ವೈದ್ಯಕೀಯ ಪರೀಕ್ಷೆ  

(Search results - 3)
 • Rape

  India19, Dec 2019, 1:15 PM IST

  ಆಸ್ಪತ್ರೆ ನಿರ್ಲಕ್ಷ್ಯ: ಅಪ್ರಾಪ್ತ ರೇಪ್ ಸಂತ್ರಸ್ತೆಯನ್ನು ಹೊತ್ತು ಬಂದ ತಂದೆ!

  ಮಗಳ ಮೇಲೆ ರೇಪ್, ಆಸ್ಪತ್ರೆಗೆ ಹೋದ್ರೆ ವೈದ್ಯರ ನಿರ್ಲಕ್ಷ್ಯ| ವ್ಹೀಲ್ ಚೇರ್ ಸಿಗದೆ ಪರದಾಡಿದ ತಂದೆ| ಬೇರೆ ಉಪಾಯವಿಲ್ಲದೇ ಮಗಳನ್ನು ಬೆನ್ನ ಮೇಲೆ ಹೊತ್ತೊಯ್ದ| ಾಸ್ಪತ್ರೆ ಸಿಬ್ಬಂದಿಯಿಂದ ಸಿಕ್ತು ಹಾರಿಕೆಯ ಉತ್ತರ

 • abhinandan

  NEWS27, Mar 2019, 10:47 AM IST

  ರಜೆಯಲ್ಲಿದ್ದರೂ ಮನೆಬಿಟ್ಟು ಸೇನೆ ಸೇರಿಕೊಂಡ ಕಮಾಂಡರ್‌ ಅಭಿನಂದನ್‌

  ಪಾಕ್ ನಿಂದ ತವರು ನಾಡಿಗೆ ಮರಳಿದ್ದ ಅಭಿ| ವೈದ್ಯಕೀಯ ಪರೀಕ್ಷೆ ಮುಗಿಸಿ ರಜೆಯಲ್ಲಿದ್ದ  ವಿಂಗ್ ಕಮಾಂಡರ್| ರಜೆಯಲ್ಲಿದ್ದರೂ ಮನೆಬಿಟ್ಟು ಸೇನೆ ಸೇರಿಕೊಂಡ ಕಮಾಂಡರ್‌ ಅಭಿನಂದನ್‌

 • Subramanian Swamy

  NEWS21, Jul 2018, 1:34 PM IST

  ಮೋದಿ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳಿ: ಸ್ವಾಮಿ!

  ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಪ್ಪಿಕೊಂಡ ಪ್ರಸಂಗ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಹಲವರು ರಾಹುಲ್ ನಡೆಯನ್ನು ಕೊಂಡಾಡಿದ್ದರೆ, ಇನ್ನೂ ಹಲವರು ರಾಹುಲ್ ಅಪ್ಪುಗೆ ಕುರಿತು ಲೇವಡಿ ಮಾಡಿದ್ದಾರೆ. ಆದರೆ ಇವರೆಲ್ಲರಿಗಿಂತ ಒಂದು ಹೆಜ್ಜೆ ಮುಮದೆ ಹೋಗಿರುವ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ, ರಾಹುಲ್ ಪ್ರಧಾನಿ ಅವರಿಗೆ ವಿಷದ ಸೂಜಿ ಚುಚ್ಚಿರುವ ಸಾಧ್ಯತೆ ಇದ್ದು, ಮೋದಿ ಕೂಡಲೇ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.