ವೈದ್ಯ  

(Search results - 179)
 • Fish

  Health22, Sep 2019, 5:33 PM IST

  1 ಗ್ರಾಂ ಮೀನು, 40 ನಿಮಿಷ ಆಪರೇಶನ್, 8 ಸಾವಿರ ಖರ್ಚು: ಜಗತ್ತಿನ ಅತೀ ಚಿಕ್ಕ ರೋಗಿ!

  ಇಂಗ್ಲೆಂಡ್’ನ ಬ್ರಿಸ್ಟಸ್’ನ ವೈದ್ಯೆ ಸೋನ್ಯಾ ಮೈಲ್ಸ್ ಕೇವಲ 1 ಗ್ರಾಂ ತೂಕದ ಮೌಲಿ ಪ್ರಜಾತಿಯ ಗೋಲ್ಡ್ ಫಿಶ್’ಗೆ ಶಸ್ತ್ರ ಚಿಕಿತ್ಸೆ ಮಾಡಿ ಮನೆ ಮಾತಾಗಿದ್ದಾರೆ. 1 ಗ್ರಾಂ ತೂಕದ ಗೋಲ್ಡ್ ಫಿಶ್ ಹೊಟ್ಟೆಯಲ್ಲಿದ್ದ ಟ್ಯೂಮರ್’ನ್ನು ಸೋನ್ಯಾ ಮೈಲ್ಸ್ ಯಶಸ್ವಿಯಾಗಿ ತೆಗೆದಿದ್ದು, ಈ ಮೀನು ಇದೀಗ ವಿಶ್ವದ ಅತ್ಯಂತ ಚಿಕ್ಕ ರೋಗಿ ಎಂಬ ಕುಖ್ಯಾತಿಗೆ ಪಾತ್ರವಾಗಿದೆ.

 • Doctor

  Karnataka Districts17, Sep 2019, 8:29 AM IST

  ರಾಮನಗರದ 5 ರು. ವೈದ್ಯ ನಿಧನ!

  ರಾಮನಗರದ 5 ರು. ವೈದ್ಯ ಎಸ್‌.ಎಲ್‌. ತಿ​ಮ್ಮಯ್ಯ ನಿಧನ| ತಾಲೂಕಿನ ಪ್ರಥಮ ವೈದ್ಯರು, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದ ಪರಿಚಾರಕ

 • Doctor

  NEWS16, Sep 2019, 7:47 AM IST

  ವೈದ್ಯನ ಮನೇಲಿ 2000ಕ್ಕೂ ಹೆಚ್ಚು ಭ್ರೂಣ?

  ಮೃತ ವೈದ್ಯನ ಮನೇಲಿ 2000ಕ್ಕೂ ಹೆಚ್ಚು ಭ್ರೂಣ: ಅಕ್ರಮ ಗರ್ಭಪಾತ ಗುಮಾನಿ| ಪ್ರಸಿದ್ಧ ಗರ್ಭಪಾತದ ವೈದ್ಯ ಎನಿಸಿಕೊಂಡಿದ್ದ ಉಲ್‌ರಿಚ್‌ ಕ್ಲೊಪ್‌ಫರ್‌

 • NEWS14, Sep 2019, 5:01 PM IST

  ಮುಖ್ಯಮಂತ್ರಿ ಮನೆಯ ಸಾಕುನಾಯಿ ಸತ್ತಿದ್ದಕ್ಕೆ ಡಾಕ್ಟರ್ ವಿರುದ್ಧ FIR!

  ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ ಅವರ ಅಧಿಕೃತ ನಿವಾಸ ಪ್ರಗತಿ ಭವನದಲ್ಲಿದ್ದ ಸಾಕುನಾಯಿ ಅಕಾಲಿಕ ನಿಧನ ಹೊಂದಿದೆ. ಈ ಕಾರಣಕ್ಕೆ ನಾಯಿಗೆ ಚಿಕಿತ್ಸೆ ನೀಡಿದ್ದ ಪಶು ವೈದ್ಯನ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

 • Yadagir
  Video Icon

  Karnataka Districts13, Sep 2019, 10:04 PM IST

  ಯಾದಗಿರಿ ವೈದ್ಯರ ಯಶಸ್ವಿ ಚಿಕಿತ್ಸೆ, ಮತ್ತೊಮ್ಮೆ ಹುಟ್ಟಿಬಂದ ಕಂದಮ್ಮ ತಾಯಿ ಮಡಿಲಲ್ಲಿ ಕಿಲಕಿಲ

  ಸುಮಾರು ಹತ್ತು ದಿನದ ಹಿಂದೆ ಹುಟ್ಟಿದ್ದ ಆ ಮಗು ನೋಡೋದಕ್ಕೆ ತುಂಬಾನೇ ವಿಕಾರವಾಗಿತ್ತು.. ಹೆತ್ತವರೂ ಆ ಮಗುವನ್ನ ನೋಡಕ್ಕೆ ಭಯ ಪಡ್ತಿದ್ರು.. ಆದ್ರೀಗ ವೈದ್ಯರು ನೀಡಿರೋ ಚಿಕಿತ್ಸೆಯಿಂದ ಆ ಮಗುವಿನ ಮುಖದಲ್ಲಿ ಮಂದಹಾಸ ಮೂಡಿದೆ. ಸದ್ಯ ಮಗು ಮತ್ತೊಮ್ಮೆ ಹುಟ್ಟಿ ಬಂದಿರೋದಕ್ಕೆ ಇಡೀ ಆಸ್ಪತ್ರೆಗೆ ಖುಷಿಯಲ್ಲಿದೆ. ಇದರ ಒಂದು ಝಲಕ್ ವಿಡಿಯೋನಲ್ಲಿ ನೋಡಿ

 • Doctors Attack

  NEWS4, Sep 2019, 8:23 AM IST

  ವೈದ್ಯರ ಮೇಲೆ ಹಲ್ಲೆ ಮಾಡಿದರೆ 10 ವರ್ಷ ಜೈಲು, 10 ಲಕ್ಷ ದಂಡ!

  ದೇಶಾದ್ಯಂತ ವೈದ್ಯರ ಮೇಲಿನ ಹಲ್ಲೆ ಪ್ರಕರಣಗಳ ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಇಂಥ ಹಲ್ಲೆ ಪ್ರಕರಣದ ದೋಷಿಗಳಿಗೆ ಕಠಿಣ ಶಿಕ್ಷೆ ನೀಡುವ ಅಂಶಗಳನ್ನು ಒಳಗೊಂಡ ಕರಡು ಮಸೂದೆಯೊಂದನ್ನು ರೂಪಿಸಿದೆ.

 • Hassan Dr
  Video Icon

  Karnataka Districts1, Sep 2019, 6:54 PM IST

  ಬದುಕಿದ್ದ ಮಗುವನ್ನು ಸತ್ತಿದೆ ಎಂದ ವೈದ್ಯ: ಊರಿಗೆ ಕೊಂಡೊಯ್ಯುವಾಗ ಕಣ್ಣು ಬಿಟ್ಟ ಕಂದಮ್ಮ

  ವೈದ್ಯದೇವೋಭವ ಅಂತಾರೆ. ವೈದ್ಯನ ನಂಬಿ ಆಸ್ಪತ್ರೆಗೆ ಹೋಗ್ತಾರೆ. ಆದ್ರೆ ಹಾಸನದ ವೈದ್ಯ ಮಹಾನುಭಾವರೊಬ್ಬರು ಬದುಕಿದ್ದ ಮಗುವನ್ನು ಸಾಯಿಸಿದ್ದಾನೆ. ವೈದ್ಯನ ಮಾತು ಕೇಳಿ ಇನ್ನೇನು ಅಂತ್ಯಸಂಂಸ್ಕಾರಕ್ಕೆ ಕೊಂಡೊಯ್ಯುವಾಗ ಕಂದಮ್ಮ ಕಣ್ಣು ಬಿಟ್ಟು ಅಳಲಾರಂಭಿಸಿದೆ. ಏನಿದು ಘಟನೆ? ವಿಡಿಯೋನಲ್ಲಿ ನೋಡಿ.

