ವೇದ

(Search results - 606)

congress

Karnataka Districts24, Sep 2020, 1:03 PM

ರಾಜೀನಾಮೆಗೆ ಒತ್ತಡ : ಕಾಂಗ್ರೆಸ್ ಮುಖಂಡೆ ಪದಚ್ಯುತಿಗೆ ವೇದಿಕೆ ಸಜ್ಜು

ಕಾಂಗ್ರೆಸ್ ಮುಖಂಡೆಯೋರ್ವರನ್ನು ಹುದ್ದೆಯಿಂದ ಕೆಳಕ್ಕೆ ಇಳಿಸಲು ಇದೀಗ ಮುಹೂರ್ತ ಫಿಕ್ಸ್ ಆಗಿದೆ. ಪದಚ್ಯುತಿಗೆ ನಿರ್ಧರಿಸಲಾಗಿದೆ.

శ్రేయాస్ అయ్యర్, కెఎల్ రాహుల్

IPL20, Sep 2020, 7:07 PM

IPL 2020: ಟಾಸ್ ಗೆದ್ದ KXIP ಡೆಲ್ಲಿ ಕ್ಯಾಪಿಟಲ್ಸ್ ಫೀಲ್ಡಿಂಗ್

13ನೇ ಆವೃತ್ತಿ ಐಪಿಎಲ್ ಟೂರ್ನಿಯ 2ನೇ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ. ಕನ್ನಡಿಗರೇ ತುಂಬಿಕೊಂಡಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಹೋರಾಟಕ್ಕೆ ವೇದಿಕೆ ರೆಡಿಯಾಗಿದೆ. ಟಾಸ್ ಗೆದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

Roposo Danish

Whats New17, Sep 2020, 3:07 PM

ರೊಪೋಸೋದಲ್ಲಿ ಡ್ಯಾನಿಶ್ ಸೇಠ್ ಕ್ರಿಕೆಟೇನ್ಮೆಂಟ್ ಸರಣಿ!

• ಗ್ಲಾನ್ಸ್‍ನಿಂದ ಇದೇ ಮೊದಲ ಬಾರಿಗೆ ರೊಪೋಸೋ ವೇದಿಕೆಯಲ್ಲಿ ಆರಂಭ
• ಸೆ.19 ರಂದು IPL ಟೂರ್ನಿಗೆ ಚಾಲನೆ ದೊರೆಯುತ್ತಿದ್ದಂತೆಯೇ ಈ ಸರಣಿ ಆರಂಭಗೊಳ್ಳಲಿದೆ

Rain

Karnataka Districts14, Sep 2020, 8:22 AM

ಬಳ್ಳಾರಿಯಲ್ಲಿ ಭಾರೀ ಮಳೆ : ಸೇತುವೆ ಮುಳುಗಿ ಸಂಪರ್ಕ ಕಡಿತ

ಬಳ್ಳಾರಿಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಿದ್ದು, ವೇದಾವತಿ ನದಿ ತುಂಬಿ ಹರಿಯುತ್ತಿದೆ.

Satish Jarakiholi

Karnataka Districts11, Sep 2020, 3:19 PM

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೂಳಿ ಹತ್ಯೆಗೆ ಸಂಚು..!

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೂಳಿ ಹತ್ಯೆಗೆ ಸಂಚು ರೂಪಿಸಿರುವ ವಿಷಯ ಬಯಲಾಗಿದ್ದು ಈ ಸಂಚಿನ ಹಿಂದೆ ಇರುವ ಕಾಣದ ವ್ಯಕ್ತಿಗಳ ಪತ್ತೆಗೆ ಸರ್ಕಾರ ಮುಂದಾಗಬೇಕೆಂದು ಮಾನವ ಬಂಧುತ್ವ ವೇದಿಕೆ ಮುಖಂಡ ನರಸಿಂಹನಾಯಕ ಕರಡಿಗುಡ್ಡ ಆಗ್ರಹಿಸಿದ್ದಾರೆ.

