ವೈನ್

(Search results - 39)

wine

Food12, Sep 2020, 5:37 PM

ಅಲ್ಕೊಹಾಲ್ ಸೇರಿಸಿದ್ರೆ ಅಡುಗೆಗೆ ಅದ್ಭುತ ರುಚಿ, ನೀವ್ ಟ್ರೈ ಮಾಡಿದ್ದೀರಾ..?

ಆಹಾರವನ್ನು ಬೇಯಿಸಲು ವೈನ್ ಮತ್ತು ಬಿಯರ್ ಸಾಮಾನ್ಯವಾಗಿ ಬಳಸುತ್ತಾರೆ. ರುಚಿಕರವಾದ ಭಕ್ಷ್ಯಗಳನ್ನು ಬೇಯಿಸಲು ಇನ್ನೂ ಅನೇಕ ಮದ್ಯಗಳಿವೆ. ಅವು ಯಾವುದೆಲ್ಲ..? ಇಲ್ಲಿದೆ ಮಾಹಿತಿ

ಬಾಯ್‌ಫ್ರೆಂಡ್‌ಗೆ ಕೇಶವಿನ್ಯಾಸ ಮಾಡಿ ನೆಟ್ಟಿಗರ ಮನ ಗೆದ್ದ ಹೀದಿ!

relationship11, Aug 2020, 7:05 PM

ಬಾಯ್‌ಫ್ರೆಂಡ್‌ಗೆ ಕೇಶವಿನ್ಯಾಸ ಮಾಡಿ ನೆಟ್ಟಿಗರ ಮನ ಗೆದ್ದ ಹೀದಿ!

ಇತ್ತೀಚೆಗೆ ಅನುಷ್ಕಾ ಶರ್ಮಾ ವಿರಾಟ್ ಕೊಹ್ಲಿಗೆ ಹೇರ್‌ಕಟ್ ಮಾಡಿದ್ದು ನೋಡಿದ್ದೇವೆ. ಅದು ಬಿಟ್ಟರೆ ಸಾಮಾನ್ಯವಾಗಿ ಯಾವ ಹುಡುಗರೂ ತಮ್ಮ ತಲೆಕೂದಲ ಮೇಲೆ ಪ್ರಯೋಗ ಮಾಡಲು ಗರ್ಲ್‌ಫ್ರೆಂಡ್‌ಗೆ ಅಷ್ಟು ಸುಲಭವಾಗಿ ಬಿಡುವುದಿಲ್ಲ! ಆದರೆ ಇಲ್ಲೊಬ್ಬ ಸಾಫ್ಟ್‌ವೇರ್ ಎಂಜಿನಿಯರ್ ತನ್ನ ಜುಟ್ಟನ್ನು ಸಂಪೂರ್ಣವಾಗಿ ಗರ್ಲ್‌ಫ್ರೆಂಡ್‌ಗೆ ಬಿಟ್ಟುಕೊಟ್ಟಿದ್ದಾನೆ. ಅದರಿಂದ ಫೇಮಸ್ ಕೂಡಾ ಆಗಿದ್ದಾನೆ.
ಹೌದು, ಜಾರ್ಜಿಯಾದ ಈ ಜೋಡಿ ಇಂಟರ್ನೆಟ್‌ನಲ್ಲಿ ವೈರಲ್ ಆಗಿದ್ದಾರೆ. ಹೀದಿ ಎಂಬಾಕೆ ಲಾಕ್‌ಡೌನ್ ಕಾರಣದಿಂದ ಸಲೂನ್ ಮುಚ್ಚಬೇಕಾಗಿ ಬಂದಿತು. ಹೀಗಾಗಿ, ಆಕೆ ವಿವಿಧ ಹೇರ್‌ಸ್ಟೈಲ್‌ಗಳನ್ನು ತನ್ನ ಬಾಯ್‌ಫ್ರೆಂಡ್ ಜಿಯೋಫ್ ಕ್ಲಾರ್ಕ್ ಮೇಲೆ ಪ್ರಯೋಗ ಮಾಡಿದ್ದಾಳೆ. ಈ ವಿವಿಧ ಹೇರ್‌ಸ್ಟೈಲ್‌ಗಳನ್ನು ಜೋಡಿಯು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

Bengaluru

Video Icon

Karnataka Districts4, Jul 2020, 9:09 PM

ವಿಕೇಂಡ್ 'ಟಾನಿಕ್‌' ಗಾಗಿ ವೈನ್‌ಶಾಪ್‌ಗೆ ಮುಗಿಬಿದ್ದ ಜನ

ಕೋವಿಡ್ 19 ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಸಂಡೇ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಿಕೇಂಡ್ ಪಾರ್ಟಿಗೆ ಅಂತ ಮದ್ಯ ಖರೀದಿಸಲು ಜನರು ಸರತಿ ಸಾಲಿನಲ್ಲಿ ನಿಂತಿದ್ದಾರೆ.

