ವೈರಲ್ ವಿಡಿಯೋ  

(Search results - 25)
 • Udupi
  Video Icon

  Karnataka Districts2, Oct 2019, 5:32 PM IST

  ಉಡುಪಿ: ಬಟ್ಟೆ ಖರೀದಿಗೆ ಅಂಗಡಿಗೆ ಬಂದ ಮಾಲಕಿಯ ತಬ್ಕೊಂಡ!

  ಉಡುಪಿ( ಅ. 02)  ಬಟ್ಟೆ ಖರೀದಿಗೆಂದು ಅಂಗಡಿಗೆ ಬಂದಿದ್ದ ಯುವಕ ಅಂಗಡಿ ಮಾಲಕಿಯನ್ನೇ ತಬ್ಬಿಕೊಳ್ಳಲು ಹೋಗಿ ಚಪ್ಪಲಿ ಏಟು ತಿಂದಿದ್ದಾನೆ. ಇಲ್ಲಿನ ಮಲ್ಪೆ ಕಲ್ಮಾಡಿಯಲ್ಲಿರುವ ಕೊರಗಜ್ಜನ‌ ಸ್ಥಾನದ ಸಮೀಪವಿರುವ ಬಟ್ಟೆ ಅಂಗಡಿಗೆ‌ ಗ್ರಾಹಕನಾಗಿ‌ ಬಂದಿದ್ದ ಯುವಕ ಬಟ್ಟೆ ಖರೀದಿ‌ ನಾಟಕವಾಡುತ್ತಾ ಕೂಡಲೇ ಯುವತಿಯನ್ನ ಎಳೆದು ತಬ್ಬಿಕೊಳ್ಳಲು ಮುಂದಾಗಿದ್ದಾನೆ. ಇದರಿಂದ ಕಸಿವಿಸಿಗೊಂಡ ಆಕೆ ಕೂಡಲೇ ಎಚ್ಚೆತ್ತು ಅಲ್ಲೇ ಇದ್ದ ಚಪ್ಪಲಿಯಿಂದ ಆತನಿಗೆ ಹೊಡೆಯಲು ಮುಂದಾಗಿದ್ದಾಳೆ. ತಕ್ಷಣ ಯುವಕ ಕಾಲ್ಕಿತ್ತಿದ್ದಾನೆ ಆದ್ರೂ ಆತನನ್ನ ಹಿಂಬಾಲಿಸಿದ ಯುವತಿ ಸಾರ್ವಜನಿಕರ ಸಹಾಯದಿಂದ ಕಾಮುಕನನ್ನು ಹಿಡಿದು ಧರ್ಮದೇಟು ಕೊಟ್ಟು ಕಳುಹಿಸಿದ್ದಾರೆ. ಯುವಕನ ಈ ಕುಕೃತ್ಯ‌ ಬಟ್ಟೆ ಮಳಿಗೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದ್ದು ಯಾವುದೆ ಪ್ರಕರಣ ದಾಖಲಾಗಿಲ್ಲ.

 • bike

  Automobile1, Oct 2019, 4:33 PM IST

  8 ವರ್ಷದ ಬಾಲಕನ ಬೈಕ್ ರೈಡ್; ತಂದೆಗೆ 30,000 ರೂ ದಂಡ!

  8 ವರ್ಷದ ಬಾಲಕ ಬೈಕ್ ರೈಡ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ವೈರಲ್ ವಿಡಿಯೋ ಖುಷಿ ಹೆಚ್ಚು ಹೊತ್ತು ಇರಲಿಲ್ಲ. ಕಾರಣ ಪೊಲೀಸರು ಇದೇ ವಿಡಿಯೋ ಆಧರಿಸಿ ಬಾಲನಕ ತಂದೆಗೆ 30,000 ರೂಪಾಯಿ ದಂಡ ಹಾಕಿದ್ದಾರೆ.

