ವೈದ್ಯ

(Search results - 918)

doctor

state8, Jul 2020, 3:58 PM

ಕೊರೋನಾ ವಿರುದ್ಧ ಆರ್‌ಎಂಪಿ ವೈದ್ಯರು ಕೈಜೋಡುಸುವಂತೆ ಮೆಡಿಕಲ್ ಕೌನ್ಸಿಲ್ ಮನವಿ

ಕರ್ನಾಟಕದಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಆರ್‌ಎಂಪಿ ವೈದ್ಯರು ಕೈ ಜೋಡಿಸುವಂತೆ ಕರ್ನಾಟಕ ಮೆಡಿಕಲ್ ಕೌನ್ಸಿಲ್  ಮನವಿ ಮಾಡಿದೆ.

• Sriramulu
Video Icon

state8, Jul 2020, 3:04 PM

ತಿಂಗಳೊಳಗೆ ಗುತ್ತಿಗೆ ವೈದ್ಯರ ಉದ್ಯೋಗ ಖಾಯಂ : ಆರೋಗ್ಯ ಸಚಿವರಿಂದ ಭರವಸೆ

ಗುತ್ತಿಗೆ ವೈದ್ಯರ ಖಾಯಂ ಮಾಡುವ ವಿಚಾರ ಇನ್ನೂ ಬಗೆಹರಿದಿಲ್ಲ. ಸಿಎಂ ಭೇಟಿಗೆ 150 ಕ್ಕೂ ಹೆಚ್ಚು ವೈದ್ಯರು ಆಗಮಿಸಿದ್ದಾರೆ. ಕುಮಾರಕೃಪಾ ಗೆಸ್ಟ್‌ ಹೌಸ್ ಬಳಿ ಪೊಲೀಸರು ವೈದ್ಯರನ್ನು ತಡೆದಿದ್ದಾರೆ. ನಿನ್ನೆ ಸಭೆಯಲ್ಲಿ ಉದ್ಯೋಗ ಭದ್ರತೆ ಬಗ್ಗೆ ಮಾತುಕತೆ ನಡೆದಿದೆ. ಆದರೆ ಯಾವಾಗ, ಏನು ಎಂಬುದರ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ.

Coronavirus

Karnataka Districts8, Jul 2020, 2:38 PM

ಯಾದಗಿರಿ: ಬೆಳಗ್ಗೆ ಕೊರೋನಾ ಪಾಸಿಟಿವ್‌, ಸಂಜೆ ನೆಗೆಟಿವ್‌!

ಭಾನುವಾರವಷ್ಟೇ ಜಿಲ್ಲೆಯ ಶಹಾಪುರದ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗೊಬ್ಬರಿಗೆ ಸೋಂಕು ತಗುಲಿದ್ದರಿಂದ, ಇಡೀ ಆಸ್ಪತ್ರೆಯನ್ನು ಸೀಲ್‌ಡೌನ್‌ ಮಾಡಿದ್ದ ಬೆನ್ನಲ್ಲೇ, ಇಲ್ಲಿನ ಜಿಲ್ಲಾಸ್ಪತ್ರೆ ವೈದ್ಯರಿಬ್ಬರೂ ಸೇರಿದಂತೆ ಇಬ್ಬರು ವೈದ್ಯಕೀಯ ಸಿಬ್ಬಂದಿಗಳಿಗೆ ಸೋಂಕು ಬಂದಿದೆ ಎಂಬ ಸಾರ್ವಜನಿಕರ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದರಿಂದಾಗಿ ಮಂಗಳವಾರ ಜಿಲ್ಲಾಸ್ಪತ್ರೆಯಲ್ಲಿ ಆತಂಕದ ವಾತಾವರಣ ಮೂಡಿತ್ತು.

SN V Confusion Over Contract Doctors

Video Icon

state8, Jul 2020, 10:59 AM

ರಾಜ್ಯ ಸರ್ಕಾರದ ವಿರುದ್ಧ ಗುತ್ತಿಗೆ ವೈದ್ಯರ ಹೋರಾಟ: 507 ಡಾಕ್ಟರ್ಸ್‌ ರಿಸೈನ್‌..?

