ವೇಶ್ಯಾವಾಟಿಕೆ  

(Search results - 40)
 • prostitution

  Karnataka Districts6, Aug 2019, 2:52 PM IST

  ಮೈಸೂರು: ವೇಶ್ಯಾವಾಟಿಕೆ; ಇಬ್ಬರ ಬಂಧನ, ಮಹಿಳೆಯ ರಕ್ಷಣೆ

  ಮೈಸೂರಿನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಮನೆಗೆ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ವೇಶ್ಯಾವಾಟಿಕೆಗೆ ಬಳಸಲಾಗುತ್ತಿದ್ದ 3 ಮೊಬೈಲ್, 4,000 ನಗದನ್ನು ವಶಪಡಿಸಿಕೊಳ್ಳಲಾಗಿದೆ. ವೇಶ್ಯಾವಾಟಿಕೆಯಿಂದ ಮಹಿಳೆಯೊಬ್ಬರನ್ನು ರಕ್ಷಿಸಲಾಗಿದೆ.

 • Prostitution

  Karnataka Districts8, Jun 2019, 7:58 PM IST

  ಮಂತ್ರಿ ಗ್ರೀನ್ಸ್ ಅಪಾರ್ಟ್​ಮೆಂಟ್‌ನಲ್ಲಿ ವೇಶ್ಯಾವಾಟಿಕೆ: ಇಬ್ಬರ ಬಂಧನ

  ಹೆಸರು ಮಂತ್ರಿ ಗ್ರೀನ್ಸ್ ಅಪಾರ್ಟ್ ಮೆಂಟ್. ಈ ಅಪಾರ್ಟ್​ಮೆಂಟ್​ ನಲ್ಲಿ ದೊಡ್ಡ ದೊಡ್ಡ ಶ್ರೀಮಂತರೇ  ವಾಸಿಸುತ್ತಿದ್ದಾರೆ. ಇಂತಹ ಹೈಫೈ ಅಪಾರ್ಟ್​ಮೆಂಟ್​ ನಲ್ಲಿ ವೇಶ್ಯಾವಾಟಿಕೆ ದಂಧೆಯೂ ನಡೆಯುತ್ತಿತ್ತು. ಇದು ಅಚ್ಚರಿಯಾದರೂ ಅನಿಸಿದರೂ ಸತ್ಯ.
   

 • NEWS19, May 2019, 4:36 PM IST

  ವೇಶ್ಯಾಗೃಹದ ಗಿರಾಕಿಗೆ ಶಿಕ್ಷೆ ಸಲ್ಲದು: ಕರ್ನಾಟಕ ಹೈಕೋರ್ಟ್

  ವೇಶ್ಯಾಗೃಹಕ್ಕೆ ತೆರಳುವ ಗಿರಾಕಿಗೆ ಶಿಕ್ಷೆ ಕೊಡುವ ಅಗತ್ಯ  ಇಲ್ಲ ಎಂದು ಕರ್ನಾಟಕ ಹೈ ಕೋರ್ಟ್ ಅಭಿಪ್ರಾಯಪಟ್ಟಿದೆ.  ಕರ್ನಾಟಕ ಹೈ ಕೋರ್ಟ್ ನೀಡಿರುವ ಈ ತೀರ್ಮಾನ ಸಹಜವಾಗಿಯೇ ಅನೇಕ ಪ್ರಶ್ನೆಗಳನ್ನು ಎತ್ತಿದೆ.

 • BRIDE

  NEWS17, May 2019, 4:09 PM IST

  ಚೀನಾ ಮಾರುಕಟ್ಟೆಯಲ್ಲಿ ಹೆಣ್ಮಕ್ಕಳ ಮಾರಾಟ, ಭಾರೀ ಬೇಡಿಕೆ!

