Search results - 395 Results
 • Island

  NEWS21, Jan 2019, 10:24 AM IST

  ಮುಂಬೈ ಕಡಲಲ್ಲಿ ರಾತ್ರೋರಾತ್ರಿ ಸೃಷ್ಟಿಯಾಯ್ತಾ ತೇಲುವ ದ್ವೀಪ?

  ಇದ್ದಕ್ಕಿದ್ದಂತೇ ಒಂದು ದ್ವೀಪ ನಿರ್ಮಾಣವಾಗೋದು ಸಣ್ಣ ವಿಷಯವಲ್ಲ. ಸದ್ಯ ಇಂಥದ್ದೇ ವಿಷಯವೊಂದು ಸದ್ದು ಮಾಡುತ್ತಿದೆ. ರಾತ್ರೋರಾತ್ರಿ ಮುಂಬೈ ಕಡಲ ತೀರದಲ್ಲಿ ತೇಲುವ ದ್ವೀಪವೊಂದು ಸೃಷ್ಟಿಯಾಗಿದೆ ಎಂದು ಹೇಳಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

 • Salman Khan

  News20, Jan 2019, 8:05 PM IST

  ಚಿತ್ರದಲ್ಲಿರುವ ವ್ಯಕ್ತಿ ಸಲ್ಮಾನ್ ಖಾನ್ ಅಲ್ಲವೇ ಅಲ್ಲ.. ಇನ್ಯಾರು?

  ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ ಸಲ್ಮಾನ್ ಖಾನ್  ತಮ್ಮ ಐಷಾರಾಮಿ ಕಾರ್‌ನಲ್ಲಿ ಓಡಾಡುವುದನ್ನು ಬಿಟ್ಟಿದ್ದಾರೆ! ಅವರು ಎಲ್ಲರಂತೆ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬೈಕ್‌ ನಲ್ಲಿ ಓಡಾಡುತ್ತಿದ್ದಾರೆ!

 • Rakhi sawant

  Cine World19, Jan 2019, 3:39 PM IST

  ರಾಖಿ ಸಾವಂತ್ ಬ್ಯೂಟಿ ಸೀಕ್ರೆಟ್ ಸಗಣಿಯಂತೆ?

  ಸಂಬಂಧವಿಲ್ಲದ ವಿಚಾರಕ್ಕೆ ಲಿಂಕ್ ಸೃಷ್ಟಿಸಿ ಸುದ್ದಿ ಮಾಡುವ ಬಾಲಿವುಡ್ ಸೆಕ್ಸಿ ಬಾಂಬ್ ರಾಖಿ ಮುಖಕ್ಕೆ ಸಗಣಿ ಫೇಸ್ ಫ್ಯಾಕ್ ಮಾಡಿದ್ದಾರೆ ಡಾಕ್ಟರ್ ಒಬ್ಬರು! ಏನಿದು ಹೊಸ ಸುದ್ದಿ?

 • Poonam Pandey

  Cine World19, Jan 2019, 1:34 PM IST

  ಖುಲ್ಲಂ ಖುಲ್ಲಾ ವಿಡಿಯೋ: ಲೈವಲ್ಲಿ ಬಂದು ಅಮಲು ಹೆಚ್ಚಿಸಿದ ಪೂನಂ

  ಮುಂಬೈ ಮೂಲದ ಮಾಡೆಲ್ ಕಂ ಆ್ಯಕ್ಟರ್ ಪೂನಂ ಪಾಂಡೆ ಪ್ರೈವೇಟ್ ರೂಮ್ ವಿಡಿಯೋ ಈಗಾಗಲೇ ವೈರಲ್ ಆಗಿದೆ. ಇಷ್ಟರ ನಡುವೆ ಸ್ನೇಹಿತನೊಂದಿಗೆ ಈಕೆ ನಡೆಸಿದ ರಾಸಲೀಲೆಯ ವೀಡಿಯೋ ಸಹ ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಆಗಿತ್ತು. ಅದಕ್ಕೆ ಪೂನಂ ಸ್ಪಷ್ಟನೆ ಏನು?

 • NEWS19, Jan 2019, 9:24 AM IST

  ಭಾರತದಲ್ಲಿದ್ದಾಗ ಜೀನ್ಸ್‌, ಪಾಕ್‌ನಲ್ಲಿದ್ದಾಗ ಹಿಜಾಬ್‌ ಧರಿಸುತ್ತಾರಾ ಸಾನಿಯಾ?