Liquor

Karnataka Districts10, Jun 2020, 2:56 PM

ಕೊಡಗಿನಲ್ಲಿ ಮದುವೆಗಳಲ್ಲಿ ಓಪನ್ ಬಾರ್ ನಿಷೇಧ..?

ಕೊಡಗಿನ ಮದುವೆಗಳಲ್ಲಿ ನಾನ್‌ವೆಜ್ ಹಾಗೂ ಡ್ರಿಂಕ್ಸ್ ಪ್ರಮುಖ ಆಕರ್ಷಣೆ. ಮಂಜಿನನಗರಿಯ ವೈನ್ ಹಾಗೂ ಪೋರ್ಕ್ ಕರಿ ಎಲ್ಲೆಡೆ ಫೇಮಸ್. ಇನ್ನು ಮುಂದೆ ಕೊಡಗಿನ ಮದ್ವೇಲಿ ಮದ್ಯ ಸಿಗೋದು ಡೌಟ್. ಯಾಕೆ..? ಇಲ್ಲಿ ಓದಿ

sonu

India25, May 2020, 4:03 PM

ವೈನ್‌ ಶಾಪ್‌ವರೆಗೆ ತಲುಪಿಸ್ತೀರಾ ಎಂದಾತನಿಗೆ ಸೋನು ಕೊಟ್ಟ ರಿಪ್ಲೈ ಫುಲ್ ವೈರಲ್!

ಮುಂಬೈನಲ್ಲಿ ಸಿಕ್ಕಾಕ್ಕೊಂಡ ಕಾರ್ಮಿಕರನ್ನು ತವರೂರಿಗೆ ಕಳುಹಿಸಲು ಹಗಲಿರುಳೆನ್ನದೆ ಶ್ರಮಿಸುತ್ತಿರುವ ನಟ ಸೋನು ಸೀದ್| ಸೋನುಗೆ ಮೆಚ್ಚುಗೆಯ ಮಹಾಪೂರ| ಟ್ವಿಟರ್‌ ಮೂಲಕವೂ ಸೋನು ನೆರವಿನ ಹಸ್ತ| ವೈನ್‌ ಶಾಪ್‌ಗೆ ತಲುಪಿಸ್ತೀರಾ ಎಂದಾನಿಗೆ ಸೋನು ಕೊಟ್ಟ ಉತ್ತರ ವೈರಲ್

swiggy delivery boy

India21, May 2020, 7:58 PM

ಮನೆಬಾಗಿಲಿಗೆ ಮದ್ಯ ಪೂರೈಕೆ; ಸ್ವಿಗ್ಗಿಯಿಂದ ಭರ್ಜರಿ ಆಫರ್!

ಮನೆಬಾಗಿಲಿಗೆ ಆನ್‌ಲೈನ್ ಮೂಲಕ ಮದ್ಯ ಪೂರೈಕೆಗೆ ಹಲವು ವರ್ಷಗಳಿಂದ ಮಾತುಕತೆ ನಡೆಯುತ್ತಿದೆ. ಇದೀಗ ಕೊರೋನಾ ವೈರಸ್ ಸಮಯದಲ್ಲಿ ಆನ್‌ಲೈನ್ ಡೆಲಿವರಿ ಹೆಚ್ಚು ಸುರಕ್ಷತೆ. ಇದೀಗ ಆಹಾರ ಡೆಲಿವರಿ ಆ್ಯಪ್ ಸ್ವಿಗ್ಗಿ, ಮನೆಬಾಗಿಲಿಗೆ ಎಣ್ಣೆ ಡೆಲಿವರಿ ಮಾಡುತ್ತಿದೆ. ಆ್ಯಪ್ ಮೂಲಕ ವೈನ್ ಶಾಪ್ ವಿಭಾಗದಲ್ಲಿ ಕ್ಲಿಕ್ ಮಾಡಿ, ಮದ್ಯ ಆರ್ಡರ್ ಮಾಡಿದರೆ, ಕುಳಿತಲ್ಲೇ ಕಿಕ್ ಏರಿಸಬಹುದು.

drunkers

Video Icon

Karnataka Districts6, May 2020, 4:25 PM

ಕೃಷ್ಣ ಭಕ್ತರಿಗೆ ಎಣ್ಣೆ ಪ್ರಿಯರ ಕಾಟ; ಉಡುಪಿ ರಥಬೀದಿಯಲ್ಲಿ ಕುಡುಕರದ್ದೇ ದೊಂಬರಾಟ!