ರಾಜ್ಯ ಸರ್ಕಾರದ ವಿರುದ್ಧ ಗುತ್ತಿಗೆ ವೈದ್ಯರ ಹೋರಾಟ ಇನ್ನು ಮುಗಿದಿಲ್ಲ. ಹೌದು, ಇವತ್ತು 507 ಗುತ್ತಿಗೆ ವೈದ್ಯರು ರಾಜೀನಾಮೆ ಸಲ್ಲಿಸಲಿದ್ದಾರೆ. ನೇರ ನೇಮಕಾತಿಗೆ ಕಾಲ ಮಿತಿ ನಿಗದಿ, ಗುತ್ತಿಗೆ ವೈದ್ಯರು ಸೂಚನೆ ಕೊಟ್ಟಿದ್ದಾರೆ. ಆದರೆ ನೇರ ನೇಮಕಾತಿಗೆ ಕಾಲ ಮಿತಿ ನಿಗದಿಯಾಗಿಲ್ಲ.

sudhakar

state8, Jul 2020, 7:15 AM

ವೈರಸ್‌ ತಡೆಗೆ 4ಸಿ ಸೂತ್ರ: ಅಳವಡಿಸ್ಕೊಂಡ್ರೆ ಸೋಂಕು ನಿಗ್ರಹ ಸಾಧ್ಯ!

ವೈರಸ್‌ ತಡೆಗೆ 4ಸಿ ಸೂತ್ರ!|  ಪ್ರತಿಯೊಬ್ಬರೂ ಅಳವಡಿಸಿಕೊಂಡರೆ ಸೋಂಕು ನಿಗ್ರಹ ಸಾಧ್ಯ| ಇದು ಭಯಾನಕ ವೈರಸ್ಸಲ್ಲ: ವೈದ್ಯ ಶಿಕ್ಷಣ ಸಚಿವ ಸುಧಾಕರ್‌|

Siddu BSY

Politics7, Jul 2020, 8:01 PM

ವೈದ್ಯಕೀಯ ಉಪಕರಣ ಮಾಹಿತಿ ನೀಡಲು ಅಂಜಿಕೆ ಯಾಕೆ? ಸರ್ಕಾರಕ್ಕೆ ಬಾಣ ಬಿಟ್ಟ ಸಿದ್ದು

ರಾಜ್ಯದಲ್ಲಿ ಒಂದೆಡೆ ಕೊರೋನಾ ಅಬ್ಬರ ಜೋರಾಗುತ್ತಿದೆ. ಇದರ ಮಧ್ಯೆ ಕೊರೋನಾ ನಿಯಂತ್ರಣದ ಹೆಸರಲ್ಲಿ ಅಕ್ರಮ ನಡೆದಿದೆ ಎನ್ನುವ ಆರೋಪ ಬಲವಾಗಿ ಕೇಳಿಬಂದಿದೆ. ಇದನ್ನು ಇಟ್ಟುಕೊಂಡು ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಎಸ್‌ವೈ ಸರ್ಕಾರ ಕಟ್ಟಿಕಾಡುತ್ತಿದ್ದಾರೆ.

baby

International7, Jul 2020, 6:31 PM

ತಾಯಿ ಗರ್ಭದಿಂದ ಹೊರ ಬರುವಾಗ 'ಆ' ವಸ್ತುವನ್ನೂ ತಂದ ಕಂದ, ವೈದ್ಯರಿಗೆ ಶಾಕ್!