  ಚೀನಾ ಯುವಕರ ಆಮಿಷಕ್ಕೆ ಪಾಕ್ ಯುವತಿಯರು ಬಲಿ| ನಕಲಿ ಮದುವೆಯಾಗಿ ಚೀನಾಗೆ ರವಾನೆ| ಚೀನಾ ತಲುಪುತ್ತಿದ್ದಂತೆಯೇ ವೇಶ್ಯಾವಾಟಿಕೆಗಾಗಿ ಯುವತಿಯರ ಮಾರಾಟ| ಐಷಾರಾಮಿ ಜೀವನದ ಆಸೆ ಕಂಡವರ ಬಾಳಿನಲ್ಲಿ ಕತ್ತಲೆ| ಬಡ ಯುವತಿಯರೇ ಬಲಿಪಶುಗಳು

 • Mysuru

  Mysore21, Feb 2019, 9:25 PM IST

  ಮೈಸೂರು: ಹೊರಗೆ ಬ್ಯೂಟಿ ಪಾರ್ಲರ್ ಒಳಗೆ ವೇಶ್ಯಾವಾಟಿಕೆ ಅಡ್ಡೆ

  ಹೆಸರಿಗೆ ಅದು ಬ್ಯೂಟಿ ಪಾರ್ಲರ್  ಆದರೆ ಒಳಗೆ ನಡೆಯುತ್ತಿದ್ದುದ್ದೇ ಬೇರೆ. ಮೈಸೂರಿನ ನಿವಾಸಿಗಳಿಗೆ ಇದು ನಿಜಕ್ಕೂ ಒಂದು ಶಾಕಿಂಗ್ ಸುದ್ದಿ.

 • Prostitution

  Mysore6, Feb 2019, 10:17 PM IST

  ಇದು ಮೈಸೂರಿನ ‘ರೆಡ್ ರೋಸ್’ ಮಸಾಜ್ ಪಾರ್ಲರ್ ರಹಸ್ಯ

  ಮೈಸೂರು ಅಪರಾಧ ದಳ (ಸಿಸಿಬಿ) ಪೊಲೀಸರು ನಗರದ ‘ರೆಡ್ ರೋಸ್ ಮಸಾಜ್ ಪಾರ್ಲರ್’ ಮೇಲೆ ದಾಳಿ ಮಾಡಿದ್ದಾರೆ.

 • rape
  Video Icon

  Bengaluru Rural25, Jan 2019, 12:55 PM IST

  ವೇಶ್ಯಾವಾಟಿಕೆ ನೆಪ: ಜೋಡಿಗಳ ಲಾಡ್ಜ್ ಮೇಲೆ ಪೇದೆಗಳ ದಾಳಿ! ಮುಂದೆನಾಯ್ತು?

  ಬೆಂಗಳೂರಿನ ನೆಲಮಂಗಲದಲ್ಲಿ ಬೆಚ್ಚಿಬೀಳಿಸುವ ಘಟನೆ ನಡೆದಿದೆ. ವೇಶ್ಯವಾಟಿಕೆ ನೆಪದಲ್ಲಿ ಪೊಲೀಸ್ ಪೇದೆಗಳಿಬ್ಬರು ಲಾಡ್ಜ್‌ವೊಂದರ ಮೇಲೆ ದಾಳಿ ನಡೆಸುತ್ತಾರೆ. ಯಾವುದೇ ಸರ್ಚ್ ವಾರಂಟ್ ಇಲ್ಲದೆ ಈ ರೀತಿ ದಾಳಿ ನಡೆಸಿದ್ದಾರೆ ಪೇದೆಗಳು. ಆದರೆ ಕಥೆ ಇಲ್ಲಿಗೆ ಮುಗಿದಿಲ್ಲ. ಮುಂದೆ ನಡೆದದ್ದೇನು? ಇಲ್ಲಿದೆ ಅಸಲೀ ಕಹಾನಿ....

 • Jayanagara

  Bengaluru-Urban4, Jan 2019, 9:18 PM IST

  ಹೊರಗಡೆ ಸ್ಪಾ..ಒಳಗೆ ವೇಶ್ಯಾವಾಟಿಕೆ ಅಡ್ಡೆ..ಜಯನಗರದ ಒಂಟಿ ಮಹಿಳೆ ರಹಸ್ಯ!