  ಟೆನಿಸ್‌ ಆಟಗಾರ್ತಿ ಸಾನಿಯಾ ಮಿರ್ಜಾ ಅವರ ಎರಡು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ಎರಡು ಫೋಟೋಗಳನ್ನು ಉಲ್ಲೇಖಿಸಿ ಸಾನಿಯಾ ಮಿರ್ಜಾ ಭಾರತದಲ್ಲಿದ್ದಾಗ ಜೀನ್ಸ್‌ ಟಿ-ಶರ್ಟ್‌ ಹೀಗೆ ಇಷ್ಟಬಂದ ಉಡುಪನ್ನು ಧರಿಸುತ್ತಾರೆ. ಆದರೆ ಪಾಕಿಸ್ತಾನದಲ್ಲಿ ಹಿಜಾಬ್‌ ಧರಿಸುತ್ತಾರೆ. ನಿಜನಾ ಈ ಸುದ್ದಿ? 

 • Poonam Pandey

  News18, Jan 2019, 9:54 PM IST

  ಸ್ನೇಹಿತನ ಜತೆ ಪೂನಂ ಖುಲ್ಲಂ ಖುಲ್ಲಾ.ವಿಡಿಯೋ ವೈರಲ್!

  ಸೋಶಿಯಲ್ ಮೀಡಿಯಾದಲ್ಲಿ ಒಂದೆಲ್ಲಾ ಒಂದು ಹಾಟ್ ವಿಡಿಯೋಗಳನ್ನು ಶೇರ್ ಮಾಡುತ್ತ ಸದಾ ಸುದ್ದಿ ಮಾಡುವ ಬೆಡಗಿ ಪೂನಂ ಪಾಂಡೆ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಹಾಗಾದರೆ ಅವರು ಈ ಬಾರಿ ಮಾಡಿರುವುದೇನು?

 • KGF

  Sandalwood18, Jan 2019, 3:36 PM IST

  ಆಫ್ರಿಕಾದಲ್ಲಿ ಯಶ್ ಫ್ಯಾನ್! ಪೊಸ್ಟರ್ ಜತೆ ಸೆಲ್ಫೀ ವೈರಲ್

   

  KGF ವಿಶ್ವಾದ್ಯಾಂತ ತೆರೆ ಕಂಡು ಈಗಾಗಲೇ 200 ಕೋಟಿ ರೂ.ಗಿಂತಲೂ ಹೆಚ್ಚು ಕಲೆಕ್ಷನ್ ಮಾಡಿದೆ. ಇನ್ನು ಈ ಚಿತ್ರ ತಂಡ ಕೆಜಿಎಫ್ ಭಾಗ-2ರ ಅರ್ಧ ಚಿತ್ರೀಕರಣ ಮುಗಿಸಿದ್ದು, ಇದರ ನಡುವೆ ಉತ್ತರ ಆಫ್ರಿಕಾದಲ್ಲೊಬ್ಬ ಸಿನಿಮಾ ನೋಡಿ ಫುಲ್ ಫಿದಾ ಆಗಿದ್ದಾನೆ. ಆ ಫ್ಯಾನ್ ಫೋಟೋ ವೈರಲ್ ಆಗುತ್ತಿದೆ.

 • Narendra Modi

  NEWS18, Jan 2019, 8:20 AM IST

  ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿದ್ರಾ ಮೋದಿ?

  ಸಂಕ್ರಾಂತಿ ದಿನದಂದು ಉತ್ತರ ಪ್ರದೇಶದ ಕುಂಭ ಮೇಳದಲ್ಲಿ ನರೇಂದ್ರ ಮೋದಿ ಮಿಂದರು ಎಂದು ಹೇಳಲಾದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ‘ವಿ ಸಪೋರ್ಟ್ ನ್ಯಾಷನಲಿಸಂ’ ಎಂಬ ಹೆಸರಿನ ಫೇಸ್‌ಬುಕ್ ಪೇಜ್ ಮೊದಲಿಗೆ ಈ ಫೋಟೋಗಳನ್ನು ಪೋಸ್ಟ್ ಮಾಡಿ ‘ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದ ಚಿತ್ರಗಳಿವು’ ಎಂದು ಬರೆದಿದೆ.