ಕೊರೋನಾದಿಂದಾಗಿ ವಿಶ್ವದಲ್ಲಿ ಸದ್ಯದ ಪರಿಸ್ಥಿತಿ ವಿಚಿತ್ರವಾಗಿದೆ. ಬಹುತೇಕರ ಮುಖದಲ್ಲಿ ಭಯ ಹಾಗೂ ಸೋಮಾರಿತನವಿದೆ. ಹೀಗಿರುವಾಗ ವಿಯೆಟ್ನಾಂನಲ್ಲಿ ಮಗುವೊಂದರ ಫೋಟೋ ವೈರಲ್ ಆಗಿದ್ದು, ಇದು ಜನರನ್ನು ನಗುವಂತೆ ಮಾಡಿದೆ. ಈ ಫೋಟೋ ನೋಡಿದ್ರೆ ಜೀವವೊಂದು ಈ ಭೂಮಿಗೆ ಬರುವುದಾದರೆ ಅದು ಯಾವುದೇ ಬಂಧನ ಅಥವಾ ಸಂಕಷ್ಟವನ್ನು ತೊಡೆದು ಹಾಕಿ ಬರುತ್ತದೆ. ಹೀಗಿರುವಾಗ ಮಗು ಜನಿಸುವಾಗ ಅದು ತಾಯಿಯ ಗರ್ಭದಿಂದ ವಸ್ತುವೊಂದನ್ನು ಹಿಡಿದು ಬಂದಿರುವುದನ್ನು ವೈದ್ಯರು ಗಮನಿಸಿದ್ದಾರೆ. ವೈದ್ಯರು ಇದರ ಫೋಟೋ ಸೋಶಿಯಲ್ ಮಿಡಿಯಾಗೆ ಅಪ್ಲೋಡ್ ಮಾಡಿದ್ದು, ಇದು ನೋಡ ನೋಡುತ್ತಿದ್ದಂತೆಯೇ ವೈರಲ್ ಆಗಿದೆ. ಅಷ್ಟಕ್ಕೂ ಆ ಮಗು ತಾಯಿ ಗರ್ಭದಿಂದ ಹಿಡಿದು ಬಂದ ವಸ್ತು ಯಾವುದು? ಇಲ್ಲಿದೆ ನೋಡಿ ವಿವರ

• smart stethoscope

India7, Jul 2020, 5:58 PM

ಸೋಂಕಿತರ ಚಿಕಿತ್ಸೆಯಲ್ಲಿ ಧರ್ಮ ಎಳೆದು ತಂದ ವೈದ್ಯರು; ವ್ಯಾಟ್ಸ್ಆ್ಯಪ್ ಚಾಟ್ ಮೇಲೆ ತನಿಖೆ!

ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಹಲವರ ಅಸಲಿ ಮುಖ ಬಯಲಾಗಿದೆ. ಹಲವರು ನಿರ್ಗತಿಕರು, ಬಡವರು, ವಲಸೆ ಕಾರ್ಮಿಕರ ನೆರವಿಗೆ ನಿಂತಿದ್ದರೆ, ಮತ್ತೊಂದೆಡೆ ಸಹಾಯ ಅಂಗಲಾಚಿದವರನ್ನು, ಚಿಕಿತ್ಸೆ ಬೇಡಿ ಬಂದವರನ್ನು ಹೊರಗಟ್ಟಿದ ಘಟನೆಗಳು ನಡೆದಿದೆ. ಇದೀಗ ವೈದ್ಯರ ಗ್ರೂಪ್‌ಚಾಟ್ ಭಾರಿ ವಿವಾದ ಸೃಷ್ಟಿಸಿದೆ. ಇಷ್ಟೇ ಅಲ್ಲ ಪೊಲೀಸರು ತನಿಖೆ ಆರಂಭಿಸಿದ್ದಾರೆ.

doctors day

Video Icon

state7, Jul 2020, 5:26 PM

ಗುತ್ತಿಗೆ ವೈದ್ಯರಿಗೆ ಗುಡ್‌ನ್ಯೂಸ್ ಕೊಟ್ಟ ರಾಜ್ಯ ಸರ್ಕಾರ...!

ಖಾಯಂ ಮಾಡಲು ಮತ್ತು ವೇತನ ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದ ಗುತ್ತಿಗೆ ವೈದ್ಯರಿಗೆ ರಾಜ್ಯ ಸರ್ಕಾರ ಗುಡ್‌ನ್ಯೂಸ್ ಕೊಟ್ಟಿದೆ.

• Video Icon

state7, Jul 2020, 1:12 PM

ಕೊರೊನಾ ಹೊಡೆದೋಡಿಸಲು ಅಡುಗೆ ಮನೆಯಲ್ಲೇ ಇದೆ ರಾಮಬಾಣ..!