• उत्तर प्रदेश के प्रयागराज में गंगा नदी खतरे के निशान को पार कर गई है। बाढ़ के कारण शहरी इलाकों और कई गांवों में पानी घुसने लगा है। इस वजह से हजारों घर डूब गए हैं। इन घरों में लोग फंसे हुए हैं, जिन्हें निकालने के लिए रेस्क्यू ऑपरेशन चलाया जा रहा है।

state10, Sep 2020, 9:00 AM

ಬಯಲುಸೀಮೆ ಸೇರಿ 6 ಜಿಲ್ಲೆಯಲ್ಲಿ ಭಾರೀ ಮಳೆ: ಜನಜೀವನ ಅಸ್ತವ್ಯಸ್ತ

ಚಿತ್ರದುರ್ಗ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿಯಿಂದೀಚೆಗೆ ಭಾರಿ ಮಳೆಯಾಗಿದ್ದು ಸುವರ್ಣಮುಖಿ, ವೇದಾವತಿ ನದಿಗಳು ತುಂಬಿ ಹರಿಯುತ್ತಿವೆ. ಐದಾರು ವರ್ಷಗಳ ಬಳಿಕ ಪಂಡ್ರಹಳ್ಳಿ, ಅಬ್ಬಿನಹೊಳೆ ಸೇರಿ ಹತ್ತಾರು ಕೆರೆಕಟ್ಟೆಗಳು ಭರ್ತಿಯಾಗಿ ಕೋಡಿ ಬಿದ್ದಿದೆ.

Women Empowerment

Video Icon

Woman31, Aug 2020, 10:53 AM

ಪುರುಷರ ಪ್ರಾಬಲ್ಯ ಮೆಟ್ಟಿ ಸಾಧಕಿಯರ ಮೇರು ಸಾಧನೆ..!

ಪುರುಷರ ಮೇಲುಗೈ ಇದ್ದ ಕ್ಷೇತ್ರದಲ್ಲಿ ಮೇರು ಸಾಧನೆ ಮಾಡಿದ ಮಹಿಳೆಯರು ನೂರಾರು ಮಂದಿ ಇದ್ದಾರೆ. ತಮ್ಮ ಸಾಧನೆ ಮೂಲಕ ಇತರರಿಗೆ ಸ್ಫೂರ್ತಿಯಾದವರು ಸಾಕಷ್ಟು ಮಂದಿ ಇದ್ದಾರೆ. ಅಂತಹ ಸಾಧಕಿಯರ ಜೊತೆ ಅಂತರಾಷ್ಟ್ರೀಯ ಮಹಿಳಾ ಸಮಾನತಾ ದಿನದ ಅಂಗವಾಗಿ ಕನ್ನಡ ಪ್ರಭ ಮತ್ತು ಸುವರ್ಣ ನ್ಯೂಸ್ ಜೊತೆಯಾಗಿ ಸುವರ್ಣ ನ್ಯೂಸ್‌.ಕಾಂನಲ್ಲಿ ವೇದಿಕೆ ಸೃಷ್ಟಿಸಿಕೊಟ್ಟಿತ್ತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ, ನಟಿಯರಾದ ಶೃತಿ, ಶೃತಿ ನಾಯ್ಡು, ಗೃಹ ಇಲಾಖೆ ಕಾರ್ಯದರ್ಶಿ ರೂಪಾ ಮೌದ್ಗಿಲ್, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ತೇಜಸ್ವಿನಿ ಅನಂತ್‌ ಕುಮಾರ್ ಭಾಗಿಯಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ..!

Women Empowerment

Video Icon

Woman30, Aug 2020, 8:09 PM

ಮಹಿಳಾ ಸಮಾನತೆ ದಿನದ ಅಂಗವಾಗಿ ದಿಗ್ಗಜ ಮಹಿಳೆಯರ ಜೊತೆ‌ ಮಾತು ಮಂಥನ

ಮಹಿಳಾ ಸಮಾನತೆ ಕೇವಲ ಆಚರಣೆಗೆ ಅಥವಾ ಒಂದು ದಿನಕ್ಕೆ ಮಾತ್ರ ಸೀಮಿತವಲ್ಲ. ಪ್ರತಿ ದಿನವೂ ಮಹಿಳೆಯರಿಗೆ ಸಮಾನತೆ, ಗೌರವ ನೀಡಬೇಕಿದೆ. ಮಹಿಳೆಯನ್ನು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿವಾಗಿ ಸೇರಿದಂತೆ ಎಲ್ಲಾ ರೀತಿಯಲ್ಲಿ ಬಲಪಡಿಸಬೇಕು. ಇದಕ್ಕಾಗಿ ಸರ್ಕಾರ ಎಲ್ಲಾ ರೀತಿಯ ಯೋಜನೆಗಳನ್ನು ರೂಪಿಸುತ್ತಿದೆ. ಎಲ್ಲಾ ಮಹಿಳೆಯರು ಸಾಧನೆ ಮಾಡಲು ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ಜೊತೆಗೆ ನಾವೆಲ್ಲಾ ಆಕೆಗೆ ಬೆಂಬಲವಾಗಿ ನಿಲ್ಲಬೇಕು ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.