 • Doctor

  EDUCATION-JOBS28, Aug 2019, 8:46 PM IST

  ವೈದ್ಯರಾಗುವ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ಕೊಟ್ಟ ಸರ್ಕಾರ

  ದೇಶಾದ್ಯಂತ ಹೊಸದಾಗಿ  75 ಮೆಡಿಕಲ್ ಕಾಲೇಜು ಸ್ಥಾಪನೆಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.

 • TECHNOLOGY22, Aug 2019, 7:51 PM IST

  ಆ್ಯಪ್‌ ಒಂದು ಪ್ರಯೋಜನ ನೂರು!

  ತುರ್ತು ಪರಿಸ್ಥಿತಿಯಲ್ಲಿ ಜೀವ ಉಳಿಸುವುದರ ಜೊತೆಗೆ ದಾನದ ಮಹತ್ವ ಸಾರುವ ಆ್ಯಪ್‌ ಇದು! ಆರ್ಟಿಫಿಶಿಯಲ್‌ ಇಂಟಲೆಜೆನ್ಸಿಯೊಂದಿಗೆ ಆ್ಯಪ್‌ ಕೆಲಸ

 • murder1

  Karnataka Districts22, Aug 2019, 8:00 AM IST

  ಪತ್ನಿಯಿಂದಲೇ ಪತಿಯ ಕೊಲೆ : ರಹಸ್ಯ ಬಯಲಾಗಿದ್ದು ಹೇಗೆ?

  ವ್ಯಕ್ತಿಯೋರ್ವನ ಕೊಲೆ ರಹಸ್ಯವನ್ನು ವೈದ್ಯಕೀಯ ವರದಿಯೊಂದು ಬಹಿರಂಗ ಮಾಡಿದೆ. ಪತಿಯನ್ನು ಪತ್ನಿಯೇ ಹತ್ಯೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. 

 • NEWS17, Aug 2019, 6:39 PM IST

  ಅರುಣ್ ಜೇಟ್ಲಿ ದಾಖಲಾಗಿರುವ ಏಮ್ಸ್’ನಲ್ಲಿ ಅಗ್ನಿ ಅವಘಢ!

  ಮಾಜಿ ವಿತ್ತ ಸಚಿವ, ಬಿಜೆಪಿ ಹಿರಿಯ ನಾಯಕ ಅರುಣ್ ಜೇಟ್ಲಿ ದಾಖಲಾಗಿರುವ ಏಮ್ಸ್ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಆಸ್ಪತ್ರೆಯ ಮೊದಲ ಮಹಡಿಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ತುರ್ತು ನಿಗಾ ಘಟಕ ಹಾಗೂ ವೈದ್ಯರ ಕೋಣೆಗಳಿಗೆ ಹಾನಿಯಾಗಿದೆ ಎನ್ನಲಾಗಿದೆ.

 • viral fever
  Video Icon

  LIFESTYLE13, Aug 2019, 11:39 AM IST

  ಜ್ವರದ ಭಯಬೇಡ: ಕೂಲ್ ಆಗಿ ಹ್ಯಾಂಡಲ್ ಮಾಡಿ, ಫೀವರ್‌ಗೆ ಗುಡ್‌ಬೈ ಹೇಳಿ!

  ಮಳೆಗಾಲ ಆರಂಭವಾಗಿದೆ, ರಾಜ್ಯವಿಡೀ ವರುಣನ ಅಬ್ಬರಕ್ಕೆ ಕಂಗಾಲಾಗಿದೆ. ಮಳೆ, ಗಾಳಿ, ಚಳಿ ಇಂತಹ ವಾತಾವರಣದಲ್ಲಿ ಜ್ವರ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಆದರೆ ಈ ಜ್ವರ ಕಡಿಮೆಯಾಗಬೇಕಾದರೆ ಏನು ಮಾಡಬೇಕು? ವೈದ್ಯರನ್ನು ಯಾವಾಗ ಸಂಪರ್ಕಿಸಬೇಕು? ಇದನ್ನು ತಿಳಿದುಕೊಳ್ಳಲೇಬೇಕು? ಜ್ವರ ಬಂದಗ ಅದನ್ನು ಹೊಡೆದೋಡಿಸಲು ನೀವು ಅನುಸರಿಸಬೇಕಾದ ಕೆಲ ಕ್ರಮಗಳು ಇಲ್ಲಿವೆ ನೋಡಿ.

