ವೆಸ್ಪಾ  

(Search results - 10)
 • <p>Vespa racing sixties&nbsp;</p>

  Automobile30, Aug 2020, 5:17 PM

  ಸೆ.1ಕ್ಕೆ ವೆಸ್ಪಾ ರೇಸಿಂಗ್ ಸಿಕ್ಸ್ಟೀಸ್ ಸ್ಕೂಟರ್ ಬಿಡುಗಡೆ!

  ಸ್ಕೂಟರ್ ವಿಭಾಗದಲ್ಲಿ ವೆಸ್ಪಾ ಮಾಡಿದ ಮೋಡಿ ಎಲ್ಲರಿಗೂ ತಿಳಿದಿದೆ. ರೆಟ್ರೋ  ಸ್ಟೈಲ್ ಮೂಲಕ ಎಂಟ್ರಿಕೊಟ್ಟ ವೆಸ್ಪಾ ಭಾರತದ ನೆಟ್ಟಿನ ಸ್ಕೂಟರ್ ಆಗಿ ಹೊರಹೊಮ್ಮಿದೆ. ಇದೀಗ ವೆಸ್ಪಾ ರೇಸಿಂಗ್ ಸಿಕ್ಸ್ಟೀಸ್ ಸ್ಕೂಟರ್ ಬಿಡುಗಡೆಯಾಗುತ್ತಿದೆ. ನೂತನ ಸ್ಕೂಟರ್ ವಿಶೇಷತೆ ಏನು? ಇಲ್ಲಿದೆ ವಿವರ.

 • <p>149 cc ಸಿಂಗಲ್-ಸಿಲಿಂಡರ್ ಎಂಜಿನ್ ಹೊಂದಿದ್ದು, &nbsp;10.3 bhp ಪವರ್ ಹಾಗೂ 10.6 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ</p>

  Automobile26, May 2020, 2:17 PM

  ವೆಸ್ಪಾ ಸ್ಕೂಟರ್ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿಗೆ ಬಿತ್ತು ಭಾರಿ ದಂಡ!

  ಒರಿಜಿನಲ್ ವಸ್ತುಗಳನ್ನು ಒಂದು ಇಂಚು ವ್ಯತ್ಯಾಸವಿಲ್ಲದೆ ಡೂಪ್ಲಿಕೇಟ್ ಮಾಡುವುದರಲ್ಲಿ ಚೀನಾ ಮೀರಿಸುವರು ಯಾರು ಇಲ್ಲ. ಬಹುತೇಕ ಎಲ್ಲಾ ಬ್ರಾಂಡೆಡ್ ವಸ್ತುಗಳು ಡೂಪ್ಲಿಕೇಟ್ ಚೀನಾದಲ್ಲಿ ಲಭ್ಯವಿದೆ. ಇಷ್ಟೇ ಅಲ್ಲ ಇತರ ದೇಶಗಳಿಗೂ ರಫ್ತು ಮಾಡುತ್ತದೆ. ಈ ಕಾರಣಕ್ಕೆ ಹಲವು ಬ್ರಾಂಡೆಡ್ ಕಂಪನಿಗಳು ಚೀನಾ ವಿರುದ್ಧ ಕನೂನು ಹೋರಾಟ ಮಾಡಿ ಗೆಲುವು ಸಾಧಿಸಿದೆ. ಇದೀಗ ವೆಸ್ಪಾ ಸ್ಕೂಟರ್ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿಗೆ ಸಂಕಷ್ಟ ಎದುರಾಗಿದೆ.

 • <p>Vespa</p>

  Automobile11, May 2020, 2:26 PM

  BS6 ವೆಸ್ಪಾ ಎಲಿಗಾಂಟೆ 149 ಸ್ಕೂಟರ್ ಶೀಘ್ರದಲ್ಲೇ ಬಿಡುಗಡೆ!