Vastu tips for placing Ganesha

Video Icon

Festivals30, Aug 2020, 3:43 PM

ವಿಘ್ನ ನಿವಾರಕನ ಕಥೆ ಹೇಳುವವರಿಗೂ, ಕೇಳುವವರಿಗೂ ಪುಣ್ಯಫಲ ಪ್ರಾಪ್ತಿ!

ಬೆಳಿಗ್ಗೆ ಎದ್ದ ಕೂಡಲೇ ಗಂ ಗಣಪತೆಯೇ ನಮಃ ಎಂದು ಸ್ಮರಿಸುತ್ತಾ ಆದಿ ವಂದಿತನನ್ನು ಸ್ಮರಿಸಬೇಕು. ದಿನದಲ್ಲಿ ಸ್ವಲ್ಪ ಸಮಯವಾದರೂ ಭಗವಂತನ ಕಥೆಗಳನ್ನು ಶ್ರವಣ ಮಾಡಬೇಕು.  ಗಣಪತಿಯ ಕಥೆಗಳನ್ನು ಕೇಳುವುದು, ಹೇಳುವುದು ಎರಡೂ ಪುಣ್ಯದ ಕೆಲಸ. ಸಕಲ ವೇದಗಳಿಗೂ, ಮಂತ್ರಗಳಿಗೂ ಪ್ರಣವ ಸ್ವರೂಪನೇ ಗಣಪತಿ.

Facts About Ganesha

Video Icon

Festivals30, Aug 2020, 3:24 PM

ಆದಿ ವಂದಿತ ಗಣಪತಿಯ ಕಥೆ ಕೇಳೋಣ ಬನ್ನಿ..!

ವಿಘ್ನ ನಿವಾರಕ ವಿನಾಯಕನನ್ನು ಆದಿಪೂಜ್ಯನೆಂದು ಪೂಜಿಸುತ್ತೇವೆ. ಈತನ ಕಥೆಗಳನ್ನು ಕೇಳುವುದು, ಹೇಳುವುದು ಎರಡೂ ಪುಣ್ಯದ ಕೆಲಸ. ಸಕಲ ವೇದಗಳಿಗೂ, ಮಂತ್ರಗಳಿಗೂ ಪ್ರಣವ ಸ್ವರೂಪನೇ ಗಣಪತಿ. ಸಕಲ ಜಗತ್ತಿಗೂ ಗಣಪತಿಯೇ ಕಾರಣ. ತ್ರಿಮೂರ್ತಿಗಳೂ ಸಹ ಗಣಪತಿಯನ್ನು ಮೊದಲ ವಂದಿತನೆಂದು ಹೇಳುತ್ತಾರೆ. ಎಲ್ಲಾ ಕೆಲಸಗಳಿಗೂ ಆತನೇ ಆದಿ ವಂದಿತ. ಭಕ್ತಿಯಿಂದ, ಭಾವದಿಂದ ಆತನನ್ನು ಪೂಜಿಸಿದರೆ. ಆರಾಧಿಸಿದರೆ ಇಷ್ಟಾರ್ಥಗಳನ್ನು ಆತ ಕರುಣಿಸುತ್ತಾನೆ. ಇದನ್ನು ಗಣಪತಿ ಸಚ್ಚಿದಾನಂದ ಸ್ವಾಮೀಜಿ ಉದಾಹರಣೆ ಮೂಲಕ ವಿವರಿಸಿದ್ದಾರೆ. ಇಲ್ಲಿದೆ ನೋಡಿ..!

going to school karnataka

state26, Aug 2020, 9:14 AM

603 ಸರ್ಕಾರಿ ಶಾಲೆ ದತ್ತು ಸ್ವೀಕಾರಕ್ಕೆ ವೇದಿಕೆ ಸಿದ್ಧ

ವಿಶ್ವವಿದ್ಯಾಲಯಗಳು ಹಾಗೂ ರಾಜಕಾರಣಿಗಳು ಸೇರಿ ರಾಜ್ಯದಲ್ಲಿ ಒಟ್ಟು 603 ಶಾಲೆಗಳನ್ನು ದತ್ತು ಪಡೆಯಲು ಸಜ್ಜಾಗಿದ್ದಾರೆ.

22 top10 stories

News22, Aug 2020, 4:54 PM

ಚೀನಿಯರ ಮೇಲೆ ಕಠಿಣ ವೀಸಾ ನೀತಿ, ವೇದಾಂತ ಕಡೆ ತಿರುಗಿದ ನಟಿ: ಆ.22ರ ಟಾಪ್ 10 ಸುದ್ದಿ!