ಕೊರೊನಾ ವೈರಸ್ ಹೊಡೆದೋಡಿಸಲು ಮನೆಯಲ್ಲೇ ಇದೆ ಸಿದ್ಧೌಷಧ. ಅಡುಗೆ ಮನೆಯಲ್ಲಿರುವ ಕೊಬ್ಬರಿ ಎಣ್ಣೆಗೆ ಕೊರೊನಾ ಓಡಿಸುವ ತಾಕತ್ತಿದೆಯಂತೆ. ಪ್ರತಿಷ್ಠಿತ ವೈದ್ಯಕೀಯ ನಿಯತಕಾಲಿಕೆಯೊಂದು ಈ ರೀತಿ ಹೇಳುತ್ತಿದೆ. ಕೊಬ್ಬರಿ ಎಣ್ಣೆ ಹಚ್ಚಿದರೆ ಅಥವಾ ಸೇವಿಸಿದ್ರೆ ಅದರಲ್ಲಿರುವ ಲಾರಿಕ್ ಆ್ಯಸಿಡ್ ವೈರಸನ್ನು, ಬ್ಯಾಕ್ಟೀರಿಯಾವನ್ನು ಕೊಲ್ಲುತ್ತಂತೆ. ಕೇರಳದಲ್ಲಿ ಕೊಬ್ಬರಿ ಎಣ್ಣೆ ಬಳಕೆಯಿಂದಲೇ ಕೊರೊನಾ ನಿಯಂತ್ರಣಕ್ಕೆ ಬಂದಿದೆ ಎನ್ನಲಾಗಿದೆ. ಈ ಅಂಶವನ್ನ ವೈದ್ಯರು ಕೂಡಾ ಒಪ್ಪಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..!

• Video Icon

state7, Jul 2020, 11:24 AM

ಸೇವೆ ಖಾಯಂಗೊಳಿಸಿ: ಸರ್ಕಾರದ ವಿರುದ್ಧ ಗುತ್ತಿಗೆ ವೈದ್ಯರ ಮುಷ್ಕರ: ಸಾಮೂಹಿಕ ರಾಜೀನಾಮೆ?

ರಾಜ್ಯದಲ್ಲಿ ಸದ್ಯ ಕೊರೋನಾ ಅಟ್ಟಹಾಸ ತಾರಕಕ್ಕೇರಿದೆ ಹೀಗಿರುವಾಗ ಗುತ್ತಿಗೆ ವೈದ್ಯರು ಸೇವೆ ಖಾಯಂಗೊಳಿಸುವಂತೆ ಸರ್ಕಾರದ ವಿರುದ್ಧ ಮುಷ್ಕರ ನಡೆಸಲು ಸಜ್ಜಾಗಿದ್ದಾರೆ.

Sudhakar

state7, Jul 2020, 8:37 AM

‘ಕೊರೋನಾ ವಾರಿಯರ್ಸ್‌’ಗೆ ರಿಸ್ಕ್‌ ಭತ್ಯೆ: ಸುಧಾಕರ್‌

‘ಕೊರೋನಾ ಯೋಧ’ರಿಗೆ ರಿಸ್ಕ್‌ ಭತ್ಯೆ: ಸುಧಾಕರ್‌| ವೈದ್ಯರಿಗೆ ಭತ್ಯೆ, ವೈದ್ಯ ವಿದ್ಯಾರ್ಥಿಗಳಿಗೆ 5 ವಿಶೇಷಾಂಕಕ್ಕೆ ಚಿಂತನೆ| ಡಿ-ದರ್ಜೆ ನೌಕರರಿಗೆ ವೇತನ ದುಪ್ಪಟ್ಟು ಮಾಡುವ ಆಲೋಚನೆ

• asha
Video Icon

state6, Jul 2020, 5:45 PM

'ಆಶಾ'ಗೆ ನಿರಾಶೆ; ಸರ್ಕಾರಕ್ಕೆ ಮುಷ್ಕರದ ಎಚ್ಚರಿಕೆ

ಕೊರೊನಾ ನಡುವೆ ಸರ್ಕಾರಕ್ಕೆ ಮತ್ತೊಂದು ಸವಾಲು ಎದುರಾಗಿದೆ. ಗುತ್ತಿಗೆ ವೈದ್ಯರ ಹೋರಾಟದ ಬೆನ್ನಲ್ಲಿ 'ಆಶಾ' ಆಕ್ರೋಶ ವ್ಯಕ್ತವಾಗಿದೆ. 12 ಸಾವಿರ ಗೌರವ ಧನ ನೀಡುವಂತೆ ಆಶಾ ಕಾರ್ಯಕರ್ತೆಯರು ಪಟ್ಟು ಹಿಡಿದಿದ್ದಾರೆ. ಜು. 10 ರಿಂದ 42 ಸಾವಿರ ಕಾರ್ಯಕರ್ತೆಯರು ಕರ್ತವ್ಯಕ್ಕೆ ಗೈರು ಹಾಜರಾಗಲಿದ್ದಾರೆ. ಬೇಡಿಕೆ ಈಡೇರಿಸದಿದ್ದಲ್ಲಿ ಕೆಲಸ ಸ್ಥಗಿತಗೊಳಿಸುವ ಎಚ್ಚರಿಕೆ ನೀಡಿದ್ದಾರೆ.