 • ENIVAGA new

  News30, Sep 2019, 5:02 PM IST

  ಪ್ರೇಮ-ಕಾಮ, ತುಂಟಾಟ, ಫೇಲ್ ಆದವರ ರ‍್ಯಾಪ್ ಸಾಂಗ್ ಮಸ್ತ್  ಮಜಾ ಇದೆ

  ಕನ್ನಡದಲ್ಲಿ ಅನೇಕ ರ‍್ಯಾಪ್ ಸಾಂಗ್ ಗಳು ಸಖತ್ ಹಿಟ್ ಆಗಿವೆ. ಅದರ ಸಾಲಿಗೆ ಇದು ಸಹ ಸೇರಿಕೊಳ್ಳುತ್ತದೆ. ಎಂಜಿನಿಯರಿಂಗ್ ವಿದ್ಯಾರ್ಥಿಗಳ ಜೀವನದ ಸಾಲುಗಳೇ ಇಲ್ಲಿ ಹಾಡಾಗಿದೆ. ಅದಕ್ಕೊಂದು ಸಂಗೀತ ಸಿಕ್ಕಿದೆ.. ಏನೀವಾಗ ಎಂಬ ಸಾಲುಗಳು ಈ ಬಹುಮುಖ ಪ್ರತಿಭೆಗಳ ಅನಾವರಣಕ್ಕೆ ವೇದಿಕೆಯಾಗಿದೆ.

 • laxman savadi
  Video Icon

  NEWS27, Sep 2019, 5:26 PM IST

  ಕುಮಟಳ್ಳಿ ಬಗ್ಗೆ ಸವದಿ 'ದರಿದ್ರ' ಮಾತು ವೈರಲ್, ಡಿಸಿಎಂ ಸಷ್ಟನೆ

  ನಾನು ಅನರ್ಹ ಶಾಸಕ ಮಹೇಶ್ ಕುಮಟಳ್ಳಿ ಬಗ್ಗೆ ಮಾತನಾಡಿದ್ದೇನೆ ಎಂಬ ವಿಡಿಯೋ ಮಾಧ್ಯಮಗಳು ಸೇರಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆದರೆ ನಾನು ಮಾತನಾಡಿದ್ದು ಈ ಕುಮಟಳ್ಳಿ ಅವರ ಬಗ್ಗೆ ಅಲ್ಲ. ಅಲ್ಲದೇ ಇದು ಎರಡು ತಿಂಗಳು ಹಿಂದಿನ ವಿಡಿಯೋ.. ಚುನಾವಣೆ ಸಂದರ್ಭ ಎದುರಾದಾಗ ಕಿಡಿಗೇಡಿಗಳು ಈ ಕೆಲಸ ಮಾಡಿದ್ದಾರೆ ಎಂದಿರುವ ಡಿಸಿಎಂ ಲಕ್ಷ್ಮಣ ಸವದಿ ಸ್ಷಷ್ಟನೆ ನೀಡಿದ್ದಾರೆ.

 • Video Icon

  Karnataka Districts25, Sep 2019, 5:56 PM IST

  ಹಾಸನ: KSRTC ಬಸ್‌ನಲ್ಲಿ ಸ್ಟೂಡೆಂಟ್ಸ್ ಫುಲ್ ರೋಮ್ಯಾನ್ಸ್.. ಎಲ್ಲಿಗೆ ಬಂತು ಕಾಲ!

  ಆಧುನಿಕ ಜಗತ್ತಿನಲ್ಲಿ ಎಲ್ಲವೂ ಖುಲ್ಲಂ ಖುಲ್ಲಾ.. ಹಾಸನದ ಯುವ ಪ್ರೇಮಿಗಳ ರಸಘಳಿಗೆ ಇದೀಗ ಸೋಶಿಯಲ್ ಮೀಡಿಯಾ ತುಂಬೆಲ್ಲ ವೈರಲ್ ಆಗುತ್ತಿದೆ.  ಹಾಸನ-ಬೆಂಗಳೂರು ನಾನ್ ಸ್ಟಾಪ್ ಬಸ್ ನಲ್ಲಿ ಪ್ರೇಮಿಗಳ ಸರಸ ಸಲ್ಲಾಪದ ದೃಶ್ಯ ಎಂಥವರನ್ನು ಒಂದು ಕ್ಷಣ ಮುಜುಗರಕ್ಕೆ ಒಳಪಡಿಸುತ್ತದೆ.  ಕೆಲ ದಿನಗಳ ಹಿಂದೆ ಹಾಸನದ ಕಾಲೇಜು ವಿದ್ಯಾರ್ಥಿಗಳು ಪಾರ್ಕ್ ನಲ್ಲಿ ಮುಕ್ತ ಸರಸ ನಡೆಸಿದ್ದು ಕ್ಯಾಮರಾಗಳಲ್ಲಿ ಸೆರೆಯಾಗಿತ್ತು.