ಯಾವಾಗಲೂ ಭಕ್ತರಿಂದ ತುಂಬಿ ತುಳುಕುತ್ತಿದ್ದ ಉಡುಪಿಯ ರಥಬೀದಿ ಈಗ ಕುಡುಕರಿಂದ ತುಂಬಿ ತುಳುಕುತ್ತಿದೆ. ಎರಡು ದಿನಗಳಿಂದ ಕುಡುಕರ ಕಾಟ ಬೇಸತ್ತಿದ್ದಾರೆ ಅಲ್ಲಿನ ಜನ. ಕುಡಿದು ಕಂಡ ಕಂಡಲ್ಲಿ ಕುಡುಕರು ಬಿದ್ದಿದ್ದಾರೆ. ಇವರನ್ನು ಕಂಟ್ರೋಲ್ ಮಾಡಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರ ವೈನ್ ಶಾಪ್ ಓಪನ್‌ಗೆ ಅನುಮತಿ ಕೊಟ್ಟಿದ್ದೇ ಕೊಟ್ಟಿದ್ದು, ಕುಡುಕರು ಕಂಠಪೂರ್ತಿ ಕುಡಿದು ಕಂಡ ಕಂಡಲ್ಲಿ ಬೀಳುತ್ತಿದ್ದಾರೆ.

Tumkur Women Oppose Liquor Sale Shut the Wine Shop

Video Icon

Karnataka Districts5, May 2020, 9:34 PM

ತುಮಕೂರು:  ಮದ್ಯದ ಅಂಗಡಿ ಮುಚ್ಚಿಸಿದ ಮಹಿಳೆಯರಿಗೊಂದು ಸಲಾಂ

ಕೊರೋನಾ ಲಾಕ್ ಡೌನ್ ನಡುವೆಯೂ ಮದ್ಯ ಮಾರಾಟ ಆರಂಭವಾಗಿದ್ದು ಯಾವುದೇ ಕಾರಣಕ್ಕೂ ಮದ್ಯ ಮಾರಾಟಕ್ಕೆ ಅವಕಾಶ ನೀಡುವುದಿಲ್ಲ ಎಂದು ಬೆಳಗಾವಿಯಲ್ಲಿ ಮಹಿಳೆಯರು ವೈನ್ ಶಾಪ್ ಗೆ ನುಗ್ಗಿದ್ದರು.

Liquor bill kar

state5, May 2020, 6:29 PM

52 ಸಾವಿರ ರೂ ಮದ್ಯ ಬಿಲ್ ವೈರಲ್; ವೈನ್ ಶಾಪ್ ಸೀಝ್, ಖರೀದಿಸಿದಾತನ ಮೇಲೆ ಕೇಸ್!

ಮದ್ಯ ಮಾರಾಟಕ್ಕಾಗಿ ಕಾಯುತ್ತಿದ್ದ ಕುಡುಕರು ಕ್ಯೂನಲ್ಲಿ ನಿಂತು ಮದ್ಯ ಖರೀದಿಸಿ ಸಂಭ್ರಮಿಸಿದ್ದಾರೆ. ಇದೀಗ ಈ ರೀತಿಯ ಸಂಭ್ರಮ ಇದೀಗ ತೀವ್ರ ಸಂಕಷ್ಟಕ್ಕೆ ಕಾರಣವಾಗಿದೆ. ಲಾಕ್‌ಡೌನ್ 4 ತಿಂಗಳಿಗೆ ವಿಸ್ತರಣೆಯಾದರೂ ತನ್ನಲ್ಲಿ ಮದ್ಯ ಸ್ಟಾಕ್ ಇರಬೇಕು ಎಂದುಕೊಂಡ ಮದ್ಯ ಪ್ರೀಯ ಬರೋಬ್ಬರಿ 52,800 ರೂಪಾಯಿ ಮದ್ಯ ಖರೀದಿಸಿದ್ದಾನೆ. ಈತನ ಬಿಲ್‌ನಿಂದ ವೈನ್ ಶಾಪ್ ಸೀಝ್ ಆಗಿದೆ.

