ವೆಸ್ಟ್ ಇಂಡೀಸ್  

(Search results - 190)
 • west indies team discuss

  SPORTS9, Sep 2019, 3:48 PM IST

  ಭಾರತ ವಿರುದ್ದ ಹೀನಾಯ ಸೋಲಿನ ಬಳಿಕ ವಿಂಡೀಸ್ ತಂಡಕ್ಕೆ ಮೇಜರ್ ಸರ್ಜರಿ!

  ಭಾರತ ವಿರುದ್ದದ ಸರಣಿ ಸೋಲಿನ ಆಘಾತದ ಬಳಿಕ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಆಕ್ರೋಶಗೊಂಡಿದೆ. ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲು ಮುಂದಾಗಿದೆ. ನಿಗದಿತ ಓವರ್ ನಾಯಕರಿಗೆ ಕೊಕ್ ನೀಡಿ ಹಿರಿಯ ಕ್ರಿಕೆಟಿಗ ಕೀರನ್ ಪೊಲಾರ್ಡ್ಗೆ ನಾಯಕತ್ವ ನೀಡಲು ಸಜ್ಜಾಗಿದ್ದಾರೆ.
   

 • Team india vs West Indies test

  SPORTS2, Sep 2019, 10:15 PM IST

  ಗೆಲುವಿನತ್ತ ಹೆಜ್ಜೆ ಇಟ್ಟ ಭಾರತ; ಪಂದ್ಯ ಉಳಿಸಲು ವಿಂಡೀಸ್ ಹೋರಾಟ!

  ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಪಂದ್ಯ ಗೆದ್ದ ಟೀಂ ಇಂಡಿಯಾ ಇದೀಗ 2ನೇ ಪಂದ್ಯದಲ್ಲೂ ಗೆಲವಿನತ್ತ ಹೆಜ್ಜೆ ಇಟ್ಟಿದೆ. ಭಾರತದ ಗೆಲುವಿಗೆ ಇನ್ನು 6 ವಿಕೆಟ್ ಅವಶ್ಯಕತೆ ಇದೆ. ಸದ್ಯ ವಿಂಡೀಸ್ ನಾಲ್ಕು ವಿಕೆಟ್ ಕಳೆದುಕೊಂಡು ಬ್ಯಾಟಿಂಗ್ ಮುಂದುವರಿಸಿದೆ. ಪಂದ್ಯದ ಅಪ್‌ಡೇಟ್ಸ್ ಇಲ್ಲಿದೆ.

 • 02 top10 stories

  NEWS2, Sep 2019, 4:49 PM IST

  ಗೌರಿ ಗಣೇಶ ಹಬ್ಬದ ಸಂಭ್ರಮ, ಡಿಕೆಶಿಗೆ ಇಡಿ ಗುನ್ನ; ಇಲ್ಲಿವೆ ಸೆ.02ರ ಟಾಪ್ 10 ಸುದ್ದಿ!

  ದೇಶದೆಲ್ಲೆಡೆ ಇಂದು ಗೌರಿ ಗಣೇಶ ಹಬ್ಬದ ಸಂಭ್ರಮ. ಆದರೆ ಕಾಂಗ್ರೆಸ್ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ದೆಹಲಿಯಲ್ಲಿ ಇಡಿ ಅಧಿಕಾರಿಗಳೆರೆದುರು ವಿಚಾರಣೆಗೆ ಹಾಜರಾಗಾಬೇಕಾಯಿತು. ಹಬ್ಬದ ದಿನ ಡಿಕೆಶಿ ಅಪ್ಪನನ್ನು ನೆನೆದು ಡಿಕೆಶಿ ಕಣ್ಣೀರು ಹಾಕಿದರೆ, ಮಗನ ಸಂಕಷ್ಟ ನೋಡಿ ತಾಯಿ ಕೊರಗಿದರು. ದೆಹಲಿ ಮಾತ್ರವಲ್ಲ ಕರ್ನಾಟಕದಲ್ಲೂ ಹಲವು ರಾಜಕಾರಣಿಗಳು ತುಂತುರ ಮಳೆಯಲ್ಲೂ ಬೆವತಿದ್ದಾರೆ. ಫೋನ್ ಕದ್ದಾಲಿಕೆ ಪ್ರಕರಣವನ್ನು ಕೈಗೆತ್ತಿಕೊಂಡಿರುವ CBI ಮತ್ತೊಂದು ಬೇಟೆಗೆ ಇಳಿದಿದೆ. ರಾಜಕೀಯ ಹೊರತುಪಡಿಸಿದರೆ, ಕಿಚ್ಚ ಸುದೀಪ್‌ ವಿಶೇಷವಾಗಿ ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಸಿನಿ ತಾರೆಯರ ಗೌರಿ ಗಣೇಶ ಹಬ್ಬ, ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ವಿಕೆಟ್ ಕೀಪರ್ ಪಂತ್ ದಾಖಲೆಯ ಪ್ರದರ್ಶನ ಸೇರಿದಂತೆ ಹತ್ತು ಹಲವು ಸುದ್ದಿಗಳು ಸಂಚಲನ ಸೃಷ್ಟಿಸಿತು. ಸೆಪ್ಟೆಂಬರ್ 2 ರ ಟಾಪ್ 10 ಸುದ್ದಿಗಳ ವಿವರ ಇಲ್ಲಿದೆ.