  ಬೆಂಗಳೂರು ಕೇಂದ್ರ ಅಪರಾಧ ದಳದ ಅಧಿಕಾರಿಗಳು ಮಸಾಜ್ ಪಾರ್ಲರ್ ಮೇಲೆ ದಾಳಿ ಮಾಡಿದ್ದು ವೇಶ್ಯಾವಾಟಿಕೆಗೆ ತಳ್ಳಲ್ಪಟ್ಟಿದ್ದ ಈಶಾನ್ಯ ರಾಜ್ಯದ ಮೂವರು ಹೆಣ್ಣು ಮಕ್ಕಳನ್ನು ರಕ್ಷಿಸಿದ್ದಾರೆ.

 • Prostitution

  NATIONAL16, Nov 2018, 12:51 PM IST

  ವೇಶ್ಯಾವಾಟಿಕೆ ಜಾಲ : ಬಾಲಿವುಡ್ ಕೊರಿಯೋಗ್ರಾಫರ್ ಅರೆಸ್ಟ್

  ಅಂತಾರಾಷ್ಟ್ರೀಯ ಮಟ್ಟದಲ್ಲಿ ವೇಶ್ಯಾವಾಟಿಕೆ ಜಾಲವನ್ನು ನಡೆಸುತ್ತಿದ್ದ ಆರೋಪದ ಅಡಿಯಲ್ಲಿ ಬಾಲಿವುಡ್ ಪ್ರಸಿದ್ಧ ಕೊರಿಯೋಗ್ರಾಫರ್ ಓರ್ವರನ್ನು ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ. 

 • Dudhsagar

  INDIA6, Nov 2018, 8:28 AM IST

  ದೂಧಸಾಗರದಲ್ಲಿ ಸೆಕ್ಸ್‌ ಟೂರಿಸಂ!

  ದೂಧಸಾಗರದಲ್ಲಿ ಕಾಲ್‌ಗಲ್‌ರ್‍ಗಳು ಲಭ್ಯರಿದ್ದಾರೆ’ ಎಂಬ ಜಾಹೀರಾತಿನೊಂದಿಗೆ ಈ ಎಸ್ಕಾರ್ಟ್‌ ವೆಬ್‌ಸೈಟ್‌ಗಳು ವೇಶ್ಯಾವಾಟಿಕೆಯನ್ನು ಪ್ರಚಾರ ಮಾಡುತ್ತಿದ್ದು, ಪ್ರವಾಸಿಗರನ್ನು ಸೆಕ್ಸ್‌ ದಂಧೆಯಲ್ಲಿ ತೊಡಗಿಕೊಳ್ಳಲು ಪ್ರಚೋದಿಸುತ್ತಿವೆ.
   

 • Prostitution

  CRIME25, Sep 2018, 5:02 PM IST

  ಬೆಂಗ್ಳೂರಲ್ಲೊಂದು ಹೆಸರಿಗೆ ಪಿಜಿ, ಒಳಗೆ ವೇಶ್ಯಾವಾಟಿಕೆ ಅಡ್ಡೆ!

  ಬೆಂಗಳೂರಿನ ಜಯಮಹಲ್ ರಸ್ತೆಯೊಂದರಲ್ಲಿ ಪಿಜಿ ಅಂತ ಹೇಳಿ ಒಳಗೆ ಹೈಟೆಕ್‌ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಅಡ್ಡೆ ಮೇಲೆ ಸಿಸಿಬಿ ಎಸಿಪಿ ಮೋಹನ್‌ಕುಮಾರ್‌ ನೇತೃತ್ದ ತಂಡ ದಾಳಿ ನಡೆಸಿದ್ದಾರೆ.  

