ವೈಜ್ಞಾನಿಕ ಸತ್ಯ  

(Search results - 2)
 • Priest

  Special5, Dec 2018, 6:29 PM

  ಹಿಂದೆ ಗಂಡಸರು ಜುಟ್ಟು ಬಿಡುತ್ತಿದ್ದುದೇಕೆ?

  ಗಂಡಸರು ಜುಟ್ಟು ಬಿಡೋದು ಈಗ ಫ್ಯಾಷನ್. ಆದರೆ, ಮೊದಲು ಗಂಡಸರೂ ಜುಟ್ಟು ಬಿಡುತ್ತಿದ್ದರು. ಇದಕ್ಕೆ ಬಲವಾದ ವೈಜ್ಞಾನಿಕ ಕಾರಣವೂ ಇದೆ. ಪ್ರತಿಯೊಂದೂ ಧಾರ್ಮಿಕ ಆಚರಣೆಯ ಹಿಂದೆಯೂ ಇದೆ ವೈಜ್ಞಾನಿಕ ಕಾರಣ. ಏನವು?

 • Toe ring

  Fashion25, Jul 2018, 12:52 PM

  ಕಾಲುಂಗುರ ಧರಿಸುವುದರ ಮಹತ್ವವೇನು?

  ಭಾರತೀಯ ಹಿಂದೂ ಸಂಪ್ರದಾಯದಲ್ಲಿ ಮುತ್ತೈದೆ ಎಂದರೆ ಹಣೆಗೆ, ಕೈಗೆ, ಕಾಲುಂಗುರ, ಮೂಗುತಿ ಹಾಗೂ ಕಿವಿಯೋಲೆ ಧರಿಸುವ ಸಂಪ್ರದಾಯವಿದೆ. ಹಿರಿಯರು ಯಾವುದೇ ಸಂಪ್ರದಾಯವನ್ನು ಮಾಡುವಾಗ ಅದು ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳ ಬಗ್ಗೆಯೂ ಚಿಂತಿಸುತ್ತಿದ್ದರು ಎನಿಸುತ್ತೆ. ಕಾಲುಂಗುರ ತೊಡುವ ಹಿಂದೆಯೂ ಇದೆ ವೈಜ್ಞಾನಿಕ ಸತ್ಯ. ಏನದು?