 • Amit_Viral

  INDIA17, Jan 2019, 9:43 AM IST

  ಸೋತ ಬಳಿಕ ಶಿವರಾಜ್‌ ಸಿಂಗ್‌ ಚೌಹಾಣ್‌ ದೂರವಿಟ್ಟ ಬಿಜೆಪಿ ಹೈಕಮಾಂಡ್‌?

  ಮೋದಿಗೆ ಹೂವಿನ ಹಾರ ಹಾಕಲು ಮುಂದಾಗಿದ್ದ ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ತಡೆದಿದ್ದಾರೆ ಎಂಬ ಸಂದೇಶದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಇದು ನಿಜಾನಾ? ಇಲ್ಲಿದೆ ಸುದ್ದಿಯಾಚೆಗಿನ ಸತ್ಯ

 • Student

  NEWS16, Jan 2019, 4:50 PM IST

  ಉಪನ್ಯಾಸಕಿಗೆ ವಿದ್ಯಾರ್ಥಿ ಆವಾಜ್! ಕರ್ನಾಟಕದ್ದೇ ವಿಡಿಯೋ ಯಾವ ಜಿಲ್ಲೇದು?

  ತಾಯಿಗೆ ಪೊರಕೆಯಿಂದ ಹೊಡೆದ ಮಗನ ವಿಚಾರ ದೊಡ್ಡ ಸುದ್ದಿಯಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಈಗ ಮತ್ತೊಂದು ಅದೆ ತೆರನಾದ ವಿಡಿಯೋ ವೈರಲ್ ಆಗುತ್ತಿದೆ. ಕಾಲೇಜಿನಲ್ಲಿ ಮಹಿಳಾ ಉಪನ್ಯಾಸಕರೊಬ್ಬರು ಪಾಠ ಮಾಡುತ್ತಿರುವ ವೇಳೆ ವಿದ್ಯಾರ್ಥಿಯೊಬ್ಬ ಲೆಕ್ಚರರ್ಗೆ ಅವಾಜ್ ಹಾಕುತ್ತಾನೆ. ಇದು ನಮ್ಮ ಕ್ಲಾಸು ನೀವೆ ಹೊರಕ್ಕೆ ಹೋಗಿ ಎಂಬ ರೀತಿಯಲ್ಲಿ ಮಾತನಾಡುತ್ತಾರೆ. ಉಳಿದ ವಿದ್ಯಾರ್ಥಿಗಳು ಇದನ್ನೇ ಅನುಸರಿಸಿ ನಗುತ್ತಾರೆ. ಎಲ್ಲಿಗೆ ಬಂದಿದೆ ನಮ್ಮ ಶಿಕ್ಷಣ ವ್ಯವಸ್ಥೆ ಎಂಬ ಪ್ರಶ್ನೆಗಳನ್ನು ಕೇಳಿ ವಿಡಿಯೋ ಶೇರ್ ಆಗುತ್ತಿದೆ. ಕನ್ನಡದಲ್ಲಿಯೇ ಮಾತನಾಡಿರುವುದರಿಂದ ಇದು ಕರ್ನಾಟಕದ್ದೇ ವಿಡಿಯೋ ಎಂಬುದು ಖಾತ್ರಿಯಾಗಿದೆ. ಕಾಲೇಜಿಗೆ ಮೊಬೈಲ್ ಕೊಂಡೊಯ್ಯುವಂತೆ ಇಲ್ಲ ಎಂಬ ನಿಯಮ ಇದೆ. ಆದರೆ ಹಿಂಬದಿಯ ವಿದ್ಯಾರ್ಥಿಯೊಬ್ಬ ಪುಂಡ ವಿದ್ಯಾರ್ಥಿಯ ಬಣ್ಣ ಬಯಲು ಮಾಡಿದ್ದಾನೆ.

 • NEWS16, Jan 2019, 8:16 AM IST

  2019 ಲೋಕಸಭಾ ಚುನಾವಣೆಗೆ ದಿನಾಂಕ ಫಿಕ್ಸ್‌?

