ವೇಟ್‌ಲಿಫ್ಟಿಂಗ್  

(Search results - 5)
 • মীরাবাই চানুর ছবি

  OTHER SPORTS23, Jun 2020, 2:33 PM

  ಚೀನಾ ತಯಾರಿಸಿದ ಯಾವ ಉತ್ಪನ್ನ ಬಳಸಲ್ಲ: ವೇಟ್‌ಲಿಫ್ಟಿಂಗ್‌ ಸಂಸ್ಥೆಯ ದೃಢ ಸಂಕಲ್ಪ

  ಸದ್ಯಕ್ಕೆ ಮಾತ್ರವಲ್ಲ, ಇನ್ನು ಮುಂದೆಯೂ ಚೀನಾ ಉತ್ಫನ್ನಗಳನ್ನು ನಾವು ಬಳಸುವುದಿಲ್ಲ ಎಂದು ಸಂಕಲ್ಪ ಮಾಡಿದ್ದೇವೆ. ಇನ್ನು ಭಾರತದಲ್ಲಿ ತಯಾರಿಸಿದ ಇಲ್ಲವೇ ಬೇರೆ ದೇಶಗಳ ಕಂಪನಿಗಳು ತಯಾರಿಸಿದ ಕ್ರೀಡಾಪರಿಕರಗಳನ್ನು ಬಳಸುತ್ತೇವೆ. ಆದರೆ ಚೀನಾ ಉತ್ಫನ್ನಗಳನ್ನು ಮಾತ್ರ ಖರೀದಿಸುವುದಿಲ್ಲ ಎಂದು ಸಹದೇವ್‌ ಯಾದವ್‌ ಹೇಳಿದ್ದಾರೆ.  

 • Jeremy Lalrinnunga

  SPORTS12, Jul 2019, 10:29 AM

  ವೇಟ್‌ಲಿಫ್ಟಿಂಗ್‌: 3ನೇ ದಿನ 7 ಪದಕ ಗೆದ್ದ ಭಾರತ

  ಕಾಮನ್‌ವೆಲ್ತ್ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಪದಕ ಬೇಟೆ ಮುಂದುವರಿದಿದೆ. ಸದ್ಯ 20 ಪದಕ ಗೆದ್ದಿರುವ ಭಾರಯೀ ಸ್ಪರ್ಧಿಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

 • SPORTS22, Apr 2019, 11:26 AM

  ಏಷ್ಯನ್ ವೇಟ್’ಲಿಫ್ಟಿಂಗ್: ಚಾನು ಕೈತಪ್ಪಿದ ಕಂಚು..!

  ಚಾನು ಕ್ಲೀನ್‌ ಅಂಡ್‌ ಜರ್ಕ್ನ 3ನೇ ಯತ್ನದಲ್ಲಿ 115 ಕೆ.ಜಿ ಎತ್ತುವಲ್ಲಿ ವಿಫಲರಾದರು. ಒಂದೊಮ್ಮೆ ಯಶಸ್ವಿಯಾಗಿದ್ದರೆ ಬೆಳ್ಳಿ ಪದಕ ಸಿಗುತ್ತಿತ್ತು.
   

 • SPORTS20, Apr 2019, 12:50 PM

  ವೇಟ್‌ಲಿಫ್ಟಿಂಗ್‌: ಪದಕ ನಿರೀಕ್ಷೆಯಲ್ಲಿ ಮೀರಾಭಾಯಿ

  ಅಂತಾರಾಷ್ಟ್ರೀಯ ವೇಟ್‌ಲಿಫ್ಟಿಂಗ್‌ ಫೆಡರೇಷನ್‌ ತೂಕ ವಿಭಾಗಗಳಲ್ಲಿ ಕೆಲ ಬದಲಾವಣೆ ಮಾಡಿರುವ ಕಾರಣ, 48 ಕೆ.ಜಿ ಬದಲಿಗೆ ಚಾನು 49 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ಪುರುಷರ ವಿಭಾಗದಲ್ಲಿ ಕಿರಿಯರ ಒಲಿಂಪಿಕ್ಸ್‌ ಚಿನ್ನ ವಿಜೇತ ಜೆರಿಮಿ ಲಾಲ್ರಿನುಂಗಾ ಪದಕ ಭರವಸೆ ಎನಿಸಿದ್ದಾರೆ.

 • Mirbai Chanu

  SPORTS8, Feb 2019, 9:47 AM

  ಚಾನುಗೆ ಥಾಯ್ಲೆಂಡ್‌ ವೇಟ್‌ಲಿಫ್ಟಿಂಗ್‌ ಚಿನ್ನ

  ಗಾಯದಿಂದ ಚೇತರಿಸಿಕೊಂಡು ಮತ್ತೆ ಕಣಕ್ಕಿಳಿದ ಮೀರಾಬಾಯಿ ಚಾನು 48 ಕೆ.ಜಿ ವಿಭಾಗದಲ್ಲಿ ಚಿನ್ನ ಗೆದ್ದಿದ್ದಾರೆ. ಥಾಯ್ಲೆಂಡ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಮೀರಾಬಾಯಿ ಈ ಸಾಧನೆ ಮಾಡಿದ್ದಾರೆ.