 • Boni Kapor

  News23, Sep 2019, 10:50 PM IST

  5 ತಿಂಗಳ ಹಿಂದೆ ಬೋನಿ ಕಪೂರ್ ‘ಅಲ್ಲಿಗೆ’ ಟಚ್ ಮಾಡಿದ್ರಾ? ಸತ್ಯ ಬಿಚ್ಚಿಟ್ಟ ಊರ್ವಶಿ

  ನಟಿ, ಮಿಸ್ ಯುನಿವರ್ಸ್ ಊರ್ವಶಿ ರೌಥೆಲಾರ ಹಿಂಭಾಗವನ್ನುಬೋನಿ ಕಪೂರ್ ಟಚ್ ಮಾಡಿದ್ದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ 5 ತಿಂಗಳ ನಂತರ ನಟಿ ಈ ಬಗ್ಗೆ ಮಾತನಾಡಿದ್ದಾರೆ.

 • kumarswamy
  Video Icon

  NEWS12, Sep 2019, 5:30 PM IST

  ಅಣ್ಣಾ.. ಅಣ್ಣಾ.. ಅಳುತ್ತಲೇ HDK  ಕಾಲೆಳೆದ ಯುವಕ.. ವಿಡಿಯೋ ಫುಲ್ ವೈರಲ್

  ಡಿಕೆಶಿ ಬಂಧನ ವಿರೋಧಿಸಿ ಒಕ್ಕಲಿಗ ಒಕ್ಕೂಟ ಬೆಂಗಳೂರಿನಲ್ಲಿ ಬುಧವಾರ ಬೆಂಗಳೂರಿನಲ್ಲಿ ನಡೆದಿದ್ದ ಪ್ರತಿಭಟನೆಗೆ ನನಗೆ ಆಮಂತ್ರಣ ಇರಲಿಲ್ಲ. ತರಾತುರಿಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡರು ಎಂದು ಮಾಜಿ ಸಿಎಂ ಕುಮರಸ್ವಾಮಿ ಪ್ರತಿಕ್ರಿಯೆ ನೀಡಿದ್ದರು. ಇದೇ ವಿಚಾರ ಇಟ್ಟುಕೊಂಡು ಸುವರ್ಣ ನ್ಯೂಸ್ ಪ್ರೋಗ್ರಾಮ್ ಪ್ರೊಡ್ಯೂಸರ್ ಅಜಿತ್ ಬೊಪ್ಪನಳ್ಳಿ ಅಳುತ್ತಲೇ .. ಅಣ್ಣಾ.. ಅಣ್ಣಾ ಎನ್ನುತ್ತಲೇ ನೀವೆಷ್ಟು ಒಳ್ಳೆಯವರು ಎನ್ನುತ್ತಲೇ ಸರಿಯಾಗಿಯೇ HDK  ಕಾಲು ಎಳೆದಿದ್ದಾರೆ.

 • Swami Chinmayanand

  NEWS12, Sep 2019, 4:35 PM IST

  ಬಿಜೆಪಿ ನಾಯಕನ ಬೆತ್ತಲೆ ಮಸಾಜ್ ವಿಡಿಯೋ ವೈರಲ್.. ಯುವತಿಯಿಂದ ರೇಪ್ ಆರೋಪ

  ಬಿಜೆಪಿಯ  ನಾಯಕ ಸ್ವಾಮಿ ಚಿನ್ಮಯಾನಂದ ಅವರಿಗೆ ಸಮಸ್ಯೆಗಳು ಒಂದೊಂದಾಗಿ ಸುತ್ತಿಕೊಳ್ಳುತ್ತಿವೆ. ಉತ್ತರ ಪ್ರದೇಶದ  ಶಹಜಾನ್ಪುರದ ಪ್ರಕರಣವೀಗ ಇಡೀ ದೇಶದ ಗಮನ ಸೆಳೆದಿದೆ.