  2019 ಲೋಕಸಭಾ ಚುನಾವಣೆಯ ದಿನಾಂಕ ನಿಗದಿಯಾಗಿದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದರಲ್ಲಿ ಬಿಹಾರದಲ್ಲಿ ಏಪ್ರಿಲ್‌ 10, 17,24,30 ಮತ್ತು ಮೇ 7, 12 ರಲ್ಲಿ ನಡೆಯಲಿದೆ ಎಂದು ಹೇಳಿದ್ದರೆ ಒಡಿಶಾ, ಪಶ್ಚಿಮ ಬಂಗಾಳ, ಜಾರ್ಖಂಡ್‌, ಛತ್ತೀಸ್‌ಗಢ, ಮಧ್ಯಪ್ರದೇಶಗಳಲ್ಲಿ ಏಪ್ರಿಲ್‌ 10, 17 ಮತ್ತು 24 ರಂದು ನಡೆಯಲಿದೆ ಎಂದು ಹೇಳಲಾಗಿದೆ.

 • Surinder Singh

  NEWS15, Jan 2019, 1:23 PM IST

  ‘ಮೇ ಏಕ್ ದಿನ್ ಆವುಂಗಾ’: ಸೈನಿಕನ ಹಾಡು, ತಲುಪಿಸಿ ಆತನ ಗೂಡು!

  ಹಿಂದಿ ಚಲನಚಿತ್ರ ಬಾರ್ಡರ್‌ನ ಜನಪ್ರಿಯ ಹಾಡು ‘ಸಂದೆಸೆ ಆತೆ ಹೇ...’ ಹಾಡನ್ನು ಬಿಎಸ್‌ಎಫ್ ಯೋಧನೋರ್ವ ಹಾಡಿರುವ ವಿಡಿಯೋ ಭಾರೀ ವೈರಲ್ ಆಗಿದೆ.

 • Army- Viral Check

  NEWS15, Jan 2019, 11:35 AM IST

  ಭಾರತೀಯ ಸೇನೆಯಿಂದ ಆತ್ಮಹತ್ಯಾ ಬಾಂಬರ್ ಸೆರೆ?

  ಹೊಟ್ಟೆಗೆ ಬಾಂಬ್‌ ಕಟ್ಟಿಕೊಂಡಿದ್ದ ಆತ್ಮಹತ್ಯಾ ಬಾಂಬರ್‌ನೊಬ್ಬನನ್ನು ಭಾರತೀಯ ಸೇನೆ ಸೆರೆಹಿಡಿದಿದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

 • Doctor

  NEWS14, Jan 2019, 8:19 PM IST

  ಆಪರೇಶನ್ ಥಿಯೇಟರ್‌ ಒಳಗೊಬ್ಬ ಪೋಲಿ ಡಾಕ್ಟರ್! ವಿಡಿಯೋ ವೈರಲ್

  ಇವನೊಬ್ಬ ಪಕ್ಕಾ ಪೋಲಿ ಡಾಕ್ಟರ್. ಆಪರೇಶನ್ ಥಿಯೇಟರ್‌ನಲ್ಲೇ ಮಾಡಬಾರದ್ದು ಮಾಡಿ ಸಿಕ್ಕಿಬಿದ್ದಿದ್ದಾನೆ.

 • Rahul Gandhi

  NEWS14, Jan 2019, 10:50 AM IST

  ದುಬೈ ಬಸ್‌ಗಳ ಮೇಲೆ ರಾರಾಜಿಸಿದ ರಾಹುಲ್ ಗಾಂಧಿ?

  ರಾಹುಲ್ ಗಾಂಧಿ ಇತ್ತೀಚೆಗೆ ಯುನೈಟೆಡ್ ಅರಬ್ ಎಮಿರೈಟ್ಸ್ ಗೆ ಎರಡು ದಿನದ ಪ್ರವಾಸ ಕೈಗೊಂಡಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರವಿರೋಧದ ಸುಳ್ಳುಸುದ್ದಿಗಳು ಹರಿದಾಡುತ್ತಿವೆ. ಸದ್ಯ ರಾಹುಲ್  ಯುಎಇಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪ್ರತಿ ಬಸ್, ಮಾಲ್‌ಗಳಲ್ಲೂ ರಾಹುಲ್ ಗಾಂಧಿ ಪೋಸ್ಟರ್ ಹಾಕಲಾಗಿತ್ತು ಎಂಬ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.