 • Rishabh pant

  SPORTS2, Sep 2019, 3:20 PM IST

  ಹೊಸ ಮೈಲಿಗಲ್ಲು ನಿರ್ಮಿಸಿದ ಪಂತ್; ಧೋನಿ ದಾಖಲೆ ಉಡೀಸ್!

  ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಗೆಲುವಿನತ್ತ ದಾಪುಗಾಲಿಟ್ಟಿರುವ ಜೊತೆಗೆ ಹಲವು ದಾಖಲೆ  ನಿರ್ಮಿಸಿದೆ. ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಬ್ ಪಂತ್, ಮಾಜಿ ನಾಯಕ ಎಂ.ಎಸ್.ಧೋನಿ ದಾಖಲೆ ಮುರಿದಿದ್ದಾರೆ. 

 • team India

  SPORTS1, Sep 2019, 9:18 PM IST

  117 ರನ್‌ಗೆ ವಿಂಡೀಸ್ ಆಲೌಟ್; ಭಾರತಕ್ಕೆ 299 ರನ್ ಭರ್ಜರಿ ಮುನ್ನಡೆ

  ವೆಸ್ಟ್ ಇಂಡೀಸ್ ವಿರುದ್ದದ 2ನೇ ಟೆಸ್ಟ್ ಪಂದ್ಯದಲ್ಲೂ ಟೀಂ ಇಂಡಿಯಾ ಬಿಗಿ ಹಿಡಿತ ಸಾಧಿಸಿದೆ. ಬ್ಯಾಟಿಂಗ್ ಬಳಿಕ ಬೌಲಿಂಗ್‌ನಲ್ಲಿ ಮಿಂಚಿದ ಭಾರತ, ವಿಂಡೀಸ್ ತಂಡವನ್ನು 117 ರನ್‌ಗೆ ಆಲೌಟ್ ಮಾಡಿದೆ. 

 • Hanuma Vihari

  SPORTS31, Aug 2019, 10:13 PM IST

  ಹನುಮಾ ವಿಹಾರಿ ಅಬ್ಬರ, ಬೃಹತ್ ಮೊತ್ತದತ್ತ ಭಾರತ!

  ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ 2ನೇ ಟೆಸ್ಟ್ ಪಂದ್ಯ ರೋಚಕ ಘಟ್ಟ ತಲುಪುತ್ತಿದೆ. ಹನುಮಾ ವಿಹಾರಿ ಅತ್ಯುತ್ತಮ ಬ್ಯಾಟಿಂಗ್ ನೆರವಿನಿಂದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಬೃಹತ್ ಮೊತ್ತದತ್ತ ದಾಪುಗಾಲಿಡುತ್ತಿದೆ.  

 • ishant sharma

  SPORTS29, Aug 2019, 5:09 PM IST

  ಕಪಿಲ್ ದೇವ್ ದಾಖಲೆ ಮುರಿಯಲು ಸಜ್ಜಾದ ಇಶಾಂತ್ ಶರ್ಮಾ!

  ದಿಗ್ಗಜ ಕಪಿಲ್ ದೇವ್ ದಾಖಲೆ ಮುರಿಯಲು ಟೀಂ ಇಂಡಿಯಾ ವೇಗಿ ಇಶಾಂತ್ ಶರ್ಮಾ ತುದಿಗಾಲಲ್ಲಿ ನಿಂತಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಇಶಾಂತ್ ಈ ದಾಖಲೆ ಮಾಡೋ ಎಲ್ಲಾ ಸಾಧ್ಯತೆ ಇದೆ.