 • boy

  Karnataka Districts21, Aug 2019, 5:30 PM IST

  ಯಾದಗಿರಿ:  ಟಿಕ್‌ ಟಾಕ್‌ನಲ್ಲಿ  ಲವ್ವಿ ಡವ್ವಿ ಗೊತ್ತಾಯ್ತು, ಧರ್ಮದೇಟು ಭರಪೂರ ಬಿತ್ತು

  ಈ ಟಿಕ್ ಟಾಕ್ ಎಂಬ ಮಾಯೆ ಅದೆಷ್ಟು ಜನರನ್ನು  ಆವರಿಸಿಕೊಂಡಿದೆ ಎಂದು ಹೇಳಲು ಸಾಧ್ಯವೇ ಇಲ್ಲ. ಟಿಕ್ ಟಾಕ್ ನಲ್ಲಿ ಹರಿಬಿಡಿವ ವಿಡಿಯೋಗಳು ಕಾರಣವಿಲ್ಲದ ಕಾರಣಕ್ಕೆ ವೈರಲ್ ಆಗುತ್ತವೆ. ಆದರೆ ಯಾದಗಿರಿಯ ಈ ಪ್ರಕರಣ ಬೇರೆಯದ್ದೇ ರೀತಿ ಆಗಿದೆ.

 • flight

  NEWS17, Jul 2019, 4:56 PM IST

  ಕೂದಲೆಳೆ ಅಂತರದಲ್ಲಿ ಪಾಸಾಗುವ ವಿಮಾನ, ಇದು ಸೆಲ್ಫಿ ಸ್ಪಾಟ್ ಬೇರೆ

  ಕೂದಲಳೆ ಅಂತರದಲ್ಲಿ ಬಚಾವಾದರು, ಬದುಕಿ ಬಂದರು ಎಂಬ ಸುದ್ದಿಯನ್ನು ಆಗಾಗ ಕೇಳುತ್ತೇವೆ. ಆದರೆ ಇಲ್ಲೊಂದು ಲೈವ್ ನಿದರ್ಶನದಲ್ಲಿ ಕೂದಲೆಳೆ ಅಂತರದಲ್ಲಿ ವಿಮಾನ ಹಾರುತ್ತದೆ. 

 • Metro

  NEWS11, Jul 2019, 4:21 PM IST

  ಮೆಟ್ರೋ ಟ್ರೇನ್ ನಲ್ಲಿ ಬೆತ್ತಲೆ ಜಾರುಬಂಡಿಯಾಟ.. ವಿಡಿಯೋ ವೈರಲ್

  ಈ ಪುಣ್ಯಾತ್ಮನಿಗೆ ಅದು ಏನಾಗಗಿತ್ತೋ ಗೊತ್ತಿಲ್ಲ. ಮೆಟ್ರೋ  ರೈಲಿನಲ್ಲಿ ಏಕಾಏಕಿ ಬೆತ್ತಲೆಯಾಗಿ ಓಡಾಡಿದ್ದಾನೆ. ಅದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

