖವೊಡ್ಡುತ್ತಿದ್ದೆವು. ಇಲ್ಲಿ ಎಲ್ಲವೂ ಕೂಲ್‌ ಕೂಲ್‌, ಯಾವುದರಲ್ಲೂ ಧಾವಂತ ಇಲ್ಲ..’

 • Vaishnavi Menon

  Sandalwood8, Nov 2018, 4:29 PM IST

  ಕನ್ನಡ ಚಿತ್ರರಂಗದ ಹೊಸ ಫಸಲು: ಪಂಜಾಬ್‌ನ ವೈಷ್ಣವಿ ಕನ್ನಡಕ್ಕೆ ಮೀಸಲು!

  ಮಾಡೆಲಿಂಗ್ ಮೂಲಕ ಸಿನಿಜಗತ್ತಿಗೆ ಪರಿಚಯವಾದ ಹುಡುಗಿ. ಮೊದಲು ನಟಿ ಆಗಿ ಒಪ್ಪಿಕೊಂಡಿದ್ದು 'ಪಾದರಸ' ಚಿತ್ರ. ಆದರೆ  ತೆರೆ ಕಂಡಿದ್ದು ಮಾತ್ರ  'ದ್ರೇವಂಥ ಮನುಷ್ಯ'. ಎಂಟ್ರಿಯಲ್ಲೇ ಹೀಗೊಂದು ವಿಶೇಷತೆ ಮೂಲಕ ಸಿನಿಮಾ  ಜಗತ್ತಿಕ್ಕೆ ಕಾಲಿಟ್ಟ ಚೆಲುವೆ ವೈಷ್ಣವಿ ಮೆನನ್. ಆ ಸಿನಿಮಾ ಬಂದು ಹೋದ ನಂತರ 'ನಾಗವಲ್ಲಿ ವರ್ಸಸ್ ಆಪ್ತಮಿತ್ರರು' ಚಿತ್ರ ತೆರೆ ಕಂಡಿತು. ಆದಾದ ನಂತರದ ಸರದಿ 'ಪಾದರಸ' ಚಿತ್ರದ್ದು. ಇವೆಲ್ಲ ಹಾಗೆ ಬಂದು ಹೀಗೆ ಹೋಗಿದ್ದು ಬಿಟ್ಟರೆ ಗಳಿಕೆಯೂ ಕಾಣಲಿಲ್ಲ,  ಸದ್ದೂ ಮಾಡಲಿಲ್ಲ. ಆದರೂ, ವೈಷ್ಣವಿ ಮೆನನ್ ಬ್ಯುಸಿ ಆದರು. ಇನ್ನೇನು 'ಪುಟ 109’ ಕೂಡ ಇದೇ ತಿಂಗಳು ರಿಲೀಸ್ ಆಗುತ್ತಿದೆ. ಮುಂದೆ 'ಅರಬೀ ಸಮುದ್ರದ ಕಡಲ ತೀರದಲ್ಲಿ', 'ಅಭಿರಾಮಿ' ಹಾಗೂ 'ಶ್ರೀಮಂತ' ಚಿತ್ರಗಳಲ್ಲಿ ನಾಯಕಿ ಆಗಿದ್ದಾರೆ. ಕಿಶೋರ್ ಹಾಗೂ ಪ್ರಿಯಾಮಣಿ ಅಭಿನಯದ 'ನನ್ನ ಪ್ರಕಾರ' ಚಿತ್ರದಲ್ಲೂ ಅತಿಥಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ ವೈಷ್ಣವಿ.