 • বিরাট কোহলি ও কেএল রাহুলের ছবি
  Video Icon

  SPORTS28, Aug 2019, 6:42 PM IST

  ವಿಂಡೀಸ್‌ನಲ್ಲಿ ಕೊಹ್ಲಿ ಬಾಯ್ಸ್ ಬೀಚ್ ಸವಾರಿ; ನಾಯಕನಿಗೆ ಅನುಷ್ಕಾ ಸಾಥ್

  ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಗೆದ್ದ ಟೀಂ ಇಂಡಿಯಾ ಬೀಚ್ ಸವಾರಿ ಮಾಡಿದೆ. ಕೆರಿಬಿಯನ್ ನಾಡಿನ ಸುಂದರ ಬೀಚ್‌ಗಳಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರು ರಿಲ್ಯಾಕ್ಸ್ ಆಗಿದ್ದಾರೆ. ನಾಯಕ ವಿರಾಟ್ ಕೊಹ್ಲಿಗೆ ಪತ್ನಿ ಅನುಷ್ಕಾ ಶರ್ಮಾ ಕೂಡ ಸಾಥ್ ನೀಡಿದ್ದಾರೆ. ಟೀಂ ಇಂಡಿಯಾ ಕ್ರಿಕೆಟಿಗರ ಮೋಜು ಮಸ್ತಿ ಇಲ್ಲಿದೆ. 

 • KL Rahul

  SPORTS27, Aug 2019, 7:00 PM IST

  ಭಾರತ VS ವೆಸ್ಟ್ ಇಂಡೀಸ್; 2ನೇ ಟೆಸ್ಟ್ ಪಂದ್ಯ ಆಡ್ತಾರ ರಾಹುಲ್ ?

  ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯ ಕನ್ನಡಿಗ ಕೆಎಲ್ ರಾಹುಲ್‌ಗೆ ನಿರೀಕ್ಷಿತ ಯಶಸ್ಸು ತಂದುಕೊಟ್ಟಿಲ್ಲ. ಕ್ಲಾಸ್ ಪ್ಲೇಯರ್ ಎಂದೇ ಗುರುತಿಸಿಕೊಂಡಿರುವ ರಾಹುಲ್ ಬ್ಯಾಟಿಂಗ್ ವೈಫಲ್ಯ ಇದೀಗ ತಲೆ ನೋವು ಹೆಚ್ಚಿಸಿದೆ. ಹೀಗಾಗಿ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ರಾಹುಲ್ ಆಡ್ತಾರಾ? ಈ ಕುತೂಹಲಕ್ಕೆ ಉತ್ತರ ಇಲ್ಲಿದೆ.

 • Rahane
  Video Icon

  SPORTS27, Aug 2019, 6:48 PM IST

  ನಾಯಕನಿಂದ ಕಡೆಗಣಿಸಲ್ಪಟ್ಟ ರಹಾನೆ ಈಗ ತಂಡದ ಸ್ಟಾರ್!

  ಟೀಂ ಇಂಡಿಯಾದ ಮಧ್ಯಮ ಕ್ರಮಾಂಕಕ್ಕೆ ಹೆಚ್ಚಿನ ಬಲ ತುಂಬಿದ ಕ್ರಿಕೆಟಿಗ ಅಜಿಂಕ್ಯ ರಹಾನೆ. ಆದರೆ ನಾಯಕ ವಿರಾಟ್ ಕೊಹ್ಲಿಯ ಅಪಕೃಪೆಯಿಂದ ಏಕದಿನ ಹಾಗೂ ಟಿ20 ಮಾದರಿಯಿಂದ ಹೊರಗುಳಿಯಬೇಕಾಯಿತು. ಆದರೆ ಸಿಕ್ಕ ಟೆಸ್ಟ್ ಕ್ರಿಕೆಟ್ ಅವಕಾಶದಲ್ಲಿ ರಹಾನೆ ಮತ್ತೆ ತಂಡದ ಜಂಟ್ಲಮೆನ್ ಅನ್ನೋದನ್ನು ಸಾಬೀತು ಪಡಿಸಿದ್ದಾರೆ. 

 • chinnaswamy stadium

  SPORTS27, Aug 2019, 5:15 PM IST

  ಕೊನೆಗೂ ನಿವೃತ್ತಿ ಹೇಳಿದ 85ರ ಹರೆಯದ ವಿಂಡೀಸ್ ವೇಗಿ!

  ವೆಸ್ಟ್ ಇಂಡೀಸ್ ವೇಗಿ ಬರೊಬ್ಬರಿ 60 ವರ್ಷ ಕ್ರಿಕೆಟ್ ಆಡಿದ ಇದೀಗ ನಿವೃತ್ತಿಯಾಗಿದ್ದಾರೆ. ತಮ್ಮ 85ನೇ ವಯಸ್ಸಿನಲ್ಲಿ ವೇಗಿ ವಿದಾಯ ಹೇಳಿ ಅಚ್ಚರಿ ಮೂಡಿಸಿದ್ದಾರೆ.
   