 • Tik Tok
  Video Icon

  Lok Sabha Election News18, Apr 2019, 4:39 PM IST

  'ನಿಖಿಲ್ ಎಲ್ಲಿದ್ದೀಯಪ್ಪಾ' ವೋಟ್ ಹಾಕಿದ ವಿಡಿಯೋ ಫುಲ್ ವೈರಲ್

  'ನಿಖಿಲ್ ಎಲ್ಲದ್ದೀಯಪ್ಪಾ' ಸೋಶಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಟ್ರೋಲ್ ಆದ ಸಾಲಿನಲ್ಲಿ ನಂಬರ್  ಒನ್. ಆದರೆ ಮಂಡ್ಯದಲ್ಲಿ ಚುನಾವಣೆ ಸಂದರ್ಭ ಆಗಿರುವುದೇ ಬೇರೆ.  ಮತದಾನದ ಕೇಂದ್ರದ ಒಳಕ್ಕೆ ಮೊಬೈಲ್ ತೆಗೆದುಕೊಂಡು ಹೋಗುವಂತೆ ಇಲ್ಲ ಎಂದಿದ್ದರೂ ಇಲ್ಲೊಬ್ಬ ಯುವಕ ನಿಖಿಲ್ ಕುಮಾರಸ್ವಾಮಿ ವೋಟ್ ಮಾಡಿದ್ದು ಅಲ್ಲದೇ ಅದನ್ನು ಟಿಕ್ ಟಾಕ್ ಮಾಡಿ ಬಿಟ್ಟಿದ್ದಾನೆ.

 • Boni Kapor

  News2, Apr 2019, 4:39 PM IST

  ಬೋನಿ ಕಪೂರ್ ಮಿಸ್ ಯುನಿವರ್ಸ್ ಮೇಲೆ ಕೈಹಾಕಿದ್ರಾ?  ವಿಡಿಯೋ ವೈರಲ್

  ಸೋಶಿಯಲ್ ಮೀಡಿಯಾದಲ್ಲಿ ಬೋನಿ ಕಪೂರ್ ಅವರದ್ದೇ ಸದ್ದು.  ಕಳೆದ ವರ್ಷ ಅನುಮಾನಾಸ್ಪದವಾಗಿ ಸಾವಿಗೀಡಾಗಿದ ಶ್ರೀದೇವಿಯ ಪತಿ, ನಿರ್ಮಾಪಕ ಬೋನಿ ಕಪೂರ್ ನಡೆದುಕೊಂಡ ರೀತಿ ಚರ್ಚೆ ಮತ್ತು ಟ್ರೋಲ್ ಗೆ ಕಾರಣವಾಗಿದೆ.

 • Metro

  NEWS9, Feb 2019, 11:43 AM IST

  ಮೆಟ್ರೋ ಲಿಫ್ಟ್‌ನಲ್ಲಿ ಸರಸ, ಸಲ್ಲಾಪ, ಚುಂಬನ- ವಿಡಿಯೋ ವೈರಲ್

  ಹೈದರಾಬಾದ್‌ನ ಯುವ ಜೋಡಿಗಳಿಗೆ ರೊಮಾನ್ಸ್ ಮಾಡಲು ಬೇರೆ ಯಾವ ಜಾಗ ಸಿಕ್ಕಿಲ್ಲ. ಮೆಟ್ರೋ ನಿಲ್ದಾಣದ ಲಿಫ್ಟ್ ನಲ್ಲಿ ಸರಸ ಸಲ್ಲಾಪದಲ್ಲಿ ತೊಡಗಿರುವ ದೃಶ್ಯ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್

 • Bharat Bandh Udupi Shop Owner Argument with Protesters
  Video Icon

  NEWS8, Jan 2019, 3:56 PM IST

  ಅಂಗಡಿ ಬಂದ್ ಮಾಡಿಸಲು ಬಂದವರಿಗೆ ವ್ಯಾಪಾರಿ ಝಾಡಿಸಿದ್ದನ್ನು ಕೇಳಿದ್ರೆ!

  ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಭಾರತ ಬಂದ್‌ಗೆ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದೆ.  ಅಂಗಡಿ ಮುಂಗಟ್ಟನ್ನು ಬಲವಂತವಾಗಿ ಬಂದ್ ಮಾಡಲು ಬಂದವರಿಗೆ ಉಡುಪಿಯ ಈ ವರ್ತಕ ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಸಂಸದ ಪ್ರತಾಪ್ ಸಿಂಹ ಸೇರಿದಂತೆ ಅನೇಕರು ಈ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.  ಹಾಗಾದರೆ ಅಂಗಡಿ ಮಾಲೀಕ ಪ್ರತಿಭಟನಾಕಾರರನ್ನು ಯಾವ ರೀತಿ ತರಾಟೆಗೆ ತೆಗೆದುಕೊಂಡಿದ್ದಾರೆ ನೀವೇ ನೋಡಿ..