 • Sush

  NEWS8, Aug 2019, 7:27 AM IST

  ಸುಷ್ಮಾ ಬದುಕಿಸಲು ವೈದ್ಯರಿಂದ 70 ನಿಮಿಷಗಳ ಹರಸಾಹಸ!

  ಎದೆನೋವು ಎಂದು ಆಸ್ಪತ್ರೆಗೆ ದಾಖಲಾದ ಬಿಜೆಪಿಯ ಹಿರಿಯ ನಾಯಕಿ| ಸುಷ್ಮಾ ಬದುಕಿಸಲು ವೈದ್ಯರಿಂದ 70 ನಿಮಿಷಗಳ ಹರಸಾಹಸ| 

 • सुषमा स्वराज को लोग दीदी कहकर पुकारते थे।
  Video Icon

  NEWS7, Aug 2019, 5:13 PM IST

  ಬಳ್ಳಾರಿ- ಸುಷ್ಮಾ ಸ್ವರಾಜ್ ನಂಟನ್ನು ಮೆಲುಕು ಹಾಕಿದ ವೈದ್ಯ ದಂಪತಿ

  ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಗೂ ಬಳ್ಳಾರಿಗೂ ವಿಶೇಷವಾದ ನಂಟು. 1999 ರ ಲೋಕಸಭಾ ಚುನಾವಣೆ ನಂತರ ಬಳ್ಳಾರಿಗೂ ಸುಷ್ಮಾ ಸ್ವರಾಜ್ ಗೂ ಅವಿನಾಭಾವ ಸಂಬಂಧ ಹುಟ್ಟಿಕೊಂಡಿತು. ಆಗಾಗ ಬಳ್ಳಾರಿಗೆ ಭೇಟಿ ನೀಡುತ್ತಿದ್ದರು.  ಸುಷ್ಮಾರವರಿಗೆ ಆತ್ಮೀಯರಾಗಿದ್ದ ಡಾ. ಶ್ರೀನಿವಾಸ್ ಹಾಗೂ ಪತ್ನಿ ಶಾಂತಾ ಅವರ ಜೊತೆಗಿನ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಅವರ ನೆನಪುಗಳಲ್ಲಿ ಸುಷ್ಮಾ ಜೊತೆಗಿನ ನಂಟನ್ನು ನೆನೆಯುವುದಾದರೆ... 

 • Video Icon

  ENTERTAINMENT7, Aug 2019, 10:50 AM IST

  ಕಿಚ್ಚ ಸುದೀಪ್‌ಗೆ ಕಾಡ್ತಾ ಇದೆ ಬೆನ್ನುನೋವು.!

  ಪೈಲ್ವಾನ್ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ವರಮಹಾಲಕ್ಷ್ಮೀ ಹಬ್ಬದಂದು ಆಡಿಯೋ ರಿಲೀಸ್ ಸಮಾರಂಭ ನಡೆಯಲಿದೆ. ಈಗ ಇದ್ದಕ್ಕಿದ್ದಂತೆ ಕಿಚ್ಚನಿಗೆ ಬೆನ್ನುನೋವು ಕಾಣಿಸಿಕೊಂಡಿದೆ. ಕೋಟಿಗೊಬ್ಬ -3 ಶೂಟಿಂಗ್ ವೇಳೆ ನೋವು ಕಾಣಿಸಿಕೊಂಡಿದ್ದು ವೈದ್ಯರ ಸಲಹೆ ಮೇರೆ ಶೂಟಿಂಗ್ ಸ್ಥಗಿತಗೊಳಿಸಿ ರೆಸ್ಟ್ ತೆಗೆದುಕೊಳ್ಳುತ್ತಿದ್ದಾರೆ.