• Video Icon

state6, Jul 2020, 11:40 AM

ಉದ್ಯೋಗ ಭದ್ರತೆ ಇಲ್ಲ; ಸರ್ಕಾರದ ವಿರುದ್ಧ ಗುತ್ತಿಗೆ ವೈದ್ಯರ ಪ್ರತಿಭಟನೆ

ಗುತ್ತಿಗೆ ವೈದ್ಯರ ಉದ್ಯೋಗ ಭದ್ರತೆಗೆ ಸರ್ಕಾರ ಅಸ್ತು ಅಂದಿಲ್ಲ. ಹಾಗಾಗಿ ಗುತ್ತಿಗೆ ವೈದ್ಯರು ಅಂತಿಮ ಹಂತದ ಹೋರಾಟಕ್ಕೆ ಮುಂದಾಗಿದ್ದಾರೆ.  ಇಂದು ಕಪ್ಪು ಪಟ್ಟಿ ಧರಿಸಿ ಕರ್ತವ್ಯಕ್ಕೆ ಗೈರು ಹಾಜರಾಗಿದ್ದಾರೆ. ನಾಳೆಯಿಂದ ಉಪವಾಸವಿದ್ದು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಜುಲೈ 8 ರಿಂದ ಸಾಮೂಹಿಕ ರಾಜಿನಾಮೆ ನೀಡಲು ನಿರ್ಧರಿಸಿದ್ದಾರೆ. ಕೊರೊನಾ ಸಂಕಷ್ಟದ ಸಮಯದಲ್ಲಿ ರಾಜಿನಾಮೆ ನೀಡಿದರೆ ಬಹಳ ದೊಡ್ಡ ಸಂಕಷ್ಟ ಎದುರಾಗಲಿದೆ. ಮುಂದಾಗುವ ಸಮಸ್ಯೆಗೆ ನಮ್ಮನ್ನು ದೂರಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

• Video Icon

state6, Jul 2020, 11:13 AM

ಆಸ್ಪತ್ರೆ ಇದೆ, ಐಸಿಯು ಇದೆ, ವೆಂಟಿಲೇಟರ್ ಇದೆ ಆದರೆ ಚಿಕಿತ್ಸೆ ನೀಡಲು ವೈದ್ಯರೇ ಇಲ್ಲ..!

ಕೊರೊನಾ ಹೆಚ್ಚಾಗುತ್ತಿರುವ ಬೆನ್ನಲ್ಲೇ ಸುಸಜ್ಜಿತ ಆಸ್ಪತ್ರೆಯೊಂದು ಸಜ್ಜಾಗಿದೆ. ಇಲ್ಲಿ ಐಸಿಯು ಇದೆ, ವೆಂಟಿಲೇಟರ್ ಇದೆ, ಬರೋಬ್ಬರಿ 80 ಬೆಡ್‌ಗಳೂ ಇದೆ. ಕೋವಿಡ್ ಚಿಕಿತ್ಸೆಗೆ ಬೇಕಾದ ಎಲ್ಲಾ ವ್ಯವಸ್ಥೆಗಳಿವೆ.  ಆದರೆ ಚಿಕಿತ್ಸೆ ನೀಡಲು ಸ್ಟಾಫ್ ನರ್ಸ್‌ಗಳೇ ಇಲ್ಲ..! ಇದು ಶಿವಾಜಿನಗರದ ಆಸ್ಪತ್ರೆಯೊಂದರ ಚಿತ್ರಣ. ವೈದ್ಯರೇ ಬನ್ನಿ, ನಮ್ಮ ಜೊತೆ ಕೈ ಜೋಡಿಸಿ ಎಂದು ಆಸ್ಪತ್ರೆ ಎಂಡಿ ಡಾ. ತಹಾ ಮಾಟೀನ್ ಮನವಿ ಮಾಡಿಕೊಂಡಿದ್ದಾರೆ.