 • ashwin kohli

  SPORTS27, Aug 2019, 3:12 PM IST

  ಕೊಹ್ಲಿ ಜೊತೆಗೆ ಮುನಿಸು; ಟೀಕೆಗೆ ಆರ್ ಅಶ್ವಿನ್ ತಿರುಗೇಟು!

  ವಿರಾಟ್ ಕೊಹ್ಲಿ ಹಾಗೂ  ಆರ್ ಅಶ್ವಿನ್ ನಡುವೆ ಮನಸ್ತಾಪವಿದೆಯಾ? ಸಾಮಾಜಿಕ ಜಾಲತಾಣದಲ್ಲಿ ಈ ರೀತಿಯ ಮಾತುಗಳು ಕೇಳಿ ಬರುತ್ತಿದೆ. ಇದೀಗ ಟಿಕೆಗಳಿಗೆ ಅಶ್ವಿನ್ ಉತ್ತರ ನೀಡಿದ್ದಾರೆ.

 • Team India - Virat Kohli

  SPORTS25, Aug 2019, 10:23 AM IST

  ಮೊದಲ ಟೆಸ್ಟ್ ಪಂದ್ಯ: ಮೇಲುಗೈ ಸಾಧಿಸಿದ ಭಾರತ

  ಭಾರತ ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ನಲ್ಲಿ ಟೀಂ ಇಂಡಿಯಾ ಬಿಗಿ ಹಿಡಿಯ ಸಾಧಿಸಿದೆ. ನಾಯಕ ವಿರಾಟ್ ಕೊಹ್ಲಿ, ಉಪನಾಯಕ ಅಜಿಂಕ್ಯಾ ರಹಾನೆ ಶತಕದ ಜೊತೆಯಾಟದ ನೆರವಿನಿಂದ ಟೀಂ ಇಂಡಿಯಾ ಮೂರನೇ  ದಿನದಂತ್ಯಕ್ಕೆ ಮೂರು ವಿಕೆಟ್ ಕಳೆದುಕೊಂಡು 185 ರನ್ ಬಾರಿಸಿದ್ದು ಒಟ್ಟಾರೆ 260 ರನ್ ಸಾಧಿಸಿದೆ. ಈ ಪಂದ್ಯ ಕುರಿತು ವರದಿ ಇಲ್ಲಿದೆ ನೋಡಿ. 

 • Kohli Jadeja
  Video Icon

  SPORTS24, Aug 2019, 12:50 PM IST

  ಭಾರತ-ವಿಂಡೀಸ್ ಟೆಸ್ಟ್; ಆ್ಯಂಟಿಗಾದಲ್ಲಿ ಇತಿಹಾಸ ನಿರ್ಮಾಣ!

  ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಸದ್ಯ ಕೊಹ್ಲಿ ಬಾಯ್ಸ್ ಮೇಲುಗೈ ಸಾಧಿಸಿದ್ದಾರೆ. ಆದರೆ ಈ ಪಂದ್ಯ ಹಲವು ಕಾರಣಗಳಿಂದ ಪ್ರಮುಕವಾಗಿದೆ. ಆ್ಯಂಟಿಗಾ ಟೆಸ್ಟ್ ಪಂದ್ಯದಲ್ಲಿ ದಾಖಲೆ ಜೊತೆಗೆ ಇತಿಹಾಸವೂ ನಿರ್ಮಾಣವಾಗಲಿದೆ. ಈ  ಕುರಿತ ವಿವರ ಇಲ್ಲಿದೆ.
   

 • iSAHANTH SHARMA

  SPORTS24, Aug 2019, 11:18 AM IST

  ಇಶಾಂತ್ ದಾಳಿಗೆ ತತ್ತರ; ಅಲೌಟ್ ಭೀತಿಯಲ್ಲಿ ವಿಂಡೀಸ್!

  ವೆಸ್ಟ್ ಇಂಡೀಸ್ ಹಾಗೂ ಭಾರತ ನಡುವಿನ ಮೊದಲ ಟೆಸ್ಟ್ ಪಂದ್ಯ ದಿನದಿಂದ ದಿನಕ್ಕೆ ರೋಚಕವಾಗುತ್ತಿದೆ. ಭಾರತದ ಬ್ಯಾಟಿಂಗ್ ಬಳಿಕ ವಿಂಡೀಸ್ ಬ್ಯಾಟಿಂಗ್ ಸರದಿ. ಆದರೆ ಭಾರತದ ಕರಾರುವಕ್ ದಾಳಿಗೆ ವಿಂಡೀಸ್ ತತ್ತರಿಸಿದೆ. ಇದೀಗ ಆಲೌಟ್ ಭೀತಿ ಎದುರಿಸುತ್ತಿದೆ.