• undefined

Karnataka Districts4, May 2020, 1:56 PM

ಮದ್ಯ ಮಾರಾಟಕ್ಕೆ ಉತ್ತಮ ಪ್ರತಿಕ್ರಿಯೆ: ಅಬಕಾರಿ ಸಚಿವರು ಫುಲ್ ಖುಷ್!

ರಾಜ್ಯದಲ್ಲಿ ಉತ್ತಮ ರೀತಿಯಲ್ಲಿ ಮದ್ಯ ಮಾರಾಟ ಆಗುತ್ತಿದೆ. ವೈನ್ ಸ್ಟೋರ್‌ಗಳಿಗೆ ಮದ್ಯ ಸರಬರಾಜು ಆಗಲಿದೆ. ವ್ಯವಸ್ಥೆ ಹಾಳು ಮಾಡುವ ರೀತಿಯಲ್ಲಿ ಯಾರು ವರ್ತಿಸಬಾರದು. ರಾಜ್ಯದ ಕೆಲವೆಡೆ ಗೊಂದಲ ಆದ ಬಗ್ಗೆ ಮಾಹಿತಿ ಬಂದಿದೆ. ಗೊಂದಲ, ನೂಕು ನುಗ್ಗಲು ಆದರೆ ಈಗ ನಾವು ಮಾಡಿರುವ ವ್ಯವಸ್ಥೆ ಕ್ಲೋಸ್ ಆಗಲಿದೆ ಎಂದು ಅಬಕಾರಿ ಸಚಿವ ನಾಗೇಶ ಅವರು ಮದ್ಯ ಪ್ರಿಯರಿಗೆ ಖಡಕ್ ಸೂಚನೆ ಕೊಟ್ಟಿದ್ದಾರೆ.

• undefined

state4, May 2020, 8:15 AM

40 ದಿನದ ನಂತರ ಮದ್ಯದಂಗಡಿ ಓಪನ್‌: ಆದ್ರೆ ಎಣ್ಣೆ ಬೆಲೆ ದುಬಾರಿ!

40 ದಿನದ ನಂತರ ಮದ್ಯದಂಗಡಿ ಓಪನ್‌| ಇಂದಿನಿಂದ ರಾಜ್ಯಾದ್ಯಂತ ಮಾರಾಟ| ಎಂಎಸ್‌ಐಎಲ್‌, ಎಂಆರ್‌ಪಿ, ವೈನ್‌ಸ್ಟೋರ್‌ನಲ್ಲಿ ಮಾತ್ರ

Bar

Video Icon

Karnataka Districts28, Apr 2020, 3:53 PM

ವೈನ್ ಶಾಪ್ ತೆರೆದಿದೆ ಓಡೋಡಿ ಬಂದ ಮದ್ಯ ಪ್ರಿಯರು; ಆದ್ರೆ ಆಗಿದ್ದೇ ಬೇರೆ!

ವೈನ್ ಶಾಪ್ ತೆರೆದಿದೆ ಎಂದು ಎಣ್ಣೆಗಾಗಿ ಜನ ಮುಗಿ ಬಿದ್ದಿದ್ದಾರೆ. ಮದ್ಯಕ್ಕಾಗಿ ನೂರಾರು ಜನ ಅಂಗಡಿ ಮುಂದೆ ಸಾಲುಗಟ್ಟಿ ನಿಂತಿದ್ದರು. ಚಿಕ್ಕಮಗಳೂರಿನ ಕಡೂರು ತಾಲೂಕಿನ ಯಳಂಬಳಸೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.

Wine

Video Icon

Karnataka Districts26, Apr 2020, 2:56 PM

ಬಾರ್ ಇಲ್ಲದಿದ್ರೂ ಮದ್ಯಪ್ರಿಯರಿಗಿಲ್ಲ ಟೆನ್ಶನ್! ಇಲ್ಲಿ ಮನೆಯಲ್ಲೆ ರೆಡಿಯಾಗುತ್ತೆ!