  ನಲದೆಹಲಿ(ಮೇ.08):  ಪಿಯಾಗ್ಗಿಯೋ ಅಟೋಮೇಕರ್ ನೂತನ ವೆಸ್ಪಾ ಎಲಿಗಾಂಟೆ 149  ಸ್ಕೂಟರ್ ಬಿಡುಗಡೆ ಮಾಡಿದೆ. BS6 ಎಮಿಶನ್ ಎಂಜಿನ್ ಹೊಂದಿರುವ ನೂತನ ಸ್ಕೂಟರ್ ಅನಾವರಣಗೊಂಡಿದೆ. 150 ಸಿಸಿ ಎಂಜಿನ್ ಹೊಂದಿರುವ ನೂತನ ವೆಸ್ಪಾ ಎಲಿಗಾಂಟೆ ಹಲವು ವಿಶೇಷತೆ ಹೊಂದಿದೆ. ನೂತನ ಸ್ಕೂಟರ್ ಬೆಲೆ ಹಾಗೂ ಇತರ ಮಾಹಿತತಿ ಇಲ್ಲಿದೆ.
   

 • Vespa
  Video Icon

  Automobile8, Feb 2020, 4:16 PM

  ದೆಹಲಿ ಆಟೋ ಎಕ್ಸ್ಪೋ 2020; ವೆಸ್ಪಾ ಎಲೆಕ್ಟ್ರಿಕ್, ಎಪ್ರಿಲಿಯಾ ಸ್ಕೂಟರ್ ಅನಾವರಣ!

  ಗ್ರೇಟರ್ ನೋಯ್ಡಾದಲ್ಲಿ ನಡೆಯುತ್ತಿರುವ ಅಟೋ ಎಕ್ಸ್ಪೋದಲ್ಲಿ ಎಲೆಕ್ಟ್ರಿಕ್ ವಾಹನಗಳು ಎಲ್ಲರ ಗಮನಸಳೆಯುತ್ತಿದೆ. ಈ ಬಾರಿ ಮೋಟಾರು ಶೋನಲ್ಲಿ ವೆಸ್ಪಾ ಎಲೆಕ್ಟ್ರಿಕ್ ಸ್ಕೂಟರ್, ಎಪ್ರಿಲಿಯಾ 160, ಎಲೆಕ್ಟ್ರಿಕ್ ಬಸ್ ಸೇರಿದಂತೆ ಹಲವು ವಾಹನಗಳು ಅನಾವರಣಗೊಂಡಿದೆ

 • Bajaj Chetak Electric

  Automobile14, Jan 2020, 3:53 PM

  ಕೇವಲ 2 ಸಾವಿರ ರೂ.ಗೆ ಬುಕ್ ಮಾಡಿ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್!

  ಹೆಚ್ಚು ಕಡಿಮೆ ವೆಸ್ಪಾ ರೀತಿಯಲ್ಲೇ ವಿನ್ಯಾಸ ಹೊಂದಿರುವ ನೂತನ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗಿದೆ. ನೂತನ ಸ್ಕೂಟರ್ ಕೇವಲ 2 ಸಾವಿರ ರೂಪಾಯಿಗೆ  ಬುಕ್ ಮಾಡಬಹುದು. ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಇಲ್ಲಿದೆ. 

 • Suzuki Saluto3

  Automobile31, Dec 2019, 7:43 PM

  ವೆಸ್ಪಾ ಪ್ರತಿಸ್ಪರ್ಧಿ ಸುಜುಕಿ ಸಲ್ಯೂಟೋ ಸ್ಕೂಟರ್ ಅನಾವರಣ!

  ರೆಟ್ರೋ ಸ್ಟೈಲ್ ಮೂಲಕ ಮೋಡಿ ಮಾಡಿರುವ ವೆಸ್ಪಾ ಸ್ಕೂಟರ್ ಈಗಲೂ ತನ್ನ ಬೇಡಿಕೆ ಉಳಿಸಿಕೊಂಡಿದೆ. ಇದೀಗ ವೆಸ್ಪಾಗೆ ಪ್ರತಿಸ್ಪರ್ಧಿಯಾಗಿ, ಇದೇ ರೀತಿ ಆಕರ್ಷಕ ಲುಕ್‌ನಲ್ಲಿ ಸುಜುಕಿ ಸ್ಕೂಟರ್ ಅನಾವರಣ ಮಾಡಿದೆ. ಸುಜುಕಿ ಸಲ್ಯೂಟೋ 125cc ಸ್ಕೂಟರ್ ಹೊಸ ಸಂಚಲನ ಮೂಡಿಸಲು ಸಜ್ಜಾಗಿದೆ. 
   