 • Priyanka R J
  Video Icon

  WEB SPECIAL14, Sep 2018, 8:08 PM IST

  ಅವನಲ್ಲ ಅವಳು, ಪ್ರಿಯಾಂಕಾ ಸವೆಸಿದ ಸಾಧನೆಯ ಹಾದಿ

  ಜೀವನದಲ್ಲಿ ಬದಲಾವಣೆಗಳು ಎಲ್ಲಿ ಯಾವಾಗ ಎದುರಾಗುತ್ತವೆ ಎಂಬುದು ಯಾರಿಗೂ ಗೊತ್ತಾಗುವುದೇ ಇಲ್ಲ. ಹುಟ್ಟುತ್ತ ಗಂಡು ಮಗುವಾಗಿದ್ದ ಪ್ರಿಯಾಂಕಾ ಬೆಳೆಯುತ್ತ ಹೆಣ್ಣಾಗಿ ಬದಲಾದಳು. ಆದರೆ ಅವರ ಸಾಧನೆಯ ಓಟಕ್ಕೆ ಮಾತ್ರ ಯಾರಿಂದಲೂ ಕಡಿವಾಣ ಹಾಕಲು ಸಾಧ್ಯವಾಗಲಿಲ್ಲ. ತೃತೀಯ ಲಿಂಗಿಗಳು ಎಂದರೇ ಕೇವಲ ಭಿಕ್ಷಾಟನೆಗೆ, ವೇಶ್ಯಾವಾಟಿಕೆಗೆ ಸೀಮಿತ ಎನ್ನುವ ಹುಚ್ಚು ನಂಬಿಕೆಯನ್ನು ಮೆಟ್ಟಿ ನಿಂತ ಪ್ರಿಯಾಂಕಾ ಇಂದು ರೇಡಿಯೋ ಆಕ್ಟೀವ್'ದ ಆರ್‌ಜೆಯಾಗಿ ನೊಂದ ಸಾವಿರಾರು ಜನರಿಗೆ ಪ್ರತಿದಿನ ಸಾಂತ್ವನ ಹೇಳುತ್ತಿದ್ದಾರೆ. ಅವರ ಜೀವನದ ಯಶೋಗಾಥೆಯನ್ನು ಒಮ್ಮೆ ಕಂಡರೆ ನಮಗೊಂದಿಷ್ಟು ಸ್ಫೂರ್ತಿ ಸಿಗುವುದರಲ್ಲಿ ಅನುಮಾನ ಇಲ್ಲ.

 • Raid

  NEWS10, Aug 2018, 3:50 PM IST

  ಲಾಡ್ಜ್ ಗಳ ಮೇಲೆ ದಾಳಿ : ವೇಶ್ಯಾವಾಟಿಕೆಯಲ್ಲಿ ತೊಡಗಿದ್ದವರ ಬಂಧನ

  ಚಿತ್ರದುರ್ಗ ನಗರದಲ್ಲಿರುವ ರಾಜಧಾನಿ, ಆದರ್ಶ, ಅನುಗ್ರಹ ಲಾಡ್ಜ್  ಮೇಲೆ ದಾಳಿ ನಡೆಸಿದ್ದು ಈ ವೇಳೆ ಆರು ಬಾಂಗ್ಲಾ ದೇಶದ ಯುವತಿಯರ ರಕ್ಷಣೆ ಮಾಡಲಾಗಿದೆ.

 • NEWS14, Jul 2018, 7:58 AM IST

  ವೇಶ್ಯಾವಾಟಿಕೆಗೆ ಕಾನೂನಿನ ಬದ್ಧತೆ..?

  ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸುವ ವಿಷಯ ದೇಶಾದ್ಯಂತ ಚರ್ಚೆ ಆಗಿ ಸಹಮತ ಬಂದರೆ, ಮುಂದೆ ನೋಡೋಣ ಎಂದು ಉಪ ಮುಖ್ಯಮಂತ್ರಿ ಪರಮೇಶ್ವರ್ ಹೇಳಿದ್ದಾರೆ. 

 • NEWS9, Jul 2018, 10:32 AM IST

  ಹೈ ಫೈ ವೇಶ್ಯಾವಾಟಿಕೆಯಲ್ಲಿ ನಟಿ

  ಹೈ ಪ್ರೊಫೈಲ್ ವೇಶ್ಯಾವಾಟಿಕೆ ಜಾಲವೊಂದನ್ನು ಭೇದಿಸಿರುವ ಪೊಲೀಸರು ಬಂಜಾರಾ ಹಿಲ್ಸ್ ಪ್ರದೇಶದಲ್ಲಿರುವ ಹೋಟೆಲ್ ವೊಂದರ ಮೇಲೆ ದಾಳಿ ನಡೆಸಿ ಮುಂಬೈ ಮೂಲದ ನಟಿಯೊಬ್ಬಳನ್ನು ರಕ್ಷಣೆ ಮಾಡಿದ್ದಾರೆ.