ಲಾಕ್‌ಡೌನ್‌ನಿಂದ ಮದ್ಯದಂಗಡಿಗೆ ಬೀಗ ಬಿದ್ದಿರುವ ಹಿನ್ನಲೆಯಲ್ಲಿ ಮದ್ಯಪ್ರಿಯರು ಹೋಂ ಮೇಡ್ ವೈನ್ ಮೊರೆ ಹೋಗಿದ್ದಾರೆ. ಮಲೆನಾಡು ಜಿಲ್ಲೆಗಳಲ್ಲಿ ಹೋಂ ಮೇಡ್ ವೈನ್‌ಗೆ ಬೇಡಿಕೆ ಹೆಚ್ಚಾಗಿದೆ.  ಕಪ್ಪುದ್ರಾಕ್ಷಿ, ಪೈನಾಪಲ್, ಬಾಳೆಹಣ್ಣು, ವೀಳ್ಯದೆಲೆ ಹಾಕಿ ವೈನ್ ತಯಾರಿಸಲಾಗುತ್ತದೆ. ಹೇಗೆ ತಯಾರಿಸುತ್ತಾರೆ? ಇಲ್ಲಿದೆ ನೋಡಿ!

Wine

Karnataka Districts26, Apr 2020, 8:28 AM

ಕೊಡಗಿನ ಹೋಂಮೇಡ್‌ ವೈನ್‌ಗೆ ಹೆಚ್ಚಿದ ಡಿಮ್ಯಾಂಡ್..‌!

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮದ್ಯ ಮಾರಾಟ ನಿಷೇಧವಾಗಿದ್ದು, ಈಗ ಕೊಡಗಿನ ಹೋಂ ಮೇಡ್‌ ವೈನ್‌ಗೆ ಬೇಡಿಕೆ ಹೆಚ್ಚಾಗಿದೆ. ಬೇಡಿಕೆ ಇದ್ದರೂ ಮಾರಾಟ ಮಾಡಲಾಗದ ಪರಿಸ್ಥಿತಿ ಎದುರಾಗಿದೆ. ಹಲವು ಕಡೆ ಮಾಡಿಟ್ಟ ವೈನ್ ಚೆಲ್ಲಿ ನಾಶ ಮಾಡಲಾಗಿದೆ.

• undefined

International22, Apr 2020, 9:32 PM

ಕಿಮ್ ಕಾಮಾಸಕ್ತಿ ಹೆಚ್ಚಿಸಿಕೊಳ್ಳಲು ಹೀಗ್ ಮಾಡುತ್ತಿದ್ದನಂತೆ !

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅನಾರೋಗ್ಯದ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಲೇ ಇದೆ. ಅವನ ಹುಚ್ಚಾಟ, ಜೀವನಶೈಲಿ, ಸರ್ವಾಧಿಕಾರಿ ಧೋರಣೆ, ದೇಶಕ್ಕೆ ಸಂಬಂಧಿಸಿದಂತೆ ತೆಗೆದುಕೊಳ್ಳುವ ನಿರ್ಧಾರಗಳು ಎಲ್ಲವೂ ಜನರಲ್ಲಿ ಸಾಕಷ್ಟು ಕುತೂಹಲ ಹುಟ್ಟಿಸುತ್ತವೆ. ವಿಪರೀತ ಹುಡುಗಿಯರ ಹುಚ್ಚಿರುವ ಈತನಿಗೆ ವೈರಿ ರಾಷ್ಟ್ರವನ್ನು ನ್ಯೂಕ್ಲಿಯರ್ ಅಣ್ವಸ್ತ್ರದಿಂದ ಮುಗಿಸಬೇಕೆಂಬ ತವಕ. ಜೊತೆಗೆ ಲೈಂಗಿಕ ಶಕ್ತಿ ಹೆಚ್ಚಿಸಿಕೊಳ್ಳಲು ಹಾವಿನ ವೈನ್ ಕುಡಿಯುವ ಬಯಕೆ. ಎಷ್ಟು ಬಗೆದರೂ ಮುಗಿಯದ ಕಿಮ್ ಬಗ್ಗೆ ಮತ್ತೊಂದಿಷ್ಟು ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ. ಇವು ವಿಶ್ವದ ನಾನಾ ರಾಷ್ಟ್ರಗಳ ಮಾಧ್ಯಮಗಳಲ್ಲಿ ಪ್ರಕಟವಾಗಿರುವುದು. ಆದರೆ, ಯಾವತ್ತೂ ಗುಟ್ಟು ರಟ್ಟಾಗದಂತೆ ನೋಡಿಕೊಳ್ಳುವ ಇವುಗಳಲ್ಲಿ ಎಷ್ಟು ಸತ್ಯವೋ, ಎಷ್ಟು ಸುಳ್ಳೋ ಗೊತ್ತಿಲ್ಲ...