 • Vespa 125

  AUTOMOBILE9, May 2019, 12:17 PM

  ವೆಸ್ಪಾ ಅರ್ಬನ್ ಕ್ಲಬ್ 125 ಸ್ಕೂಟರ್ ಬಿಡುಗಡೆ-5 ವೇರಿಯೆಂಟ್ ಲಭ್ಯ!

  ವೆಸ್ಪಾ ಅರ್ಬನ್ ಕ್ಲಬ್ 125 ನೂತನ ಸ್ಕೂಟರ್ ಬಿಡುಗಡೆಯಾಗಿದೆ. ಪಿಯಾಗ್ಗೊ ಕಂಪನಿಯ ಈ ಸ್ಕೂಟರ್ ವಿಶೇಷತೆ ಏನು?ಇದರ ಬೆಲೆ ಎಷ್ಟು? ಇಲ್ಲಿದೆ ವಿವರ.

 • undefined

  AUTOMOBILE31, Dec 2018, 5:55 PM

  ವೆಸ್ಪಾ, ಎಪ್ರಿಲಿಯಾ 150 ABS,125 CBS ಸ್ಕೂಟರ್ ಬಿಡುಗಡೆ!

  ಕೇಂದ್ರ ಸರ್ಕಾರದ ನೂತನ ನಿಯಮದಿಂದ ಬೈಕ್ ಹಾಗೂ ಸ್ಕೂಟರ್ ಕಂಪೆನಿಗಳು ABS ತಂತ್ರಜ್ಞಾನದ ಮೊರೆ ಹೋಗುತ್ತಿದೆ. ಇದೀಗ ವೆಸ್ಪಾ ಹಾಗೂ ಎಪ್ರಿಲಿಯಾ ಸ್ಕೂಟರ್‌ಗಲು ಹೊಸ ತಂತ್ರಜ್ಞಾನದೊಂದಿಗೆ ಬಿಡುಗಡೆಯಾಗಿದೆ.

 • undefined

  Automobiles17, Sep 2018, 6:57 PM

  ದೀಪಾವಳಿ ಹಬ್ಬಕ್ಕೆ ವೆಸ್ಪಾ-ಎಪ್ರಿಲಿಯಾ ಸ್ಕೂಟರ್‌ನಿಂದ ಭರ್ಜರಿ ಆಫರ್!

  ಸಾಲು ಸಾಲು ಹಬ್ಬಗಳಿಗೆ ಇದೀಗ ಬಹುತೇಕ ಆಟೋಮೊಬೈಲ್ ಕಂಪೆನಿಗಳು ಬಂಪರ್ ಆಫರ್ ನೀಡುತ್ತಿದೆ. ಇದೀಗ ವೆಸ್ಪಾ ಹಾಗೂ ಎಪ್ರಿಲಿಯಾ ಸ್ಕೂಟರ್ ಕೂಡ ಗ್ರಾಹಕರಿಗೆ ರಿಯಾಯಿತಿ ನೀಡಿದೆ. ಇಲ್ಲಿದೆ ಭರ್ಜರಿ ಆಫರ್ ವಿವರ.

 • Vespa nottte

  Automobiles25, Jul 2018, 8:24 PM

  ವೆಸ್ಪಾ ನೊಟ್ಟೆ 125 ಸ್ಕೂಟರ್ ಬಿಡುಗಡೆ-ಬೆಲೆ ಎಷ್ಟು?

  ಇಟೆಲಿ ಮೂಲದ ವೆಸ್ಪಾ ಮತ್ತೆ ಭಾರತೀಯ ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಸಜ್ಜಾಗಿದೆ. ನೂತನ ವೆಸ್ಪಾ ಸ್ಕೂಟರ್ ಹೊಸ ತಂತ್ರಜ್ಞಾನ ಹಾಗೂ ಆಕರ್ಷಕ ವಿನ್ಯಾಸದೊಂದಿಗೆ ಬಿಡುಗಡೆಯಾಗಿದೆ. ನೂತನ ವೆಸ್ಪಾ ಸ್ಕೂಟರ್ ಬೆಲೆ ಎಷ್ಟು? ಇದರ ವಿಶೇಷತೆ ಏನು? ಇಲ್ಲಿದೆ ವಿವರ.