ಫ್ರಾನ್ಸ್‌ನಿಂದ ಖರೀದಿಸಿರುವ 5 ರಫೆಲ್ ಯುದ್ಧ ವಿಮಾನಗಳ ವಾಯುಪಡೆಗೆ ಸೇರಿಸುವ ಅಧಿಕೃತ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಹಾಗೂ ಫ್ರಾನ್ಸ್ ರಕ್ಷಣಾ ಸಚಿವ ಪಾಲ್ಗೊಳ್ಳುತ್ತಿದ್ದಾರೆ. ಚೀನಾ ವಸ್ತುಗಳ ಬಳಿಕ ಇದೀಗ ಚೀನಿಯರ ವಿರುದ್ಧವೂ ಕಠಿಣ ವೀಸಾ ನೀತಿಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ದುಬೈನಲ್ಲಿ ಬೀಡುಬಿಟ್ಟಿರುವ ಆರ್‌ಸಿಬಿ ತಂಡವನ್ನು ನೆಚ್ಚಿನ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಸೇರಿಕೊಂಡಿದ್ದಾರೆ. ವೇದಾಂತದ ಕಡೆ ತಿರುಗಿದ ನಟಿ ರಮ್ಯಾ, ಫೋನ್‌ ಕರೆ ಮಾಡಿದ್ರೆ ಮನೆ ಬಾಗಿಲಿಗೇ ಎಟಿಎಂ ಸೇರಿದಂತೆ ಆಗಸ್ಟ್ 22ರ ಟಾಪ್ 10 ಸುದ್ದಿ ಇಲ್ಲಿವೆ.

udupi Hindu

Karnataka Districts22, Aug 2020, 4:25 PM

ಉಡುಪಿ: ಕೊರೋನಾದಿಂದ ಮೃತಪಟ್ಟವರ ಅಂತ್ಯಕ್ರಿಯೆ ನಡೆಸಿದ ಹಿಂದೂ ಜಾಗರಣ ವೇದಿಕೆ ತಂಡ

ಇವತ್ತು ಉಡುಪಿಯಲ್ಲ ಕೋವಿಡ್‌ನಿಂದ ಸಾವನ್ನಪ್ಪಿದ ಇಬ್ಬರ ಮೃತದೇಹದ ಅಂತ್ಯಕ್ರಿಯೆಯನ್ನು ಹಿಂದೂ ಜಾಗರಣ ವೇದಿಕೆಯ ಟೀಮ್  ನೆರವೇರಿಸಿದೆ.

Ramya

Video Icon

Sandalwood22, Aug 2020, 2:15 PM

ಸಿನಿಮಾ, ರಾಜಕೀಯ ಎಲ್ಲ ಬಿಟ್ಟು ವೇದಾಂತ ಕಡೆ ತಿರುಗಿದ್ದಾರೆ ರಮ್ಯಾ..!

ರಮ್ಯಾ ಬದುಕು ಬದಲಿಸಿದ ಆ ಪುಸ್ತಕ ಯಾವುದು ಗೊತ್ತಾ..? ಎಲ್ಲವನ್ನೂ ಬಿಟ್ಟು, ಎಲ್ಲರನ್ನೂ ಬಿಟ್ಟು ಹೇಗಿದ್ರು ರಮ್ಯಾ..? ಮುಂದೇನು ಮಾಡ್ತಾರೆ..? ಸ್ಯಾಂಡಲ್‌ವುಡ್‌ನ ಚಂದದ ನಟಿ ವೇದಾಂತದ ಕಡೆ ಆಸಕ್ತರಾಗಿದ್ದೇಕು...? ಇಲ್ಲಿ ನೋಡಿ ವಿಡಿಯೋ

Congress

Video Icon

Politics17, Aug 2020, 3:20 PM

ಡಿಜೆ ಹಳ್ಳಿ ಗಲಭೆ ಪಾಲಿಟಿಕ್ಸ್: ಕಾಂಗ್ರೆಸ್‌ಗೆ ರೀ ಎಂಟ್ರಿ ಕೊಡಲು ರೆಡಿ, ವೇದಿಕೆ ಸಿದ್ಧಗೊಳಿಸುತ್ತಿರುವ ಡಿಕೆಶಿ

ಬೆಂಗಳೂರಿನ ಕೆಜೆ ಹಳ್ಳಿ ಮತ್ತು ಡಿಜೆ ಹಳ್ಳಿ ಗಲಭೆ ಬಳಿಕ ಕಾಂಗ್ರೆಸ್‌ನಲ್ಲಿ ರಾಜಕೀಯ ಆಟ ಶುರುವಾಗಿದೆ.